ಹಿತ್ತಲಿನಲ್ಲಿ ಗಾಂಜಾ ಬೆಳೆದ ರೈತ
ಹಳಿಯಾಳ: ಗೌಳಿವಾಡದ ರಾಮು ತೋರತ್ ಎಂಬಾತ ತನ್ನ ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ. ಜತಗಾ ಗ್ರಾಮದಲ್ಲಿ ರಾಮು ತೋರತ್ ಗಾಂಜಾ ಬೀಜಗಳನ್ನು ಬಿತ್ತಿದ್ದ. 13 ಗಾಂಜಾ ಗಿಡಗಳು ದಷ್ಟಪುಷ್ಟವಾಗಿ ಬೆಳೆದು 12.8 ಕೆಜಿ ತೂಗುತ್ತಿದ್ದವು. ಈ…
ಕೊಂಕಣ ರೈಲಿನಲ್ಲಿ ಕಳ್ಳರ ಕಾಟ
ಅಂಕೋಲಾ: ಮಂಗಳೂರಿನಿoದ ಪೋರಬಂದರ್’ಗೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಮೀನಾಕ್ಷಿ ಗಂಗೋರಿ ಎಂಬಾತರ ಐಫೋನ್’ನ್ನು ಕಳ್ಳರು ದೋಚಿದ್ದಾರೆ. ಇದರ ಜೊತೆ ಅವರ ಬಳಿಯಿದ್ದ ಪಾನ್ ಕಾರ್ಡ ಹಾಗೂ 500ರೂ ಸಹ ಕಳ್ಳರ ಪಾಲಾಗಿದೆ. ಜೂನ್ 24ರಂದು ಸ್ಲೀಪರ್ ಕ್ಲಾಸಿನ ಟಿಕೆಟ್ ಪಡೆದು…
ಮೊದಲ ಕಡತಕ್ಕೆ ಸಹಿ ಮಾಡಿದ ನೂತನ ಜಿಲ್ಲಾಧಿಕಾರಿ
ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಶನಿವಾರ ಅಧಿಕಾರ ಸ್ವೀಕರಿಸಿದ್ದು, ಜಿಲ್ಲಾಧಿಕಾರಿಯಾಗಿ ತಮ್ಮ ಮೊದಲ ಕಡತಕ್ಕೆ ಸಹಿ ಮಾಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ಗಮನಿಸಿದ ಅವರು ಕೆಲ ಸಿಬ್ಬಂದಿ ಪರಿಚಯ ಮಾಡಿಕೊಂಡರು. ಹೊಸ ಜಿಲ್ಲಾಧಿಕಾರಿಗಳನ್ನು ಅಧೀನ ಅಧಿಕಾರಿ ಹಾಗೂ…
ಮಕ್ಕಳ ಜೊತೆ ಮುಗ್ದತೆ ಮೆರೆದ ಸಾಂಸ್ಕೃತಿಕ ರಾಯಬಾರಿ
ಯಲ್ಲಾಪುರ: ಸಂಕಲ್ಪ ಸೇವಾ ಸಂಸ್ಥೆ ಮುಖ್ಯಸ್ಥ ಪ್ರಮೋದ ಹೆಗಡೆ ತಾವು ಸ್ಥಾಪಿಸಿದ `ಮೌನ ಗೃಂಥಾಲಯ’ದಲ್ಲಿ ಮಕ್ಕಳ ಜೊತೆ ಕಾಲ ಕಳೆದರು. ವಿಶ್ವದರ್ಶನ ಸಮೂಹದ ವಿಜಯ ಸಂಕೇಶ್ವರ ಮಿಡಿಯಾ ಸ್ಕೂಲ್ ವಿದ್ಯಾರ್ಥಿಗಳನ್ನು ಮೌನ ಗೃಂಥಾಲಯಕ್ಕೆ ಬರಮಾಡಿಕೊಂಡ ಅವರು ತಮ್ಮ ಸಂಗ್ರಹದಲ್ಲಿದ್ದ ಪುಸ್ತಕಗಳ ಪರಿಚಯ…
ಮಹಿಳಾ ಅಧಿಕಾರಿಗಳಿಗೆ ಜೀವಭಯ!
