ಬೈಕಿನಿಂದ ಬಿದ್ದ ರೈಲ್ವೆ ಮಾನ್ ಸಾವು!
ಕೊಂಕಣ ರೈಲ್ವೆಯಲ್ಲಿ ಟ್ರಾಕ್ಮ್ಯಾನ್ ಆಗಿದ್ದ ಸಂಜಯಕುಮಾರ ಶೇರುಗಾರ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಕುಂದಾಪುರದ ಸಂಜಯಕುಮಾರ್ ಅವರು ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೆ 6ರಂದು ಕರ್ತವ್ಯ ಮುಗಿಸಿ ಅವರು ಮನೆ ಕಡೆ ಹೊರಟಿದ್ದರು. ಭಟ್ಕಳದಿಂದ ಶಿರೂರಿಗೆ ಬೈಕ್ ಮೂಲಕ ಅವರು ಹೋಗುತ್ತಿದ್ದರು. ಬೆಳಕೆ ಹೆದ್ದಾರಿಯ…
ಸ್ಮಶಾನ ಅಂಚಿನಲ್ಲಿ ಕೋಳಿ ಅಂಕ – ನದಿ ಬದಿಯಲ್ಲಿ ಅಂದರ್ ಬಾಹರ್: ಹೊಟೇಲ್ ಎದುರು ಜೋರು ಮಟ್ಕಾ!
ಹೊನ್ನಾವರ, ಮುಂಡಗೋಡ ಹಾಗೂ ಭಟ್ಕಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹೊನ್ನಾವರದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರು ಜನ ಹಾಗೂ ಮುಂಡಗೋಡಲ್ಲಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರ ವಿರುದ್ಧ ಕಾನೂನು ಕ್ರಮವಾಗಿದೆ. ಭಟ್ಕಳದಲ್ಲಿ ಮಟ್ಕಾ ಆಡಿಸುವವನ ವಿರುದ್ಧವೂ ಪ್ರಕರಣ ದಾಖಲಾಗಿದೆ.…
ಸರಸರನೆ ಬಂದವರು ಸರ ಕಿತ್ತು ಓಡಿದರು!
ಶಾಲಾ ಮಕ್ಕಳನ್ನು ಮನೆಗೆ ಕರೆತರಲು ಹೊರಟಿದ್ದ ಶಿರಸಿಯ ಮಹಿಳೆಯೊಬ್ಬರ ಮೇಲೆ ಆಗಂತುಕರು ದಾಳಿ ಮಾಡಿದ್ದಾರೆ. ಆ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿರುವ ಶ್ವೇತಾ ಜಗದೀಶ ಭಟ್ಟ (33) ಅವರು ಸದ್ಯ ಶಿರಸಿ ಯಡಳ್ಳಿಯ…
ಡೀಸಿ ಹೆಸರಿನಲ್ಲಿ ದೇವಿ ಪೂಜೆ!
ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ಎಸ್ ಭಟ್ಟ ಲೋಕೇಶ್ವರ ಅವರು ಶಿರಸಿ ಮಾರಿಕಾಂಬೆಗೆ ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವೇಳೆ ಅವರು ಉತ್ತರ ಕನ್ನಡ ಜಿಲ್ಲೆಯ…
ವಿದ್ಯುತ್ ಸರಿಯಿಲ್ಲ.. ನೀರು ಸಿಗುತ್ತಿಲ್ಲ.. ಬೆಳೆಯೂ ಬರುತ್ತಿಲ್ಲ!
ಮುಂಡಗೋಡಿನ ಕಾತೂರಿನ ರೈತರು ಗೋವಿನ ಜೋಳ ಹಾಗೂ ಹಲಸಂದಿ ಬೆಳೆದಿದ್ದು, ಬೆಳೆಗೆ ನೀರಿನ ಪೂರೈಕೆ ಸರಿಯಾಗಿಲ್ಲ. ಪದೇ ಪದೇ ವಿದ್ಯುತ್ ಸಮಸ್ಯೆ ಕಾಡುತ್ತಿರುವುದರಿಂದ ಬೆಳೆಗೆ ನೀರು ಬಿಡಲಾಗದೇ ರೈತರು ಕಂಗಾಲಾಗಿದ್ದಾರೆ. ಕಾತೂರು ಬಳಿಯ ಸಿಂಗನಳ್ಳಿ, ನಾಗನೂರು ಸೇರಿ ಹಲವು ಕಡೆ ವಿದ್ಯುತ್…
ವಾರ್ಡನ್ ಕಾಟ ಸಹಿಸದೇ ಸಾವನಪ್ಪಿದ ವಿದ್ಯಾರ್ಥಿನಿ!
