ಕುಮಟಾ-ಹೊನ್ನಾವರ: ನಾಳೆಯೂ ಶಾಲೆಗೆ ರಜೆ!
ಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಶಾಲೆಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ.
ಶಿಕ್ಷಕನಿಗೆ ಒಲಿದ ಲಯನ್ಸ್ ಹುದ್ದೆ
ಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಶಿಕ್ಷಕ ಗಣೇಶ ಬಿಷ್ಠಣ್ಣನವರ್ ಆಯ್ಕೆಯಾಗಿದ್ದಾರೆ. ಅವರ ಜೊತೆ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ, ಖಜಾಂಚಿಗಳಾಗಿ ಸುನೀಲ ಐಗಳ ಉಪಾಧ್ಯಕ್ಷರಾಗಿ ಉಷಾ ರಾಣೆ ಹಾಗೂ ಪ್ರಣವ ರಾಣೆ ಆಯ್ಕೆಯಾಗಿದ್ದಾರೆ. ಉಳಿದಂತೆ ವಿವಿಧ ಹುದ್ದೆಗಳಿಗೆ ತಬಸಮ್ ಮುಖಾದಮ್, ಸೋನಿಯಾ ಅಣ್ವೇಕರ,…
ಗಿಡ ಕಡಿಯಲು ಹೋದವ ಬೇರಿಗೆ ಸಿಲುಕಿ ಸಾವು!
ಶಿರಸಿ: ಖೂರ್ಸೆಯ ರಾಮಚಂದ್ರ ಚಲವಾದಿ (40) ಎಂಬಾತ ಗದ್ದೆಗೆ ಹೋದವ ಕಾಡಿನ ಬೇರಿಗೆ ದೇಹ ಸಿಕ್ಕಿಸಿಕೊಂಡು ಸಾವನಪ್ಪಿದ್ದಾನೆ. ಜುಲೈ 6ರಂದು ಮಧ್ಯಾಹ್ನ ಊಟ ಮಾಡಿದ ರಾಮಚಂದ್ರ ಗದ್ದೆಗೆ ಹೋಗಿ ಬರುವುದಾಗಿ ಆತನ ಪತ್ನಿ ಚೈತ್ರಾಗೆ ಹೇಳಿದ್ದ. ಗದ್ದೆಯ ಬೇಲಿಗೆ ಗೂಟ ಮಾಡುವುದಿದ್ದು,…
ನೆರೆ ಪ್ರವಾಹ: ಸಂತ್ರಸ್ತರ ಪರ ಶಾಸಕ – ಸಂಸದರ ಕಾಳಜಿ
ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕುಮಟಾದ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಇಲ್ಲಿನ ಅನೇಕ ಮನೆಗಳ ಒಳಗೆ ನೀರು ನುಗ್ಗಿದ್ದು, ರಸ್ತೆ ಅಂಚಿನಲ್ಲಿ ಮೊಣಕಾಲಿನವರೆಗೆ ನೀರು ಹರಿಯುತ್ತಿದೆ. ದೀವಗಿ ಮಳಕೋಣ ಭಾಗದಲ್ಲಿ ರಸ್ತೆ ಕುಸಿದಿದೆ. ಊರಕೇರಿ, ಕೆಳಗಿನಕೇರಿ, ಹರಿಜನಕೇರಿ, ಕೋನಳ್ಳಿ, ಊರಕೇರಿ, ಹೆಬಳೆಹಿತ್ಲ,…
ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರ ರಕ್ಷಣೆ: 313 ಜನರಿಗೆ ನೆರವಾದ ಕಾಳಜಿ ಕೇಂದ್ರ
ಕರಾವಳಿ ಭಾಗದಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದ್ದು, ಹೊನ್ನಾವರ ತಾಲೂಕಿನಲ್ಲಿ ತೆರೆಯಲಾದ 8 ಕಾಳಜಿ ಕೇಂದ್ರಗಳಲ್ಲಿ 313 ಮಂದಿ ಆಶ್ರಯ ಪಡೆದಿದ್ದಾರೆ. `ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲಾ…
