6
ಧಾರಾಕಾರ ಮಳೆ: ನೀರಿನ ಹರಿವು ಹೆಚ್ಚಳ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಅಣೆಕಟ್ಟುಗಳಲ್ಲಿನ ಒಳ ಹರಿವು ಹೆಚ್ಚಾಗಿದೆ. ಇದರ ಜೊತೆ ಜಿಲ್ಲೆಯ ನದಿಗಳ ನೀರಿನಮಟ್ಟ ಏರಿಕೆಯಾಗಿದೆ. ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿಯಿರುವ ಫಣಸಗುಳಿ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ಹೀಗಾಗಿ ಈ ಭಾಗದಲ್ಲಿ ಸಂಚಾರ…

ಗೋಪಾಲನ ಚಿನ್ನ ಕದ್ದವರಿಗೆ ಕೃಷ್ಣ ಜನ್ಮಸ್ಥಳ ದರ್ಶನ

ಕುಮಟಾ: ಧಾರೇಶ್ವರ ಗೋರೆ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದರೋಡೆ ಮಾಡಿದ ಇಬ್ಬರನ್ನು ಸಿಪಿಐ ತಿಮ್ಮಪ್ಪ ನಾಯ್ಕ ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಅಂಕೋಲಾ ತಾಲೂಕಿನ ಬೆಂಳoಬಾರದಲ್ಲಿ ವಾಸವಾಗಿದ್ದ ವಿವೇಕಾನಂದ ಖಾರ್ವಿ ತನ್ನ ಸ್ನೇಹಿತನಾದ ಹೊನ್ನಾವರ ಹಳದಿಪುರದ ಈಶ್ವರ ಅಮವಾಸ್ಯೆ ಮುಕ್ರಿ ಜೊತೆ ಸೇರಿ ದರೋಡೆ…

ಕಾಳಿಮನೆ ತಿರುವಿಗೆ ಜಲಕಂಟಕ

ಯಲ್ಲಾಪುರ: ಪ್ರತಿ ವರ್ಷ ಮಳೆಗಾಲದಲ್ಲಿ ಮಾಗೋಡು ರಸ್ತೆಯ ಕಾಳಿಮನೆ ಪ್ರದೇಶ ಜಲಾವೃತವಾಗುತ್ತದೆ. ಇಲ್ಲಿನ ರಸ್ತೆಯ ಮೇಲೆ ನೀರು ಹರಿಯುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸಿದ್ಧ ಮಾಗೋಡು ಜಲಪಾತ, ಕವಡಿಕೆರೆ, ಜೇನುಕಲ್ಲು ಗುಡ್ಡ ಹಾಗೂ ಗಂಟೆ ಗಣಪತಿ ದೇವಾಲಯವಿರುವ ಈ ರಸ್ತೆಯಲ್ಲಿ ನಿತ್ಯ…

`ಯಲ್ಲಾಪುರಕ್ಕೆ ಬೇಕು ಸುಸಜ್ಜಿತ ಮೀನು ಮಾರುಕಟ್ಟೆ’

ಯಲ್ಲಾಪುರ: `ಪಟ್ಟಣ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಅದಕ್ಕೆ ಅನುಗುಣವಾಗಿ ಸೂಕ್ತ ಮಾರುಕಟ್ಟೆ ಇಲ್ಲ. ಅದರಲ್ಲಿಯೂ ಮುಖ್ಯವಾಗಿ ಪಟ್ಟಣಕ್ಕೆ ಇನ್ನೂ ಎರಡು ಮೀನು ಮಾರುಕಟ್ಟೆ ಅಗತ್ಯ’ ಎಂದು ಪಟ್ಟಣ ಪಂಚಾಯತ ಸದಸ್ಯ ಸತೀಶ ನಾಯ್ಕ ಹೇಳಿದ್ದಾರೆ. ಮತ್ತೆ ಎರಡು ಮೀನು ಮಾರುಕಟ್ಟೆ ನಿರ್ಮಿಸುವುದರಿಂದ…

ಅಶುಚಿತ್ವದ ವಿರುದ್ಧ ಸಿಡಿದೆದ್ದ ಸತೀಶ್ ಹೆಗಡೆ

ಶಿರಸಿ: ಪ್ರತಿ ಗ್ರಾಮದಲ್ಲಿಯೂ ಸ್ವಚ್ಛತೆ ಕಾಪಾಡಬೇಕು ಎಂದು ಕರೆ ನೀಡಿರುವ ತಾ ಪಂ ಮುಖ್ಯಾಧಿಕಾರಿ ಸತೀಶ್ ಹೆಗಡೆ ಇದೀಗ ಯಂತ್ರಗಳನ್ನು ಬಳಸಿ ಕಸದ ರಾಶಿ ತೆರವು ಮಾಡುವ ಕೆಲಸ ಶುರು ಮಾಡಿದ್ದಾರೆ. ಬುಧವಾರ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿದ…

ಊರಿಗೆ ಬಂದ ಉರಗ ಸೆರೆ!

