ಮಕ್ಕಳ ಕೈ ಊಟಕ್ಕೆ ಮರುಳಾದ ಗಣ್ಯರು!
ಕಾರವಾರ: ನಗೆ ಶಾಲೆ ಮಕ್ಕಳು ಬಗೆ ಬಗೆಯ ಖಾದ್ಯ ತಯಾರಿಸಿದ್ದು, ಶಾಲೆಗೆ ಆಗಮಿಸಿದ ಗಣ್ಯರು ಮಕ್ಕಳ ಅಡುಗೆಗೆ ಮನಸೋತರು. ಪೋಷಣ ಅಭಿಯಾನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಿತಾ ಗೌಡ ಕೊಟ್ಟೆ ರೊಟ್ಟಿ ಜೊತೆ ಚಟ್ನಿಯನ್ನು ಉಣಬಡಿಸಿದರು. ಮೋನಿಕಾ ಚಪಾತಿ ಇಡ್ಲಿಯನ್ನು ಮಾಡಿ…
ಗಾಂಧೀಜಿ ನಡೆದ ದಾರಿಯಲ್ಲಿ ಡೀಸಿ-ಎಸ್ಪಿ!
ಕಾರವಾರ: 1934ರ ಫೆ 27ರಂದು ಗಾಂಧೀಜಿ ವಾಸವಾಗಿದ್ದ ಮನೆಗೆ ಅಕ್ಟೊಬರ್ 2ರಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹಾಗೂ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಭೇಟಿ ನೀಡಿದ್ದು, ಆ ದಿನ ಗಾಂಧೀಜಿ ಬಳಕೆ ಮಾಡಿದ್ದ ವಸ್ತುಗಳನ್ನು ಸ್ಪರ್ಶಿಸಿ ಪುಳಕಿತಗೊಂಡರು. ಗಾಂಧೀಜಿ ಅವರು ಭಾಷಣ…
ನೀರಿನ ಬಾವಿ ಸೇರುವ ರೆಸಾರ್ಟ ತ್ಯಾಜ್ಯ!
ಕುಮಟಾ: ಗೋಕರ್ಣ ಓಂ ಕಡಲತೀರ ರಸ್ತೆಯಿಂದ ಬಂಡಿಕೇರಿಮಠಕ್ಕೆ ತೆರಳುವ ಮಾರ್ಗದಲ್ಲಿನ ರೆಸಾರ್ಟ ತ್ಯಾಜ್ಯ ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಹೀಗಾಗಿ ಬಂಡಿಕೇರಿ ಭಾಗದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಗ್ರಾ ಪಂ ಕ್ರಮ ಜರುಗಿಸಿಲ್ಲ ಎಂಬುದು ಸ್ಥಳೀಯರ ದೂರು.…
ಚಾಲಕನನ್ನು ಯಾಮಾರಿಸಿದ ಆನ್ಲೈನ್ ಶಾಫಿಂಗ್ ಹೆಲ್ಪಲೈನ್!
ಅಂಕೋಲಾ: ಮಠಾಕೇರಿಯ ಆರ್ಯದುರ್ಗಾ ದೇವಸ್ಥಾನದ ಬಳಿ ವಾಸವಾಗಿರುವ ನಾಗರಾಜ ಪಕೀರಪ್ಪ ಕಡತಾಳ ಎಂಬಾತರು ಆನ್ಲೈನ್ ಶಾಂಪಿoಗ್ ಮಾಡಲು ಹೋಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಂಡಿದ್ದಾರೆ. ಸೆ 15ರಂದು ಅವರು ಮಿಶೋ ಆಪ್ ಮೂಲಕ 129ರೂಪಾಯಿಯ ಮೊಬೈಲ್ ಕವರ್ ಆರ್ಡರ್…
ಈ ಜೆಸಿಬಿ ಆಪರೇಟರಿಗೆ ಬೈಕ್ ಓಡಿಸಲು ಬರಲ್ಲ!
ಕಾರವಾರ: ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವಿಷ್ಣು ಜಿ ಮೋಹನ್ ಎಂಬಾತರು ಮುಂದೆ ಹೋಗುತ್ತಿದ್ದ ಕಾರಿಗೆ ಬೈಕ್ ಗುದ್ದಿ ಮೂಳೆ ಮುರಿದುಕೊಂಡಿದ್ದಾರೆ. ಕದ್ರಾ ರಾಜೀವನಗರದ ಜೆಸಿಬಿ ಆಪರೇಟರ್ ಆಗಿದ್ದ ವಿಷ್ಣು ಅವರು ಕಾರವಾರ ಕಡೆಯಿಂದ ಗೋವಾ ಕಡೆ ಬೈಕ್ ಓಡಿಸುತ್ತಿದ್ದರು. ನಿಯಮ ಉಲ್ಲಂಘಿಸಿ…
ಕಾಲು ತೊಳೆದವನನ್ನು ಆಹುತಿ ಪಡೆದ ಕೆರೆ!
