6
ಜೈಲಿನಲ್ಲಿ ಜಗಳ-ಆಸ್ಪತ್ರೆಯಲ್ಲಿ ದೋಸ್ತಿ: SP ಬಂದರೂ ಹಾಸಿಗೆ ಬಿಡದ ಖದೀಮರು!

ಕಾರವಾರ ಕಾರಾಗೃಹದಲ್ಲಿ ಕಲ್ಲು ತೂರಾಟದಿಂದ ಗಾಯಗೊಂಡಿರುವ ಕೈದಿಗಳ ಆರೋಗ್ಯ ವಿಚಾರಿಸಲು ಪೊಲೀಸ್ ಅಧಿಕ್ಷಕ ಎಂ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದ್ದು, ಪೊಲೀಸ್ ಅಧಿಕ್ಷಕರು ಬಂದರೂ ಆರೋಪಿತರು ಹಾಸಿಗೆ ಬಿಟ್ಟು ಕದಲಲಿಲ್ಲ. ಗಾಂಜಾ ಪ್ರಕರಣದಲ್ಲಿ ಬಂಧಿತರಾಗಿದ್ದ ಮದಮದ್ ಮುಜಾಮಿಲ್ ಹಾಗೂ ಮೊಹಮದ್ ಫರಾನ್…

ಕಿರವತ್ತಿ ಕರಡಿಗೆ ಮನುಷ್ಯರ ಮೇಲೆ ಮೋಹ!

ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಜನರ ಮೇಲೆ ಕರಡಿ ದಾಳಿ ನಡೆಸಿದೆ. ಅಗಸ್ಟ 17ರಂದು ಬೊಂಬಡಿಕೊಪ್ಪ ಕಾಡಿಗೆ ಹೋಗಿದ್ದ ಬಾಗು ಕಾಕೋಡು ಎಂಬಾತರ ಮೇಲೆ ಕರಡಿ ಆಕ್ರಮಣ ನಡೆಸಿತ್ತು. ಮೈ-ಕೈ ಪರಚಿಕೊಂಡ ಬಾಗು ಆಸ್ಪತ್ರೆ ಸೇರಿದ್ದರು. ಇದನ್ನೂ ಓದಿ: ಕಿರವತ್ತಿ…

ಮತ್ತೆ ಕುಸಿದ ಶಿರೂರು ಗುಡ್ಡ: ಭಯ ಬೇಡ-ಎಚ್ಚರವಿರಲಿ!

ಎಂಟು ಜನರ ಸಾವು ಹಾಗೂ ಮೂವರ ಕಣ್ಮರೆಗೆ ಕಾರಣವಾಗಿದ್ದ ಶಿರೂರು ಗುಡ್ಡ ಮತ್ತೆ ಕುಸಿಯುತ್ತಿದೆ. ಗುರುವಾರ ರಾತ್ರಿಯಿಂದಲೇ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯಲು ಶುರುವಾಗಿದ್ದು, ಅಲ್ಲಿ ಅಳವಡಿಸಲಾದ ಬ್ಯಾರಿಕೆಡ್’ವರೆಗೆ ಮಣ್ಣು ಬಂದಿದೆ. ಗುಡ್ಡ ಕುಸಿತವನ್ನು ನೋಡಿದ ಜನ ಈ ಬಗ್ಗೆ ಅಧಿಕಾರಿಗಳಿಗೂ…

ಸೇವೆ ಜೊತೆ ಸಂಬಳ: ಇಡಗುಂಜಿ ದೇಗುಲದಲ್ಲಿ ಹಲವರಿಗೆ ಉದ್ಯೋಗ!

ಹೊನ್ನಾವರದ ಇಡಗುಂಜಿಯ ವಿನಾಯಕ ದೇವಾಲಯದಲ್ಲಿ ವಿವಿಧ ಕೆಲಸಕ್ಕಾಗಿ ಜನ ಬೇಕಾಗಿದ್ದು, ಯೋಗ್ಯರ ಹುಡುಕಾಟ ನಡೆದಿದೆ. ಇಲ್ಲಿ ಮಣಿಗಾರರು, ಗುಮಾಸ್ತರು, ಮುಖ್ಯ ಅಡುಗೆ ತಯಾರಕರು, ಸಹಾಯಕ ಅಡುಗೆಯವರು ಹಾಗೂ ಊಟ ಬಡಿಸುವವರು ಬೇಕಾಗಿದ್ದಾರೆ. ಇದರೊಂದಿಗೆ ಭದ್ರತಾ ಸಿಬ್ಬಂದಿ, ಸ್ವಚ್ಛತೆಗಾರರು, ಕಛೇರಿ ಪರಿಚಾರಕ, ಮುಸುರೆ…

ಚೇತನಾ ಕಾಲೇಜಿನಲ್ಲಿ ಹೆಗಡೆ ಸ್ಮರಣೆ

ಸಿದ್ದಾಪುರ: ರಾಮಕೃಷ್ಣ ಹೆಗಡೆ ಚಿರಂತನದಿAದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಜನ್ಮದಿನೋತ್ಸವದ ಅಂಗವಾಗಿ ಚೇತನಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ನಡೆದ `ಹೆಗಡೆ ಮತ್ತು ಜಾತ್ಯಾತೀತತೆ’ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಯಲ್ಲಾಪುರದ ಶ್ರೇಯಾ ಅವರ ಕುಂಚದಲ್ಲಿ ಮೂಡಿಬಂದ ಹೆಗಡೆಯವರ ಭಾವಚಿತ್ರ…

ಆಸಿಡ್ ತುಂಬಿದ ಟ್ಯಾಂಕರ್ ಲಗಾಟಿ: ಜನ ಜಾಗೃತಿಯಿಂದ ಉಳಿಯಿತು ಜನರ ಜೀವ!

