6
BSNL: ಮಳೆ ಬಂದಾಗ ಎಲ್ಲರೂ ವ್ಯಾಪ್ತಿ ಪ್ರದೇಶದ ಹೊರಗೆ!

ಶಿರಸಿಯ ಮೂಲೆ ಮೂಲೆಗೂ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬಿಎಸ್‌ಎನ್‌ಎಲ್ ಟವರ್ ಕಟ್ಟಲಾಗಿದೆ. ಆದರೆ, ಅದರಿಂದ ಜನರಿಗೆ ಮಾತ್ರ ಪ್ರಯೋಜನ ಸಿಗುತ್ತಿಲ್ಲ! ಶಿರಸಿ ಗ್ರಾಮೀಣ ಭಾಗದಲ್ಲಿ ಜೋರು ಮಳೆ ಬಿದ್ದರೆ ಕರೆಂಟ್ ಇರಲ್ಲ. ಮೋಡ ಕವಿದರೆ ಮೊಬೈಲ್ ನೆಟ್‌ವರ್ಕ ಕೆಲಸ ಮಾಡಿಲ್ಲ. ಹೀಗಾಗಿ ದುಬಾರಿ…

ಆಗ ತಪ್ಪಿಸಿಕೊಂಡವರು ಈಗ ಸಿಕ್ಕಿ ಬಿದ್ದರು!

ಯಲ್ಲಾಪುರ ಅಂಕೋಲಾ ಮಾರ್ಗದ ಅರಬೈಲ್ ಘಟ್ಟದಲ್ಲಿ ಕಾರುಗಳನ್ನು ಅಡ್ಡಹಾಕಿ ದರೋಡೆ ಮಾಡುವ ತಂಡದ ಸದಸ್ಯರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 2024ರ ಮೇ ತಿಂಗಳಿನಲ್ಲಿ ಮುಂಬೈಯಿoದ ಮಂಗಳೂರಿಗೆ ಹೋಗುತ್ತಿದ್ದ ಮಹಾರಾಷ್ಟದ ಸುರೇಶ್ ರಾವ್ ಎಂಬಾತರನ್ನು ನಾಲ್ಕು ಜನ ಅಡ್ಡಗಟ್ಟಿದ್ದರು. ಮೊಬೈಲ್ ನೆಟ್‌ವರ್ಕ ಸಹ ಸರಿಯಾಗಿ…

ಭೀಮಕೋಲದಲ್ಲಿ ಜಲ ಸಾಹಸ.. ಪ್ರವಾಸಿಗರಲ್ಲಿ ಸಂತಸ!

ಕಾರವಾರದ ಹಣಕೋಣ ಬಳಿಯಿರುವ ಭೀಮಕೋಲ ಕೆರೆಯಲ್ಲಿ ಜಲ ಸಾಹಸ ಚಟುವಟಿಕೆ ಶುರುವಾಗಿದೆ. ಇದರಿಂದ ಪ್ರವಾಸೋದ್ಯಮ ಬೆಳವಣಿಗೆಯಾಗಿದ್ದು, ಸ್ಥಳೀಯರಲ್ಲಿಯೂ ಮಂದಹಾಸ ಮೂಡಿದೆ. ಭೀಮಕೋಲ ಎಂಬುದು ಮೊದಲು ಹಾಳು ಬಿದ್ದ ಪ್ರದೇಶವಾಗಿತ್ತು. ಅಲ್ಲಿದ್ದ ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿತ್ತು. ಅಂಚಿನ ಅರಣ್ಯ ಪ್ರದೇಶದಲ್ಲಿ…

ಗೋ ಪರಿವಾರದಿಂದ ಪುಣ್ಯ ಕಾರ್ಯ

ಯಲ್ಲಾಪುರದ `ಪಶು ಸಂಜೀವಿನಿ’ ಸಂಚಾರಿ ಚಿಕಿತ್ಸಾಲಯದ ಸಿಬ್ಬಂದಿ ಜಾನು ಗೌಳಿ ಹಾಗೂ ಮನೋಜ ಗೌಡ ಅವರು ಬೀಡಾಡಿ ದನಗಳಿಗೆ ರೇಡಿಯಂ ಅಳವಡಿಸುವ ಕಾಯಕ ನಡೆಸಿದ್ದಾರೆ. ಅವರು ಇಲ್ಲಿನ ಗೋ ಪರಿವಾರದವರಿಗೆ ರೇಡಿಯಂ ತೆಗೆಸಿಕೊಟ್ಟಿದ್ದು, ಅವರು ಪಟ್ಟಣದ ಎಲ್ಲಡೆ ಸಂಚರಿಸಿ ಗೋವುಗಳ ಕುತ್ತಿಗೆಗೆ…

ಪರಿಸರ ಯಜ್ಞ | ಅರಣ್ಯ ಅತಿಕ್ರಮಿಸಿದವರಿಂದಲೇ ಗಿಡ ನಾಟಿ ಮಾಡುವ ಸಂಕಲ್ಪ!

