6
Accident/ ಪೊಲೀಸ್ ಠಾಣೆ ಬಳಿಯೇ ಅಪಘಾತ: ನಡೆದು ಹೋಗುತ್ತಿದ್ದ ಕೂಲಿಯಾಳು ಸಾವು

ಯಲ್ಲಾಪುರ: ಪೊಲೀಸ್ ಠಾಣೆ ಬಳಿ ನಡೆದು ಹೋಗುತ್ತಿದ್ದ ಹುಬ್ಬಳ್ಳಿಯ ಹನುಮಂತ ಭಜಂತ್ರಿ (50) ಎಂಬಾತರಿಗೆ ಉತ್ತರ ಪ್ರದೇಶದ ಚಂದ್ರಬಾನ ಯಾದವ್ (37) ಎಂಬಾತ ಲಾರಿ ಡಿಕ್ಕಿ ಹೊಡೆದಿದ್ದು (Accident) ಹನುಮಂತ ಭಜಂತ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಸಾವನಪ್ಪಿದ ಹನುಮಂತ ಭಜಂತ್ರಿ ಕೂಲಿ ಕೆಲಸ…

Heart attack: ಬಡಿತ ನಿಲ್ಲಿಸಿತು ಸ್ವಚ್ಛತಾ ಕರ್ಮಿಯ ಹೃದಯ

ಯಲ್ಲಾಪುರ: ಬಸ್ ನಿಲ್ದಾಣದಿಂದ ಬೆಲ್ ರಸ್ತೆಯವರೆಗೆ ಬಿದ್ದ ತ್ಯಾಜ್ಯ ಆರಿಸುತ್ತಿದ್ದ ಪೌರ ಕಾರ್ಮಿಕ ಲಕ್ಷ್ಮಣ ಆಯತ್ರಾ ಹರಿಜನ (53) ಎಂಬಾತರು ಸೋಮವಾರ ಹೃದಯಘಾತದಿಂದ (Heart attack)  ಸಾವನಪ್ಪಿದ್ದಾರೆ. ಭಾನುವಾರ ನಡೆದ ಸಂತೆಯಿoದ ಬೆಲ್ ರಸ್ತೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿತ್ತು. ಅಗಸ್ಟ…

Hescom announcements: ಕಾರವಾರದಲ್ಲಿಯೂ ನಾಳೆ ಕರೆಂಟ್ ಇರಲ್ಲ..

ಕಾರವಾರ: (Hescom announcements) ತುರ್ತು ಲೈನ್ ನಿರ್ವಹಣೆ ಕೆಲಸದ ಕಾರಣ ಕಾರವಾರ ಉಪ ವಿಭಾಗ ವ್ಯಾಪ್ತಿಯಲ್ಲಿ ಅಗಸ್ಟ 13ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ. ಬೆಳಗ್ಗೆ 10 ಗಂಟೆಯಿ0ದ 11.30ರವರೆಗೆ ಸುಂಕೇರಿ ಮತ್ತು ನಂದನಗದ್ದಾ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ. ಈ ಅವಧಿಯಲ್ಲಿ…

Independence Day/ ಮನೆ ಮನೆಯಲ್ಲಿಯೂ ತಿರಂಗ: ಧ್ವಜಾರೋಹಣ ಮಾಡಿ ಸೆಲ್ಪಿ ಫೋಟೋ ಕಳುಹಿಸಿ!

ಸ್ವಾತಂತ್ರ‍್ಯೋತ್ಸವದ (Independence Day) ಅಮೃತ ಮಹೋತ್ಸವದ ಅಂಗವಾಗಿ ಆ 15ರವರೆಗೆ ನಡೆಯುವ “ಹರ್ ಘರ್ ತಿರಂಗಾ” ಅಭಿಯಾನದ ಹಿನ್ನೆಲೆಯಲ್ಲಿ ಮನೆ ಮನೆಯಲ್ಲಿ ಧ್ವಜಾರೋಹಣ ಮಾಡಿದ ಸೆಲ್ಪಿ ಫೋಟೋಗಳನ್ನು ಹಂಚಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಾದ್ಯಂತ ದೇಶಪ್ರೇಮವನ್ನು ಅಭಿವ್ಯಕ್ತಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ…

Hescom announcements/ ಅಗಸ್ಟ 14: ಕುಮಟಾದಿಂದ ಭಟ್ಕಳದವರೆಗೆ ವಿದ್ಯುತ್ ಸ್ಥಗಿತ

ವಿದ್ಯುತ್ ತಂತಿಗಳ ನಿರ್ವಹಣೆ ಹಿನ್ನಲೆ ಕುಮಟಾ, ಹೊನ್ನಾವರ, ಮುರುಡೇಶ್ವರ ಹಾಗೂ ಭಟ್ಕಳದ ವಿವಿಧ ಕಡೆ ಅಗಸ್ಟ 14ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಅಂದು ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಹೆಸ್ಕಾಂ ಸಿಬ್ಬಂದಿ ನಿರ್ವಹಣೆ ಕೆಲಸ ಮಾಡಲಿದ್ದು, ಈ ಅವಧಿಯಲ್ಲಿ…