ಆಂಧ್ರ ಪ್ರದೇಶದಿಂದ ಗೋವಾಗೆ ಹೋಗುತ್ತಿದ್ದ ಆಸಿಡ್ ತುಂಬಿದ ಟ್ಯಾಂಕರ್ ಅಂಕೋಲಾ ತಾಲೂಕಿನ ಕಂಚಿನ ಬಾಗಿಲು ಬಳಿ ಪಲ್ಟಿಯಾಗಿದೆ. ಪರಿಣಾಮ ಟ್ಯಾಂಕರಿನಲ್ಲಿದ್ದ ಆಸಿಡ್ ಚರಂಡಿ ಪಾಲಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ಜನ ಜಾಗೃತಿಯಿಂದ ಜನರ ಜೀವ ಉಳಿದಿದೆ. ಈ ಟ್ಯಾಂಕರಿನಲ್ಲಿ 34 ಟನ್…

ಅಪರಿಚಿತನಿಂದ ಅಪಘಾತ: ಬೈಕ್ ಸವಾರನ ಕಾಲು ಮುರಿತ!

ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಬೈಕಿನಲ್ಲಿ ಹೋಗುತ್ತಿದ್ದ ವಿಶ್ವೇಶ್ವರ ರಾಮಕೃಷ್ಣ ಸಭಾಹಿತ ಅವರಿಗೆ ಅಪರಿಚಿತ ಲಾರಿ ಗುದ್ದಿದೆ. ಪರಿಣಾಮ ವಿಶ್ವೇಶ್ವರ ಸಭಾಹಿತ ಅವರ ಬಲಗಾಲಿನ ಪಾದ ಮುರಿದಿದೆ. ಅಗಸ್ಟ 20ರ ಸಂಜೆ 5.15ರ ಆಸುಪಾಸಿಗೆ ಅವರು ರಾಷ್ಟಿçÃಯ ಹೆದ್ದಾರಿ ಮೇಲೆ…

ಸಮಸ್ಯೆ ನಿವಾರಣೆಗೆ ಅಧ್ಯಕ್ಷ-ಉಪಾಧ್ಯಕ್ಷರ ಶತಪ್ರಯತ್ನ

ಯಲ್ಲಾಪುರ: `ಪಟ್ಟಣದಲ್ಲಿರುವ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ನಡೆಸುವೆ’ ಎಂದು ಪಟ್ಟಣ ಪಂಚಾಯತದ ನೂತನ ಅಧ್ಯಕ್ಷೆ ನರ್ಮದಾ ನಾಯ್ಕ ಹಾಗೂ ಉಪಾಧ್ಯಕ್ಷ ಅಮಿತ್ ಅಂಗಡಿ ಆಶ್ವಾಸನೆ ನೀಡಿದರು. ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ (ಫೈರೋಜ್) ಮುಂದಾಳತ್ವದಲ್ಲಿ…

ಹುಟ್ಟು – ಸಾವಿನಷ್ಟೇ ಮುಖ್ಯ ನೋಂದಣಿ ಪತ್ರ: ಜನನ-ಮರಣ ಲೆಕ್ಕಾಚಾರವೇ ಸರಿಯಾಗಿಲ್ಲ!

2023ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 18,649 ಜನ ಜನಿಸಿರುವುದು ಹಾಗೂ 11,182 ಜನ ಮರಣ ಹೊಂದಿರುವುದು ಮಾತ್ರ ಸರ್ಕಾರಿ ಕಡತದಲ್ಲಿ ದಾಖಲಾಗಿದ್ದು, ನೋಂದಣಿ ಆಗದ ಎಲ್ಲಾ ಪ್ರಕರಣಗಳನ್ನು ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದ್ದಾರೆ. `ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು…

ಕುಮಟಾ ತುಂಬ ಕುರುಡು ಕ್ಯಾಮರಾ!

ಕುಮಟಾ ಪಟ್ಟಣದ ಎಲ್ಲಡೆ ಸಿಸಿ ಕ್ಯಾಮರಾ ಕಾಣಿಸುತ್ತಿದ್ದು, ಅವುಗಳ ಪೈಕಿ ಬಹುತೇಕ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಕ್ಯಾಮರಾ ಅಳವಡಿಸುವ ಹಾಗೂ ನಿರ್ವಹಣೆ ಮಾಡುವ ಟೆಂಡರ್ ಪಡೆದವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕ್ಯಾಮರಾ ಅಳವಡಿಸಿದ ಪುರಸಭೆ ಸಹ ಸಾರ್ವಜನಿಕರ ಹಿತವನ್ನು ಗಂಭೀರವಾಗಿ ಪರಿಗಣಿಸಿಲ್ಲ!…

You cannot copy content of this page