6
60 ಸಾವಿರಕ್ಕೆ ಮಾರಾಟವಾದ ಪ ಪಂ ಅಧಿಕಾರಿ!

ಹೊನ್ನಾವರ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ನಾಯಕ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಸ್ವೀಕರಿಸಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿದೆ. ಚoದ್ರಹಾಸ ಎಂಬಾತರ ಜಮೀನಿಗೆ ಸಂಬoಧಿಸಿ ಖಾತಾ ಬದಲಾವಣೆಗೆ 1 ಲಕ್ಷ ರೂಪಾಯಿಗೆ ಪ್ರವೀಣ ಬೇಡಿಕೆ ಇಟ್ಟಿದ್ದರು. ಈ…

ಬೆಳಗ್ಗೆ ವರದಿ ಪ್ರಸಾರ: ಮೂರು ತಾಸಿನಲ್ಲಿ ಸ್ಪಂದನೆ

ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಕೈ ಚೀಲ ಬಳಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊoಡoತೆ ನಡೆದರೆ, ಅರಣ್ಯ ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆಯ ಕೈ ಚೀಲಗಳಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಬುಧವಾರ ಬೆಳಗ್ಗೆ `ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ…

ಬಿಸಗೋಡು ಕಟ್ಟಡ ಉಳಿಸಿಕೊಳ್ಳಲು ಸ್ಥಳೀಯರ ಹೋರಾಟ

ಯಲ್ಲಾಪುರ: ಬಿಸಗೋಡಿನಲ್ಲಿನ ಕಟ್ಟಡ ತೆರವು ಪ್ರಕರಣಕ್ಕೆ ಸಂಬoಧಿಸಿ ಸಭೆ ಸೇರಿದ ಗ್ರಾಮಸ್ಥರು ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಪಡಿತರ ವಿತರಣಾದಾರರು `ಮಳೆಯ ಕಾರಣ ಪಡಿತರ ಅಂಗಡಿ ತೆರವುಗೊಳಿಸಿ ಬದಲಿ ವ್ಯವಸ್ಥೆ ಮಾಡಲು ಕಷ್ಟ’ ಎಂದಿದ್ದಾರೆ. ಶ್ರೀ ವೀರಾಂಜನೇಯ…

ನಾನೇನು ಮಾಡಿಲ್ಲ, ನಂದೇನು ತಪ್ಪಿಲ್ಲ!

ಸೊರಬ: `ಹಳ್ಳಿ ಹಳ್ಳಿಗೂ ವೇಗದ ಇಂಟರ್’ನೆಟ್ ಕೊಡಬೇಕು’ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು, ಇದನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಸೊರಬದ ಕುಂಟಗಳಲೆ ನಾಗರಾಜ ಭಟ್ಟ ಹೇಳಿದ್ದಾರೆ. `ಬಿ…

ಜನಸ್ಪಂದನಾ ಸಭೆಯಲ್ಲಿ ದೂರುಗಳ ಸುರಿಮಳೆ

ಯಲ್ಲಾಪುರ: ಗಾಂಧಿ ಕುಟಿರದಲ್ಲಿಮಂಗಳವಾರ ನಡೆದ `ಜನಸ್ಪಂದನಾ ಸಭೆ’ಯಲ್ಲಿ ಭಾಗವಹಿಸಿದ್ದ ಜನ ಶಾಸಕರ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದ ಶಾಸಕ ಶಿವರಾಮ ಹೆಬ್ಬಾರ್ ಸಮಸ್ಯೆಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಅದರಲ್ಲಿಯೂ ಮುಖ್ಯವಾಗಿ `ಗೃಹಲಕ್ಷ್ಮೀ’…

ಕುಟುಂಬದ ಜೊತೆ ಕೂಲಿಗೆ ಹೋದವ ಕಾಣೆಯಾದ!

ಕಾರವಾರ: ಕದ್ರಾ ಬಳಿಯ ರಾಜೀವನಗರದ ಹನುಮಂತ ಮೋಹನ ಠಾಕೂರ (32 ) ಎಂಬಾತ 2017ರಲ್ಲಿ ತನ್ನ ಕುಟುಂಬದೊoದಿಗೆ ಕೂಲಿ ಕೆಲಸಕ್ಕಾಗಿ ಚನೈಗೆ ಹೋಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಈತ ಪತ್ನಿ ಲಕ್ಷಿ ಹಾಗೂ ಸಾಯಿನಾಥ, ಕುಮಾರ ಎಂಬ ಇಬ್ಬರು ಮಕ್ಕಳೊಂದಿಗೆ ತಮಿಳುನಾಡಿಗೆ ಹೋಗಿದ್ದ.…

ಕ್ರಿಯಾ ಯೋಜನೆಗಳಿಗೆ ಅನುಮೋದನೆ: ಅಭಿವೃದ್ಧಿ ಕಾಮಗಾರಿ ನಡೆಸಲು ಜಿಲ್ಲಾಧಿಕಾರಿ ಸೂಚನೆ

ಕಾರವಾರ: ನಗರಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅಗತ್ಯವಿರುವ 2024-25ನೇ ಸಾಲಿನ ಕ್ರಿಯಾ ಯೋಜನೆಯಲ್ಲಿನ ಎಲ್ಲಾ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು, ಈ ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸುವoತೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ…

ಕಾರವಾರದಲ್ಲಿ ನಾಳೆ ಕರೆಂಟ್ ಇರಲ್ಲ

ಕಾರವಾರ ಉಪ ವಿಭಾಗದಲ್ಲಿ ತುರ್ತು ಲೈನ್ ನಿರ್ವಹಣೆ ಕೆಲಸ ಇಟ್ಟುಕೊಂಡಿರುವುದರಿoದ ಜ 3ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರಗೆ ಕಾರವಾರ ನಗರ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.

ಸ್ವ ಉದ್ಯೋಗಕ್ಕೆ ಸುವರ್ಣಾವಕಾಶ

ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ದ್ವಿಚಕ್ರ ವಾಹನ ರಿಪೇರಿ ಮತ್ತು ಸೇವೆ ಕುರಿತು 30 ದಿನಗಳ ಉಚಿತ ತರಬೇತಿ ಶುರು ಮಾಡಲಿದೆ. ಸ್ವ ಉದ್ಯೋಗ ಮಾಡಲು ಆಸಕ್ತಿ ಇರುವವರು ಜು…

ಆಂಗ್ಲ ಮಾದ್ಯಮ ಶಾಲೆಗೆ ಬೇಕು ಶಿಕ್ಷಕರು

ಹಳಿಯಾಳ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳಿಯಾಳದ ಮೌಲಾನಾ ಆಜಾದ ಮಾದರಿ ಶಾಲೆಯಲ್ಲಿ (ಆಂಗ್ಲ ಮಾಧ್ಯಮ) ಗಣಿತ, ಇಂಗ್ಲೀಷ್, ಸಮಾಜ ವಿಜ್ಞಾನ ವಿಷಯಗಳಿಗೆ ಅತಿಥಿ ಶಿಕ್ಷಕರಿಗಾಗಿ ಹುಟುಕಾಟ ನಡೆದಿದೆ. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅತಿಥಿ ಶಿಕ್ಷಕರನ್ನು ಜಿಲ್ಲಾ ಕಛೇರಿಯಲ್ಲಿ…

You cannot copy content of this page