ಶಿರಸಿ: ಎಸಳೆ ಗ್ರಾಮದ ಕೆರೆಗೆ ಕಾಲು ತೊಳೆಯಲು ಹೋಗಿದ್ದ ಹನುಮಂತಪ್ಪ ಫಕೀರಪ್ಪಾ ತುಕೋಜಿ (63) ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ದೊಡ್ನಳ್ಳಿ ರಸ್ತೆ ಎಸಳೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದ ಅವರು ಸೆ 29ರ ರಾತ್ರಿ ಕೆರೆ ಬಳಿ ಹೋಗಿದ್ದರು. ಕಾಲು…
ನಾಯಿಗೆ ಬೆದರಿ ಗಾಯಗೊಂಡ ಬೋಟು ಚಾಲಕ!
ಹೊನ್ನಾವರ: ಬೆರೂಳ್ಳಿ ಹೊಳೆಬೆದಿಕೇರಿ ಮೂಲದ ಬೋಟು ಕಾರ್ಮಿಕ ಜಗದೀಶ ಅಮಕೂಸು ಗೌಡ (25) ನಾಯಿಗೆ ಬೆದರಿ ಬಿದ್ದು ಗಾಯಗೊಂಡಿದ್ದಾರೆ. ಸೆ 30ರಂದು ಹೊನ್ನಾವರದ ಚರ್ಚ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಅವರು ಬೈಕಿನಲ್ಲಿ ಹೋಗುತ್ತಿದ್ದರು. ಹೈವೆಯಿಂದ ತಾರಿಬಾಗಿಲು ಕಡೆ ಹೋಗುವಾಗ…
ನಾಟಿ ಮನೆ’ಲಿ ಸಿಗುವುದು ಲೋಕಲ್ ಬ್ರಾಂಡು!
ಶಿರಸಿ: ಮತ್ತಿಗಟ್ಟಾದ ಮುಂಡಿಗೆಮನೆ ಬಳಿ `ನಾಟಿಮನೆ ಹೋಟೆಲ್’ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಗಜಾನನ ಗೋಪಾಲ ಕೆಲಸಿ ಎಂಬಾತರು ಇಲ್ಲಿ ಹೋಟೆಲ್ ನಡೆಸುತ್ತಿದ್ದರು. ಸೆ 30ರಂದು ಪೊಲೀಸ್ ಉಪನಿರೀಕ್ಷಕ ಪ್ರತಾಪ ಪ್ರಕಾಶ ಪಚ್ಚಪ್ಪಗೋಳ ಆ ಹೋಟೆಲ್ ತಪಾಸಣೆ ನಡೆಸಿದರು. ಆಗ ಅಲ್ಲಿ…
ಲಕ್ಷ ಖರ್ಚಾದರೂ ಉಳಿಯಲಿಲ್ಲ ಅಪರೂಪದ ಮರ!
ಯಲ್ಲಾಪುರ: ಜೀವ ವೈವಿಧ್ಯಗಳ ಪಟ್ಟಿಗೆ ಸೇರಲು ಎಲ್ಲಾ ಅರ್ಹತೆಗಳನ್ನು ಹೊಂದಿದ ಅಂದಾಜು 200 ವರ್ಷದ ಹಳೆಯ ಮರ ನಾಶವಾಗಿದೆ. ಯಲ್ಲಾಪುರ ಭಾಗದಲ್ಲಿ `ಜೀವ ವೈವಿಧ್ಯ ಉಳಿಸಿ’ ಎಂಬ ಜನ ಜಾಗೃತಿಗಾಗಿ ಲಕ್ಷ ಲೆಕ್ಕದಲ್ಲಿ ಹಣ ವೆಚ್ಚ ಮಾಡಿ ಕಾರ್ಯಾಗಾರ ನಡೆಸಿದರೂ ಅಪರೂಪದ…
ಅಂದರ್ ಬಾಹರ್ ಆಡುತ್ತಿದ್ದವರು ಅಂದರ್!
ಮುoಡಗೋಡ: ಕೊಪ್ಪ ಗ್ರಾಮದ ಇಂದಿರಾನಗರದ ಬಳಿ ಅಂದರ್ ಬಾಹಿರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸೆ 29ರಂದು ಮಂಜುನಾಥ ತಿಮ್ಮಪ್ಪ ಪಟೋಜಿ ಅವರ ಹೊಲದಲ್ಲಿರುವ ಮನೆ ಅಂಚಿನ ಜಾಗದಲ್ಲಿ ಕೆಲವರು ಜೂಜಾಟದಲ್ಲಿ ನಿರತರಾಗಿದ್ದರು. ಆಗ ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಜಗಿ…








