ಫೋಕ್ಸೋ ಕಾಯ್ದೆ ಬಗ್ಗೆ ಕಾರ್ಯಾಗಾರ
ಕಾರವಾರ ನಗರಸಭೆ ಆವಾರದಲ್ಲಿ `ಪೋಕ್ಸೋ’ ಕಾಯ್ದೆ ಕುರಿತು ಜುಲೈ 11ರ ಬೆಳಗ್ಗೆ 9.30ಕ್ಕೆ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ವಿವಿಧ ಸಂಸ್ಥೆಗಳ ಸಹಯೋಗವಿದೆ. ಜಿಲ್ಲಾ ನ್ಯಾಯಾಧೀಶ ಡಿ ಎಸ ವಿಜಯಕುಮಾರ್ ಸಭೆ ಉದ್ಘಾಟಿಸುವರು.…
ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್
ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರ ಹೊನ್ಮಂವ್ ತಿರುವಿನಲ್ಲಿ ಬುಧವಾರ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ನದಿಗೆ ಬಿದ್ದಿದೆ. ಕುಮಟಾ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಇದಾಗಿತ್ತು. ನದಿಯ ಸೇತುವೆಗೆ ಗುದ್ದಿದ ಟ್ಯಾಂಕರ್ ನಂತರ ಕೆಳಗೆ ಬಿದ್ದಿದೆ. ಪರಿಣಾಮ ಚಾಲಕನಿಗೆ ಗಾಯವಾಗಿದೆ. ಅಗ್ನಿಶಾಮಕ ಸಿಬ್ಬಂದಿ…
ಮಸೀದಿ ಎದುರು ಅಮಲು ಸೇವನೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಗಾಂಜಾ ಗಿರಾಕಿ!
ಯಲ್ಲಾಪುರ: ಪಟ್ಟಣದ ಬಿಲಾಲ್ ಮಸೀದಿ ಎದುರು ಗಾಂಜಾ ಸೇದುತ್ತಿದ್ದ 22 ವರ್ಷದ ತೌಫಿಕ್ ರಫೀಕ್ ಶೇಖ್ ಎಂಬಾತನ ಮೇಲೆ ಪಿಸೈ ಶ್ಯಾಮ್ ಪಾವಸ್ಕರ್ ದಾಳಿ ನಡೆಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿದ್ದು ದೃಢಪಟ್ಟಿದೆ. ಶಾರದಾಗಲ್ಲಿಯ ತೌಫಿಕ್ ರಫೀಕ್ ಶೇಖ್ ಜುಲೈ…
ಮಳೆ ಹಾಗೂ ಸಂತ್ರಸ್ತರು: ಜಿಲ್ಲಾಧಿಕಾರಿ ಹೇಳಿದ್ದೇನು?
ಕಾರವಾರ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆ ಕ್ಷೀಣಗೊಂಡಿದ್ದು, ಹೊನ್ನಾವರ ತಾಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಎಲ್ಲಾ ಸಂತ್ರಸ್ಥರು ತಮ್ಮ ಮನೆಗಳಿಗೆ ತೆರಳಿದ್ದಾರೆ’ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ…
ಪ್ಲಾಸ್ಟಿಕ್ ಬಳಕೆದಾರರಿಗೆ ದಂಡದ ಬಿಸಿ
ದಾಂಡೇಲಿ: ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್ ಬಳಸುತ್ತಿದ್ದವರಿಂದ ದಂಡ ವಸೂಲಿ ಮಾಡಿ, ಅರಿವು ಮೂಡಿಸಿದರು. ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದು, 125 ಕೆಜಿಗೂ ಅಧಿಕ ನಿಷೇಧಿತ ಪ್ಲಾಸ್ಟಿಕ್ ದೊರೆತಿದೆ. ಏಕಬಳಕೆಯ ಪ್ಲಾಸ್ಟಿಕ್ ಸ್ಟಾç, ಕಪ್ ಮತ್ತು ಕ್ಯಾರಿಬ್ಯಾಗ್…
