ಪ್ರವಾಸೋದ್ಯಮ ಅಧಿಕಾರಿಯಿಂದ ಹಲ್ಲೆ: ಜೀವ ರಕ್ಷಕರ ಜೀವಕ್ಕೆ ಇಲ್ಲ ಶ್ರೀರಕ್ಷೆ!
ಹೊನ್ನಾವರ: ಇಕೋ ಬೀಚಿನಲ್ಲಿ ಕೆಲಸ ಮಾಡುವ ಜೀವ ರಕ್ಷಕ ಸಿಬ್ಬಂದಿ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. `ನಮಗೆ ರಕ್ಷಣೆ ಕೊಡಿ’ ಎಂದು ಲೈಫ್ ಗಾರ್ಡ ಸಿಬ್ಬಂದಿ ಜಿಲ್ಲಾಧಿಕಾರಿ ಲಕ್ಷ್ಮೀಪಿಯಾ ಅವರ ಬಳಿ ಅವಲತ್ತುಕೊಂಡಿದ್ದಾರೆ. `ಭಾನುವಾರ ಜೀವ ರಕ್ಷಕ ಸಿಬ್ಬಂದಿ…
ತಂಡಿ – ಜ್ವರದ ಜೊತೆ ಉದ್ಯೋಗವಿಲ್ಲದ ಬೇಸರ: ಮಾವಿನ ಮರಕ್ಕೆ ನೇಣು ಬಿಗಿದುಕೊಂಡ ಕೆಲಸಗಾರ
ಶಿರಸಿ: ಒಂದು ವಾರದಿಂದ ತಂಡಿ-ಜ್ವರದಿAದ ಬಳಲುತ್ತಿದ್ದ ರಾಜು ಆರೇರ್ ಕಾಡಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ. ಶಿರಸಿ ದೊಡ್ನಳ್ಳಿಯ ನರಬೈಲ್’ನ ರಾಜು ಆರೇರ್ (45) ಸೊಂಟ ನೋವಿನಿಂದ ಬಳಲುತ್ತಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರು ಸರಾಯಿಯನ್ನು ಸಹ…
ಕಾರುಗಳ ನಡುವೆ ಮುಖಾಮುಖಿ
ಅಂಕೋಲಾ: ತದಡಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಬ್ರೀಜಾ ಕಾರಿಗೆ ಎದುರಿನಿಂದ ಬಂದ ಹುಂಡೈ ಕಾರು ಡಿಕ್ಕಿಯಾಗಿದೆ. ಪರಿಣಾಮ ಎರಡು ಕಾರು ಜಖಂ ಆಗಿದೆ. ತದಡಿಯ ಬಾಲಕೃಷ್ಣ ನಾಯ್ಕ ಅವರು ಡಿ 29ರ ಸಂಜೆ ತಮ್ಮ ಬ್ರೀಜಾ ಕಾರಿನಲ್ಲಿ ಕಾರವಾರಕ್ಕೆ ಹೋಗುತ್ತಿದ್ದರು. ಬೆಳಸೆ ಬಳಿ…
ಸೊಸೈಟಿ ಸಾಲ | ಬಾವಿಯೊಳಗೆ ನೇಣಿಗೆ ಶರಣಾದ ರೈತ!
ಹೊನ್ನಾವರ: ಐದಾರು ಲಕ್ಷ ಸಾಲ ಮಾಡಿಕೊಂಡಿದ್ದ ಧರ್ಮ ನಾಯ್ಕ ಅವರು ತಮ್ಮ ತೋಟದ ಬಾವಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹೊನ್ನಾವರ ಮೂಡ್ಕಣಿ ಮಕ್ಕಿಗದ್ದೆ ಹಳ್ಳರಕೇಣಿಯ ಧರ್ಮ ನಾಯ್ಕ ಅವರು ರೈತರಾಗಿದ್ದರು. ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದ ಅವರು ಮೊದಲ…
ರಿಕ್ಷಾ ಚಾಲಕನ ಗಡಿಬಿಡಿಗೆ ಏಳು ಜನರಿಗೆ ಗಾಯ!
ಕಾರವಾರ: ಶಿರವಾಡ ರೈಲು ನಿಲ್ದಾಣದ ಕಡೆ ಚಲಿಸುತ್ತಿದ್ದ ರಿಕ್ಷಾ ಎರಡು ಬೈಕಿಗೆ ಗುದ್ದಿದೆ. ಪರಿಣಾಮ ಮೂರು ವಾಹನದಲ್ಲಿ ಸಂಚರಿಸುತ್ತಿದ್ದ ಏಳು ಜನ ಗಾಯಗೊಂಡಿದ್ದಾರೆ. ಡಿ 29ರ ರಾತ್ರಿ ಕಾರವಾರ ಕೋಡಿಬೀರ ದೇವಾಲಯದ ಬಳಿಯ ಜಾಕೀರ ಶೇಖ್ ಶಿರವಾಡ ಕಡೆ ತಮ್ಮ ರಿಕ್ಷಾ…
ಜೀವ ಬೆದರಿಕೆಗೆ ಹೆದರಿ ವಿಷ ಕುಡಿದ!
