ಚೌಡೇಶ್ವರಿ ಸ್ಟೂಡಿಯೋ | ಕಾಸು ಹೊಯ್ತು.. ಕ್ಯಾಮರಾವೂ ಹೊಯ್ತು!
ಶಿರಸಿ: ಬಿಸಿಲಕೊಪ್ಪದ ಚೌಡೇಶ್ವರಿ ಸ್ಟೂಡಿಯೋದಲ್ಲಿದ್ದ ಕ್ಯಾಮರಾ ಹಾಗೂ ಹಣ ಕಳ್ಳತನವಾಗಿದೆ. ಸ್ಟೂಡಿಯೋ ಹಿಂದಿನ ಗೋಡೆಗೆ ಅಳವಡಿಸಿದ್ದ ಮೆಸ್ ತೆಗೆದು ಒಳಗೆ ನುಗ್ಗಿದ ಕಳ್ಳರು ನಂತರ ಅಲ್ಲಿಂದಲೇ ಹೊರ ಹೋಗಿದ್ದಾರೆ. ಶಿರಸಿ ಕುಪ್ಪಳ್ಳಿ ಬಂಕನಾಳದ ಉಮಾಕಾಂತ ನಾಯ್ಕ ಅವರು ಉತ್ತಮ ಫೋಟೋಗ್ರಾಫರ್. ಹೀಗಾಗಿ…
ಮೂವರಿಗೆ ಗುದ್ದಿದ ಕಾರು: ನೆರವು ನೀಡಿದ ಗೌಡ್ರು!
ಹೊನ್ನಾವರ: ಚರ್ಚ ರಸ್ತೆಯ ಪ್ರೆಸ್ ಚಿಕನ್ ಮಳಿಗೆ ಬಳಿ ನಡೆದ ಅಪಘಾತದಲ್ಲಿ ಮೂರು ಜನ ಗಾಯಗೊಂಡಿದ್ದಾರೆ. ವೇಗವಾಗಿ ಬಂದ ಕಾರು ಚಾಲಕ ಮಹಿಳೆಯರಿಬ್ಬರಿಗೆ ತನ್ನ ಕಾರು ಗುದ್ದಿದ್ದು, ನಂತರ ಸ್ಕೂಟಿ ಸವಾರನನ್ನು ನೆಲಕ್ಕೆ ಬೀಳಿಸಿದ್ದಾನೆ. ಡಿ 23ರ ಸಂಜೆ ಮಾವಿನಕೂರ್ವಾದ ಹನುಮಂತ…
ಪಾದಚಾರಿಗೆ ಗುದ್ದಿದ ಕಾರು: ಅರ್ದ ಆಯಸ್ಸಿಗೆ ಅಂತ್ಯಗೊoಡ ಸೋಮು ಗೌಡರ ಬದುಕು!
ಅಂಕೋಲಾ: ಹಾರವಾಡದ ರೈಲು ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಸೋಮು ಗೌಡ ಎಂಬಾತರು ಸಾವನಪ್ಪಿದ್ದಾರೆ. ಜೊತೆಗೆ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಡಿ 23ರಂದು ಕಾರವಾರ ಬಾಡ ಬಳಿಯ ಕೊಂಕಣ ಖಾರ್ವಿವಾಡದ ವಿಶಾಲ ಬಾನಾವಳಿ ಅಂಕೋಲಾ ಕಡೆಯಿಂದ…
ಉತ್ತರ ಕನ್ನಡ | ಇಲ್ಲಿಯೇ ಬದುಕು.. ಇಲ್ಲಿಯೇ ಉದ್ಯೋಗ!
ಕಾರವಾರ: `ಉತ್ತರ ಕನ್ನಡ ಜಿಲ್ಲೆಯ ಯುವ ಜನತೆಗೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡಿ, ಇಲ್ಲಿಯೇ ಉದ್ಯೋಗದ ದಾರಿ ತೋರಬೇಕು. ಅವರಿಗೆ ಉತ್ತಮ ವೇತನವೂ ಸಿಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸಿ’ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ.…
ಆಸ್ಪತ್ರೆ ಮುಂದೆ ಅಪಘಾತ!
ಭಟ್ಕಳ: ಬೈಕಿಗೆ ದನ ಅಡ್ಡ ಬಂದ ಪರಿಣಾಮ ಬೈಕಿನಿಂದ ಬಿದ್ದ ಇಬ್ಬರು ಗಾಯಗೊಂಡಿದ್ದಾರೆ. ಕೋಣಾರ ಸರ್ಕಾರಿ ಆಸ್ಪತ್ರೆ ಬಳಿ ಈ ಅಪಘಾತ ನಡೆದಿದೆ. ಭಟ್ಕಳ ಹಡೀಲ್ ಸಬತ್ತಿಯ ಮಂಜುನಾಥ ನಾಯ್ಕ ಅವರು ಡಿ 22ರಂದು ಈ ಭಟ್ಕಳದಿಂದ ಕೋಣಾರ ಕಡೆ ಬೈಕ್…
ಪ್ರತ್ಯೇಕ ಜಿಲ್ಲೆ | ಜ 21ರ ಬೆಳಗ್ಗೆ.. ಕ್ಷಮಿಸಿ.. ಮಧ್ಯಾಹ್ನ ಪೂರ್ವಭಾವಿ ಸಭೆ!
