6
ಪ್ರೌಢಶಾಲಾ ವಿದ್ಯಾರ್ಥಿಗಳ‌ ಜಿಲ್ಲಾಮಟ್ಟದ ಕ್ರೀಡಾಕೂಟ: ವಿಜೇತರಿಗೆ ಬಹುಮಾನ ವಿತರಣೆ

ಯಲ್ಲಾಪುರದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಗುಂಪು ಸ್ಪರ್ಧೆಗಳು ನಡೆದವು. ಬಾಲಕರ ವಿಭಾಗದ ಕಬ್ಬಡ್ಡಿಯಲ್ಲಿ ಮುಂಡಗೋಡ ಪ್ರಥಮ, ಶಿರಸಿ ದ್ವಿತೀಯ, ಖೊಖೊದಲ್ಲಿ ಹಳಿಯಾಳ ಪ್ರಥಮ, ಸಿದ್ದಾಪುರ ದ್ವಿತೀಯ, ವಾಲಿಬಾಲ್ ನಲ್ಲಿ ಶಿರಸಿ ಪ್ರಥಮ, ಹಳಿಯಾಳ ದ್ವಿತೀಯ, ಥ್ರೊಬಾಲ್ ನಲ್ಲಿ…

ಕುರ್ಚಿಗಾಗಿ ಸಿದ್ದರಾಮಯ್ಯ ಟೈಂ ಪಾಸ್ ನಾಟಕ: ರಾಮು ನಾಯ್ಕ ವ್ಯಂಗ್ಯ

ಖುರ್ಚಿ ಉಳಿಸಿಕೊಳ್ಳಲು ಗುದ್ದಾಡುತ್ತಿರುವ ಮುಖ್ಯಮಂತ್ರಿಗಳು ತಮ್ಮ ವಿರುದ್ಧ ತಿರುಗಿ ಬಿದ್ದ ತಮ್ಮದೇ ಪಕ್ಷದವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕೆ ಮುಂದಾಗಿರುವುದು ವಿಚಿತ್ರವಾಗಿದೆ ಎಂದು ಹಿರಿಯ ಬಿಜೆಪಿ ಮುಖಂಡ ರಾಮು ನಾಯ್ಕ ವ್ಯಂಗ್ಯವಾಡಿದ್ದಾರೆ. ಕರ್ನಾಟಕದಲ್ಲಿ ರಾಹುಲ್ ಗಾಂಧಿಯವರ ‘ಮಾದೇವಪುರ ಓಟ್ ಚೋರಿ’ ಆರೋಪ ಠುಸ್…

ಯಶಸ್ವಿಯಾಗಿ ನಡೆದ ಪ್ರಸಂಗ ಪಂಚಕ-3

ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದಿಂದ ಪ್ರಸಂಗ ಪಂಚಕ-3 ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ನಡೆಯಿತು. ಸಂಜೆ 6 ರಿಂದ ಮಾರನೇ ದಿನ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ 5 ತಾಳಮದ್ದಲೆಗಳು…

ಸಂತೆಗೆ ಬಂದವನಿಗೆ ಸಾವು ತಂದ ಬಸ್

ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಯಲ್ಲಾಪುರದ ಟಿಎಂಎಸ್ ಪೆಟ್ರೊಲ್ ಪಂಪ್ ಬಳಿ ನಡೆದಿದೆ. ಜೊಯಿಡಾ ತಾಲೂಕಿನ ಶಿವಪುರದ ಚಂದ್ರಶೇಖರ ಸೋಮು ಗೌಡ ಮೃತಪಟ್ಟ ಬೈಕ್…

ಹೆದ್ದಾರಿಯಲ್ಲಿ ಬೆಂಕಿಗಾಹುತಿಯಾದ ಕಾರು

ಕಾರೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದಲ್ಲಿ ನಡೆದಿದೆ. ಯಲ್ಲಾಪುರದಿಂದ ಅಂಕೋಲಾ ಕಡೆಗೆ ಹೊರಟಿದ್ದ ದೆಹಲಿ ಪಾಸಿಂಗ್ ಕಾರಿನ ರೇಡಿಯೇಟರ್ ಹೀಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣ ಮಾತ್ರದಲ್ಲಿ ಬೆಂಕಿ‌ ವ್ಯಾಪಿಸಿ, ಕಾರು…

ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನೆ

ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಂಶುಪಾಲ ಎಚ್.ಬಿ.ಪಂಚಾಕ್ಷರಯ್ಯ ಮಾತನಾಡಿ, ಸಂಸ್ಕಾರದಿಂದ ಮಾತ್ರ ನಮ್ಮ ವ್ಯಕ್ತಿತ್ವ, ಬದುಕು ಅರ್ಥಪೂರ್ಣವಾಗುತ್ತದೆ. ಕೇವಲ ದೇವರ ಕೃಪೆ, ಅದೃಷ್ಟ ಇದ್ದರೆ ಸಾಲದು. ಜತೆಗೆ,…

ಅನಧಿಕೃತ ಮೀನು ವ್ಯಾಪಾರ ತೆರವಿನ ಪ್ರಹಸನ!

