ಉಂಚಳ್ಳಿ ಸೊಸೈಟಿ ಅಕ್ರಮ: ಅಧ್ಯಕ್ಷ-ಉಪಾಧ್ಯಕ್ಷರ ಜೊತೆ ಸಾಲಗಾರರ ಮೇಲೆಯೂ ತನಿಖೆಯ ತೂಗುಗತ್ತಿ!
ಶಿರಸಿಯ ಉಂಚಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಹೆಗಡೆ ಕಬ್ಬೆ ಹಾಗೂ ಗುರುನಾಥ ಹೆಗಡೆ ಸೇರಿ ಕೆಲ ಸದಸ್ಯರ ವಿರುದ್ಧ ನ್ಯಾಯಾಲಯ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ. ಹೀಗಾಗಿ ಬುಧವಾರ ಒಟ್ಟು 16 ಜನರ ವಿರುದ್ಧ ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿದ್ದು,…
ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ನ್ಯಾಯವಾದಿಯ ಕಿವಿಮಾತು
ಕಾರವಾರದ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಲೇಖನಿ ಹಾಗೂ ಪರೀಕ್ಷಾ ಪ್ರವೇಶ ಪತ್ರ ವಿತರಿಸಿದ ನ್ಯಾಯವಾದಿ ಸಂಜಯ ಸಾಳುಂಕೆ `ಉತ್ತಮ ನಡೆ-ನುಡಿ ರೂಢಿಸಿಕೊಂಡು ಒಳ್ಳೆಯ ಪ್ರಜೆಗಳಾಗಿ ಹೊರಹೊಮ್ಮಿ’ ಎಂದು ಕಿವಿಮಾತು ಹೇಳಿದರು. `ವಿದ್ಯಾರ್ಥಿ ಜೀವನ ಅಮೂಲ್ಯವಾಗಿದೆ. ಅದರಲ್ಲಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ…
ನಿಯಮ ಮೀರಿ ಸಾಲ ನೀಡಿದ ಸೊಸೈಟಿ: ನ್ಯಾಯಾಲಯಕ್ಕೆ ದೂರು!
ಶಿರಸಿಯ ಉಂಚಳ್ಳಿ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದ ಆರೋಪ ಕೇಳಿ ಬಂದಿದೆ. ನಿಯಮ ಮೀರಿ ಸಾಲ ವಿತರಣೆ, ಸದಸ್ಯರ ಆಸ್ತಿ ಮೌಲ್ಯಕ್ಕೂ ಅಧಿಕ ಪ್ರಮಾಣದಲ್ಲಿ ಹಣಕಾಸಿನ ನೆರವು ನೀಡಿದ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದೆ. `ನಿಯಮ ಮೀರಿ ಸಾಲ ವಿತರಣೆ ಮಾಡಿರುವುದು…
50 ಸಾವಿರ ಪರಿಹಾರಕ್ಕೆ ಮೀನಾಮೇಷ: ಪ ಪಂ ಕಚೇರಿ ಜಪ್ತಿಗೆ ನ್ಯಾಯಾಲಯದ ಆದೇಶ!
2014ರಲ್ಲಿ ಸುರಿದ ಮಳೆಗೆ ಹೊನ್ನಾವರದ ಶ್ರೀಧರ ನಾಯಕ ಅವರ ಬಟ್ಟೆ ಅಂಗಡಿಗೆ ಚೆರಂಡಿ ನೀರು ನುಗ್ಗಿದ್ದು, ಅವರು 50 ಸಾವಿರ ರೂ ಪರಿಹಾರ ಕೋರಿ ಪಟ್ಟಣ ಪಂಚಾಯತಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ಪಟ್ಟಣ ಪಂಚಾಯತ ಗಂಭೀರವಾಗಿ ಪರಿಗಣಿಸದ ಕಾರಣ…
ಅರಣ್ಯ ಅಕ್ರಮ: ಶ್ರೀಗಂಧ ಕಡಿದವರ ಬಂಧನ!
ಶಿರಸಿಯ ಹುಲೆಕಲ್ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರ ಕಡಿದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳು ಆ ಮೂವರನ್ನು ಬಂಧಿಸಿ ಪರಿಸರದ ಪಾಠ ಮಾಡಿದ್ದಾರೆ. ಸಿಂಗನಹಳ್ಳಿ ಗ್ರಾಮದ ಅರಣ್ಯದಲ್ಲಿ ಶ್ರೀಗಂಧದ ಮರಗಳಿರುವುದನ್ನು ಅದೇ ಊರಿನ ಸುಬ್ರಾಯ ನಾಯ್ಕ ನೋಡಿದ್ದರು.…
ಅಂತಿ0ಥ ಕಳ್ಳ ಅವನಲ್ಲ.. ಸೊಸೈಟಿ ಕಂಡರೆ ಆತ ಬಿಡಲ್ಲ!