ರಿಕ್ಷಾಗೆ ಗುದ್ದಿದ ಬೈಕ್: ದಂಪತಿಗೆ ಗಾಯ
ಯಲ್ಲಾಪುರ: ಮಂಚಿಕೇರೆಯಿoದ ಕುರಿಕೊಪ್ಪ ಕಡೆ ತೆರಳುತ್ತಿದ್ದ ಕುಮಾರ ನಾಯ್ಕ ಎಂಬಾತ ಎದುರಿನಿಂದ ಬಂದ ರಿಕ್ಷಾಗೆ ತನ್ನ ಬೈಕ್ ಗುದ್ದಿದ್ದು, ಇದರಿಂದ ಕುಮಾರ ನಾಯ್ಕ ಹಾಗೂ ಅವರ ಪತ್ನಿ ರಾಜೇಶ್ವರಿ ನಾಯ್ಕ’ಗೆ ಗಾಯವಾಗಿದೆ. ಹಿತ್ಲಳ್ಳಿ ಬಳಿಯಿರುವ ವಾಟೆಹಳ್ಳಿಯ ಕುಮಾರ್ ನಾಯ್ಕ ಜುಲೈ 9ರಂದು…
ಅಂಗನವಾಡಿ ಮಕ್ಕಳ ಸ್ಥಿತಿ ಅಯೋಮಯ: ಅಧ್ಯಯನ ನಡೆಸಿದ ನ್ಯಾಯಾಧೀಶೆ
ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿರುವ ಕಾರವಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಆ ಕುರಿತಾದ ವರದಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸುವ ಸಿದ್ಧತೆ ನಡೆಸಿದ್ದಾರೆ. ಜಿಲ್ಲೆಯಲ್ಲಿ 325 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. ಈ…
ಅವ್ಯವಸ್ಥೆಯ ಆಗರ: ಜನಸ್ಪಂದನಾ ಸಭೆ ರದ್ದು
ಕುಮಟಾ: ಅವ್ಯವಸ್ಥೆಯ ಆಗರವಾಗಿದ್ದ ಟೌನ್ಹಾಲ್’ನಲ್ಲಿ ಜುಲೈ 11ರಂದು ಆಯೋಜಿಸಿದ್ದ ಜನಸ್ಪಂದನಾ ಸಭೆ ರದ್ದಾಗಿದೆ. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರ ಅಧ್ಯಕ್ಷತೆಯಲ್ಲಿ ಜು 11 ರಂದು ಕುಮಟಾ ತಾಲೂಕಿನ…
ಜನಸ್ಪಂದನಾ ಸಭೆ: ಸಮಸ್ಯೆ ಹೇಳಿಕೊಳ್ಳಲು ಆಗಮಿಸುವವರಿಗೆ ಸಮಸ್ಯೆ!
ಕುಮಟಾ:: ಜುಲೈ 11 ಕುಮಟಾದ ಟೌನ್ಹಾಲಿನಲ್ಲಿ `ಜನಸ್ಪಂದನಾ ಸಭೆ’ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಇಲ್ಲಿ ಫ್ಯಾನ್ ತಿರುಗಲ್ಲ. ಶೌಚಾಲಯ ಸರಿಯಿಲ್ಲ. ಮೈಕ್ ಹಾಕಿದರೂ ಕೊನೆಯವರೆಗೆ ಧ್ವನಿ ಕೇಳಲ್ಲ. ಈ ಹಿಂದೆ ನಡೆದ ಅನೇಕ ಸಭೆಗಳಲ್ಲಿ ಹೀಗೆ ಆದರೂ, ಅಧಿಕಾರಿಗಳು ಮಾತ್ರ ಉತ್ತಮ…
ಕಾಗೇರಿ ಜನ್ಮದಿನ: ವಜ್ರಳ್ಳಿಯಲ್ಲಿ ವಿಶೇಷ ಪೂಜೆ
ಯಲ್ಲಾಪುರ: ಸಂಸದ ವಿಶ್ವೇಶ್ವರ ಹೆಗಡೆ ಅವರ ಆರೋಗ್ಯ ಹಾಗೂ ಆಯಸ್ಸು ವೃದ್ಧಿಗಾಗಿ ಅವರ ಬೆಂಬಲಿಗರು ವಜ್ರಳ್ಳಿಯಲ್ಲಿರುವ ವಜ್ರೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜುಲೈ 10ರಂದು 64ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಅರ್ಚಕ ತಿಮ್ಮಣ್ಣ…







