6
ಸಡಗೇರಿ ಇದೀಗ ಸುರಕ್ಷಿತ!

ಗುಡ್ಡ ಕುಸಿತದಿಂದ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದ ಅಂಕೋಲಾದ ಸಡಗೇರಿ ಇದೀಗ ಮೊದಲಿನ ಸ್ಥಿತಿಗೆ ಮರಳುತ್ತಿದ್ದು, ` ಸಡಗೇರಿಯಲ್ಲಿ ಊರು ಬಿಟ್ಟವರು ತಮ್ಮ ಮನೆ ಸೇರಬಹುದು’ ಎಂದು ಜಿಲ್ಲಾಡಳಿತ ತಿಳಿಸಿದೆ. ಗುಡ್ಡ ಕುಸಿತದ ಪರಿಣಾಮವಾಗಿ ಗ್ಯಾಸ್ ಟ್ಯಾಂಕರ್ ನದಿ ಪಾಲಾಗಿದ್ದು, ಅದರಲ್ಲಿದ್ದ ಅನಿಲವನ್ನು…

ಕುಮಟಾ ಜನಜೀವನ ಅಸ್ತವ್ಯಸ್ತ: ಸಿದ್ದಾಪುರ ರಸ್ತೆ ಸಂಚಾರವೂ ಸ್ಥಗಿತ

ಕುಮಟಾ ತಾಲೂಕಿನಲ್ಲಿ ಶುಕ್ರವಾರ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಸಂತೆಗುಳಿ ಗ್ರಾಮ ಪಂಚಾಯತ್ ದಿವಳ್ಳಿ ಗ್ರಾಮದ ಉಳ್ಳೂರು ಮಠ ಸಮೀಪ ಗುಡ್ಡ ಕುಸಿದಿದೆ. ಅಂದಾಜು 1ಕಿಮೀ ದೂರದವರೆಗೆ ಗುಡ್ಡ ಜಾರಿ ರಸ್ತೆಗೆ ಬಿದ್ದಿದೆ. ದೊಡ್ಡ ದೊಡ್ಡ ಗಾತ್ರದ ಮರಗಳು ಸಹ…

ಡಬ್ಗುಳಿ: ರಸ್ತೆಗೆ ಅಡ್ಡಬಿದ್ದ ಗುಡ್ಡ ತೆರವು

ಯಲ್ಲಾಪುರ: ಅರಬೈಲ್ ಅಂಚಿನ ಡಬ್ಗುಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗುಡ್ಡವನ್ನು ಕಂದಾಯ ಇಲಾಖೆ ತೆರವು ಮಾಡಿದೆ. ಯಂತ್ರೋಪಕರಣಗಳನ್ನು ಬಳಸಿ ಅಲ್ಲಿದ್ದ ಮಣ್ಣುಗಳನ್ನು ಬೇರೆ ಕಡೆ ಸಾಗಾಟ ಮಾಡಿದೆ. ಇದೀಗ ಡಬ್ಗುಳಿ ಗ್ರಾಮಕ್ಕೆ ವಾಹನಗಳ ಓಡಾಟ ಸಾಧ್ಯವಿದ್ದು, ರಸ್ತೆ ಮೇಲೆ ಮಣ್ಣಿನ ರಾಡಿ…

ಉತ್ತರ ಕನ್ನಡ: ನಿನ್ನೆಗಿಂತ ಇಂದು ಜಾಸ್ತಿ ಮಳೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸುರಿದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶುಕ್ರವಾರ ಮಳೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಸರಾಸರಿ 98.43 ಮಿಲಿ ಮೀಟರ್ ಮಳೆ ಸುರಿದಿದೆ. ಈ ಪೈಕಿ ಸಿದ್ದಾಪುರದಲ್ಲಿ ಅತಿ ಹೆಚ್ಚು ಅಂದರೆ 150.4 ಮೀ.ಮೀ ಮಳೆಯಾಗಿದೆ. ಶಿರಸಿಯಲ್ಲಿ 148.5 ಮಿ.ಮೀ…

ಮಣ್ಣಿನಡಿ ಸಿಲುಕಿದ ಲಾರಿಗಾಗಿ ತೀವ್ರ ಶೋಧ

ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತ ಸ್ಥಳದಲ್ಲಿ ಐಷಾರಾಮಿ ಕಾರು ಕೊನೆಯದಾಗಿ ನಿಂತಿರುವ ಬಗ್ಗೆ ಜಿಪಿಎಸ್ ಮಾಹಿತಿ ಸಿಕ್ಕಿದ್ದು, ಬೆಂಜ್ ಲಾರಿ ಹಾಗೂ ಅದರ ಚಾಲಕನಿಗಾಗಿ ಶೋಧ ನಡೆಯುತ್ತಿದೆ. ಜಿಪಿಎಸ್ ಮಾಹಿತಿ ಅನ್ವಯ ಎರಡು ದಿನದ ಹಿಂದೆಯೇ ಗುಡ್ಡದ ಕೆಳಗೆ ಟಿಂಬರ್…

