6
ಸಂಸ್ಕೃತಿಯ ಆರಾಧನೆ.. ಕಲಾಭಿಮಾನಿಗಳಿಗೆ ಮನರಂಜನೆ.. ಸಂಕಲ್ಪ ಉತ್ಸವಕ್ಕೆ ಕ್ಷಣಗಣನೆ!

ಶ್ರೀಗಳ ಹಿತವಚನ, ಸಾಧಕರಿಗೆ ಸನ್ಮಾನ, ಭಗವದ್ಗೀತಾ ಅಭಿಯಾನ, ಭಜನೆ, ತಾಳಮದ್ಧಲೆ, ಗಮಕ ವಾಚನ, ನೃತ್ಯ ರೂಪಕ, ಯೋಗ ನೃತ್ಯ, ಭರತ ನಾಟ್ಯ, ಭಕ್ತಿ ಸಂಗೀತ ಜೊತೆಗೆ ಯಕ್ಷಗಾನ… ಒಂದೇ ವೇದಿಕೆಯಲ್ಲಿ ಈ ಎಲ್ಲವನ್ನು ಆಹ್ವಾದಿಸಬೇಕು ಎಂದರೆ ಸಂಕಲ್ಪ ಉತ್ಸವಕ್ಕೆ ಬರಬೇಕು! ನವೆಂಬರ್…

ಪತ್ನಿ ದೂರ.. ನಶೆ ಹತ್ತಿರ: ವಿಷ ಸೇವಿಸಿ ಪ್ರಾಣಬಿಟ್ಟ ಭಗ್ನಪ್ರೇಮಿ ಭಾಸ್ಕರ!

ಶಿರಸಿ: ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಹಾರುಗಾರದ ಭಾಸ್ಕರ ಜೋಗಿ ಅವರ ಜೊತೆ ಜೊತೆ ಪತ್ನಿ ಸುಮಿತಾ ಅವರು ಜಗಳ ಮಾಡಿಕೊಂಡು ತವರು ಮನೆ ಸೇರಿದ್ದರು. ಪತ್ನಿ ನೆನಪಿನಲ್ಲಿ ವಿಪರೀತ ಸರಾಯಿ ಚಟ ಅಂಟಿಸಿಕೊoಡ ಭಾಸ್ಕರ್ ಜೋಗಿ ವಿಷ ಸೇವಿಸಿ ಸಾವನಪ್ಪಿದ್ದಾರೆ.…

ಮಾನವಿಯತೆ ಮರೆತ ಕಾರು ಚಾಲಕ: ಪೊಲೀಸ್ ದೂರು

ಶಿರಸಿ: ನಿಧಾನವಾಗಿ ಓಡಿಸುತ್ತಿದ್ದ ರಾಘವೇಂದ್ರ ನಾಯ್ಕ ಎಂಬಾತರಿಗೆ ಜೋರಾಗಿ ಕಾರು ಓಡಿಸಿಕೊಂಡು ಬಂದ ಅಪರಿಚಿತ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ರಾಘವೇಂದ್ರ ಅವರಿಗೆ ಪೆಟ್ಟಾಗಿದೆ. ಬೈಕ್ ಸವಾರ ನೆಲಕ್ಕೆ ಬಿದ್ದಿರುವುದನ್ನು ನೋಡಿಯೂ ಕಾರು ಚಾಲಕ ಉಪಚಾರ ಮಾಡಿಲ್ಲ. ಕಾರಿನ ನೊಂದಣಿ ಸಂಖ್ಯೆ…

ಕುಮಟಾ – ಶಿರಸಿ ರಸ್ತೆ: ಸೇತುವೆಗೆ ಕಾರು ಗುದ್ದಿ ಸವಾರ ಸಾವು

ಶಿರಸಿ: ಝರಾಕ್ಸ ಅಂಗಡಿ ನಡೆಸುತ್ತಿದ್ದ ಸುಪ್ರಸನ್ನ ನಗರದ ರಾಜು ನಾಯ್ಕ ಕಾರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಅಕ್ಟೊಬರ್ 31ರ ನಸುಕಿನ 3 ಗಂಟೆಗೆ ಅವರು ಕುಮಟಾ ಶಿರಸಿ ಹೆದ್ದಾರಿಯಲ್ಲಿ ರಾಜು ಮಾಸ್ತಿ ನಾಯ್ಕ ಅವರು (40) ಕಾರು ಓಡಿಸುತ್ತಿದ್ದರು. ಕೊಳಗಿಬೀಸ್ ಬಳಿ ಕಾರು…

ರಾಜ್ಯೋತ್ಸವಕ್ಕೂ ಮುನ್ನ ಜೀವಬಿಟ್ಟ ಕನ್ನಡ ರಾಜ!

ಸಿದ್ದಾಪುರ: ಕಳೆದ ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಈರೇಶ ನಾಯ್ಕ ಸಾವನಪ್ಪಿದ್ದಾರೆ. ಕೊನೆ ಕ್ಷಣದವರೆಗೂ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಈರೇಶ ನಾಯ್ಕ ಅವರು ಸಿದ್ದಾಪುರ ತಾಲೂಕಿನ ಕೊಲಸಿರ್ಸಿಯವರಾಗಿದ್ದರು. ಶಿರಸಿ-ಬೆಂಗಳೂರು ಬಸ್ಸಿಗೆ ಅವರು ಚಾಲಕರಾಗಿದ್ದರು. ಬಸ್ಸಿನ ಒಳಗೆ ಅವರು…

ದೇವರ ದುಡ್ಡು ಬಿಡದ ದುಷ್ಕರ್ಮಿ ಯಾರು? ಗುರುಮಠದ ಆಸ್ತಿ ಮೇಲೆ ಯಾರಿಗೆ ಮೋಹ?

