6
ಜಯ ಕರ್ನಾಟಕ | ಕಿರವತ್ತಿಯಲ್ಲಿ ಕನ್ನಡ ಕಲರವ

ಯಲ್ಲಾಪುರ: ಸಿದ್ದಿ ಸಮುದಾಯದ ಡಮಾಮಿ, ಗೌಳಿ ಜನರ ಸಾಂಪ್ರದಾಯಿಕ ನೃತ್ಯದೊಂದಿಗೆ ಕಿರವತ್ತಿಯಲ್ಲಿ ಬುಧವಾರ ಕನ್ನಡ ಗಾಯನಗಳು ಮೊಳಗಿದ್ದವು. ಮಹಿಳೆಯರ ಡೊಳ್ಳು ಕುಣತದ ವೇಳೆ ನೆರೆದಿದ್ದ ಗಣ್ಯರು ಕುಣಿದು ಕುಪ್ಪಳಿಸಿದರು. ಕನ್ನಡ ನಾಡು-ನುಡಿ ಸೇವೆಯಲ್ಲಿರುವ ಜಯ ಕರ್ನಾಟಕ ಸಂಘದವರು ಕಿರವತ್ತಿಯಲ್ಲಿ ಕನ್ನಡ ರಾಜ್ಯೋತ್ಸವದ…

ಪೊಲೀಸ್ ಕಾರಿಗೆ ಗುದ್ದಿದ ಬೈಕು: ಇಬ್ಬರಿಗೆ ಗಾಯ

ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಅಜಿತ್ ನಾಯ್ಕ ಎಂಬಾತರು ಎದುರಿನಿಂದ ಬರುತ್ತಿದ್ದ ಪೊಲೀಸ್ ನಿರೀಕ್ಷಕ ಪ್ರಕಾಶ ಯಾತನೂರು ಎಂಬಾತರ ಕಾರಿಗೆ ಬೈಕ್ ಗುದ್ದಿದ್ದು, ಈ ಅಪಘಾತದಲ್ಲಿ ಬೈಕಿನ ಮೇಲೆ ಹೊರಟಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಜಿತ್ ಗಣಪತಿ ನಾಯ್ಕ…

ಸರ್ಕಾರಿ ಕಚೇರಿಗೆ ರೈತನೇ ಒಡೆಯ!

ಕುಮಟಾ: ಸರ್ಕಾರಿ ಯೋಜನೆಗೆ ಭೂಮಿ ಕೊಟ್ಟ ರೈತನಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯ ಕುಮಟಾ ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತು ಮಾಡಲು ಆದೇಶಿಸಿದೆ. ಈ ಹಿನ್ನಲೆ ಸಂತ್ರಸ್ತ ರೈತ ಉದಯ ಬಾಳಗಿ ನ್ಯಾಯಾಲಯದ ಸಿಬ್ಬಂದಿ ಜೊತೆ ತೆರಳಿ ಕಚೇರಿಯ ಕಂಪ್ಯುಟರ್ ಹಾಗೂ ಪೀಠೋಪಕರಣಗಳನ್ನು…

ಹೆಸರಿಗೆ ಮೆಕಾನಿಕ್.. ಆದರೆ, ಬೈಕ್ ಓಡಿಸಲು ಬರಲ್ಲ!

ಶಿರಸಿ: ನೆಂಟರ ಮನೆಗೆ ಬಂದಿದ್ದ ವಾಸುದೇವ ಶೇಟ್ ಅವರಿಗೆ ಬೈಕ್ ಗುದ್ದಿದ್ದರಿಂದ ಅವರ ತಲೆ ಹಾಗೂ ಮುಖಕ್ಕೆ ಭಾರೀ ಪ್ರಮಾಣದಲ್ಲಿ ಪೆಟ್ಟಾಗಿದೆ. ಅಕ್ಟೊಬರ್ 30ರಂದು ಸಿದ್ದಾಪುರದ ಹಿತ್ಲಗೋಡಿನ ವಾಸುದೇವ ನಾಗೇಶ ಶೇಟ್ (65) ಅವರು ತಮ್ಮ ಪತ್ನಿ ಜಯಾ ಜೊತೆ ಬನವಾಸಿ…

ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಮಾಯ!

ಹೊನ್ನಾವರ: ದುರ್ಗಾಕೇರಿಯಲ್ಲಿ ಮನೆ ಮುಂದಿನ ಗೇಟ್ ಬಳಿ ನಿಲ್ಲಿಸಿಟ್ಟ ಸ್ಕೂಟರ್ ಕಳ್ಳತನವಾಗಿದೆ. ದುರ್ಗಾಕೇರಿಯ ಗಣಪತಿ ಸತ್ಯನಾರಾಯಣ ಶೇಟ್ (30) ಅವರು ಟಿವಿಎಸ್ ಜುಪಿಟರ್ ಸ್ಕೂಟರ್ ಹೊಂದಿದ್ದರು. ಅಕ್ಟೊಬರ್ 27ರಂದು ರಾತ್ರಿ 9 ಗಂಟೆಗೆ ಅದನ್ನು ಮನೆ ಮುಂದಿನ ಗೇಟಿನ ಬಳಿ ನಿಲ್ಲಿಸಿದ್ದರು.…

ಸಹೋದರರ ನಡುವೆ ಹುಳಿ ಹಿಂಡಿದವರಾರು? ಆಸ್ತಿಗಾಗಿ ತಾಯಿಗೆ ಹೊಡೆದ ಮಗ!

