ಮಾ 30ಕ್ಕೆ ಯುಗಾದಿ ಮೆರವಣಿಗೆ: ಮನೆ ಮನೆಗೂ ಅಕ್ಷತೆ-ಭಗವಾನ್ ಧ್ವಜ!
ಶಿರಸಿ ನಗರದಲ್ಲಿ ಮಾರ್ಚ 30ಕ್ಕೆ ಯುಗಾದಿ ಉತ್ಸವ ಸಮಿತಿಯಿಂದ ಮೆರವಣಿಗೆ ಆಯೋಜಿಸಲಾಗಿದೆ. ಈ ಸಂಘಟನೆ 27ನೇ ವರ್ಷದ ಯುಗಾದಿ ಉತ್ಸವ ಆಚರಿಸುತ್ತಿದ್ದು, ಅತ್ಯಂತ ಸಡಗರದ ಸಿದ್ಧತೆ ನಡೆಯುತ್ತಿದೆ. ಪ್ರತಿಯೊಬ್ಬರ ಮನೆಗೂ ಅಕ್ಷತೆ ನೀಡಿ ಹಬ್ಬದ ಮೆರವಣಿಗೆಗೆ ಆಮಂತ್ರಿಸಲು ಸಮಿತಿ ನಿರ್ಧರಿಸಿದೆ. ಇದರೊಂದಿಗೆ…
ಬಿಯರ್ ಬಾಟಲಿ ಒಡೆದವನ ವಿರುದ್ಧ ಪೊಲೀಸ್ ದೂರು!
ಆರು ತಿಂಗಳ ಹಿಂದೆ ಪತ್ನಿ ಪೀಡಿಸಿದ ಈಶ್ವರ ನಾಯ್ಕರಿಗೆ ವೆಂಕಟೇಶ ನಾಯ್ಕರು ಎಚ್ಚರಿಕೆ ನೀಡಿದ್ದು, ಅದೇ ದ್ವೇಷದಲ್ಲಿದ್ದ ಈಶ್ವರ ನಾಯ್ಕ ಬಿಯರ್ ಬಾಟಲಿಯಿಂದ ವೆಂಕಟೇಶ ನಾಯ್ಕರ ತಲೆಗೆ ಹೊಡೆದಿದ್ದಾರೆ. ಇದರಿಂದ ಬಿಯರ್ ಬಾಟಲಿ ಒಡೆದಿದ್ದು, ವೆಂಕಟೇಶ ನಾಯ್ಕರ ತಲೆ ಜೊತೆ ಹಣೆಗೂ…
ಪತ್ನಿ ಜೊತೆ ಪರ ಪುರುಷ: ಪ್ರಶ್ನಿಸಿದ ಪತಿಗೆ ಗೂಸಾ!
ಕೂಲಿ ಕೆಲಸ ಮಾಡಿಕೊಂಡಿದ್ದ ರಾಜಅಲಿ ಸಾಬ್ ಅವರ ಪತ್ನಿ ರಮಿಸಾ ಪರ ಪುರುಷರ ಜೊತೆ ಮನೆಯಲ್ಲಿದ್ದಾಗ ರಾಜಅಲಿ ಸಾಬ್ ಅದನ್ನು ಪತ್ತೆ ಮಾಡಿದ್ದಾರೆ. ಕೂಡಲೇ ಮನೆಗೆ ಬೀಗ ಹಾಕಿದ ಕಾರಣ ಅವರ ಸಹೋದರರೇ ರಾಜಅಲಿ ಸಾಬ್ ಮೇಲೆ ಕೈ ಮಾಡಿದ್ದಾರೆ. ಹಳಿಯಾಳದ…
ಗುಡ್ಡದ ಮೇಲೆ ಸಿಕ್ಕಿತು ಸುರೇಶನ ಶವ!
ಶಿರಸಿ ಅರಣ್ಯ ವಿದ್ಯಾಲಯದ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸುರೇಶ ಮೊಗೇರ್ ನಂತರ ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಿಲ್ಲ. ಇದೀಗ ಅವರ ಕಾಡಿನ ಗುಡ್ಡದ ಮೇಲೆ ಅವರ ಶವ ಸಿಕ್ಕಿದೆ. ಶಿರಸಿ ಪಡಂಬೈಲ್ ಬಳಿಯ ಬಚಗಾಂವಿನಲ್ಲಿ ಸುರೇಶ ಮೊಗೇರ್ (55) ವಾಸವಾಗಿದ್ದರು.…
ಕದಂಬ ಉತ್ಸವಕ್ಕೆ ಸಕಲ ಸಿದ್ಧತೆ: ಸಮಿತಿಗೆ ಜವಾಬ್ದಾರಿ ನೀಡಿದ ಜಿಲ್ಲಾಡಳಿತ
ಬನವಾಸಿಯಲ್ಲಿ ನಡೆಯಲಿರುವ ಕದಂಬ ಉತ್ಸವಕ್ಕೆ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪಿಯಾ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಡಿಯೋ ಕಾನ್ಪರೆನ್ಸ ಮೂಲಕ ಅವರು ವಿವಿಧ ಇಲಾಖೆ ಅಧಿಕಾರಿಗಳನ್ನು ಮಾತನಾಡಿಸಿದ್ದು, ವಿವಿಧ ಸಮಿತಿ ರಚನೆಗೆ ಸಲಹೆ ನೀಡಿದರು. `ಸಮಿತಿ ಅಧ್ಯಕ್ಷರು…
ಕಾಂಗ್ರೆಸ್ ನಾಯಕನ ಕರ್ಮಕಾಂಡ: ಮಕ್ಕಳ ಆಹಾರ ತಿಂದು ತೇಗಿದ ದಂಡಪಿoಡ!