ಯಲ್ಲಾಪುರ: ಪ್ರತ್ಯೇಕ ಜಿಲ್ಲೆ ರಚನೆ ವಿಷಯವಾಗಿ ಯಲ್ಲಾಪುರ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಕ್ಕಾಗಿ ಜ 21ರ ಬೆಳಗ್ಗೆ 11 ಗಂಟೆಗೆ ಅಡಿಕೆ ಭವನದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಕ್ಷಮಿಸಿ… ಅದೇ ದಿನ ಮಧ್ಯಾಹ್ನ 3 ಗಂಟೆಗೆ ಸಭೆಯನ್ನು ಮುಂದೂಡಲಾಗಿದೆ! `ಜ 21ರ…
ಅರಣ್ಯ ಭೂಮಿ | RTC ಹಕ್ಕು ದಾಖಲೆಗೆ ಒಂದು ತಿಂಗಳ ಗಡುವು!
ಶಿರಸಿ: ಅರಣ್ಯ ಭೂಮಿ ಹಕ್ಕು ಪಡೆದು ಫಲಾನುಭವಿಗಳ ಹೆಸರನ್ನು ಪಹಣಿಯ ಪತ್ರಿಕೆಯಲ್ಲಿ ದಾಖಲಿಸುವುದಕ್ಕಾಗಿ ಸರ್ಕಾರ ಒಂದು ತಿಂಗಳ ಗಡುವು ವಿಧಿಸಿದೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಾಜ್ಯ ಮಟ್ಟದ ಅರಣ್ಯ ಹಕ್ಕು…
ಅಡಕೆ ಅಟ್ಟದಿಂದ ಬಿದ್ದ ಬೀರಗದ್ದೆ ಗೌಡ: ಸಾವು
ಯಲ್ಲಾಪುರ: ಅಟ್ಟದ ಮೇಲೆ ಒಣಗಿಸಿದ್ದ ಅಡಿಕೆ ನೋಡಲು ತೆರಳುತ್ತಿದ್ದ ಬೀರಗದ್ದೆಯ ಬೀರ ಗೌಡ ಕಾಲು ಜಾರಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಯಲ್ಲಾಪುರ ತಾಲೂಕಿನ ಅರಬೈಲ್ ಬಳಿಯ ಬೀರಗದ್ದೆಯ ಬೀರ ಗುಬ್ಬ ಗೌಡ (63) ಮನೆ ಬಳಿಯ ಅಡಿಕೆ ಅಟ್ಟದ ಮೇಲೆ ಅಡಿಕೆ…
ಬೆಣ್ಣೆಹೊಳೆ (76) ಸೇತುವೆ ಇನ್ನಿಲ್ಲ!
ಶಿರಸಿ: ಕಲ್ಲು-ಗಾರೆಗಳ ಕಂಬದಿoದ ರಚಿಸಲಾಗಿದ್ದ ಬೆಣ್ಣೆಹೊಳೆ ಸೇತುವೆ ಇನ್ನಿಲ್ಲ. ಮೂರು ಜೆಸಿಬಿ, ನಾಲ್ಕು ಟಾಕ್ಟರ್, 15ಕ್ಕೂ ಅಧಿಕ ಕೆಲಸಗಾರರು ಸೇರಿ ಸತತ 12 ದಿನದ ನಿರಂತರ ಪ್ರಯತ್ನ ನಡೆಸಿದ ನಂತರ ಸೇತುವೆಯನ್ನು ಕೆಡವಲಾಗಿದೆ. 1948ರಲ್ಲಿ ಈ ಸೇತುವೆ ರಚಿಸಲಾಗಿತ್ತು. ಐದು ಕಂಬಗಳನ್ನು…
ಸ್ವಾಮಿ ಶರಣಂ | ಫೋನು ಇಲ್ಲ.. ಮೆಸೆಜ್ ಇಲ್ಲ ನಿಂದು!
ಹೊನ್ನಾವರ: ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿ ಬರಬೇಕಿದ್ದ ಮಹೇಶ ಮಡಿವಾಳ ವಾರ ಕಳೆದರೂ ಮನೆಗೆ ಮರಳಿಲ್ಲ. ಮಹೇಶ ಮಡಿವಾಳ ಫೋನು ಮಾಡಿಲ್ಲ.. ಮೆಸೆಜ್ ಕೂಡ ಬಂದಿಲ್ಲ! ಹೊನ್ನಾವರದ ಕರ್ಕಿ ತೆಂಗಿನಗೇರಿ ಬಳಿಯ ಮಹೇಶ ಮಡಿವಾಳ ಅವರು ವೆಲ್ಡಿಂಗ್ ಕೆಲಸ…







