ಶುಕ್ರವಾರದ ಸಿನಿಮಾ ಮಾತು..
ಚಿತ್ರದ ಹೆಸರು: ಕುಮ್ಕಿ (ತಮಿಳು) ಗ್ರಾಮಕ್ಕೆ ಬಂದವರಿಗೆ ರಾಜವೈಭೋಗ. ಗ್ರಾಮದವರೆಲ್ಲ ಇವರನ್ನು ದೇವರಂತೆ ಕಾಣುತ್ತಾರೆ. ಈ ಸಂದರ್ಭದಲ್ಲೇ ಕಥಾನಾಯಕನಿಗೆ ನಿಜ ಸಂಗತಿ ತಿಳಿಯುತ್ತದೆ. ಆತ ಗ್ರಾಮಕ್ಕೆ ವಾಪಾಸಾಗಬೇಕೆಂದು ಹಟ ಹಿಡಿಯುತ್ತಾನೆ. ಇನ್ನೊಂದಿನ ಇರೋಣ ಪ್ಲೀಸ್.. ಇನ್ನೊಂದೇ ದಿನ… ಎಂದು ದಿನ ಸಾಗಹಾಕುವ…
ದೊಡ್ಡವರನ್ನು ಎದುರು ಹಾಕಿಕೊಂಡರೇ ಏನಾಗುತ್ತೆ, ಗೊತ್ತಾ?
ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ಪಟ್ಟ ಸಿಕ್ಕರೇ `ಏನು ಮಾಡಿದ್ರೂ ತಮ್ಮದು ನಡೆಯುತ್ತೆ’ ಎನ್ನುವ ಮನೋಭಾವ ನಟರಲ್ಲಿದೆ. ದರ್ಶನ್ ಕೊಲೆ ಆರೋಪದ ಸುದ್ದಿ ನೋಡುತ್ತಿರುವಾಗ ನನಗೆ ನೆನಪಾಗಿದ್ದು ದುನಿಯ ವಿಜಿ. ಚಿತ್ರರಂಗದಲ್ಲಿ ಚಿಕ್ಕಪುಟ್ಟ ಪಾತ್ರ ಮಾಡಿಕೊಂಡಿದ್ದ ವಿಜಿ ದುನಿಯ ಸಿನಿಮಾ ದಲ್ಲಿ…
ಸದ್ದಿಲ್ಲದೇ ಸಪ್ತಪದಿ ತುಳಿದ ಸಿರಿ
ಬಿಗ್ ಬಾಸ್ ಕನ್ನಡ 10 ಸ್ಪರ್ಧಿ ಸಿರಿ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಸಿರಿ ಹಸೆಮಣೆ ಏರಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಪ್ರಭಾಕರ್ ಮದುವೆ ನಡೆಯಿತು.…
ಕೋಟಿ ಸಿನಿಮಾ ಮೇಲೆ ಕೋಟಿಯಷ್ಟು ನಿರೀಕ್ಷೆ!
ಯಾರಿಗೂ ಮೋಸ ಮಾಡದೇ, ನೋವು ನೀಡದೇ ಒಂದು ಕೋಟಿ ದುಡಿಯುವ ಬಯಕೆಯ ಡ್ರೈವರ್ ಕಥೆ ಹೇಳುವ ಸಿನಿಮಾ `ಕೋಟಿ’. ಯಲ್ಲಾಪುರದ ಪರಮೇಶ್ವರ ಗುಂಡ್ಕಲ್ ನಿರ್ದೇಶನದ `ಕೋಟಿ’ ಸಿನೀಮಾ ಕೋಟಿ ಲೆಕ್ಕದಲ್ಲಿಯೇ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಧನಂಜಯ್ ಪೂರ್ಣಪ್ರಮಾಣದ ಹೀರೋ ಆದ ಮೇಲೆ ಮಾಡಿದ…







