6
ಗೋವಾ | ಸರಾಯಿ ಸಾಗಾಟಕ್ಕೆ ಕಾಡು ದಾರಿಯೂ ಸೂಕ್ತವಲ್ಲ!

ಕಾರವಾರ: ಕಾಡು ದಾರಿಯಲ್ಲಿ ಸರಾಯಿ ಸಾಗಿಸುತ್ತಿದ್ದ ಸಂತೋಷ ನಾಯ್ಕ ಎಂಬಾತನನ್ನು ಪೊಲೀಸರು ಹಿಡಿದಿದ್ದಾರೆ. ಹೊಸಾಳಿ ಮೂಡಗೇರಿಯ ಮಹಾದೇವಸ್ಥಾನ ಬಳಿಯ ಸಂತೋಷ ಅಶೋಕ ನಾಯ್ಕ ಎಂಬಾತ ಗೋವಾ ರಾಜ್ಯದಿಂದ ಅಕ್ರಮ ಸರಾಯಿಯನ್ನು ಕರ್ನಾಟಕಕ್ಕೆ ಸಾಗಿಸುತ್ತಿದ್ದ. ಮುಖ್ಯ ರಸ್ತೆಯಲ್ಲಿ ತಪಾಸಣಾ ಕೇಂದ್ರ ಇರುವ ಕಾರಣಕ್ಕೆ…

ಅತಿವೇಗ ತಂದ ಅಪಾಯ: ಮರಕ್ಕೆ ಓಮಿನಿ ಗುದ್ದಿ ಚಾಲಕ ಸಾವು

ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಓಮಿನಿ ಓಡಿಸಿಕೊಂಡು ಬಂದ ಯುವರಾಜ ಪುರುಷೋತ್ತಮ ಗೌಳಿ (38) ಓಮಿನಿಯನ್ನು ಮರಕ್ಕೆ ಗುದ್ದಿ ಗಾಯಗೊಂಡು ಸಾವನಪ್ಪಿದ್ದಾನೆ. ಮಹಾರಾಷ್ಟ್ರ ದೂದಗಾಂವ್’ನಲ್ಲಿದ್ದ ಯುವರಾಜ ಸೆ 29ರಂದು ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ. ವೇಗವಾಗಿ ವಾಹನ ಓಡಿಸಿದ ಕಾರಣ ಓಮಿನಿ ಆತನ…

ಸಹೋದರರ ನಡುವೆ ಗಡಿ ಕಾಳಗ: ತಮ್ಮನಿಗೆ ಬೋ.. ಸೂ.. ಮಗ ಎಂದು ಬೈದ ಅಣ್ಣ!

ಶಿರಸಿ: ಹುಸರಿ ಬಳಿಯ ಆರೆಕೊಪ್ಪ ಹಿತ್ತಲಗದ್ದೆಯ ರಾಮಚಂದ್ರ ಗಣಪತಿ ಭಟ್ಟ ಹಾಗೂ ಮಂಜುನಾಥ ಗಣಪತಿ ಭಟ್ಟ ನಡುವೆ ಹೊಡೆದಾಟ ನಡೆದಿದೆ. ಮಂಜುನಾಥ ಭಟ್ಟರ ಪಾಲಿಗೆ ಬಂದ ಜಾಗದಲ್ಲಿ ರಾಮಚಂದ್ರ ಭಟ್ಟರು ಬೇಲಿ ನಿರ್ಮಿಸಿರುವುದೇ ಈ ಹೊಡೆದಾಟಕ್ಕೆ ಕಾರಣ. ಸೆ 29ರಂದು ರಾಮಚಂದ್ರ…

ಜೋಪಾನ | ಹೃದಯದ ಮಾತು ಇಲ್ಲಿ ಕೇಳಿ!

ಕಾರವಾರ: ಸದಾಶಿವಗಡದ ಬಾಪೂಜಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹೃದಯ ರೋಗ ತಡೆಗೆ ಅನುಸರಿಸಬೇಕಾದ ವಿಧಾನಗಳ ಬಗ್ಗೆ ವಿವಿಧ ಕಡೆ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಸೆ 29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತಿದ್ದು ಆರೋಗ್ಯ ಇಲಾಖೆ ಹಾಗೂ ಚಿತ್ತಾಕುಲದ ಆಯುಷ್ಮಾನ್ ಆರೋಗ್ಯ…

ಅಧಿಕಾರಿಗಳ ಅಸಡ್ಡೆಗೆ ವೃದ್ಧೆಗೆ ಅನ್ಯಾಯ: ವಂಶವೃಕ್ಷ ಪಡೆಯಲು ನಿತ್ಯ ಅಲೆದಾಟ!

