6
ಗೌಂಡಿಯ ಕಾಲು ಮುರಿದ ಗೋವಾ ಕನ್ನಡಿಗ

ಕಾರವಾರ: ಗೌಂಡಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಬಿಣಗಾದ ಬಂದಗಿಸಾಬ್ ಚಿಂತೆಗುoಟಿ ಎಂಬಾತನಿಗೆ ಪಂಚತಾರಾ ಹೋಟೆಲ್ ಬಳಿ ಅಪಘಾತವಾಗಿದೆ. ಜೂ 2ರಂದು ಈತ ಹೈಚರ್ಚ ರಸ್ತೆಯ ಬಾರ್ ಮುಂದೆ ನಿಂತಿದ್ದ. ಆಗ ಮೂಲತಃ ನಂದನಗದ್ದಾದ ಪ್ರಸ್ತುತ ಗೋವಾದ ಮಡಗಾವ್’ದಲ್ಲಿ ಉದ್ಯೋಗದಲ್ಲಿರುವ ಸುರೇಶ್…

ರಾಜಾರೋಷವಾಗಿ ಸರಾಯಿ ಮಾರಾಟ: ಪೊಲೀಸ್ ದಾಳಿ

ಯಲ್ಲಾಪುರ: ಕಿರವತ್ತಿಯಲ್ಲಿ ಶೆಡ್ ನಿರ್ಮಿಸಿ ರಾಜಾರೋಷವಾಗಿ ಅಕ್ರಮ ಸರಾಯಿ ಮಾರುತ್ತಿದ್ದ ಶೇಖರ್ ಗೋಸಾವಿ ಎಂಬಾತನ ಮೇಲೆ ದಾಳಿ ನಡೆಸಿದ ಪಿಸೈ ಸಿದ್ದಪ್ಪ ಗುಡಿ ಆತನ ಬಳಿಯಿದ್ದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಜಯಂತಿನಗರದಲ್ಲಿ ಗೂಡಂಗಡಿ ಹೊಂದಿದ್ದ ಶೇಖರ್ ಗೋಸಾವಿ ಗೂಡಂಗಡಿ ಪಕ್ಕದಲ್ಲಿಯೇ…

ಡೆಂಗ್ಯುಗೆ ಬಲಿಯಾದ ಹರೆರಾಮ

ಮಾಜಿ ಶಾಸಕ ಉಮೇಶ ಭಟ್ಟ ಅವರ ಅಣ್ಣನ ಮೊಮ್ಮಗ ಹರೆರಾಮ ಭಟ್ಟ ಬಾವಿಕೇರಿ ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದಾರೆ. `ಲೋಕಧ್ವನಿ’ ಪತ್ರಿಕೆ ಉಮೇಶ ಭಟ್ಟ ಅವರ ಮಾಲಕತ್ವದಲ್ಲಿದ್ದಾಗ ಅದರ ಉಸ್ತುವಾರಿಯನ್ನು ಹರೆರಾಮ ಭಟ್ಟ ನೋಡಿಕೊಳ್ಳುತ್ತಿದ್ದರು. ಅವರು ಅಂಕೋಲಾದಲ್ಲಿ ವಾಸವಾಗಿದ್ದರು.  ಪ್ರಸ್ತುತ ಅವರ ತಾಯಿ…

ದೇವರ ದರ್ಶನಕ್ಕೆ ಹೋದವನಿಗೆ ದೊಣ್ಣೆಯಿಂದ ಹಲ್ಲೆ

ಸಿದ್ದಾಪುರ: ಹೋಸೂರು ಗ್ರಾಮದಲ್ಲಿ ಪೂಜಾ ಮೆರವಣಿಗೆಗೆ ಹೋಗಿದ್ದ ಪುನೀತಕುಮಾರ ನಾಯ್ಕ ಎಂಬಾತರ ಮೇಲೆ ಮೂವರು ದೊಣ್ಣೆಯಿಂದ ಹೊಡೆದಿದ್ದಾರೆ. ಹೋಸೂರಿನಲ್ಲಿ ಜು 2ರಂದು ದೇವರ ಪೂಜಾ ಮೆರವಣಿಗೆ ನಡೆಯುತ್ತಿತ್ತು. ಅದೇ ಊರಿನ ಪುನಿತಕುಮಾರ ನಾಯ್ಕ ಆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆಗ ಅಲ್ಲಿಗೆ ದೊಣ್ಣೆ…

ಮೌನ ಗೃಂಥಾಲಯದಲ್ಲಿ ಸಾಹಿತ್ಯದ ಪಿಸುಮಾತು..

