6
ಕರಾವಳಿ ತೀರ ಅಸ್ತವ್ಯಸ್ಥ: ನದಿ ಕೊಳ್ಳದಲ್ಲಿ ಮತ್ತೆ ಆತಂಕ

ಕುಮಟಾ: ಭಾನುವಾರ ತಾಲೂಕಿನಲ್ಲಿ ಸುರಿದ ಮಳೆಗೆ ಅಲ್ಲಲ್ಲಿ ಮರಗಳು ಮುರಿದಿದೆ. ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆಗಳು ಬಿದ್ದಿದ್ದರಿಂದ ವಿದ್ಯುತ್ ಸ್ಥಗಿತ ಸಾಮಾನ್ಯವಾಗಿದೆ. ನದಿ ನೀರಿನ ಮಟ್ಟ ಏರಿಕೆ ಆಗುತ್ತಿರುವುದರಿಂದ ನದಿ ಅಂಚಿನ ಪ್ರದೇಶದ ನಿವಾಸಿಗಳಿಗೆ ಆತಂಕ ಶುರುವಾಗಿದೆ. ಕುಮಟಾ ಕಂದವಳ್ಳಿಯ…

ಕರಾವಳಿಯಲ್ಲಿ ಮಳೆ ಜೋರು!

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮತ್ತೆ ಮಳೆ ಜೋರಾಗಿದೆ. ಹೀಗೆ ಮುಂದುರೆದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬುವ ಸಾಧ್ಯತೆ ಹೆಚ್ಚಿದೆ. ವಡ್ಡಿ ಮಾರ್ಗವಾಗಿ ಶಿರಸಿ – ಗೋಕರ್ಣ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಚರಂಡಿಯನ್ನು ಕೆಲವಡೆ ಮುಚ್ಚಿದ್ದರಿಂದ ಆ ಭಾಗದ ಸಂಚಾರಕ್ಕೆ…

ಕುಮಟಾ ಬಸ್ ನಿಲ್ದಾಣ ಹೊಂಡಗಳ ತಾಣ!

ಕುಮಟಾ ಹೊಸ ಬಸ್ ನಿಲ್ದಾಣದ ತುಂಬ ಹೊಂಡಗಳೇ ತುಂಬಿದ್ದು, ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಸಂಚರಿಸುವ ಬಸ್ಸುಗಳು ಸಹ ಹೊಂಡದಲ್ಲಿ ಬಿದ್ದು ಏಳುವುದು ಅನಿವಾರ್ಯವಾಗಿದ್ದು, ಬಸ್ಸಿನ ಒಳಗಿದ್ದ ವೃದ್ಧರಿಗೆ ಹಾಗೂ ರೋಗಿಗಳಿಗೆ ನರಕ ತೋರಿಸುತ್ತಿದೆ. ಹೊಂಡದಲ್ಲಿನ ಕೆಸರು ನೀರು ಬಸ್…

ಮಳೆ ಅವಾಂತರ: ಪ್ರವಾಸಿಗರು ಕಂಗಾಲು!

ಕುಮಟಾ: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಗೋಕರ್ಣದಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ವಾರಾಂತ್ಯದ ಹಿನ್ನಲೆ ಕ್ಷೇತ್ರಕ್ಕೆ ಆಗಮಿಸಿದ ಪ್ರವಾಸಿಗರು ಮಳೆ ನೋಡಿ ಕಂಗಾಲಾಗಿದ್ದಾರೆ. ಇಲ್ಲಿನ ಮಹಾಗಣಪತಿ ಮಂದಿರದ ಬಳಿಯ ರಸ್ತೆ ಜಲಾವೃತಗೊಂಡಿದೆ. ರಥಬೀದಿಯವರೆಗೂ ನೀರು ನಿಂತಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಶನಿವಾರ ಸಂಜೆ…

ಸರಾಯಿ ನಶೆಯಲ್ಲಿ ವಿಷ ಕುಡಿದವ ಸಾವು!

ಸಿದ್ದಾಪುರ: ಹಾಸಿಕಟ್ಟಾ ಮಾದೇವ ರಾಮಾ ಮೋಗೇರ್ (68) ಎಂಬಾತ ವಿಷ ಕುಡಿದು ಸಾವನಪ್ಪಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಈಚೆಗೆ ದಿನವಿಡೀ ಮದ್ಯದ ನಶೆಯಲ್ಲಿರುತ್ತಿದ್ದ. ಒಂಟಿಯಗಿ ಜೀವಿಸಿದ್ದ ಈತ ಸರಿಯಾಗಿ ಊಟ, ತಿಂಡಿ ಸಹ ಮಾಡುತ್ತಿರಲಿಲ್ಲ. ಜುಲೈ 12ರಂದು ವಿಷ ಸೇವಿಸಿ…

ಸ್ಮಶಾನ ಹೊಂಡಕ್ಕೆ ಸ್ನಾನಕ್ಕೆ ಹೋದವ ಶವವಾದ!

