ಹಣಕಾಸು ವ್ಯವಹಾರ: ಸಹಾಯ ಮಾಡಿದವನಿಗೆ ಚಾಕು ಚುಚ್ಚಿದ ಚಾಲಕ!
ಯಲ್ಲಾಪುರ: ಹಣಕಾಸು ವಿಷಯಕ್ಕೆ ಸಂಬoಧಿಸಿ ನೂತನ ನಗರದಲ್ಲಿ ಇಬ್ಬರ ನಡುವೆ ಹೊಡೆದಾಟ ನಡೆದಿದೆ. ನೂತನ ನಗರದ ಚಾಲಕ ವಿಶ್ವನಾಥ ಮಳ್ಳೂರಿ ಹಾಗೂ ಅದೆ ಭಾಗದ ಸುಭಾಷ ಸಾವಂತ ನಡುವೆ ವೈಮನಸ್ಸು ಉಂಟಾಗಿದೆ. ಗೌಂಡಿ ಕೆಲಸ ಮಾಡುವ ಸುಭಾಷ ಸಾವಂತ ಬಳಿ ವಿಶ್ವನಾಥ…
ಶಾಲೆ ಸಮೀಪ ತಂಬಾಕು ಮಾರಾಟ: ಅಧಿಕಾರಿಗಳ ದಾಳಿ-ದಂಡ!
ಯಲ್ಲಾಪುರ: ಸಬಗೇರಿ ಶಾಲೆಯಿಂದ 100 ಮೀ ಅಂತರದೊಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಪಾನ್ ಅಂಗಡಿ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ಇದರೊಂದಿಗೆ ಪಟ್ಟಣದ ಹಲವು ಭಾಗದಲ್ಲಿ ನಿಯಮ ಮೀರಿ ತಂಬಾಕು ಮಾರಾಟ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು. ಆರೋಗ್ಯಾಧಿಕಾರಿ ಡಾ ನರೇಂದ್ರ…
ಮಹಿಳೆಯರಿಗೆ ಮುತ್ತಿಕ್ಕಿದ ಜೇನು ಹುಳು!
ಮುಂಡಗೋಡ: ಹೊಲಕ್ಕೆ ಹೊರಟ ಮಹಿಳೆಯರ ಮೇಲೆ ಜೇನು ಹುಳುಗಳು ದಾಳಿ ನಡೆಸಿದೆ. ಜೇನು ದಾಳಿಯಿಂದ ತತ್ತರಿಸಿದ ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ಬೆಳಗ್ಗೆ ಐದು ಮಹಿಳೆಯರ ತಂಡ ಇಂದೂರಿಗೆ ಹೊರಟಿತ್ತು. ಅಲ್ಲಿನ ಗದ್ದೆಗೆ ತೆರಳುತ್ತಿದ್ದಾಗ ಜೇನು ಹುಳಗಳು ಮಹಿಳೆಯರನ್ನು ಮುತ್ತಿಕ್ಕಿದವು. ನೋವು…
ಅಬ್ದುಲ್ಲನ ವಕಾರಿ ಮೇಲೆ ದಾಳಿ: 10 ಕ್ವಿಂಟಲ್ ಅಡಿಕೆ ಕಾಣೆ!
ಶಿರಸಿ: ಅಡಿಕೆ ವಕಾರಿ ಮೇಲೆ ದಾಳಿ ನಡೆಸಿದ ಕಳ್ಳರು ಅಲ್ಲಿದ್ದ 10 ಕ್ವಿಂಟಲ್ ಅಡಿಕೆ ದೋಚಿ ಪರಾರಿಯಾಗಿದ್ದಾರೆ. ಹುಬ್ಬಳ್ಳಿ ರಸ್ತೆಯ ಗಾಳಿ ಮಾಸ್ತಿ ದೇವಸ್ಥಾನ ಹತ್ತಿರ ಅಬ್ದುಲ್ ಬೇಸಾನಿಯಾ ಅವರು ಅಡಿಕೆ ವಕಾರಿ ನಡೆಸುತ್ತಿದ್ದರು. ಅನೀಸ ಸತ್ತಾರ್ ಬೇಸಾನಿಯಾ & ಕಂಪನಿ…
ಬೆಳೆಗಾರನ ಕೈಗೆ ಹರಿದ ನೋಟು: ಅಡಿಕೆ ದುಡ್ಡು ಜೇಬುಗಳ್ಳರ ಪಾಲು!
ಹೊನ್ನಾವರ: ಮೂಡ್ಕಣಿ ಬಳಿಯ ನಾರಾಯಣ ನಾಯ್ಕ ಅವರು ಶುಕ್ರವಾರ ಅಡಿಕೆ ಮಾರಾಟ ಮಾಡಿದ್ದು, ಫಸಲು ಮಾರಾಟದ ಹಣ ಅವರಿಗೆ ದಕ್ಕಿಲ್ಲ. ಜೇಬಿಗೆ ಬ್ಲೇಡು ಹಾಕಿದ ಕಳ್ಳರು 90 ಸಾವಿರ ರೂ ಎಗರಿಸಿದ್ದಾರೆ. ಬ್ಲೇಡಿಗೆ ಸಿಲುಕಿದ ನೋಟುಗಳು ಅರ್ದ ತುಂಡಾಗಿ ಅಲ್ಲಲ್ಲಿ ಬಿದ್ದಿವೆ.…
ಬಸ್ ಡಿಪೋ ಎದುರು ಅದೃಷ್ಠದ ಆಟ!