ಭಟ್ಕಳದ ರಂಗಿನಕಟ್ಟಾ ವಿನಾಯಕ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಸೊಸೈಟಿಗೆ ನುಗ್ಗಿ 1.70 ಲಕ್ಷ ರೂ ದೋಚಿದ್ದ ಮಹಮದ್ ರಾಯಿಕ್ ಎಂಬಾತನನ್ನು ಬಂಧಿಸಿದ್ದಾರೆ. 2024ರ ಜೂನ್ 14ರಂದು ಭಟ್ಕಳದ ರಂಗಿನಕಟ್ಟಾ ವಿನಾಯಕ ಸೌಹಾರ್ದ ಕೋ…
ಅಡಿಕೆ ಕಳ್ಳರಿಬ್ಬರು ಅರೆಸ್ಟ್!
ಶಿರಸಿಯ ಅಡಿಕೆ ವ್ಯಾಪಾರಿ ಹಾರಿಸ್ ಖಾನ್ ಅವರ ಅಡಿಕೆ ಗೋದಾಮಿನ ಬಾಗಿಲು ಒಡೆದು ಅಡಿಕೆ ಕದ್ದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಹಾರಿಸ್ ಖಾನ್ ಅವರ ಒಡೆತನದಲ್ಲಿರುವ ಸಲಮಾತನಗರ ಕೆಳಗಿನಗುಡ್ಡದಮನೆಯ `ಅರ್ಕನೆಟ್ ಟೇಡರ್ಸ’ನಲ್ಲಿ 2024ರ ಡಿಸೆಂಬರ್ 24ರ ಅವಧಿಯಲ್ಲಿ ಎರಡು ಕ್ವಿಂಟಲ್ ಅಡಿಕೆ…
ಪ ಪಂ ಸಭೆಯ ನಿರ್ಣಯ: ಪ್ರತಿ ವಾರ್ಡಿಗೂ ನೀರು ಸರಬರಾಜು ಸಮಿತಿ
ಯಲ್ಲಾಪುರ ಪಟ್ಟಣದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಂಜುನಾಥ ನಗರದ ಸದಸ್ಯ ಸತೀಶ ನಾಯ್ಕ ಚರ್ಚಿಸಿದ್ದಾರೆ. ನೀರು ಪೊಲಾಗದಂತೆ ತಡೆಯುವುದು, ಸೂಕ್ತ ರೀತಿ ನೀರು ಹಂಚಿಕೆ ಹಾಗೂ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕುರಿತು ಅವರು ಪ ಪಂ…
ಯಲ್ಲಾಪುರ ಜಾತ್ರೆ: 9 ದಿನದಲ್ಲಿ 11.88 ಲಕ್ಷ ರೂ ಅಕ್ರಮ!
ಆರು ಸಭೆ, ಅನೇಕ ಹೋರಾಟ, ಸಾಕಷ್ಟು ಕಚ್ಚಾಟ-ವಾಗ್ವಾದ, ಪ್ರತಿಭಟನೆ ನಂತರ ಯಲ್ಲಾಪುರ ಪಟ್ಟಣ ಪಂಚಾಯತವೂ ಹಿಂದಿನ ಜಾತ್ರೆ ಲೆಕ್ಕಾಚಾರವನ್ನು ಸದಸ್ಯರ ಮುಂದಿಟ್ಟಿದೆ. ಮೇಲ್ನೋಟಕ್ಕೆ 11.88 ಲಕ್ಷ ರೂ ಅವ್ಯವಹಾರ ನಡೆದಿರುವುದು ಗಮನಕ್ಕೆ ಬಂದಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ಮಟ್ಟದಲ್ಲಿ ಈ ಅವ್ಯವಹಾರದ…
ಪೊಲೀಸ್ ಅಧಿಕಾರಿಯ ದುರಂತ ಸಾವು: ಮನೆ ಪ್ರವೇಶ ಸಡಗರದಲ್ಲಿರುವಾಗಲೇ ಸೂತಕ!
ಕಾರವಾರದ ಸದಾಶಿವಗಡದಲ್ಲಿ ಹೊಸ ಮನೆ ನಿರ್ಮಿಸಿಕೊಂಡಿದ್ದ ನಿವೃತ್ತ ಪೊಲೀಸ್ ಅಧಿಕಾರಿ ರಮೇಶ ರಾಣೆ, ಅದೇ ಮನೆ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾರೆ. ರಮೇಶ ರಾಣೆ ಅವರು ಮಹಾರಾಷ್ಟದಲ್ಲಿ ಪೊಲೀಸ್ ಉಪನಿರೀಕ್ಷಕರಾಗಿದ್ದರು. ಎರಡು ವರ್ಷದ ಹಿಂದೆ ಅವರು ನಿವೃತ್ತರಾಗಿದ್ದರು. ನಿವೃತ್ತಿ ನಂತರ ಊರಾದ ಸದಾಶಿವಗಡದ…
