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಯಲ್ಲಾಪುರ ಸಮಿತಿ ಪ್ರತಿ ತಿಂಗಳು ನಡೆಸುವ ಕಾರ್ಯಕ್ರಮ ಈ ಸಲ ಜುಲೈ 6ರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. `ನನ್ನ ಕವನ ಮತ್ತು ಉಪನ್ಯಾಸ’ ಕಾರ್ಯಕ್ರಮವನ್ನು ಸಂಕಲ್ಪದ ಮೌನ ಗ್ರಂಥಾಲಯದಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು…

ಮಳೆ ಅವಾಂತರ: ಪ್ರವಾಸಿ ತಾಣಗಳ ಪ್ರವೇಶ ನಿಷೇಧ

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜಲಪಾತಗಳು ಮೈ ತುಂಬಿ ಹರಿಯುತ್ತಿದೆ. ಆದರೆ, ಬಹುತೇಕ ಕಡೆ ಜಲಪಾತಗಳ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ. ಜಲಪಾತದ ಬುಡದಲ್ಲಿ ಹಾಗೂ ರಸ್ತೆಗಳಲ್ಲಿ ಗುಡ್ಡ ಕುಸಿತದ ಲಕ್ಷಣಗಳಿರುವುದರಿಂದ ಈ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ.…

ಸರ್ಕಾರದ ಆದಾಯ ವೃದ್ದಿಸಿದ ಮಹಿಳೆಯರು!

ಸರ್ಕಾರದ ಆದಾಯ ವೃದ್ದಿಸಿದ ಮಹಿಳೆಯರು! ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು ಗೃಹಲಕ್ಷೀ, ಗೃಹಜ್ಯೋತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸರ್ಕಾರದ ಆದಾಯ ವೃದ್ದಿಗೆ ಸಹಕರಿಸುವ ಕಾರ್ಯಕ್ಕೆ ಕೈ ಹಚ್ಚಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ಇರುವ ವಿವಿಧ ತೆರಿಗಳ ಹೊಣೆ ಇದೀಗ ಮಹಿಳೆಯರ ಮೇಲಿದೆ.…

ಜನಸ್ಪಂದನಾ ಸಭೆ: ಪ ಪಂ ಪ್ರತಿನಿಧಿಗಳಿಗೆ ಇಲ್ಲ ಆಮಂತ್ರಣ

ಯಲ್ಲಾಪುರ: ತಾಲೂಕು ಮಟ್ಟದ ಜನಸ್ಪಂದನಾ ಸಭೆಯಲ್ಲಿ ಪಟ್ಟಣ ಪಂಚಾಯತ ಜನಪ್ರತಿನಿಧಿಗಳಿಗೆ ಆಹ್ವಾನವೇ ಇರಲಿಲ್ಲ. ಈ ಬಗ್ಗೆ ಪಟ್ಟಣ ಪಂಚಾಯತ ಸದಸ್ಯ ಸೋಮು ನಾಯ್ಕ ಆಕ್ರೋಶ ಹೊರಹಾಕಿದ್ದಾರೆ. `ಪಟ್ಟಣ ವ್ಯಾಪ್ತಿಯಲ್ಲಿರುವ ಅನೇಕ ಸಮಸ್ಯೆಗಳ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮಾತನಾಡುತ್ತಿದ್ದರು. ರವೀಂದ್ರನಗರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು…

ಊಟ ಸೇವಿಸದೇ ಸಾವನಪ್ಪಿದ ಮದ್ಯ ವ್ಯಸನಿ

ಕುಮಟಾ: ದೇವಗುಂಡಿ ಕಲಭಾಗದಲ್ಲಿ ವಾಸವಾಗಿದ್ದ ಗಣೇಶ ಪಟಗಾರ್ (55) ಎಂಬಾತ ವಿಪರೀತ ಸರಾಯಿ ಕುಡಿಯುತ್ತಿದ್ದು, ಸಮಯಕ್ಕೆ ಸರಿಯಾಗಿ ಊಟ ಸೇವಿಸದೇ ಸಾವನಪ್ಪಿದ್ದಾನೆ. ಮೇಲಿನಕೇರಿ ಹೆಗಡೆಯವನಾಗಿದ್ದ ಈತ ಕಲಭಾಗದಲ್ಲಿ ವಾಸವಾಗಿದ್ದ. ಆಗಾಗ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದ. ಜೂ 2ರಂದು ಅನಾರೋಗ್ಯಕ್ಕೆ ಒಳಗಾಗಿದ್ದ…

ಬೈಕ್ ಅಪಘಾತ: ಟೈಲ್ಸ್ ಕಾರ್ಮಿಕ ಸಾವು

ಕುಮಟಾ: ಮಣಕಿ ಕ್ರಿಸ್ಟಲ್ ಬಾರ್ ಬಳಿ ಜೂ 2ರಂದು ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಹುಬ್ಬಳ್ಳಿಯ ಸಿದ್ದಲಿಂಗಪ್ಪ ಸಕ್ರಿಕಡ್ಡಿ (32) ಎಂಬಾತ ಜೂ 3ರಂದು ಸಾವನಪ್ಪಿದ್ದಾನೆ. ಕುಮಟಾದಲ್ಲಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಈತ ಜೂ 2ರ ಬೆಳಗ್ಗೆ ಹೆದ್ದಾರಿ ಅಂಚಿನ ಬೋರ್ಡಿಗೆ…

You cannot copy content of this page