ಹೊಡೆದಾಟಕ್ಕೆ ಬಾರದವನಿಗೆ ಚೂರಿ ಇರಿತ!
ತಿಂಗಳ ಹಿಂದೆ ನಡೆದ ಹೊಡೆದಾಟದಲ್ಲಿ ತಮ್ಮ ಜೊತೆಗೆ ಬಾರದ ಕಾರಣ ಯುವಕನಿಗೆ ಆತನ ಸ್ನೇಹಿತರೇ ಚೂರಿ ಹಾಕಿದ್ದಾರೆ. ಭಟ್ಕಳ ತಾಲೂಕಿನ ಪುರವರ್ಗ ರೈಲ್ವೆ ಹಳಿ ಸಮೀಪ ಮಂಗಳವಾರ ರಾತ್ರಿ ಭಗತನಗರದ ನಾಗರಾಜ ನಾಯ್ಕರ ಮೇಲೆ ದಾಳಿ ನಡೆದಿದೆ. ಮಂಜುನಾಥ ಮಾಸ್ತಪ್ಪ ನಾಯ್ಕ…
ಕೈ ಕೊಟ್ಟ ಯುವತಿ: ಪತ್ರ ಬರೆದು ನೇಣಿಗೆ ಶರಣಾದ ಯುವಕ!
ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ 20 ದಿನಗಳ ಹಿಂದೆ ಮಾತು ಬಿಟ್ಟ ಕಾರಣ ಅಂಕೋಲಾದ ಸಂತು ಗೌಡ ನೇಣಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಮರಣ ಪತ್ರ ಬರೆದಿದ್ದು, ಪ್ರೀತಿ ಪಾತ್ರರೆಲ್ಲರಿಗೂ ಆ ಮೂಲಕ ಕ್ಷಮೆ ಕೋರಿದ್ದಾರೆ! ಅಂಕೋಲಾ ತಾಲೂಕಿನ…
ಕನ್ಯೆ ಸಿಗದ ಕಾರಣ ಕೃಷಿಕ ಆತ್ಮಹತ್ಯೆ!
ಕಳೆದ 33 ವರ್ಷಗಳಿಂದ ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರೂ ವಧು ಸಿಗದ ಬೇಸರದಲ್ಲಿ ಅರುಣ ಹೆಗಡೆ ತಮ್ಮ 58ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿದ್ದಾಪುರದ ಮಗದೂರು ಕೊಂಡ್ಲಿಯಲ್ಲಿ ಅರುಣ ಅಣ್ಣಪ್ಪ ಹೆಗಡೆ ತಮ್ಮ ಅಣ್ಣ-ತಮ್ಮಂದಿರ ಜೊತೆ ವಾಸವಾಗಿದ್ದರು. ಕೃಷಿ ಕೆಲಸ ಮಾಡಿಕೊಂಡಿದ್ದ ಅವರಿಗೆ…
ವೈದ್ಯನನ್ನು ಬೆದರಿಸಿದ ನಕಲಿ ಪತ್ರಕರ್ತರು!
ವೈದ್ಯರೊಬ್ಬರನ್ನು ಬೆದರಿಸಿ ಅವರಿಂದ 2.5 ಲಕ್ಷ ರೂ ವಸೂಲಿಗೆ ಮುಂದಾಗಿದ್ದ ಮೂವರು ನಕಲಿ ಪತ್ರಕರ್ತರಿಗೆ ದಾಂಡೇಲಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಹುಬ್ಬಳ್ಳಿಯಿಂದ ದಾಂಡೇಲಿಗೆ ಬಂದಿದ್ದ ಮೂವರು ಫೆ 9ರಂದು ವೈದ್ಯರೊಬ್ಬರನ್ನು ಭೇಟಿ ಮಾಡಿದ್ದರು. ಪ್ರಕೃತಿ ಚಿಕಿತ್ಸೆ ಮಾಡುವ ಅಶೋಕ ಪರಬ ಅವರ…
ಹಳ್ಳದ ಹಾದಿ ಹಿಡಿದ ಲಾರಿ!
ಆರತಿಬೈಲ್ ಘಟ್ಟದಲ್ಲಿ ಲಾರಿಯೊಂದು ಹೆದ್ದಾರಿ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಅಪಘಾತದಿಂದ ಲಾರಿ ಸಂಪೂರ್ಣ ಜಖಂ ಆಗಿದೆ. ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಈ ಲಾರಿ ಹೊರಟಿತ್ತು. ಮಂಗಳವಾರ ಆರತಿಬೈಲ್ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿತು. ಇಳಿಜಾರಿನಲ್ಲಿ ವೇಗವಾಗಿ ಬಂದ ಲಾರಿ…
ತಹಶೀಲ್ದಾರ್ ಕಚೇರಿ | ಜನರ ಎದುರೇ ಅಧಿಕಾರಿಗಳ ಹೊಡೆದಾಟ!
