ಸಾವಿತ್ರಿಬಾಯಿ ಜನ್ಮದಿನ: ಆ ಶಿಕ್ಷಕಿ ನೀಡಿದ ಸೇವೆ ಅಪಾರ!
ಶಿರಸಿ: ಸಂತ ರವಿದಾಸ ಸಮಾಜ ಅಭಿವೃದ್ಧಿ ಸಮಿತಿಯವರು ಭಾನುವಾರ ಸಾವಿತ್ರಿಬಾಯಿ ಫುಲೆ ಅವರ 194ನೇ ಜನ್ಮದಿನ ಆಚರಿಸಿದರು. ದೇಶದ ಪ್ರಗತಿಗೆ ಸಾವಿತ್ರಿಬಾಯಿ ಫುಲೆ ಅವರು ನೀಡಿದ ಕೊಡುಗೆಗಳ ಬಗ್ಗೆ ಸ್ಮರಿಸಿದರು. ಶಿರಸಿಯ ನೆಹರೂ ನಗರದ ಬಳಿ ಹುಬ್ಬಳಿ ್ಳರಸ್ತೆಗೆ ಹೊಂದಿಕೊoಡಿರುವ ಅಂಬೇಡ್ಕರ…
ಕೊನೆಗೂ ಸಿಕ್ಕಿಬಿದ್ದ ಪೊಲೀಸರಿಗೆ ಹೊಡೆಸಿದ ಕಳ್ಳ!
ಶಿರಸಿ: ವಿಚಾರಣೆಗೆ ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಲುಕುಮ್ಮಕ್ಕು ನೀಡಿ ಪರಾರಿಯಾಗಿದ್ದ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2022ರ ಡಿಸೆಂಬರ್ 22ರಂದು ಶಿರಸಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅನ್ವರ ಅಬ್ದುಲ್ ಭಾಷಾ ಎಂಬಾತನ ಮೇಲೆ ಅನುಮಾನ…
ಬಹುದಿನ ಕಳೆದರೂ ಮುಗಿಯದ ಬಹುಗ್ರಾಮ ನೀರು ಯೋಜನೆ!
ಹಳಿಯಾಳ: 114 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಘಟಕ ನಿರ್ಮಾಣ ಕೆಲಸ ಈವರೆಗೂ ಪೂರ್ಣವಾಗದ ಬಗ್ಗೆ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಅಸಮಧಾನ ವ್ಯಕ್ತಪಡಿಸಿದ್ದಾರೆ. `ಈವರೆಗೆ ಸಿವಿಲ್ ಕೆಲಸ ಮಾತ್ರ ಮುಗಿದಿದ್ದು, ಫೆ 15ರ…
ಒಂಟಿ ಪ್ರತಿಭಟನೆ: ನೀರಿಗಾಗಿ ನಡೆದ ಉಪವಾಸ!
ಯಲ್ಲಾಪುರ: ಹುಲ್ಲೋರಮನೆ ದಾತ್ರಿ ನಗರ ವಸತಿ ಬಡಾವಣೆ ಬಳಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಮಂಜುನಾಥ ಹೆಗಡೆ ಪಟ್ಟಣ ಪಂಚಾಯತ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಉಪವಾಸ ಕುಳಿತ ಅವರನ್ನು ಅನೇಕರು ಮಾತನಾಡಿಸಿ ಸಮಸ್ಯೆ ಆಲಿಸಿದರು. ಕೊನೆಗೆ ಸ್ಥಳ ಪರಿಶೀಲನೆ ನಡೆಸಿದ…
ಪತ್ನಿ ಜೊತೆ ಮುನಿಸು | ನೇಣಿಗೆ ಶರಣಾದ ಗುಜುರಿ ವ್ಯಾಪಾರಿ!
ದಾಂಡೇಲಿ: ಪತ್ನಿ ಜೊತೆ ಜಗಳ ಮಾಡಿದ ಲಕನರಾಮ ಕಂಜರಬಾಟ ನೇಣಿಗೆ ಶರಣಾಗಿದ್ದಾರೆ. ದಾಂಡೇಲಿ ಗಾಂಧಿನಗರದಲ್ಲಿ ವಾಸವಾಗಿದ್ದ ಲಕನರಾಮ ಗುಜುರಿ ವ್ಯಾಪಾರ ಮಾಡಿಕೊಂಡಿದ್ದರು. ಸಣ್ಣ ಪುಟ್ಟ ವಿಷಯಕ್ಕಾಗಿ ಅವರು ಪತ್ನಿ ಜೊತೆ ಮುನಿಸಿಕೊಂಡಿದ್ದರು. ಇದೇ ಕಾರಣದಿಂದ ಅವರ ಪತ್ನಿ ಮೋಹಿನಿ ಕಂಜರಬಾಟ ತವರುಮನೆಗೆ…
ನಮೋ ನಮಃ | ಒಂದೇ ವೇದಿಕೆಯಲ್ಲಿ ತ್ರಿಮೂರ್ತಿ ದರ್ಶನ: ಯಲ್ಲಾಪುರದಲ್ಲಿ ಮೊಳಗಿದ ಗೀತಾ ಸಾರ!