ರೈತರ ಭೂಮಿಗೆ ದಾರಿ ಸಮಸ್ಯೆ: ಪ್ರತಿಭಟನೆಯ ಎಚ್ಚರಿಕೆ

ಶಿರಸಿ: `ಅನಾಧಿಕಾಲದಿಂದಲೂ ಕೃಷಿಭೂಮಿಗೆ ತೆರಳುವ ದಾರಿ ಅತಿಕ್ರಮಣವಾಗಿದ್ದು, ಅದನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ಕುಟುಂಬ ಹಾಗೂ ದನ-ಕರುಗಳ ಜೊತೆ ಸರ್ಕಾರಿ ಕಚೇರಿಗೆ ಆಗಮಿಸಿ ಪ್ರತಿಭಟಿಸುತ್ತೇವೆ’ ಎಂದು ಕುಪಗದ್ದೆ ಗ್ರಾಮದ ಕೆಲ ರೈತರು ಸರ್ಕಾರಕ್ಕೆ ಎಚ್ಚರಿಕೆ ಪತ್ರ ನೀಡಿದ್ದಾರೆ. ಕುಪಗದ್ದೆ ಗ್ರಾಮದ ಸ…

ನಿಂತ ವಾಹನಗಳಿಗೆ ಗುದ್ದಿದ ಕಾರು ಸವಾರ

ಮುಂಡಗೋಡ: ಗೋಟಗೋಡಿಕೊಪ್ಪ ತಿರುವಿನಲ್ಲಿ ನಿಂತಿದ್ದ ಬೈಕ್ ಹಾಗೂ ಕಾರಿಗೆ ಇನ್ನೊಂದು ಕಾರು ಗುದ್ದಿದೆ. ಮಳೆ ಕಾರಣ ರಸ್ತೆ ಮೇಲೆ ಮರ ಬಿದ್ದಿದ್ದು, ವಾಹನಗಳು ಸಾಲಿನಲ್ಲಿ ನಿಂತಿದ್ದವು. ಅರಣ್ಯ ಸಿಬ್ಬಂದಿ ಮರ ತೆರವು ಮಾಡುತ್ತಿದ್ದಾಗ ಹಿಂದಿನಿoದ ಬಂದ ಕಾರು ಇನ್ನೊಂದು ಕಾರು ಹಾಗೂ…

ಸಿಲೆಂಡರ್ ಸ್ಪೋಟಕ್ಕೆ ನಲುಗಿದ ಬೀದಿ ವ್ಯಾಪಾರಿ

ಶಿರಸಿ: ಬಿಸಲಕೊಪ್ಪ ಗ್ರಾಮ ಪಂಚಾಯತ್ ಶಿವಳ್ಳಿ ಗ್ರಾಮದ ಹೊಸಳ್ಳಿಯಲ್ಲಿ ಸಿಲಿಂಡರ್ ಗುರುವಾರ ಸ್ಫೋಟವಾಗಿದೆ. ಈಶ್ವರ ನಾಯ್ಕ ಎಂಬಾತರು ತಳ್ಳುಗಾಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದರು. ಆ ಗಾಡಿಯಲ್ಲಿದ್ದ 5 ಕೆಜಿ ತೂಕದ ಸಿಲೆಂಡರ್ ಸ್ಪೋಟವಾಗಿದೆ. ಇದರಿಂದ ಗಾಡಿ ಸಂಪೂರ್ಣ ಭಸ್ಮವಾಗಿದೆ. ಅಲ್ಲಿದ್ದ ನಿತ್ಯ ಬಳಕೆಯ…

ಡಬ್ಗುಳಿಯಲ್ಲಿ ಈ ವರ್ಷವೂ ಗುಡ್ಡ ಕುಸಿತ!

ಯಲ್ಲಾಪುರ: ಅರಬೈಲ್ ಘಟ್ಟದ ಅಂಚಿನ ಪ್ರದೇಶವಾದ ಡಬ್ಗುಳಿಯಲ್ಲಿ ಸತತ 5ನೇ ವರ್ಷವೂ ಗುಡ್ಡ ಕುಸಿದಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಈ ಅವಾಂತರಕ್ಕೆ ಕಾರಣ ಎಂಬುದು ಜನರ ದೂರು. ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಸ್ತೆಯ ಮೇಲೆ ಮಣ್ಣು…

ನಿಮ್ಮ ಮಗುವನ್ನು ಮಿಲಟರಿ ಶಾಲೆಯಲ್ಲಿ ಓದಿಸಬೇಕಾ? ಹಾಗಾದರೆ ಈ ಸುದ್ದಿ ನಿಮಗಾಗಿ!

ಡೆಹರಾಡನ್ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8ನೇ ತರಗತಿ ಪ್ರವೇಶ ಪಡೆಯಲು ಕರ್ನಾಟಕ ಮೂಲದ ಬಾಲಕರಿಗೆ ಹಾಗೂ ಬಾಲಕಿಯರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 1ರಂದು ನಡೆಸಲಾಗುತ್ತಿದೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ…

You cannot copy content of this page