ಭಟ್ಕಳ: ಕಾಯ್ಕಿಣಿ ತೆರ್ನಮಕ್ಕಿಯ ಧರ್ಮೇಂದ್ರ ವಾಮನ ಶೆಟ್ಟಿ (48) ಎಂಬಾತರು ಸ್ಮಶಾನ ಪಕ್ಕದ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಅಲ್ಲಿಯೇ ಶವವಾಗಿದ್ದಾರೆ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಧರ್ಮೇಂದ್ರ ಅವರು ಜುಲೈ 10ರಂದು ಸಂಜೆ ಅವರು ಮನೆಯಿಂದ ಕಾಣೆಯಾಗಿದ್ದರು. ಎಲ್ಲಿ ಹುಡುಕಿದರೂ ಪತ್ತೆ ಆಗಿರಲಿಲ್ಲ.…

ಜುಲೈ 14: ಮಳೆ ಮತ್ತು ಜಲಾಶಯಗಳ ನೀರಿನ ಮಟ್ಟ

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಟಿ ಜಟಿ ಮಳೆ ಮುಂದುವರೆದಿದ್ದು, ಇದರಿಂದ ಜಲಾಶಯಗಳ ನೀರಿನ ಮಟ್ಟ ಏರಿಳಿತ ಕಂಡಿದ್ದು, ನೀರಿನ ಮಟ್ಟದ ವಿವರ ಇಲ್ಲಿದೆ. ಶನಿವಾರ ರಾತ್ರಿ ಕೆಲವಡೆ ರಭಸ ಮಳೆಯಾಗಿದೆ. ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ? ಎಂಬ ಮಾಹಿತಿ ಇಲ್ಲಿದೆ.…

ರಾಮ-ಸೀತೆಯರ ತೋಟದ ಮೇಲೆ ವಿನಯನಿಗೆ ಆಸೆ!

ಅಕ್ಕ-ಪಕ್ಕದವರ ಜಗಳಕ್ಕೆ ಅಡಿಕೆ ಫಸಲು ಬಲಿ | ನ್ಯಾಯಾಲಯದಿಂದ ಠಾಣೆಗೆ ಬಂದ ಪ್ರಕರಣ | ಪೊಲೀಸರಿಗೆ ತಲೆಬಿಸಿಯಾದ ವೈಯಕ್ತಿಕ ಕಲಹ ಯಲ್ಲಾಪುರ: ಹಿತ್ಲಳ್ಳಿ ಬಳಿಯ ನಾಳಿಸರದ ರಾಮಚಂದ್ರ ನರಸಿಂಹ ಹೆಗಡೆ (69) ಹಾಗೂ ಅದೇ ಊರಿನ ವಿನಯ ನಾಗೇಂದ್ರ ಹೆಗಡೆ (38)…

ನೆರೆ ಪ್ರವಾಹ: ಸಂತ್ರಸ್ತರಿಗೆ ಸಹಾಯ ಮಾಡಲು ಹೋದವನಿಗೆ ಸಂಕಷ್ಟ!

ಜೊಯಿಡಾ: ಮಳೆ ಸಂತ್ರಸ್ತರ ಹಸಿವು ಅರಿತು ಅವರಿಗೆ ಊಟ ಕೊಡಲು ನಡುರಾತ್ರಿ ಅಡುಗೆ ಮಾಡಿಸಿಕೊಂಡು ಹೋಗಿದ್ದ ಸಯ್ಯದ ಮುರ್ತುಜಾ ಎಂಬಾತರು ಅಪಘಾತದಲ್ಲಿ ಕೈ ಮುರಿದುಕೊಂಡಿದ್ದಾರೆ. ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಬೆಳಗಾವಿ ಪಣಜಿ ಹೆದ್ದಾರಿಯ ತಗ್ಗು ಪ್ರದೇಶದಲ್ಲಿ ನೀರು ತುಂಬಿದೆ.…

ಅದೃಷ್ಟ ಆಟ ಆಡಿಸುವವರಿಗೆ ಶನಿದೆಸೆ!

ಹಳಿಯಾಳ: ಅದೃಷ್ಟದ ಆಟದ ಹೆಸರಿನಲ್ಲಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದವರ ಮೇಲೆ ಪಿಸೈ ಅಮಿನ್‌ಸಾಬ್ ಅತ್ತಾರ್ ದಾಳಿ ನಡೆಸಿದ್ದಾರೆ. ಜೂ 13ರ ಬೆಳಗ್ಗೆ ಸಿದ್ದರಾಮೇಶ್ವರಗಲ್ಲಿಯ ಬಸವರಾಜ ಪಕೀರಪ್ಪ ವಡ್ಡರ್ ಎಂಬಾತ ಯಲ್ಲಾಪುರ ನಾಕಾ ಹತ್ತಿರ ಓಸಿ ಆಡಿಸುತ್ತಿದ್ದ. 1ರೂ ಹೂಡಿಕೆ ಮಾಡಿದರೆ 80…

You cannot copy content of this page