ಕುಸಿದು ಬಿದ್ದು ಸಾವನಪ್ಪಿದ ಕಾರ್ಮಿಕ: ಬೀಡಿ.. ಇಂದೇ ಬಿಟ್ಟು ಬಿಡಿ!
ಕಾರವಾರ: ಅನೇಕ ವರ್ಷಗಳಿಂದ ಬೀಡಿ ಸೇದುವ ಚಟ ಹೊಂದಿದ್ದ ಪಾಂಡುರoಗ ಗೌಡ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಬೈತಖೋಲದ ಗೌಡವಾಡದಲ್ಲಿ ವಾಸವಾಗಿದ್ದ ಪಾಂಡುರoಗ ಗೌಡ (59) ಡಿ 22ರಂದು ಸರ್ವೋದಯ ನಗರಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಊಟ ಮುಗಿಸಿ ಕೆಲಸ ಮಾಡುತ್ತಿದ್ದರು.…
ಅಕ್ರಮ ಮದ್ಯ ಮಾರಾಟ: ದಾಳಿ
ಹಳಿಯಾಳ: ಸಾರ್ವಜನಿಕ ಪ್ರದೇಶದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಮಾಳು ಕೊಕರೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಭಾಗವತಿಯ ಮಾಳು ಕೊಕರೆ ತಾವು ನಡೆಸುವ ಗೂಡಂಗಡಿಯಲ್ಲಿ ಸರಾಯಿ ದಾಸ್ತಾನು ಇರಿಸಿದ್ದು, ಅಲ್ಲಿ ಬಂದವರಿಗೆ ಸರಾಯಿ ಸೇವನೆಗೆ ಅವಕಾಶ ಮಾಡಿದ್ದರು. ಡಿ 22ರಂದು…
ಟೈಲ್ಸ್ ವ್ಯಾಪಾರಿಗೆ ಚಿನ್ನದ ಮೇಲೆ ಮೋಹ: ಮಾರವಾಡಿ ಮಾರಿದ್ದು ಕಾಗೆ ಬಂಗಾರ!
ಮುoಡಗೋಡ: ಐದಾರು ಲಕ್ಷ ರೂಪಾಯಿಗೆ 1 ಕೆಜಿ ಬಂಗಾರ ಸಿಗುವ ಆಸೆಗೆ ಬಿದ್ದ ಮೆಹಬೂಬ್ ಅಲಿ ಕಾಸು ಕೊಟ್ಟು ಕೆಟ್ಟಿದ್ದಾರೆ! ಯಲ್ಲಾಪುರದಲ್ಲಿ ಟೈಲ್ಸ ವ್ಯಾಪಾರ ಮಾಡುವ ಮೆಹಬೂಬ್ ಅಲಿ ಅವರ ಅಂಗಡಿಗೆ ಡಿ 17ರಂದು ರಾಜಸ್ಥಾನದ ಬಾಳು ಮಾರವಾಡಿ ಹಾಗೂ ಕಿಶನ್…
ಪೆಟ್ರೋಲ್ ಬಂಕಿನ ಬಳಿ ಡಿಸೇಲ್ ಕಳ್ಳತನ!
ಯಲ್ಲಾಪುರ: ಪೆಟ್ರೋಲ್ ಬಂಕಿನ ಬಳಿ ನಿಲ್ಲಿಸಿದ್ದ ಟ್ಯಾಂಕರ್’ನಲ್ಲಿ ಕಳ್ಳತನ ನಡೆದಿದೆ. ಟ್ಯಾಂಕರ್ ಮುಚ್ಚಳವನ್ನು ಒಡೆದ ಕಳ್ಳರು ಅದರಲ್ಲಿದ್ದ ಡೀಸೆಲ್ ಕದ್ದಿದ್ದಾರೆ! ಹೊಸಳ್ಳಿಯ ಗೌಳಿವಾಡದ ಭಾಗು ಪೊಂಡೆ ಎಂಬಾತರು ಈ ಟ್ಯಾಂಕರ್ ಚಾಲಕರಾಗಿದ್ದರು. ಅವರು ಹೊಸಳ್ಳಿ ಪೆಟ್ರೋಲ್ ಬಂಕ್ ಬಳಿ ಡಿ 21ರ…
ಅನುಮಾನಾಸ್ಪದವಾಗಿ ಸಾವನಪ್ಪಿದ ಬಾಲ ಕಾರ್ಮಿಕ!
ಮುಂಡಗೋಡ: ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಅವರ ಸಾವಿನ ನಂತರ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿರುವ ಬಗ್ಗೆ ಬೆಳಕಿಗೆ ಬಂದಿದೆ. ದೇವಕಿಶನ್ ಬೀಲ್ (14 ವರ್ಷ) ಎಂಬಾತರು ಪಾನಿಪುರಿ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ದೇವಕಿಶನ್ ಬೀಲ್…
ಜಿಪಿಎಸ್ ದಾಖಲೆಗೆ ಇಲ್ಲ ಮಾನ್ಯತೆ: ಅರಣ್ಯವಾಸಿಗಳ ಅರ್ಜಿ ಅತಂತ್ರ!
ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ ಜಿಪಿಎಸ್ ಅರ್ಜಿಯ ಸರ್ವೆ ನಕಾಶೆಗೆ ಕಾನೂನು ಮಾನ್ಯತೆಯೇ ಇಲ್ಲ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ 50 ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಅತಂತ್ರರಾಗುವ ಸಾಧ್ಯತೆ ಹೆಚ್ಚಿದೆ. ಶಿರಸಿ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ…
ಕುಡುಕನ ರಂಪಾಟ: ಉರುಸ್ ಮೆರವಣಿಗೆ ಮೇಲೆ ಕಲ್ಲು ತೂರಾಟ!
ಯಲ್ಲಾಪುರ: ಭಾನುವಾರ ಸಂಜೆ ನಡೆದ ಉರುಸ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಬಾಲಕ ಹಾಗೂ ಇನ್ನೊಬ್ಬರಿಗೆ ಕಲ್ಲು ತಾಗಿದೆ. ಯಾರಿಗೂ ಗಾಯಗಳಾಗಿಲ್ಲ. ಲಭ್ಯವಿರುವ ಪ್ರಾಥಮಿಕ ಮಾಹಿತಿ ಪ್ರಕಾರ ದೇವಿ ದೇವಸ್ಥಾನ ರಸ್ತೆ ಬಳಿ ಮೆರವಣಿಗೆ ಚಲಿಸುತ್ತಿದ್ದಾಗ ನಾಲ್ಕೆದು…
ದುಡಿಯುವ ಕೈಗಳಿಗೆ ಪುಷ್ಪ ನಮನ | ಹೂವಾಡಗಿತ್ತಿಯರಿಗೆ ಯುವಾ ಬಿಗ್ರೇಡ್ ಸನ್ಮಾನ!
ಕುಮಟಾ: ಬೆಳಗ್ಗೆ ಬೇಗ ಎದ್ದು ಹೂವುಗಳನ್ನು ಕೊಯ್ದು ಅವನ್ನು ಪೋಣಿಸಿ ಪಟ್ಟಣಕ್ಕೆ ತಂದು ಮಾರುವ ಮಹಿಳೆಯರನ್ನು ಗುರುತಿಸಿ ಯುವಾ ಯುವಾ ಬ್ರಿಗೇಡ್ ಸನ್ಮಾನಿಸಿದೆ. ಸನ್ಮಾನಿತರಲ್ಲಿ ಅನೇಕ ಮಹಿಳೆಯರು ಮನೆ ಅಂಗಳದಲ್ಲಿ ಸ್ವತ: ಹೂವುಗಳನ್ನು ಬೆಳೆದು ಗಿಡಗಳ ಆರೈಕೆ ಮಾಡುತ್ತಾರೆ. ಅಲ್ಲಿ ಬೆಳೆದ…
ಸರ್ಕಾರಿ ಶಾಲೆ ಸೇರಿದ ಹಾಲು ಮಾರಿದ ಹಣ!
ಯಲ್ಲಾಪುರ: ಹಾಲು ಉತ್ಪಾದನೆ ಮೂಲಕ ಈ ವರ್ಷ 1.60 ಲಕ್ಷ ರೂ ಆದಾಯ ಪಡೆದಿರುವ ಸವಣಗೇರಿ ಹಾಲು ಒಕ್ಕೂಟ ಸರ್ಕಾರಿ ಶಾಲೆಗೆ ಹಣಕಾಸಿನ ನೆರವು ನೀಡಿದೆ. ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಿದ ಸವಣಗೇರಿ ಸರ್ಕಾರಿ ಶಾಲೆಗೆ ಹಾಲು ಒಕ್ಕೂಟದಿಂದ 5 ಸಾವಿರ ರೂ…
ವಿದ್ಯಾರ್ಥಿನಿ ಜೊತೆ ಸರ್ಕಾರಿ ಬಸ್ಸು ಚಾಲಕ: ದೇಗುಲದ ಒಳಗೆ ರಾಸಲೀಲೆ!
ಕಾರವಾರ: ಕಾಲೇಜು ಯುವತಿ ಜೊತೆ ದೇವಾಲಯದ ಒಳಗೆ ಚಕ್ಕಂದವಾಡುತ್ತಿದ್ದ KSRTC ಬಸ್ಸು ಚಾಲಕನಿಗೆ ಊರಿನ ಜನ ಲತ್ತೆ ಹಾಕಿದ್ದಾರೆ. ಚಾಲಕ ಹಾಗೂ ಯುವತಿ ಸೇರಿ `ತಪ್ಪಾಯ್ತು.. ಇನ್ಮುಂದೆ ಇಲ್ಲಿ ಬರಲ್ಲ’ ಎಂದು ಬೇಡಿಕೊಳ್ಳುವ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ! ವೀರಣ್ಣ ಎಂಬ ಕೆಎಸ್ಆರ್ಟಿಸಿ…