ಕಾರವಾರದ ಬಾಲ ಮಂದಿರದಲ್ಲಿದ್ದ SSLC ವಿದ್ಯಾರ್ಥಿನಿ ಶ್ವೇತಾ ಪಣಿಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಲ ಮಂದಿರದ ಸಿಬ್ಬಂದಿ ಹಿಂಸೆಯಿ0ದ ಅವರು ಆತ್ಮಹತ್ಯೆಗೆ ಶರಣಾದ ಆರೋಪ ವ್ಯಕ್ತವಾಗಿದೆ. ಬಡತನದ ಕಾರಣದಿಂದ ಶ್ವೇತಾ ಫಣ್ಣಿಕರ್ (16) ಬಾಲಕಿಯರ ಬಾಲ ಮಂದಿರ ಸೇರಿದ್ದರು. ಅಲ್ಲಿಯೇ ಉಳಿದು ಅವರು…
ಹೊಸಳ್ಳಿ ರೈತನಿಗೆ ಹಗ್ಗ ಕಟ್ಟಿ ಥಳಿಸಿದ ಆಗಂತುಕರು!
ಕೃಷಿ ಕೆಲಸ ಮಾಡಿಕೊಂಡಿದ್ದ ಯಲ್ಲಾಪುರ ಹೊಸಳ್ಳಿಯ ವಿಠ್ಠು ಪಾಂಡ್ರಮೀಸೆ ಮೇಲೆ ಮೂವರು ಆಗಂತುಕರು ದಾಳಿ ನಡೆಸಿದ್ದಾರೆ. ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಥಳಿಸಿದ್ದಾರೆ. ಯಲ್ಲಾಪುರ ತಾಲೂಕಿನ ಹೊಸಳ್ಳಿ ಖಾರೆವಾಡದ ವಿಠ್ಠು ಪಾಂಡ್ರಮೀಸೆ (51) ಅವರು ಕೃಷಿ ಕೆಲಸ ಮಾಡಿಕೊಂಡಿದ್ದರು. ಮಾರ್ಚ 5ರಂದು…
ಆ ಹಾವಿಗಿಂತಲೂ ಅಪಾಯ ಈ ಅರಣ್ಯ ಸಿಬ್ಬಂದಿ!
ಮನೆಯೊಳಗೆ ಪದೇ ಪದೇ ನಾಗರಹಾವು ಬರುತ್ತಿದ್ದ ಕಾರಣ ಸಿದ್ದಾಪುರ ತಂಡಾಗುoಡಿಯ ವಿನಾಯಕ ಗೌಡ ಕುಟುಂಬದವರು ಮನೆ ಪಕ್ಕ ಇನ್ನೊಂದು ಜೋಪಡಿ ನಿರ್ಮಿಸಿಕೊಂಡಿದ್ದರು. ಇದನ್ನು ಸಹಿಸದ 30ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಗುರುವಾರ ಅವರ ಜೋಪಡಿ ಮೇಲೆ ದಾಳಿ ನಡೆಸಿ, ಕುಟುಂಬದವರನ್ನು ಥಳಿಸಿದರು.…
ವಸತಿ ಯೋಜನೆ: ಮಾಹಿತಿ ನೀಡದ ಅಧಿಕಾರಿ ವಿರುದ್ಧ ವೃದ್ಧೆಯ ದೂರು!
ಆಶ್ರಯಮನೆ ಅಡಿ ಅರ್ಜಿ ಸಲ್ಲಿಸಿ ಎರಡು ವರ್ಷ ಕಳೆದರೂ ಹಿಂಬರಹ ನೀಡದ ಕಾರಣ ಕುಮಟಾ ಹೊಲನಗದ್ದೆ ಪಿಡಿಓ ನಾಗರಾಜ ನಾಯ್ಕರ ವಿರುದ್ಧ ವೃದ್ದೆಯೊಬ್ಬರು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ. ಕುಮಟಾ ಜನತಾ ಫ್ಲೋಟ್ ಮಾಸೂರ ಕ್ರಾಸಿನ ಲಕ್ಷಿ ನಾಯ್ಕ ಅವರಿಗೆ ಇದೀಗ 77…
ಭದ್ರತೆಗೆ ನೀಡಿದ ಚೆಕ್ ದುರುಪಯೋಗ: ವ್ಯವಸ್ಥಾಪಕನ ಜೊತೆ ಸೊಸೈಟಿ ನಿರ್ದೇಶಕರ ವಿರುದ್ಧ ದೂರು
ಕುಮಟಾದ ಓಂಕಾರ ಕ್ರೆಡಿಟ್ ಕೋ ಆಪರೇಟಿವ್ ಸೌಹಾರ್ದ ಸೊಸೈಟಿಯಲ್ಲಿ ಸಾಲಗಾರರು ಭದ್ರತೆಗೆ ನೀಡಿದ ಚೆಕ್ ದುರುಪಯೋಗವಾಗಿದೆ. ಸೊಸೈಟಿ ನಿರ್ದೇಶಕರೇ ಆ ಚೆಕ್’ನ್ನು ತಮ್ಮ ಹೆಸರಿಗೆ ಜಮಾ ಮಾಡಿಕೊಂಡಿದ್ದು, ಚೆಕ್ ಅಮಾನ್ಯವಾದ ಕಾರಣ ಸಾಲಗಾರರನ್ನು ಸತಾಯಿಸುತ್ತಿದ್ದಾರೆ. ಕುಮಟಾದ ಬಸ್ತಿಪೇಟೆಯಲ್ಲಿರುವ ಓಂಕಾರ್ ಓಂಕಾರ ಕ್ರೆಡಿಟ್…