ಅರಣ್ಯ ಅತಿಕ್ರಮಣದಾರರರಿಗೆ ಭೂಮಿ ಹಕ್ಕು ಕೊಡಬೇಕು ಎಂದು ಹೋರಾಟ ನಡೆಸುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಈ ವರ್ಷ ಒಂದೇ ದಿನದಲ್ಲಿ 10 ಲಕ್ಷ ಗಿಡ ನೆಡುವ ಯೋಜನೆ ರೂಪಿಸಿದೆ. ಜಿಲ್ಲೆಯ 500ಕ್ಕೂ ಅಧಿಕ ಪ್ರದೇಶದಲ್ಲಿ ಜೂನ್ 21 ಮುಂಜಾನೆ…

ಬಲಿಗಾಗಿ ಬಾಯ್ತೆರೆದಿದೆ ರಸ್ತೆ ಬೀದಿ: ಪ್ರವಾಸಿಗರೇ ನಿಧಾನ.. ಇದು ಗೋಕರ್ಣ!

ಪ್ರವಾಸಿ ತಾಣದೊಂದಿಗೆ ಪುಣ್ಯ ಕ್ಷೇತ್ರವನ್ನು ಹೊಂದಿರುವ ಗೋಕರ್ಣದ ಅವ್ಯವಸ್ಥೆಗಳು ಒಂದೆರಡಲ್ಲ. ಈ ಭಾಗದಲ್ಲಿ ನಿತ್ಯವೂ ಒಂದೆರಡು ಅಪಘಾತ ಸಾಮಾನ್ಯವಾಗಿದ್ದು, ಅಲ್ಲಿನ ಗ್ರಾ ಪಂ ಆಡಳಿತ ವೈಪಲ್ಯವೇ ಇದಕ್ಕೆ ಮುಖ್ಯ ಕಾರಣ. ಕೆಲ ದಿನಗಳ ಹಿಂದೆ ಗಂಜೀಗದ್ದೆ ಕಡೆ ಹಾದು ಹೋದ ರಸ್ತೆ…

ಕಟ್ಟೆ ಪಂಚಾಯ್ತಿ ನಿರ್ಣಯಕ್ಕೆ ನಿಸರ್ಗಮನೆ ವೇದಿಕೆ: ತೋಟದ ಮಡಿಲಿನಲ್ಲಿ ಗಾಂಧೀಜಿ ಪರಿಕಲ್ಪನೆ

ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾಗಿರುವ ಪ್ರಮೋದ ಹೆಗಡೆ ಅವರು ಯಲ್ಲಾಪುರದ ನಿಸರ್ಗಮನೆಯಲ್ಲಿ `ಹಳ್ಳಿಯ ಚಿತ್ರಕಥೆ’ ಎಂಬ ವಾತಾವರಣ ಸೃಷ್ಟಿಸಲು ಸಜ್ಜಾಗಿದ್ದಾರೆ. ಆ ಮೂಲಕ ಗ್ರಾಮ ಸರ್ಕಾರ, ಹಳ್ಳಿ ಬದುಕು, ದೂರು-ದುಮ್ಮಾನ ಹಾಗೂ ಗಾಂಧೀಜಿ ಅವರ ಗ್ರಾಮ…

ದೇವರ ಆಭರಣ ಕದ್ದವರಿಗೆ ಜೈಲು!

ಕಾರವಾರದ ಸಾಯಿ ಮಂದಿರದ ಒಳಗೆ ಬೂಟು ಧರಿಸಿ ಓಡಾಡಿದಲ್ಲದೇ ಅಲ್ಲಿದ್ದ ಆಭರಣ ಕದ್ದು ಪರಾರಿಯಾಗಿದ್ದ ಕಳ್ಳರು ಇದೀಗ ಸಿಕ್ಕಿ ಬಿದ್ದಿದ್ದಾರೆ. ಕಾರವಾರದಕೋಡಿಬಾಗದ ಸಾಯಿ ಮಂದಿರದಲ್ಲಿ ಏಪ್ರಿಲ್ 24ರಂದು ಕಳ್ಳತನ ನಡೆದಿತ್ತು. ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಾಕಷ್ಟು ಹುಡುಕಾಟ ನಡೆಸಿದರೂ…

ಲಡ್ಡು ಬಂದು ಬಾಯಿಗೆ ಬಿತ್ತು!

ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಜೂನ್ 5ರಂದು 53ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ಅವರ ಅಭಿಮಾನಿಗಳು 18 ಸಾವಿರ ಶಾಲಾ ಮಕ್ಕಳಿಗೆ ಲಡ್ಡು ವಿತರಣೆ ಮಾಡಿದ್ದಾರೆ! ಹೊನ್ನಾವರ ತಾಲೂಕಿನ ವಿವಿಧ ಶಾಲೆಗಳಿಗೆ ತೆರಳಿದ ಮಂಕಾಳು ವೈದ್ಯ…

ಕ್ರಿಕೆಟ್ ಅಭಿಮಾನಕ್ಕೆ ಬಲಿಯಾದ ಚಿನ್ನದ ಬೊಂಬೆ!

ಮೊನ್ನೆ ಮಂಗಳವಾರ ಬೆಂಗಳೂರಿಗೆ ಮರಳಿದ್ದ ಸಿದ್ದಾಪುರದ ಅಕ್ಷತಾ ಅವರು ಈ ದಿನ ಶವವಾಗಿ ಊರಿಗೆ ಬಂದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ ಸಾವನಪ್ಪಿದ 11 ಜನರಲ್ಲಿ ಅಕ್ಷತಾ (27 ವರ್ಷ) ಸಹ ಒಬ್ಬರು. ಗುರುವಾರ ಸಿದ್ದಾಪುರದಲ್ಲಿ ಅವರ ಅಂತ್ಯ ಸಂಸ್ಕಾರ…

You cannot copy content of this page