ಕಾರವಾರ: `ಶಾಸಕ ಸತೀಶ್ ಸೈಲ್’ಗೆ ಶಿಕ್ಷೆಯಾಗಲು ಗುರುಮಠದ ಶಾಪ ಕಾರಣ’ ಎಂದು ಹೇಳಿಕೆ ನೀಡಿದ್ದ ಸಂತೋಷ ನಾಯ್ಕ ಗುರುಮಠ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೇಲೆಕೇರೆ ಅದಿರು ಕಳ್ಳತನ ಹಾಗೂ ಅಕ್ರಮ ಸಾಗಾಟ ಪ್ರಕರಣದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಶಾಸಕ ಸತೀಶ್ ಸೈಲ್’ಗೆ…

ವ್ಯಾಪಾರಿಯ ದವಡೆ ಮುರಿದ ದಾಂಡಿಗರು!

ಕಾರವಾರ: ರಸ್ತೆ ಮೇಲೆ ನಡೆದು ಹೋಗುತ್ತಿದ್ದ ರಾಜೇಶ ದುದಾಳಕರ (50) ಅವರನ್ನು ಅಡ್ಡಗಟ್ಟಿದ ಮೂವರು ಅವರ ದವಡೆ ಮುರಿದಿದ್ದಾರೆ. ಹೀಗಾಗಿ ರಾಜೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆಂಡಿಯಾದ ರಾಜೇಶ ದೇವಿದಾಸ ದುದಾಳಕರ (50) ವ್ಯಾಪಾರಿ. ಅವರು ತಮ್ಮ ಮನೆಯ ಉರುವಲಿಗಾಗಿ ಕಾಡಿಗೆ…

ದುಬಾರಿ ದುನಿಯಾ | ಅರಶಿನ ಎಲೆಗೆ 20ರೂ.. ಮೊಗೆಕಾಯಿಗೆ 50ರೂ!

ಕುಮಟಾ: ಗೋಕರ್ಣ ಮಾರುಕಟ್ಟೆಯಲ್ಲಿ ಸಣ್ಣ ಮೊಗೆಕಾಯಿ 50ರೂ ಹಾಗೂ ಪ್ರತಿಯೊಂದು ಅರಶಿನ ಎಲೆ 20ರೂ ದರದಲ್ಲಿ ಮಾರಾಟವಾಗುತ್ತಿದೆ. ದೀಪಾವಳಿ ಹಿನ್ನಲೆ ಜನ ಬೆಲೆ ಲೆಕ್ಕಿಸದೇ ಅಗತ್ಯ ವಸ್ತು ಖರೀದಿಸಿದರು. ಮೊಗೆಕಾಯಿ, ಸವತೆಕಾಯಿ ಜೊತೆ ಹಿಂಡಲೆಕಾಯಿ ಜೊತೆ ಬಳ್ಳಿ ಸಹ ಮಾರಾಟಕ್ಕೆ ಬಂದಿದೆ.…

ಹಬ್ಬದ ಖರೀದಿಗೆ ಹೋದವ ಕಣ್ಮರೆ

ಜೊಯಿಡಾ: ದೀಪಾವಳಿ ಹಬ್ಬ ಆಚರಿಸಲು ಅಗತ್ಯವಿರುವ ಸಾಮಗ್ರಿ ಖರೀದಿಗಾಗಿ ಪೇಟೆಗೆ ಹೋದ ಜಾನು ಪಾವಣೆ (38) ಕಾಣೆಯಾಗಿದ್ದಾರೆ. ಜಾನು ಪಾವಣೆ ಕಾಣೆಯಾಗುವ ಮುನ್ನ `ತನ್ನನ್ನು ಯಾರೂ ಹುಡುಕಬೇಡಿ’ ಎಂದು ಸಹೋದರ ದಾಖಲು ಪಾವಣೆಗೆ ಫೋನ್ ಮಾಡಿ ಹೇಳಿದ್ದಾರೆ. ಆಮಶೇತದ ಜಾನು ಪಾವಣೆ…

ಎಲ್ಲರಿಗಿಂತ ವಿಚಿತ್ರ ಈ ವೈದ್ಯ: ಅಂಗಡಿಯೊಳಗೆ ಬುರುಡೆ ಡಾಕ್ಟರ್!

ಕಾರವಾರ: ಆಸ್ಪತ್ರೆ ವೈದ್ಯರ ಟೇಬಲ್ ಮೇಲೆ ಸ್ಟೆತೊಸ್ಕೋಪ್, ಔಷಧಿ, ಚುಚ್ಚುಮದ್ದು ಸಾಮಗ್ರಿ, ತುರ್ತು ಚಿಕಿತ್ಸಾ ಸಲಕರಣೆ ಜೊತೆ ಚೀಟಿ-ಪೆನ್ನುಗಳಿರುವುದು ಸಾಮಾನ್ಯ. ಆದರೆ, ಕಾರವಾರದ ಅಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಟೇಬಲ್ ಮೇಲೆ ಮಾನವನ ತಲೆ ಬುರುಡೆ ಕಾಣುತ್ತದೆ! ಒಂದು ಕಡೆ…

You cannot copy content of this page