ಯಲ್ಲಾಪುರ: ಹುಲ್ಲೋರಮನೆಯ ದೇಗುಲ ಆವರಣದಲ್ಲಿ ಶನಿವಾರ ಭಕ್ತಿಭಾವದಿಂದ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣಾ ಸಮಾರಂಭ’ ನಡೆದಿದ್ದು, `ಸಹನೆಯೇ ಭಗವದ್ಗೀತೆಯ ಮೂಲ ಆಶಯ’ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇoದ್ರ ಸರಸ್ವತಿ ಶ್ರೀಗಳು ಪ್ರತಿಪಾದಿಸಿದ್ದಾರೆ. `ಶಂಕರ ಭಗವದ್ಪಾದರು, ರಾಮಕೃಷ್ಣ ಪರಮಹಂಸರು ಸೇರಿ ಅನೇಕರು ಭಗವದ್ಗೀತೆಯ…
ಸಾರ್ವಜನಿಕ ರಸ್ತೆಗೆ ಬೇಲಿ: ಜೀಪ್ ಅಡ್ಡ ನಿಲ್ಲಿಸಿ ಪುಂಡಾಟ ನಡೆಸಿದವರ ವಿರುದ್ಧ ಕಾನೂನು ಕ್ರಮ!
ಅಂಕೋಲಾ: ಸಾರ್ವಜನಿಕ ರಸ್ತೆ ಬೇಲಿ ಅಳವಡಿಸಿ ಜನರ ಓಡಾಟಕ್ಕೆ ಅಡ್ಡಪಡಿಸಿದ ಇಬ್ಬರ ವಿರುದ್ಧ ಗ್ರಾ ಪಂ ಅಧಿಕಾರಿ ಪೊಲೀಸ್ ದೂರು ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡದಂತೆ ಪೊಲೀಸರು ಮನಪರಿವರ್ತನೆ ಮಾಡುವ ಪ್ರಯತ್ನ ನಡೆಸಿದರೂ ಬಗ್ಗದವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಂಕೋಲಾದ ಖಾರ್ವಿವಾಡದ…
ದಾಳಿಗೂ ಬಗ್ಗಲ್ಲ.. ದಂಡಕ್ಕೂ ಬೆದರಲ್ಲ: ಅಳುಕಿಲ್ಲದೇ ಸಾಗಿದ ಮಟ್ಕಾ ದಂದೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಟ್ಕಾ ಆಡಿಸುವವರ ಮೇಲೆ ಪೊಲೀಸರು ನಿರಂತರ ದಾಳಿ ನಡೆಸುತ್ತಿದ್ದಾರೆ. ಅದಾಗಿಯೂ ಕಾನೂನುಬಾಹಿರ ಜೂಜಾಟ ನಿಂತಿಲ್ಲ. ಕುಮಟಾದ ಹಳೆ ಬಸ್ ನಿಲ್ದಾಣದ ಬಳಿ ಜ 2ರಂದು ಮಟ್ಕಾ ಆಡಿಸುತ್ತಿದ್ದ ಕೇಶವ ಬೇಟಿ ಗೌಡ ಹಾಗೂ ಕೇಶವ ಗಣಪತಿ ಗೌಡ…
ಜೀವಜಲಕ್ಕಾಗಿ ಏಕಾಂಗಿ ಹೋರಾಟ!
ಯಲ್ಲಾಪುರ: ದಾತ್ರಿ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾದ ಕಾರಣ ಅಲ್ಲಿನ ನಿವಾಸಿ ಮಂಜುನಾಥ ಹೆಗಡೆ ತಹಶೀಲ್ದಾರ್ ಕಚೇರಿ ಮುಂದೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಒಂದು ವರ್ಷದ ಹಿಂದೆ ಹಿತ್ಲಕಾರಗದ್ದೆ ಬಳಿಯ ದಾತ್ರಿ ನಗರದಲ್ಲಿ ಮಂಜುನಾಥ ಭಟ್ಟ ಅವರು ಸೈಟ್ ಖರೀದಿಸಿದ್ದರು. ಕಳೆದ…
ಕದ್ದ ಹಣದಲ್ಲಿ ದೀಪೋತ್ಸವ ಆಚರಿಸಿದ: ಕೊಲೆಗಾರನನ್ನು ಹಿಡಿದವರಿಗೆ 25 ಸಾವಿರ ರೂ ಬಹುಮಾನ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಎರಡು ಮಹಿಳೆಯರ ಕೊಲೆ ಪ್ರಕರಣವನ್ನು ಬೇಧಿಸಿ ಕೊಲೆಗಾರರನ್ನು ಬಂಧಿಸಿದ ತನಿಖಾ ತಂಡದವರಿಗೆ ಸರ್ಕಾರ 25 ಸಾವಿರ ರೂ ಬಹುಮಾನ ನೀಡಿದೆ. ಅತ್ಯಂತ ಸಣ್ಣ ಸುಳುವು ಸಹ ಇಲ್ಲದೇ ಸಿದ್ದಾಪುರ ಹಾಗೂ ರಾಮನಗರದಲ್ಲಿ ಮಹಿಳೆಯರಿಬ್ಬರ ಕೊಲೆ…