ಯಲ್ಲಾಪುರ: ಶಾರದಾಗಲ್ಲಿಯಲ್ಲಿ ವಾಸವಿರುವ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಣುಕಾ ನಾರಾಯಣ ಗಡಕರ್ ಹಾಗೂ ಅಕ್ಬರ್‌ಗಲ್ಲಿ ನಿವಾಸಿಯಾಗಿರುವ ಆರೋಗ್ಯ ನಿರೀಕ್ಷಕಿ ಶ್ರದ್ಧಾ ಮಂಜುನಾಥ ಹೆಗಡೆ ಎಂಬಾತರಿಗೆ ಪ್ರಶಾಂತ ನಾರಾಯಣ ಪಾಟಣಕರ್ ಎಂಬಾತ ನಿಂದಿಸಿದ್ದು, ರೇಣುಕಾ ಅವರ ಕುಟುಂಬಕ್ಕೆ ಜೀವಬೆದರಿಕೆ ಒಡ್ಡಿದ್ದಾನೆ. ಆರೋಪಿ ಪ್ರಶಾಂತ…
ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಅವಕಾಶ..
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗ ಯುವಕರಿಗೆ ಜುಲೈ ತಿಂಗಳಿನ ಮೂರನೇ ವಾರದಲ್ಲಿ 30 ದಿನಗಳ ಕಾಲ ಪುರುಷರ ಹೊಲಿಗೆ ತರಬೇತಿ ನಡೆಯಲಿದೆ. ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸವನ್ನು…
ಜನ ಸೇವೆ ಮಾಡಿ ಹಣಗಳಿಸಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಗಳಿದ್ದು, 205 ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಒನ್ ಕೆಂದ್ರ ಅನುಷ್ಠಾನಗೊಂಡಿದೆ. ಉಳಿದ 6 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳ್ಳಬೇಕಾಗಿದ್ದು, ಆಯ್ದ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್…
ಕಡಲತಡಿಯ ಗುಡಿಸಲು ತೆಗೆಯುವ ಪ್ರಯತ್ನ: ಮೀನುಗಾರರ ಬದುಕಿನಲ್ಲಿ ಆತಂಕ
ಕಾರವಾರ ಕಡಲತಡಿಯ ಮೀನುಗಾರರ ಬದುಕು ಇನ್ನಷ್ಟು ಅತಂತ್ರವಾಗಿದೆ. ಅಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರನ್ನು ಸರ್ಕಾರ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿರುವುದು ಅವರ ಆತಂಕಕ್ಕೆ ಕಾರಣವಾಗಿದೆ. ಗುಡಿಸಲು ತೆರವಿಗಾಗಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಮಾಲಿಕತ್ವದಲ್ಲಿರುವ `ಅಜ್ವಿ ಓಶಿಯನ್ ಹೊಟೇಲ್…
ಹೊಸಕಾಳಿಯ ರೈತ ನಿಗೂಢ ನಾಪತ್ತೆ
ಹೊನ್ನಾವರ: ಹೊಸಕಾಳಿ ಮುಡಾರೆಯ ಮಾಬ್ಲೇಶ್ವರ ಸುಬ್ಬಾ ಹೆಗಡೆ (61) ಕಾಣೆಯಾಗಿದ್ದಾರೆ. ರೈತರಾಗಿದ್ದ ಅವರು ಜುಲೈ 1ರಂದು ಬೆಳಗ್ಗೆ ಮನೆಯಲ್ಲಿದ್ದ ಅವರು ಮಧ್ಯಾಹ್ನದ ವೇಳೆ ಕಣ್ಮರೆಯಾಗಿದ್ದಾರೆ. ಮೂರೂ ದಿನಗಳ ಕಾಲ ತಂದೆಯನ್ನು ಹುಡುಕಿದ ಅವರ ಪುತ್ರ ವಿನಯಕ ಹೆಗಡೆ, ಇದೀಗ ಅವರನ್ನು ಹುಡುಕಿಕೊಡಿ…
ಅಂಕೋಲಾ ಶಾಲೆಗಳಿಗೂ ರಜೆ ವಿಸ್ತರಣೆ
ಶುಕ್ರವಾರ ಸಂಜೆ 5.40ರ ವೇಳೆಗೆ ಕರಾವಳಿಯ ಅಂಕೋಲಾ ಹೊರತುಪಡಿಸಿ ಉಳಿದ ಎಲ್ಲಾ ತಾಲೂಕಿಗೆ ಶನಿವಾರ ರಜೆ ಘೋಷಿಸಿದ್ದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನೇಕರ್, 7 ಗಂಟೆಯ ಅವಧಿಗೆ ಅಂಕೋಲಾ ತಾಲೂಕಿನ ಶಾಲೆಗಳಿಗೂ ಶನಿವಾರದ ರಜೆ ಘೋಷಿಸಿದ್ದಾರೆ. ಅಂಕೋಲಾಹೊರತುಪಡಿಸಿ ಕರಾವಳಿಯ ಇತರೆ ತಾಲೂಕಿಗೆ ರಜೆ…