ನೆರೆ ಪ್ರದೇಶದಲ್ಲಿ ಶಾಸಕ ಸೈಲ್ ಸಂಚಾರ
ಕಾರವಾರ: ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್ ಅಧ್ಯಕ್ಷ ಹಾಗೂ ಶಾಸಕ ಸತೀಶ ಕೆ ಸೈಲ್ ಅವರು ಸೋಮವಾರ ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದೇವಭಾಗದ ಕಡಲ ಕೊರೆತ ಸ್ಥಳ ಪರಿಶೀಲಿಸಿ, `ನಮ್ಮ ಗ್ರಾಮ…
ಅಳವೆ ಪ್ರದೇಶದಲ್ಲಿ ದೊರೆತ ಯುವತಿಯ ಶವ
ಹೊನ್ನಾವರ: ಕಾಸರಕೋಡು ಕಡಲತೀರದ ಅಳವೆ ಪ್ರದೇಶದಲ್ಲಿ 17 ವರ್ಷದೊಳಗಿನ ಯುವತಿಯ ಶವ ದೊರೆತಿದೆ. ಆಕೆ ಯಾರು ಎಂದು ಗೊತ್ತಾಗದ ಕಾರಣ ಪೊಲೀಸರು ಸಂಬoಧಿಕರ ಹುಡುಕಾಟದಲ್ಲಿದ್ದಾರೆ. ಜುಲೈ 8ರ ಬೆಳಗ್ಗಿನ ಅವಧಿಯಲ್ಲಿ ಈಕೆಯ ಶವ ಕಡಲತೀರದಲ್ಲಿ ಕಾಣಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್…
ಸಸ್ಯ ಸಮೃದ್ಧಿಗೆ ನೆರವಾದ ಉದ್ಯೋಗ ಖಾತರಿ
ಶಿರಸಿ: ಪಶ್ಚಿಮಘಟ್ಟದ ಪ್ರದೇಶಗಳಲ್ಲಿ ಗಿಡಗಳ ನಾಟಿಗೆ ಅರಣ್ಯ ಇಲಾಖೆ ಉದ್ಯೋಗ ಖಾತರಿ ಯೋಜನೆಯ ಮೊರೆ ಹೋಗಿದೆ. ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವುದರ ಜೊತೆ ಅರಣ್ಯವನ್ನು ಇನ್ನಷ್ಟು ಸಂಪತ್ಬರಿತವಾಗಿಸುವ ಪ್ರಯತ್ನ ನಡೆದಿದೆ. ಸೋಮವಾರ ಹುಣಸೆಕೊಪ್ಪ ಮತ್ತು ಯಚಡಿಯಲ್ಲಿ ಗಿಡಗಳನ್ನು ನೆಡಲಾಗಿದ್ದು, ಎಲ್ಲಾ ಊರುಗಳಲ್ಲಿಯೂ…
25 ಲಕ್ಷ ರೂ ಸಾಲಕ್ಕೆ 25 ಸಾವಿರ ರೂ ಲಂಚ!
ಆಧಾರ್ ಕಾರ್ಡ ಬೇಡ, ಪಾನ್ ಕಾರ್ಡ ಬೇಡ. ಸಬಿಲ್ ಸ್ಕೋರ್ ಸಂಬoಧವೇ ಇಲ್ಲ. ಆಸ್ತಿ ಪತ್ರ – ಮನೆ ಪತ್ರದ ದಾಖಲೆಗಳು ಬೇಡ. ಬರೇ 25 ಸಾವಿರ ರೂ ಕೊಟ್ಟರೆ ಸಾಕು. 25 ಲಕ್ಷ ರೂ ಸಾಲ ಸಿಗುತ್ತದೆ! ಮಹಿಳೆಯರನ್ನು ಮುಖ್ಯ…
ಅಬ್ಬರದ ಅಲೆಗಳೊಂದಿಗೆ ಹುಚ್ಚಾಟ: ಲಾಠಿ ನೋಡಿ ಅರೆಬರೆ ಬಟ್ಟೆಯಲ್ಲಿ ಓಡಿದ ಪ್ರವಾಸಿಗರು!
ಅಪಾಯದ ಮೂನ್ಸುಚನೆ ನೀಡಿದರೂ ಕೇಳದೇ ಅರಬ್ಬಿ ಸಮುದ್ರದಲ್ಲಿ ಹುಚ್ಚಾಟ ನಡೆಸಿದ ಪ್ರವಾಸಿಗರ ಮೇಲೆ ರಕ್ಷಣಾ ಸಿಬ್ಬಂದಿ ಲಾಠಿ ಬೀಸಿದ್ದಾರೆ. ಲಾಠಿ ಏಟು ಬೀಳುತ್ತಲೇ ನೀರಿನಲ್ಲಿ ತೇಲುತ್ತಿದ್ದವರು ಅರೆ ಬರೆ ಬಟ್ಟೆಯಲ್ಲಿ ಓಡಿ ದಡ ಸೇರಿದ್ದಾರೆ. ಕಾರವಾರ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ…