ಮುಂಡಗೋಡ: ಮನೆ ಬಾಗಿಲಿಗೆ ಬಂದು ಏಳೆಂಟು ಜನ ದಾಂಧಲೆ ನಡೆಸಿದ್ದರಿಂದ ಬೇಸರಗೊಂಡ ಪ್ರಶಾಂತ ಪಾಟೀಲ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಮುoಡಗೋಡ ಹುನಗುಂದದ ಪ್ರಶಾಂತ ಪಾಟೀಲ ಅವರು ಗ್ರಾಮ ಪಂಚಾಯತವೊoದರಲ್ಲಿ ತಾತ್ಕಾಲಿಕ…
ಕರಡಿ ದಾಳಿ | ಆಸ್ಪತ್ರೆಯಲ್ಲಿದ್ದರೂ ಚುನಾವಣೆ ಗೆದ್ದ!
ಯಲ್ಲಾಪುರ: ಕರಡಿ ದಾಳಿಗೆ ತತ್ತರಿಸಿದ್ದ ಆರ್ ಎಸ್ ಭಟ್ಟ ಹುತ್ಕಂಡ ಅವರು ಆಸ್ಪತ್ರೆಯಲ್ಲಿದ್ದರೂ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆರ್ ಎಸ್ ಭಟ್ಟ ಅವರು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಭಾನುವಾರ ನಡೆದ ಚುನಾವಣೆಯಲ್ಲಿ ಅವರ ತಂಡದಲ್ಲಿದ್ದ 13 ಜನ ನಿರ್ದೇಶಕರಾಗಿ…
ನಗರಸಭೆ ಅವಾಂತರ | ಮೊದಲು ರಸ್ತೆ… ನಂತರ ನೀರಿನ ಗುಂಡಿ!
ಶಿರಸಿ: ಸಾರ್ವಜನಿಕರ ಒತ್ತಾಯದ ಮೇರೆಗೆ ಕಳೆದ ವರ್ಷ ಹೊಸಪೇಟೆಯಿಂದ ಎಪಿಎಂಸಿ ಮಹಾದ್ವಾರದವರೆಗೆ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಇದೀಗ ಅದೇ ರಸ್ತೆಯನ್ನು ಅಗೆದು ನೀರಿನ ಪೈಪ್ ಅಳವಡಿಸಲಾಗುತ್ತಿದೆ! ಎಪಿಎಂಸಿ ಸೇರಿದಂತೆ ಟಿಎಸ್ಎಸ್, ಕೆಡಿಸಿಸಿ ಬ್ಯಾಂಕ್, ವಿಜಯ ಬ್ಯಾಂಕ್, ಟಿಆರ್ಸಿ ಬ್ಯಾಂಕ್, ಅಡಿಕೆ…
ರೈಲು ಸೇತುವೆ ತಳಗೆ ಜೂಜಾಟ: ಪೊಲೀಸರಿಂದ ತಡೆ!
ಕುಮಟಾ: ಹೊಸ ಹರವಟ್ಟಾ ರೈಲ್ವೆ ಸೇತುವೆ ಬಳಿ ನಡೆಯುತ್ತಿದ್ದ ಮಟ್ಕಾ ಆಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಕುಮಟಾ ಕುಡ್ತಗಿಬೈಲ್’ನ ಕೂಲಿಯಾಳು ನಾಗರಾಜ ನಾಯ್ಕ ಇಲ್ಲಿ ಮಟ್ಕಾ ಆಡಿಸುತ್ತಿದ್ದರು. ಹೋಗಿ-ಬರುವ ಜನರನ್ನು ಮಾತನಾಡಿಸಿ ಜೂಜಾಟಕ್ಕಾಗಿ ಅವರು ಹಣ ಸಂಗ್ರಹಿಸುತ್ತಿದ್ದರು. ಇದನ್ನು ಅರಿತ ಪೊಲೀಸ್…
ಓಂ ಶಾಂತಿ | ಕಾರಿಗೆ ಗುದ್ದಿದ ಬಸ್ಸು: ಹಾರ್ಡವೇರ್ ಅಂಗಡಿ ಮಾಲಕ ಇನ್ನಿಲ್ಲ!
ಶಿರಸಿ: ಸೊರಬ ಬನವಾಸಿ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಹಾರ್ಡವೇರ್ ಅಂಗಡಿ ಮಾಲಕ ಓಂ ಸಿಂಗ್ ಸಾವನಪ್ಪಿದ್ದಾರೆ. ಬನವಾಸಿ ರಸ್ತೆಯ ಕಪ್ಪಗೇರಿ ಬಳಿಯ ದೇವಾಲಯ ತಿರುವಿನಲ್ಲಿ ಭಾನುವಾರ ಬೆಳಗ್ಗೆ 7.30ಕ್ಕೆ ಈ ಅಪಘಾತ ನಡೆದಿದ್ದು, ಕಾರಿನಲ್ಲಿ ಸಿಲುಕಿದ್ದ ಓಂ ಸಿಂಗ್ ಅವರನ್ನು ಬದುಕಿಸಲು…