ಯಲ್ಲಾಪುರದಲ್ಲಿ ಅನಧಿಕೃತ ಮೀನು ಮಾರಾಟದ ಕುರಿತಂತೆ ಪಟ್ಟಣ ಪಂಚಾಯಿತಿಯಿಂದ ದಿನಕ್ಕೊಂದು ಪ್ರಹಸನ ಮುಂದುವರಿದಿದೆ.     ಪಟ್ಟಣದ ವಿವಿಧೆಡೆ ರಸ್ತೆ ಬದಿಗಳಲ್ಲಿ ಮೀನು ಮಾರಾಟ ಮಾಡುತ್ತಿದ್ದವರನ್ನು ಪೌರ ಕಾರ್ಮಿಕರ ಮೂಲಕ ಎತ್ತಂಗಡಿ ಮಾಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜೋಡುಕೆರೆ ಬಳಿ, ತಟಗಾರ ಕ್ರಾಸ್…

ಮುಸ್ತಾಕರಿಗೆ ಮಾತ್ರ ಗೌರವ, ದೀಪಾ ಬಸ್ತಿ ಕಡೆಗಣನೆಗೆ ಧರ್ಮದ ಹಿನ್ನೆಲೆ ಕಾರಣವೆ?: ರಾಮು ನಾಯ್ಕ ಪ್ರಶ್ನೆ

ಬೂಕರ್ ಪ್ರಶಸ್ತಿಯಲ್ಲಿ ಬಾನು ಮುಸ್ತಾಕರಷ್ಟೇ ಪಾಲು ದೀಪಾ‌ ಬಸ್ತಿಯವರದ್ದೂ ಇದೆ.‌ ನಮ್ಮ ಜಾತ್ಯಾತೀತ ಮುಖ್ಯಮಂತ್ರಿಗಳು ದಸರಾ ಉದ್ಘಾಟನೆಗೆ ಬಾನು ಮುಸ್ತಾಕರಿಗೆ ಮಾತ್ರ ಗೌರವ ಆಹ್ವಾನ ನೀಡಿ, ದೀಪಾ ಬಸ್ತಿಯವರನ್ನು ಕೈ ಬಿಟ್ಟಿದ್ದೇಕೆ? ಅವರು ಹಿಂದು ಧರ್ಮದವರೆಂದು ಬಿಟ್ಟಿದ್ದಾರೆಯೇ ಎಂದು ಬಿಜೆಪಿ ಹಿರಿಯ…

ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಏಕರೂಪದ ಮಾಹಿತಿ ಸಲ್ಲಿಕೆಗೆ ಧನಗರ ಗೌಳಿ ಸಮಿತಿಯಿಂದ ಜಾಗೃತಿ

ರಾಜ್ಯ ಸರ್ಕಾರ ನಡೆಸುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಕ ಸಮೀಕ್ಷೆಯಲ್ಲಿ ಧನಗರ ಗೌಳಿ ಸಮುದಾಯದವರು ಏಕರೂಪದಲ್ಲಿ ನಮೂದಿಸಬೇಕು. ಸಮುದಾಯದ ಯಾರೊಬ್ಬರೂ ಸಮೀಕ್ಷೆಯಲ್ಲಿ ತಪ್ಪದಂತೆ ನೋಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಧನಗರ ಗೌಳಿ ಸಮುದಾಯ ಸಮಿತಿಯ ಕಾರ್ಯಾಧ್ಯಕ್ಷ ದೋಂಡು…

ಕಳ್ಳರ ಕೈಚಳಕ: ಹಣ, ಬೆಳ್ಳಿಯ ಸಾಮಗ್ರಿಗಳ ಜತೆ ರೇಷ್ಮೆ ಸೀರೆಯೂ ಮಾಯ!

ಬಾಗಿಲು ಮುರಿದು ಮನೆಯೊಳಗಿದ್ದ ಹಣ ಹಾಗೂ ವಿವಿಧ ವಸ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ಯಲ್ಲಾಪುರ ತಾಲೂಕಿನ ಭರಣಿಯಲ್ಲಿ ನಡೆದಿದೆ. ಭರಣಿಯ ಸುಬ್ರಾಯ ಅಣ್ಣಯ್ಯ ಭಟ್ಟ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ, ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ.‌ ಕಪಾಟಿನಲ್ಲಿದ್ದ…

You cannot copy content of this page