6
ನಿಮ್ಮನೆ ಮುಂದೆಯೂ ಅಪಾಯಕಾರಿ ಮರ ಇದೆಯಾ?

ಕುಮಟಾ: ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದೇವಿ ವೆಂಕಟೇಶ ವೈದ್ಯ ಅವರ ಮನೆಯ ಮೇಲೆ ಹಲಸಿನಮರ ಮುರಿದು ಬಿದ್ದಿದೆ. ಇದರಿಂದ ಅವರಿಗೆ ಅಂದಾಜು 70 ಸಾವಿರ ರೂ ಹಾನಿಯಾಗಿದೆ. ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಣ್ಣೆಮಠ ಎಂಬಲ್ಲಿ ನಾರಾಯಣ ತಿಮ್ಮಪ್ಪ ಮುಕ್ರಿ…

`ಜುಲೈ 1ರಿಂದ ಗ್ರಾಮೀಣ ಸ್ವಚ್ಛತೆ’

ಶಿರಸಿ: `ಜುಲೈ 1ರಿಂದ ಎಲ್ಲಾ ಗ್ರಾಮಗಳಲ್ಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಬೇಕು. ಶಾಲೆ, ಬಸ್ ನಿಲ್ದಾಣ, ಆರೋಗ್ಯ ಕೇಂದ್ರಗಳ ಸುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು’ ಎಂದು ಶಿರಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್ ಹೆಗಡೆ ಅಧೀನ ಅಧಿಕಾರಿಗಳಿಗೆ ಸೂಚಿಸಿದರು. ಬದನಗೋಡ…

ಪ್ರಯಾಣಿಕರೇ ಇಲ್ಲಿ ಗಮನಿಸಿ….

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಕುಮಟಾ – ಸಿದ್ದಾಪುರ ರಸ್ತೆ ಜಲಾವೃತಗೊಂಡಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯಕಾರಿ. ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಪ್ರವಾಸಗಳನ್ನು ಮುಂದುಡುವುದು ಒಳಿತು. ತುರ್ತು ಕಾರಣಗಳಿಂದ ಪ್ರಯಾಣ ಮಾಡುವವರು ಹೆದ್ದಾರಿ…

ಕಂದಾಯ ಇಲಾಖೆಯ ನಾಮಫಲಕವೇ ನಾಪತ್ತೆ!

ಯಲ್ಲಾಪುರ: ಹಲಸ್ಕಂಡ ಬಳಿಯ ಗಣೇಶನಗರದಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಆಗಿರುವುದನ್ನು ಮನಗಂಡ ಕಂದಾಯ ಅಧಿಕಾರಿಗಳು ಅಲ್ಲಿ ಎಚ್ಚರಿಕಾ ಫಲಕ ಅಳವಡಿಸಿದ್ದು, ಇದೀಗ ದುರುಳರು ಆ ನಾಮಫಲಕವನ್ನೇ ಅಪಹರಿಸಿದ್ದಾರೆ! ಇಲ್ಲಿ ಅನಾಧಿಕಾಲದಿಂದಲೂ ಇದ್ದ ಕಾಲುದಾರಿ ಬಿಟ್ಟು ಬೇರೆ ಕಡೆ ರಸ್ತೆ ಮಾಡಿರುವ ಬಗ್ಗೆ…

ಹಬ್ಬಕ್ಕೆ ಹಚ್ಚಿದ ಪಟಾಕಿ ಮೂವರ ಮುಖ ಸುಟ್ಟಿತು!

ಹೊನ್ನಾವರ: ನೀರಹಬ್ಬ ಆಚರಿಸಲು ದೋಣಿಯಲ್ಲಿ ಹೋದವರು ಹಬ್ಬ ಮುಗಿಸಿ ಹಿಂತಿರುಗುವಾಗ ಸಿಡಿಸಿದ ಪಟಾಕಿ ಮೂವರ ಮುಖ ಸುಟ್ಟಿದೆ. ಜೂ 24ರಂದು ನೀರಹಬ್ಬಕ್ಕಾಗಿ ಕೋಡಾಣಿಯ ಎಸುವ ಪ್ರಾನ್ಸಿಸ್ ವಾಜ್ ಎಂಬಾತರು ತಮ್ಮ ಸಹಚರರ ಜೊತೆ ದೋಣಿಯಲ್ಲಿ ಹೋಗಿದ್ದರು. ಅಲ್ಲಿ ಹಬ್ಬ ಮುಗಿಸಿ ಹೊಡಾಣಿ…

ಮಂಗಳೂರಿಗನ ಮೇಲೆ ಮಿಥಿಲೇಶನ ರಂಪಾಟ!