Sirsi: ಕೋಳಿ ಪಾರಂ ಉದ್ಯೋಗಿಗೆ ಅಪಘಾತ

ಶಿರಸಿ (sirsi): ಹುಸುರಿಯ ಕೋಳಿ ಫಾರಂ’ನಲ್ಲಿ ಕೆಲಸ ಮಾಡುವ ಕಳಕಪ್ಪಾ ಹುಲ್ಲೂರು (41) ಎಂಬಾತರಿಗೆ ಟಾಕ್ಟರ್ ಗುದ್ದಿದೆ. ಪರಿಣಾಮ ಅವರ ಜೊತೆ ಮಂಜುನಾಥ ಗೌಡ ಎಂಬಾತರು ಗಾಯಗೊಂಡಿದ್ದಾರೆ. ಕಳಕಪ್ಪಾ ಹುಲ್ಲೂರು ಹುಸುರಿಯ ರಮ್ಯಾ ಪೋಟರಿ ಫಾರ್ಮ’ನಲ್ಲಿ ಕೆಲಸ ಮಾಡುತ್ತಿದ್ದು, ಅಗಸ್ಟ 10ರಂದು…

Mundgod: ಹೊಂಡದಲ್ಲಿ ಸಿಕ್ಕಿದ್ದು ಶಿವಾಜಿಯ ಶವ

ಮುಂಡಗೋಡ (Mundgod): ಬಸವನ ಹೊಂಡದಲ್ಲಿ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಎಂಬಾತರ ಶವ ಸಿಕ್ಕಿದೆ. ಸೋಮವಾರ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸೈ ಪರಶುರಾಮ ಹಾಗೂ ಪೊಲೀಸರು ಅಲ್ಲಿಗೆ ಹೋಗಿ ಶವ…

Areca/ ಕೊಳೆ ರೋಗದ ಕಾಟ: ಉದುರಿಬಿದ್ದ ಅಡಿಕೆ ಫಸಲು

ಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಯಾದಿ, ಯರಮುಖ, ತಮ್ಮಣಗಿ, ಶೇವಾಳಿ ಸೇರಿ ಹಲವು ಭಾಗದಲ್ಲಿ ಬೆಳೆದ ಅಡಿಕೆಗೆ (Areca) ವಿಪರೀತ ಪ್ರಮಾಣದಲ್ಲಿ ಕೊಳೆ ರೋಗ ಆವರಿಸಿದೆ. ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಯೋಗ್ಯ ಪರಿಹಾರ ವಿತರಿಸಬೇಕು ಎಂದು…

Bridge collapse/ ಕುಸಿದ ಸೇತುವೆ ಪಿಚ್ಚಿಂಗ್ : ತುರ್ತು ಕಾಮಗಾರಿಗೆ ಆಗ್ರಹ

ಶಿರಸಿ: ಕೆಂಚಗದ್ದೆಯ ಚೌಡಿಗುಂಡಿ ಸೇತುವೆ ಪಿಚ್ಚಿಂಗ್ ಒಂದು ಭಾಗ ಕುಸಿತ ಕಂಡಿದ್ದು (Bridge collapse) ಸಂಪರ್ಕ ಕಡಿತಗೊಳ್ಳುವ ಆತಂಕ ವ್ಯಕ್ತವಾಗಿದೆ. ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಯ ಚೌಡಿಗುಂಡಿ ಹಳೆಯ ಹಳೆಯದಾದ ಸೇತುವೆ ಶಿಥಿಲಾವ್ಯವಸ್ಥೆ ತಲುಪಿದೆ. ಸೇತುವೆ ಕೆಳಭಾಗದಲ್ಲಿ ಹಾಕಿರುವ ಕಬ್ಬಿಣದ ಸರಳು ಕಾಣಿಸುತ್ತಿದೆ.…

Om beach/ ಬಂಗಾಲದಿ0ದ ಬಂದವ ಬಂಗಿ ಸೇದಿ ಸಿಕ್ಕಿಬಿದ್ದ!

ಕುಮಟಾ (Gokarna): ಓಂ ಬೀಚ್’ಗೆ (Om beach) ತೆರಳುವ ದಾರಿಯಲ್ಲಿ ಮಾದಕ ವ್ಯಸನ ಸೇವಿಸುತ್ತಿದ್ದ ಅರ್ಗದೀಪ (24) ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಗಸ್ಟ 10ರಂದು ವೆಸ್ಟ ಬಂಗಾಲದ ಅರ್ಗದೀಪ್ ಮುಡಂಗಿ ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಮಾದಕ ವ್ಯಸನ ಸೇವಿಸಿದ್ದ.…

You cannot copy content of this page