ಯುವತಿಯ ಕೈ ಎಳೆದ ದುಷ್ಟಾಸನ!
ಶಿರಸಿ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಕೈ ಹಿಡಿದು ಎಳೆದ ಯುವಕನನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಿಸಲಕೊಪ್ಪ ಗ್ರಾ ಪಂ ವ್ಯಾಪ್ತಿಯ ಆನಗೋಡಕೊಪ್ಪದ ರಸ್ತೆಯಲ್ಲಿ ಯುವತಿ ನಡೆದು ಹೋಗುತ್ತಿದ್ದರು. ಆಗ ಬೈಕಿನಲ್ಲಿ ಬಂದ ದುಷ್ಟನೊಬ್ಬ ಯುವತಿಯ ಕೈ ಹಿಡಿದು ಎಳೆದಾಡಿದ್ದಾನೆ.…
ಕರೆಯದಿದ್ದರೂ ವೇದಿಕೆ ಏರಿದವರಿಗೆ ಮುಜುಗರ!
ಯಲ್ಲಾಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರೆಯದಿದ್ದರೂ ವೇದಿಕೆ ಏರಿದ ಇಬ್ಬರು ಗಣ್ಯರು ಮುಜುಗರ ಅನುಭವಿಸಿದರು. ಶಾಸಕ ಶಿವರಾಮ ಹೆಬ್ಬಾರ್ ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದು, ನಿರ್ವಹಣೆ ಮಾಡುತ್ತಿದ್ದ ನಂದಿತಾ ಭಾಗ್ವತ್ ಅವರು…
ಮೀನುಗಾರನ ಮೇಲೆ ಹಲ್ಲೆ
ಭಟ್ಕಳ: ಮೀನುಗಾರ ಮಂಜುನಾಥ ನಾಗಪ್ಪ ನಾಯ್ಕ ಎಂಬಾತರ ಮೇಲೆ ಮುಂಡಳ್ಳಿಯ ಮಾರುತಿ ಮೊಗೇರ ಎಂಬಾತ ಹಲ್ಲೆ ಮಾಡಿದ್ದು, ಪೊಲೀಸ್ ದೂರು ದಾಖಲಾಗಿದೆ. ಅಕ್ಟೊಬರ್ 11ರ ನಸುಕಿನಲ್ಲಿ ಮಂಜುನಾಥ ನಾಯ್ಕರು ಮೀನುಗಾರಿಕೆಗೆ ಹೊರಟಿದ್ದರು. ಅಳ್ವೆಕೊಡಿ ಬಂದರಿಗೆ ಅವರು ಹೋಗುತ್ತಿರುವಾಗ ಕನ್ನಡಶಾಲೆಯ ಬಳಿ ಮಾರುತಿ…
ನವ ವಿವಾಹಿತೆಯ ಬದುಕು ಕಿತ್ತುಕೊಂಡ ಬ್ರೇನ್ ಟ್ಯೂಮರ್
ಅಂಕೋಲಾ: ಬಹ್ಮೂರಿನ ಶಾಂತಲಾ ಗುರುಮೂರ್ತಿ ಹೆಗಡೆ (28) ಬ್ರೇನ್ ಟ್ಯೂಮರಿನಿಂದ ಶುಕ್ರವಾರ ಸಾವನಪ್ಪಿದ್ದಾರೆ. ಎರಡು ವರ್ಷದ ಹಿಂದೆ ಶಾಂತಲಾ ಅವರು ಬ್ರಹ್ಮೂರಿನ ಗುರುಮೂರ್ತಿ ಹೆಗಡೆ ಅವರನ್ನು ಮದುವೆ ಆಗಿದ್ದರು. ಕಳೆದ 2-3 ತಿಂಗಳಿನಿoದ ಅನಾರೋಗ್ಯಕ್ಕೆ ಒಳಗಾದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಅಕ್ಟೊಬರ್…
ಈ ಊರಿಗೆ ಸೇತುವೆ ಇದ್ದರೂ ರಸ್ತೆ ಇಲ್ಲ: ಕಾಳಿ ನದಿಯಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ!
ಕಾರವಾರ: ಉಮಳೆಜೂಗ ದ್ವೀಪದ ಜನರಿಗೆ ಸರ್ಕಾರ ಸೇತುವೆ ನಿರ್ಮಿಸಿದೆ. ಆದರೆ, ಖಾಸಗಿಯವರ ಅಡ್ಡಗಾಲಿನಿಂದ ಆ ಊರಿಗೆ ರಸ್ತೆ ನಿರ್ಮಾಣವಾಗಿಲ್ಲ. ಹೀಗಾಗಿ ದ್ವೀಪದ ಜನ ನಿತ್ಯ ಪರದಾಡುತ್ತಿದ್ದು, ಗುರುವಾರ ದೋಣಿ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿದರು! 45 ಎಕರೆ ಪ್ರದೇಶದ ಉಮಳೆಜೂಗದಲ್ಲಿ 30ಕ್ಕೂ…
ಭಕ್ತಿ ಸಂಗೀತ: ಗೆಜ್ಜೆ ಸದ್ದಿನಲ್ಲಿ ಹೆಜ್ಜೆ ಹಾಕಿದ ಶಾಸಕ!
ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತಮ್ಮ 77 ವರ್ಷದ ವಯಸ್ಸು ಮರೆತು ಕುಣಿದು ಕುಪ್ಪಳಿಸಿದರು. ಕೈಯಲ್ಲಿ ಎರಡು ಕೋಲು ಹಿಡಿದು ಅವರು ಕೋಲಾಟ ನಡೆಸಿದರು. ಗುರುವಾರ ರಾತ್ರಿ ಆರಾಧ್ಯದೈವ ತುಳಿಜಾಭವಾನಿ ದರ್ಶನ ಪಡೆದ ಅವರು ಗಂಟೆಗಳ…
ಕಡವಾಡದಲ್ಲಿ ದನಗಳ್ಳರ ಕಾಟ: ಗುಲಾಬಿ ಕಾರಿನ ಮೇಲೆ ಅನುಮಾನ!
ಕಾರವಾರ: ಕಡವಾಡ ಗ್ರಾ ಪಂ ವ್ಯಾಪ್ತಿಯಲ್ಲಿ ದನಗಳ್ಳರ ಕಾಟ ಜೋರಾಗಿದೆ. ಕೆಲ ಸ್ಥಳೀಯರು ಈ ಕೃತ್ಯದಲ್ಲಿ ಭಾಗಿಯಾಗಿಯಾದ ಅನುಮಾನವಿದ್ದು, ಜಾನುವಾರುಗಳನ್ನು ಹಿಡಿದು ಬೇರೆ ಬೇರೆ ಕಡೆ ಅಕ್ರಮವಾಗಿ ಸಾಗಿಸುವವರ ವಿರುದ್ಧ ಕ್ರಮಕ್ಕೆ ಕರವೇ ನಗರ ಅಧ್ಯಕ್ಷ ರಾಜಾ ನಾಯ್ಕ ಆಗ್ರಹಿಸಿದ್ದಾರೆ. ಈ…
ಶಿರಸಿ ಆಸ್ಪತ್ರೆ: ಡಾ ಗಜಾನನ ಭಟ್ಟರ ಸೇವೆ ಯಾರಿಗೆ ಬೇಕು.. ಯಾರಿಗೆ ಬೇಡ..?
ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ ಗಜಾನನ ಭಟ್ಟ ಅವರನ್ನು ಹೊರತುಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಬೇರೆ ಯಾರೂ ಯುರೋಲಜಿಸ್ಟ್ ತಜ್ಞರಿಲ್ಲ. ಹೀಗಾಗಿ ಡಾ ಗಜಾನನ ಭಟ್ಟ ಅವರು ಈ ಜಿಲ್ಲೆಗೆ ಬೇಕು. ಡಾ ಗಜಾನನ ಭಟ್ಟ ಅವರು ಸರ್ಕಾರಿ ವೈದ್ಯರಾದರೂ ತಮ್ಮಲ್ಲಿ ಬರುವ…
ಉಮ್ಮಚ್ಗಿ: ಸೊಸೈಟಿ ಬಳಿಯೂ ಮಟ್ಕಾ ಆಟ!
ಯಲ್ಲಾಪುರ: ಉಮಚ್ಗಿಯ ಸೊಸೈಟಿ ಬಳಿ ಮಟ್ಕಾ ಆಡಿಸುತ್ತಿದ್ದ ನಾಗೇಶ ರಾಮಪ್ಪ ವಡ್ಡರ್ ಎಂಬಾತರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗ ಜನರಿಂದ ಸಂಗ್ರಹಿಸಿದ್ದ 1800ರೂ ಸಿಕ್ಕಿದೆ. ಕೂಲಿ ಕೆಲಸ ಮಾಡುವ ನಾಗೇಶ್ ವಡ್ಡರ್ ಅಕ್ಟೊಬರ್ 8ರಂದು ಮಟ್ಕಾ ಆಡಿಸುತ್ತಿರುವ ಬಗ್ಗೆ ಪೊಲೀಸರಿಗೆ…
ನವರಾತ್ರಿ: ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಹರಕೆ
ಗೋಕರ್ಣದ ರುದ್ರಕಾಳಿ ಹಾಗೂ ಸ್ಮಶಾನಕಾಳಿ ಮಂದಿರದಲ್ಲಿ ನವರಾತ್ರಿ ಮಹೋತ್ಸವ ಜೋರಾಗಿದೆ. ನಿತ್ಯ ಇಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು, ಹೂವಿನ ಪೂಜೆ, ಕುಂಕುಮಾರ್ಚನೆ ಸೇರಿ ವಿವಿಧ ಸೇವೆಗಳಿಗೆ ಭಕ್ತರು ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅಕ್ಟೋಬರ್ 11ರಂದು ಭಕ್ತರು ಹರಕೆ ನೀಡುವ ಕಾರ್ಯಕ್ರಮ ನೆರವೇರಲಿದೆ. ಇಷ್ಟಾರ್ಥ…