ಕಾರವಾರ: `ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು’ ಎಂದು ಪೊಲೀಸ್ ದೂರು ನೀಡಿರುವ ಸದಾಶಿವಗಡದ ಮಿಥಿಲೇಶ್ ಪಾಂಡುರoಗ ನಾಯ್ಕ ಸಹ ತನ್ನ ಮೂವರು ಸಹಚರರ ಜೊತೆ ಸೇರಿ ಮಂಗಳೂರಿನ ಮಹ್ಮದ್ ಅಶ್ವಾಕ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಮಹ್ಮದ್ ಅಶ್ವಾಕ್ ಗೋವಾದ ಪೊಲೀಸ್…

ಪೊಲೀಸ್ ದೂರು ನೀಡಿ ಹೊಡೆಯಲು ಬಂದ ಬಾಂಬೆ ಬಾಯ್ಸ್!

ಕಾರವಾರ: ಮುಂಬೈನ ಸುಪ್ರೀತ್ ಸಿಂಗ್ ಹಾಗೂ ಮಂಗಳೂರಿನ ಅಶ್ಪಕಾ ಅಬ್ಬಾಸ್ ಎಂಬಾತರು ಸದಾಶಿವಗಡದ ಮಿಥಿಲೇಶ್ ಪಾಂಡುರoಗ ನಾಯ್ಕ ವಿರುದ್ಧ ಮುಂಬೈ ಹಾಗೂ ಕಾರವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ನಂತರ ಅವರನ್ನು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ್ದಾರೆ. ಸುಪ್ರೀತ್ ಸಿಂಗ್ ಹಾಗೂ ಮಂಗಳೂರಿನ…

ಮರಳಿ ಬಾರದ ಲೋಕಕ್ಕೆ ತೆರಳಿದ ಹೆಸ್ಕಾಂ ಸಿಬ್ಬಂದಿ

ಯಲ್ಲಾಪುರ: ಮಲ್ಲಿಕಾ ಹೋಟೆಲ್ ಬಳಿ ನಡೆದ ಅಪಘಾತದಿಂದ ಗಾಯಗೊಂಡು ಹುಬ್ಬಳ್ಳಿಯ ಆಸ್ಪತ್ರೆ ಸೇರಿದ್ದ ಹೆಸ್ಕಾಂ ಸಿಬ್ಬಂದಿ ಗಂಗಾಧರ ಬೋವಿಡ್ಡರ್ (48) ಸಾವನಪ್ಪಿದ್ದಾರೆ. ಗುಳ್ಳಾಪುರದ ಹೆಸ್ಕಾಂ ಕಚೇರಿಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಜೂ 16ರಂದು ಹುಬ್ಬಳ್ಳಿ – ಅಂಕೋಲಾ ಹೆದ್ದಾರಿಯ ಮಲ್ಲಿಕಾ ಹೋಟೆಲ್…

ಸಕ್ಕರೆ ಖಾಯಿಲೆಗೆ ಅರಣ್ಯಾಧಿಕಾರಿ ಬಲಿ

ಕಾರವಾರ: ಗೋಪಿಶೆಟ್ಟಾ ಅರಣ್ಯ ಪ್ರದೇಶದ ಗೋಟೆಗಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಪ್ರದೀಪ ಪಾಟೀಲ್ (49 ವರ್ಷ) ಎಂಬಾತರು ದೇಹದಲ್ಲಿನ ಬಿಪಿ ಹಾಗೂ ಶುಗರ್ ಪ್ರಮಾಣವನ್ನು ನಿಯಂತ್ರಿಸಲಾಗದೇ ಸಾವನಪ್ಪಿದ್ದಾರೆ. ಪ್ರದೀಪ ಪಾಟೀಲ್ ಮೂಲತಃ ಹಳಿಯಾಳದ ಮುರ್ಕವಾಡದವರು. ಅತಿಯಾದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿoದ ಬಳಲುತ್ತಿದ್ದ…

ವಿವಾಹಿತೆ ಮೇಲೆ ವ್ಯಾಮೋಹ: ಪ್ರೀತಿ ಸಿಗದೇ ಯುವಕ ಆತ್ಮಹತ್ಯೆ

ಶಿರಸಿ: ಈಗಾಗಲೇ ಮದುವೆಯಾಗಿದ್ದ ಮಫಿದಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಕಸ್ತೂರಿಬಾ ನಗರದ ಇಬ್ರಾಹಿಂ ಮಲ್ಲಿಕ್ಕನವರ್ (25) ಎಂಬಾತ ಆಕೆ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇಬ್ರಾಹಿಂ ಮಫಿದಾ ಎಂಬ ವಿವಾಹಿತೆಯ ಹಿಂದೆ ಬಿದ್ದಿದ್ದ. ಆಕೆಯ ಗಂಡನಿAದ ವಿಚ್ಚೇದನ…

You cannot copy content of this page