ಅoಗನವಾಡಿಗೆ ಸರಬರಾಜಾಗುವ ಪೌಷ್ಠಿಕ ಆಹಾರಗಳನ್ನು ಕದ್ದು ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದನ್ನು ಹಳಿಯಾಳ ಆಹಾರ ನಿರೀಕ್ಷಕ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ ವಿಷ್ಣು ಮಿಶಾಳಿ ಮುಂದಾಳತ್ವದಲ್ಲಿ ಈ ಕಳ್ಳ ಸಾಗಾಣಿಕೆ ನಡೆದಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಷ್ಣು ಮಿಶಾಳಿ,…
ಕೊನೆಗೂ ಸಿಕ್ಕಿಬಿದ್ದ ಕಬ್ಬಿಣ್ಣ ಕಳ್ಳ: ಹಿಡಿದರು.. ಹೊಡೆದರು.. ಬಿಟ್ಟು ಕಳುಹಿಸಿದರು!
ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೋಡ್ ಸೇಫ್ಟಿ ಕಬ್ಬಿಣದ ಪಟ್ಟಿಯನ್ನು ಅಪಹರಿಸುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದಿದ್ದಾರೆ. ಯಲ್ಲಾಪುರದ ಮಾಗೋಡು ಕ್ರಾಸಿನ ಬಳಿ ಕಬ್ಬಿಣ್ಣ ಕದಿಯುತ್ತಿದ್ದವನಿಗೆ ಕೆಲವರು ಹಿಡಿದು ಥಳಿಸಿದ್ದಾರೆ. ಕಳೆದ ಮೂರು ತಿಂಗಳಿನಿAದ ಹೆದ್ದಾರಿ ಅಂಚಿಗೆ ಅಳವಡಿಸಿದ್ದ ಕಬ್ಬಿಣದ ಪಟ್ಟಿಗಳು ಕಾಣೆಯಾಗುತ್ತಿದ್ದವು.…
ಡೀಸಿ ಆಗಮನಕ್ಕೆ ಆಮಂತ್ರಣ: ಭೂ ಕುಸಿತ ಪ್ರದೇಶಕ್ಕೆ ಅನಂತಣ್ಣನೇ ಆಸರೆ!
ಭೂ ಕುಸಿತದಿಂದ ರಸ್ತೆ ಸಂಪರ್ಕ ಕಲ್ಪಿಸಿಕೊಂಡಿರುವ ಶಿರಸಿ ಮತ್ತಿಘಟ್ಟಾ ಸಮೀಪದ ಕೆಳಗಿನಕೇರಿ ಹಾಗೂ ಸುತ್ತಲಿನ ಜನ ತಮ್ಮ ಊರಿಗೆ ಜಿಲ್ಲಾಧಿಕಾರಿಗಳನ್ನು ಆಮಂತ್ರಿಸಿದ್ದಾರೆ. `ತಮ್ಮ ಊರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ’ ಎಂದು ಅಲ್ಲಿನವರು ಅಳಲು ತೋಡಿಕೊಂಡಿದ್ದಾರೆ. ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ…
ಅಂಗನವಾಡಿ ಸಹಾಯಕಿಗೆ ಪದೋನ್ನತಿ: ತಕರಾರು ಅರ್ಜಿ!
ಗುಳ್ಳಾಪುರದ ಅಂಗನವಾಡಿ ಸಹಾಯಕಿ ಪ್ರಭಾವತಿ ಬಾರ್ಕಿ ವಿರುದ್ಧ ಗ್ರಾಮಸ್ಥರು ಆರೋಪಗಳ ಸುರಿಮಳೆ ಸುರಿದಿದ್ದಾರೆ. ಅವರಿಗೆ ಪದೋನ್ನತಿ ನೀಡಿ ಶಿಕ್ಷಕಿ ಹುದ್ದೆ ನೀಡುವುದನ್ನು ಊರಿನವರು ವಿರೋಧಿಸಿದ್ದಾರೆ. ಈ ಬಗ್ಗೆ ಯಲ್ಲಾಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ದೂರು ಸಲ್ಲಿಸಿರುವ ಊರಿನ ಜನ ಅಂಗನವಾಡಿ ಸಹಾಯಕಿ…
ಆಸ್ಪತ್ರೆಗೆ ಬಂದರೂ ಬದುಕದ ಬಾಲಕಿ!
ಕೆಮ್ಮು ಹಾಗೂ ಕಫದಿಂದ ಬಳಲುತ್ತಿದ್ದ ಎಂಟು ವರ್ಷದ ಸ್ನೇಹಾ ಕೋಠಾರಕರ್ ಆಸ್ಪತ್ರೆಗೆ ಬಂದರೂ ಪ್ರಯೋಜನವಾಗದೇ ಸಾವನಪ್ಪಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿದೆ. ಕಾರವಾರದ ಮಾಜಾಳಿಯ ಸ್ನೇಹಾ ಸಾಗರ ಕೋಠಾರಕರ ಅನಾರೋಗ್ಯಕ್ಕೆ ಒಳಗಾಗಿದ್ದರು. ನಾಲ್ಕು ದಿನದ…
