ಜೊಯಿಡಾ: ನಂದಿಗದ್ದೆ ಗ್ರಾ ಪಂ ವ್ಯಾಪ್ತಿಯ ಕರಿಯಾದಿ ತಿಮ್ಮಣ್ಣ ಗಾಂವ್ಕರ್ ಅವರ ಮನೆಗೆ ಬಂದಿದ್ದ ಹೆಬ್ಬಾವನ್ನು ಬುಧವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ ಚೀಲದಲ್ಲಿ ಬಂಧಿಸಿದರು. 6 ಅಡಿ ಉದ್ದವಿದ್ದ ಈ ಹೆಬ್ಬಾವು ಇನ್ನೊಂದು ಜೀವಿಯನ್ನು ಭಕ್ಷಿಸಿ ಮನೆಯ ಹಿಂದೆ ಅಡಗಿ ಕುಳಿತಿತ್ತು.…

ಕಾಡಿಗೆ ಹೋಗಿದ್ದ ಈತ ಬದುಕಿರುವುದೇ ಪವಾಡ!

ದಾಂಡೇಲಿ: ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದ ನಾನಾಕೆಸರೋಡಾದ ಮಹೇಶ್ ಪಾಟೀಲ್ (56) ಮೇಲೆ ಆನೆ ದಾಳಿ ನಡೆದಿದ್ದು, ಗಾಯಗೊಂಡ ಆತ ಆಸ್ಪತ್ರೆ ಸೇರಿದ್ದಾನೆ. ನಾನಾಕೆಸರೋಡಾದ ಅರಣ್ಯ ಪ್ರದೇಶಕ್ಕೆ ಈತ ಪತ್ನಿ ಜೊತೆ ಎಮ್ಮೆಗಳನ್ನು ಹೊಡೆದುಕೊಂಡು ಹೋಗಿದ್ದ. ಹಾಗೇ ಮುಂದೆ ಹೋಗುತ್ತಿರುವಾಗ ಎದುರಾದ…

ಪ ಪಂ ನೌಕರರ ಮೇಲೆ ಸಾರ್ವಜನಿಕರ ದೂರು

ಸಿದ್ದಾಪುರ: ಪಟ್ಟಣ ಪಂಚಾಯತ ನೌಕರರ ವಿರುದ್ಧ ಸಾರ್ವಜನಿಕರಿಂದ ಆರೋಪಗಳ ಸುರಿಮಳೆಯಾಗಿದೆ. ಇಲ್ಲಿ ಎಜೆಂಟರ ಮೂಲಕ ಬಂದರೆ ಮಾತ್ರ ಸರ್ಕಾರಿ ಕೆಲಸ ನಡೆಯುತ್ತದೆ ಎಂಬುದು ಬಹುಮುಖ್ಯ ಆರೋಪ. ತಹಶೀಲ್ದಾರ ಮಧುಸೂಧನ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯತ ಸಭೆಯಲ್ಲಿಯೇ ಈ ಬಗ್ಗೆ ಕೆ.ಜಿ.ನಾಯ್ಕ…

ನೇಣಿಗೆ ಶರಣಾದ ನಿವೃತ್ತ ನೌಕರ

ಕುಮಟಾ: ಕೆ ಎಸ್ ಆರ್ ಟಿ ಸಿ ನಿವೃತ್ತ ನೌಕರ ಶೇಖರ ಹಮ್ಮಣ್ಣ ನಾಯ್ಕ (62) ನೇಣಿಗೆ ಶರಣಾಗಿದ್ದಾರೆ. ಕುಮಟಾದ ಕಡ್ಲೆಯಲ್ಲಿ ವಾಸವಾಗಿದ್ದ ಅವರು 2 ವರ್ಷದ ಹಿಂದೆ ನಿವೃತ್ತರಾಗಿದ್ದರು. ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ನಿವೃತ್ತಿ ನಂತರ ಅದು ಇನ್ನಷ್ಟು…

ಮನೆಯವರ ಮಾತಿಗೆ ನೊಂದು ಬಾವಿಗೆ ಹಾರಿದ ಯುವತಿ

ಭಟ್ಕಳ: ಶಿರಾಲಿಯ ಮಹಾಲಕ್ಷಿ ಕೋಡಿಯಾ (26) ಎಂಬಾಕೆ ಬಾವಿಗೆ ಹಾರಿ ಜೀವಬಿಟ್ಟಿದ್ದಾಳೆ. ತಟ್ಟಿಹಕ್ಕಲು ಬಳಿಯ ಎಂ ಜಿ ಎಂ ಟ್ರೆಡರ್ಸ’ನಲ್ಲಿ ಈಕೆ ಕಂಪ್ಯುಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಕೆಲಸಕ್ಕೆ ಹೋಗುವುದು ಬೇಡ ಎಂದು ಮನೆಯವರು ಆಕೆಗೆ ಹೇಳಿದ್ದರು. ಇದೇ…

You cannot copy content of this page