ಸಾರ್ವಜನಿಕರಿಗೆ ನೀಡುವ ಪ್ರಮಾಣ ಪತ್ರಗಳ ವಿಷಯವಾಗಿ ಇಬ್ಬರು ಅಧಿಕಾರಿಗಳ ನಡುವೆ ಹೊಡೆದಾಟ ನಡೆದಿದೆ. ಜಮಾಯಿಸಿದ ಜನರ ನಡುವೆಯೇ ಅಧಿಕಾರಿಗಳು ಹೊಡೆದಾಡಿಕೊಂಡಿದ್ದಾರೆ. ಮಂಗಳವಾರ ಮುಂಡಗೋಡು ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ವಿಕ್ರಮಸಿಂಗ್ ರಜಪೂತ ಎಂಬಾತರು ಅದೇ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಉಪತಹಶಿಒಲ್ದಾರ್ ಜಿ…
ಈ ಬಿಯರ್ ಬಲು ದುಬಾರಿ!
ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಯರ್ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮಂಜುನಾಥ ಗುನಗಾ ವಿರುದ್ಧ ಪೊಲೀಸರು ಕಠಿಣ ಕ್ರಮ ಅನುಸರಿಸಿದ್ದಾರೆ. ಕಾರವಾರದ ಅಮದಳ್ಳಿ ಮಹದೇವವಾಡದಲ್ಲಿ ಮಂಜುನಾಥ ಗುನಗಾ ಅಂಗಡಿ ಹೊಂದಿದ್ದಾರೆ. ಈ ಅಂಗಡಿಯಲ್ಲಿ ಅವರು ಕರ್ನಾಟಕ ರಾಜ್ಯದ ಬಿಯರ್ ಬಾಟಲಿಗಳನ್ನು…
ವಿಮಾನ ನಿಲ್ದಾಣ | ವೃದ್ಧೆಯ ಬದುಕಿಗೆ ಬೆಳಕಾದ ಪರಿಹಾರ ಆದೇಶ!
ಅಂಕೋಲಾ ತಾಲೂಕಿನ ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್ ಅವರು ಈ ಪರಿಹಾರದಿಂದ ವಂಚಿತರಾಗಿದ್ದಾರೆ. ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಂಡರೂ ಪರಿಹಾರ…
ರೈಲಿಗೆ ತಲೆಕೊಟ್ಟ ಕೂಲಿ ಕಾರ್ಮಿಕ
ಕೂಲಿ ಕೆಲಸ ಮಾಡಿಕೊಂಡಿದ್ದ ಅಮೀತ ಕವಳೆಕರ್ ರೈಲಿಗೆ ತಲೆಕೊಟ್ಟು ತಮ್ಮ ಜೀವ ಕಳೆದುಕೊಂಡಿದ್ದಾರೆ. ಕಾರವಾರದ ಅರವಾ ಪಂಟಲಭಾಗದಲ್ಲಿ ಅಮೀತ ಕವಳೆಕರ್ (34) ವಾಸವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಅವರಿಗೆ ಕಳೆದ ಎರಡುವರೆ ವರ್ಷಗಳ ಹಿಂದೆ ಮಾನಸಿಕ ಆಘಾತವಾಗಿತ್ತು. ಮಾನಸಿಕ…
ಹುಲಿ ಹೊಂಡಕ್ಕೆ ಆನೆ ಆಗಮನ!
ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಮುಂದುವರೆದಿದ್ದು, ಮುಂಡಗೋಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಆನೆ ದಾಳಿ ನಡೆದಿದೆ. ಕಾತೂರು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಕೃಷಿ ಭೂಮಿಗಳಿಗೂ ಆನೆ ದಾಳಿ ಮಾಡಿದೆ. ಸಿಂಗನಹಳ್ಳಿ, ಹುಲಿಹೊಂಡ ಗ್ರಾಮದಲ್ಲಿ ಆನೆಗಳ ತಂಡ ಬೀಡುಬಿಟ್ಟಿದೆ. ಕಳೆದ ಕೆಲವು ದಿನಗಳಿಂದ…