ಶಿರಸಿ: ಅದೃಷ್ಟದ ಆಟ ಎಂಬ ಹೆಸರಿನಲ್ಲಿ ಮಟ್ಕಾ ಆಡಿಸುತ್ತಿದ್ದ ಗಣಪತಿ ನಾಯ್ಕ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಶಿರಸಿ ವಿವೇಕಾನಂದ ನಗರದ ಗಣಪತಿ ಶಾಂತಾರಾಮ ನಾಯ್ಕ ಬಸ್ ಡಿಪೋ ಮುಂದಿನ ಶಿರಸಿ-ಹುಬ್ಬಳ್ಳಿ ರಸ್ತೆಗೆ ಹೊಂದಿಕೊoಡು ಪಾನ್ ಅಂಗಡಿ ನಡೆಸುತ್ತಿದ್ದರು. ಅಲ್ಲಿ ಬರುವ…
ಅಪಘಾತ: ಐವರಿಗೆ ಸಣ್ಣಪುಟ್ಟ ಗಾಯ
ಕುಮಟಾ: ಹಿರೆಗುತ್ತಿ ನುಶಿಕೋಟೆ ಕ್ರಾಸಿನ ಬಳಿ ನಡೆದ ಮ್ಯಾಕ್ಸಿಕ್ಯಾಬ್ ಅಪಘಾತದಲ್ಲಿ ಐದು ಜನ ಗಾಯಗೊಂಡಿದ್ದಾರೆ. ನ 22ರಂದು ಧಾರವಾಡದ ಪ್ರಕಾಶ ಕುರಿಯವರ್ ಕುಮಟಾ ಅಂಕೋಲಾ ಕಡೆಗೆ ಮಾಕ್ಸಿಕ್ಯಾಬ್ ಓಡಿಸುತ್ತಿದ್ದರು. ರಸ್ತೆ ಎಡಬದಿ ಕಟ್ಟೆ’ಗೆ ಅವರ ವಾಹನ ಡಿಕ್ಕಿಯಾಯಿತು. ಪರಿಣಾಮ ಪ್ರಕಾಶ ಅವರ…
ಯಕ್ಷ ರೂಪಕಕ್ಕೆ ದಶಮಾನೋತ್ಸವದ ಸಡಗರ: ನಮ್ಮನೆ ಹಬ್ಬಕ್ಕೆ ನೀವು ಬನ್ನಿ.. ನಿಮ್ಮವರನ್ನು ಕರೆತನ್ನಿ!
ಶಿರಸಿ: ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ `ನಮ್ಮನೆ ಹಬ್ಬ’ ಡಿಸೆಂಬರ್ 8ರಂದು ಸಂಜೆ 5ರಿಂದ ತಾಲೂಕಿನ ಬೆಟ್ಟಕೊಪ್ಪದ `ನಮ್ಮನೆ’ ವೇದಿಕೆಯಲ್ಲಿ ನಡೆಯಲಿದೆ. ನಮ್ಮನೆ ಹಬ್ಬ ಎಂದರೆ ಕೇವಲ ಒಬ್ಬರ ಮನೆ ಹಬ್ಬವಲ್ಲ. ಎಲ್ಲರನ್ನೂ ಒಳಗೊಂಡು ಆಚರಿಸುವ ಸಾಂಸ್ಕೃತಿಕ ದಿಬ್ಬಣ. ಸಾಂಸ್ಕೃತಿಕ ಸಂಭ್ರಮ,…
ಕಾಂಗ್ರೆಸ್ಸಿಗನ ವಿರುದ್ಧ ಹೋರಾಟಗಾರನ ದೂರು!
ಯಲ್ಲಾಪುರ: ಸರ್ಕಾರಿ ಜಾಗ ಅತಿಕ್ರಮಿಸಿ ಅದನ್ನು ಮಾರಾಟ ಮಾಡುವವರಿಂದ ಜೀವ ಬೆದರಿಕೆ ಬಂದ ಬಗ್ಗೆ ಹೋರಾಟಗಾರರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನ್ಯಾಯಾಲಯದಲ್ಲಿ ದಾಖಲಿಸಿದ ದೂರು ಹಿಂಪಡೆಯುವoತೆ ಒತ್ತಾಯಿಸಿ ಬೆದರಿಕೆ ಒಡ್ಡಿದವರ ವಿರುದ್ಧ ದೂರು ಸಲ್ಲಿಸಿದ್ದಾರೆ. ಬಾಳಗಿಮನೆಯ ಮಂಜುನಾಥ ಹೆಗಡೆ ಹಾಗೂ ಕಾಳಮ್ಮನಗರದ…
ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ: ಮಾಲಕರಿಗಾಗಿ ಹುಡುಕಾಟ!
ಯಲ್ಲಾಪುರ: ಮಾಗೋಡು ರಸ್ತೆಯಲ್ಲಿ ಚಲಿಸುತ್ತಿದ್ದ ಸ್ಕೂಟಿಗೆ ದಿಢೀರ್ ಆಗಿ ಬೆಂಕಿ ತಗುಲಿದೆ. ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ. ನಂದೂಳ್ಳಿಯ ಸುರೇಶ ನಾಯ್ಕ ಅವರಿಗೆ ಸೇರಿದ ಸ್ಕೂಟಿ ಇದಾಗಿದೆ. ಅವರು ಶುಕ್ರವಾರ ಯಲ್ಲಾಪುರದಿಂದ ಮಾಗೋಡು ಮಾರ್ಗವಾಗಿ ಸಂಚರಿಸುತ್ತಿದ್ದಾಗ ಸ್ಕೂಟಿಗೆ ಬೆಂಕಿ ತಗುಲಿದೆ. ಕ್ಷಣಮಾತ್ರದಲ್ಲಿ…