ಕುಮಟಾ: ಮೀನುಗಾರಿಕೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ಸುರ್ಯಕಾಂತ ನಾಯ್ಕ ಎಂಬಾತರ ಮರಣದ ನಂತರ ಅವರ ಪತ್ನಿ ಸುಶೀಲಾ ನಿವೃತ್ತಿ ವೇತನ ಪಡೆಯುತ್ತಿದ್ದು, `ಅದನ್ನು ತನ್ನ ಅಂಗವಿಕಲ ಮಗನಿಗೆ ವರ್ಗಾಯಿಸಿ’ ಎಂದು 80 ವರ್ಷದ ಸುಶೀಲಾ ನಾಯ್ಕ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ…

ಶಾಲೆಗೆ ಹೋಗುವ ಮಕ್ಕಳಿಗೆ ನಿತ್ಯ `ಸಂಕ’ಟ!

ಧಾರಾಕಾರ ಮಳೆಯಲ್ಲಿ ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಸಂಕದ ಹಿಡಿಕೆ ಹಿಡಿದು ಸರ್ಕಸ್ಸು ಮಾಡುತ್ತ ಶಾಲೆಗೆ ಬರುವ ಮಕ್ಕಳ ಅಳಲು ಆಲಿಸಿದವರಿಲ್ಲ. ಕಾರಣ ಆ ಮಕ್ಕಳಿಗೆ ಮತದಾನದ ಹಕ್ಕಿಲ್ಲ. ಊರಿನವರ ಧ್ವನಿ ಆಳುವವರಿಗೆ ಕೇಳುತ್ತಿಲ್ಲ! ಯಲ್ಲಾಪುರ: ಹಿರಿಯಾಳ ಗ್ರಾಮದ ಬಾಳೆಕೊಡ್ಲುವಿನ…

ನೌಕರರ ಕ್ರೀಡಾಕೂಟ: ಹೊನ್ನಾವರ ಪ್ರಥಮ-ಸಿದ್ದಾಪುರ ದ್ವಿತೀಯ

ಶಿರಸಿ: ಮಾರಿಕಾಂಬಾ ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಾರ್ಷಿಕ ಕ್ರೀಡಾಕೂಟ ಮುಕ್ತಾಯವಾಗಿದ್ದು, ಹೊನ್ನಾವರ ತಾಲೂಕು ಪಂಚಾಯತ್ ತಂಡ ಪ್ರಥಮ ಹಾಗೂ ಸಿದ್ದಾಪುರ ತಾಲೂಕು ಪಂಚಾಯತ್ ತಂಡ ದ್ವಿತೀಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದೆ.

ಇಸ್ಪಿಟ್ ಅಡ್ಡೆ ಮೇಲೆ ದಾಳಿ: ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ!

ಶಿರಸಿ: ಹುಸರೀ ರಸ್ತೆಯ ಕಸ್ತೂರಿಬಾನಗರ ಕ್ರಾಸ್ ಹತ್ತಿರ ಅಂದರ್ ಬಾಹರ್ ಆಟ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ನಾಲ್ವರು ಆಟಗಾರರು ಸಿಕ್ಕಿಬಿದ್ದಿದ್ದಾರೆ. ಕಸ್ತೂರಿಬಾ ನಗರದ ಸಮೀರ್ ಖಾನ್ ಇಬ್ರಾಹಿಂ ಖಾನ್, ರಾಜೀವನಗರದ ಅಲ್ತಾಫ್ ಇಬ್ರಾಹಿಂ ಖಾನ್, ಬೇಕ್ರಿ…

ಗಾಳಿಪಟ ಹಾರಿಸಿದ ಸತೀಶ್ ಸೈಲ್: ಉ. ಕನ್ನಡಕ್ಕೆ ಗೋವಾ ಮಾದರಿ ಪ್ರವಾಸೋದ್ಯಮ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋವಾ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ. ಭಾನುವಾರ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲತೀರದಲ್ಲಿ ನಡೆದ ಗಾಳಿಪಟ ಹಾಗೂ ಮರಳು ಶಿಲ್ಪ ಸ್ಪರ್ಧೆಯಲ್ಲಿ ಅವರು ಮಾತನಾಡಿದ್ದು, `ಉತ್ತರ ಕನ್ನಡ…

ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಮಹತ್ವಾಕಾಂಕ್ಷೆಯ ಅಭಿಯಾನ: ಮುರಾರಿ ಮೋಹನ್

ಶಿರಸಿ: `ಸ್ವಚ್ಛತಾ ಹೀ ಸೇವಾ ಅಭಿಯಾನವು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿಯಾನ. ಸ್ವಚ್ಛತೆ ನಮ್ಮೆಲ್ಲರ ಹೊಣೆಗಾರಿಕೆ ಭಾಗ’ ಎಂದು ಕೆನರಾ ಬ್ಯಾಂಕ್ ಕ್ಷೇತ್ರಿಯ ಕಾರ್ಯಾಲಯದ ಸಹಾಯಕ ಮಹಾಪ್ರಬಂಧಕ ಮುರಾರಿ ಮೋಹನ್ ಹೇಳಿದರು. ಕೆನರಾ ಬ್ಯಾಂಕ್ ಕ್ಷೇತ್ರಿಯ ಕಾರ್ಯಾಲಯದಿಂದ ಶಿರಸಿಯ ದೇವಿಕೆರೆಯಲ್ಲಿ ಹಮ್ಮಿಕೊಂಡಿದ್ದ…

You cannot copy content of this page