ಮುಂಡಗೋಡು: ಇಂದೂರಿನ ಸಹೋದರರಾದ ಸಿದ್ದಯ್ಯ ಸುರಗಿಮಠ ಹಾಗೂ ಮೃತ್ಯುಂಜಯ ಸುರಗಿಮಠ ನಡುವೆ ಹೊಡೆದಾಟ ನಡೆದಿದೆ. ಈ ಹೊಡೆದಾಟ ತಪ್ಪಿಸಲು ಬಂದ ತಾಯಿ ಲಲಿತವ್ವ ಅವರನ್ನು ಮೃತ್ಯುಂಜಯ ಸುರಗಿಮಠ್ ನೆಲಕ್ಕೆ ಕೆಡವಿ ಹೊಡೆದಿದ್ದಾರೆ. ಇಂದೂರು ಗ್ರಾಮದಲ್ಲಿ ಈ ಸಹೋದರರ ಹೆಸರಿನಲ್ಲಿ 4 ಎಕರೆ…

ಭಾಗ್ವತರ ಸೊಪ್ಪಿನ ಬೆಟ್ಟದಲ್ಲಿ ಅಧಿಕಾರಿಗಳ ಹುಡುಕಾಟ

ಯಲ್ಲಾಪುರ: `ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!’ ಶಿರ್ಷಿಕೆ ಅಡಿ ಸೋಮವಾರ `S News Digital’ ವರದಿ ಪ್ರಸಾರ ಮಾಡಿದ್ದು, ಈ ಬೆನ್ನಲ್ಲೆ ವಿವಿಧ ಇಲಾಖೆ ಅಧಿಕಾರಿಗಳು ಗೂಗಲ್ ನಕ್ಷೆ ಹಿಡಿದು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಗೂಗಲ್ ನಕ್ಷೆಯಲ್ಲಿ ಸೊಪ್ಪಿನ…

ಕೂಲಿ ಕೆಲಸದವರ ಜೊತೆ ಜೂಜಾಡಿದ ಚಾಲಕ: ದುಡಿದ ಹಣವೆಲ್ಲ ಅನ್ಯರ ಪಾಲು!

ಮುಂಡಗೋಡು: ಸಾರ್ವಜನಿಕ ಪ್ರದೇಶದಲ್ಲಿ ಹಣ ಹರಡಿಕೊಂಡು ಜೂಜಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಬಳಿಯಿದ್ದ 9730ರೂ ಹಣವನ್ನು ವಶಕ್ಕೆ ಪಡೆದಿದ್ದು, ಜೂಜುಕೋರರ ಬಳಿ ಕೋರ್ಟು-ಕಚೇರಿ ಅಲೆದಾಟಕ್ಕೂ ಕಾಸಿಲ್ಲ! ನವೆಂಬರ್ 4ರ ರಾತ್ರಿ 8 ಗಂಟೆಗೆ ಕರಿಗನಕೊಪ್ಪದ ಸೋಮು ತಿಮ್ಮಣ್ಣ ಲಮಾಣಿ…

24 ಸಾವಿರ ಕದ್ದವನಿಗೆ 3 ಸಾವಿರ ರೂ ದಂಡ.. ಜೊತೆಗೆ ಜೈಲು!

ಕುಮಟಾ: ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ ಹಣವನ್ನು ದುರುಪಯೋಗ ಮಾಡಿದ ಅಂಚೆ ಇಲಾಖೆ ನೌಕರ ಚಂದ್ರು ಹಮ್ಮು ಗೌಡ (37) ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. 2012ರ ಅವಧಿಯಲ್ಲಿ ಸೊಪ್ಪಿನಳ್ಳಿ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿದ್ದ ಚಂದ್ರು ಗೌಡ ಗ್ರಾಹಕರು ಜಮಾ…

LIC ಕೇಳುವ ನೆಪ: ನೀರು ಕೊಟ್ಟ ಮಹಿಳೆಯ ಶಾಪ | ಸಿದ್ದಾಪುರದಲ್ಲಿ ನಿರ್ದೋಷಿ.. ಶಿರಸಿಯಲ್ಲಿ ಅಪರಾಧಿ!

ಸಿದ್ದಾಪುರ: ಮಹಿಳೆ ಮೇಲಿನ ಮಾನಭಂಗ ಹಾಗೂ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿತರಿಗೆ ಶಿರಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. 2019ರಲ್ಲಿ LIC ಪಾಲಿಸಿ ಕೇಳುವ ನೆಪದಲ್ಲಿ ಆರೋಪಿತರು ಕಾನಸೂರಿನ ಮಹಿಳೆಯೊಬ್ಬರ ಮನೆಗೆ ನುಗ್ಗಿದ್ದರು. ಮಹಿಳೆ ಬಳಿ ನೀರು…

You cannot copy content of this page