ಯೋಗ ದಿನ ಅಂಗವಾಗಿ ಸೂರ್ಯ ನಮನ
ಯಲ್ಲಾಪುರ: ಬಿಸಗೋಡು ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ ಅಂಗವಾಗಿ ಸಾಮೂಹಿಕ `ಸೂರ್ಯ ನಮಸ್ಕಾರ’ ಕಾರ್ಯಕ್ರಮ ನಡೆದಿದ್ದು, ಯೋಗ – ಧ್ಯಾನ ಮಾಡಿದ ವಿದ್ಯಾರ್ಥಿಗಳು ನಿರಾಳರಾದರು. ಈ ಸಂದರ್ಭದಲ್ಲಿ ದೈಹಿಕ ಶಿತಲೀಕರಣ ಹಾಗೂ ನಿಂತು ಮಾಡುವ ಆಸನಗಳ ಬಗ್ಗೆ ಶಿಕ್ಷಕರು ಪಾಠ ಮಾಡಿದರು. ದೈಹಿಕ…
ಬಟ್ಟೆ ಖರೀದಿಸಿ ಮನೆಗೆ ಬಂದ ವರ ನಾಪತ್ತೆ
ಕುಮಟಾ: ಮದುವೆಗೆ ಅಗತ್ಯವಿರುವ ಜವಳಿ ತರಲು ಧಾರೇಶ್ವರದಿಂದ ಹುಬ್ಬಳ್ಳಿಗೆ ಹೋಗಿ ಮನೆಗೆ ಮರಳಿದ್ದ ನಾಗೇಂದ್ರ ಅಂಬಿಗ (39) ಎಂಬಾತ ನಾಪತ್ತೆಯಾಗಿದ್ದಾನೆ. ಧಾರೇಶ್ವರದ ದೇವಗಿರಿಮಠದವನಾಗಿದ್ದ ಈತ ಮೀನುಗಾರಿನೆ ನಡೆಸಿ ಬದುಕು ಕಟ್ಟಿಕೊಂಡಿದ್ದ. ಆತನಿಗೆ ಮದುವೆ ನಿಶ್ಚಯವಾಗಿದ್ದು, ಮದುವೆಗೆ ಅಗತ್ಯವಿರುವ ಬಟ್ಟೆಗಳನ್ನು ತರಲು ಜೂ…
ಬೈಕ್ ಕಳ್ಳನ ಬೆನ್ನತ್ತಿ ಹೋದವರಿಗೆ ಸಿಕ್ಕಿಬಿದ್ದವ ದೊಡ್ಡ ಡಕಾಯಿತ!
ಯಲ್ಲಾಪುರ: ಅಪ್ರಾಪ್ತೆಯರ ಮೇಲಿನ ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಜಡಗಿನಕೊಪ್ಪದ ಫೀಲಿಪ್ ಕೃಷ್ಣ ಸಿದ್ದಿ (27) ಎಂಬಾತ ಬೈಕ್ ಕಳ್ಳತನ ಆರೋಪದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. 2024ರ ಮಾರ್ಚ 1ರಂದು ಕುಂದರಗಿ ಬಳಿ ಮಜ್ಜಿಗೆಹಳ್ಳದ ಲಕ್ಷಣ ದೋಯಿಪಡೆ ಎಂಬಾತರ ಬೈಕ್…
ಸಿಲೆಂಡರ್ ಸ್ಪೋಟಕ್ಕೆ ಬೆಚ್ಚಿಬಿದ್ದ ಶಾಸಕರ ಸಹೋದರ
ಕುಮಟಾ: ಕುಮಟಾ – ಹೊನ್ನಾವರ ಕ್ಷೇತ್ರ ಶಾಸಕ ದಿನಕರ ಶೆಟ್ಟರ ಸಹೋದರ ಮಧುಕರ ಶೆಟ್ಟಿ ಅವರ ಮನೆಯಲ್ಲಿ ಸಿಲೆಂಡರ್ ಸ್ಪೋಟಗೊಂಡಿದೆ. ಈ ಸ್ಪೋಟದಿಂದ ಎಲ್ಲರೂ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ. ಪಟ್ಟಣದ ಕೊಪ್ಪಳಕರವಾಡಿಯಲ್ಲಿ ಮಧುಕರ್ ಶೆಟ್ಟಿ ವಾಸವಾಗಿದ್ದರು. ಸಿಲೆಂಡರ್ ಸೋರಿಕೆ ಬಗ್ಗೆ ಅವರಿಗೆ…
ಬಸ್ಸಿನಲ್ಲಿಯೇ ಬದುಕು ಅಂತ್ಯಗೊಳಿಸಿದ ಪ್ರಯಾಣಿಕ
ಹೊನ್ನಾವರ: ಗೇರುಸೊಪ್ಪದ ಕಡೆ ಹೊರಟಿದ್ದ ಬಸ್ಸಿನಲ್ಲಿದ್ದ ಹಡಿನ ಬಾಳ ಗ್ರಾಮದ ಕೃಷ್ಣ ಶೆಟ್ಟಿ ಎಂಬಾತರು ಹೃದಯಘಾತದಿಂದ ಸಾವನಪ್ಪಿದ್ದಾರೆ. 65 ವರ್ಷದ ಅವರು ಆಯಾಸಪಟ್ಟು ಬಸ್ಸು ಏರಿದ್ದರು. ಬಸ್ಸಿನಲ್ಲಿ ಕುಳಿತು ಅವರು ಸುದಾರಿಸಿಕೊಳ್ಳುತ್ತಿರುವಾಗ ಬಸ್ಸು ಹೊರಟಿದ್ದು, ಸ್ವಲ್ಪ ದೂರ ತೆರಳುವವರಲ್ಲಿ ಅವರು ಕುಸಿದು…
ಬೈಕ್’ನಿಂದ ಬಿದ್ದು ಗಾಯ: ಮಗನ ವಿರುದ್ಧ ದೂರು ನೀಡಿದ ವೃದ್ಧ
ಹಳಿಯಾಳ: ಮಂಗಳವಾಡ ವಿಠ್ಠಲ ಪಾಟೀಲ (70 ವರ್ಷ) ಎಂಬಾತರು ತನ್ನ ಮಗ ಪರಶುರಾಮ ಪಾಟೀಲ (35 ವರ್ಷ) ಬೈಕಿನಿಂದ ಬೀಳಿಸಿ ಗಾಯ ಮಾಡಿದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಜೂ 21ರಂದು ಹವಗಿಯಿಂದ ಹಳಿಯಾಳ ಪಟ್ಟಣಕ್ಕೆ ಪರಶುರಾಮ ಪಾಟೀಲ್ ಎಂಬಾತ ತನ್ನ…
ಪೊಲೀಸರಿಗೆ ಗುದ್ದಿದ ಸರ್ಕಾರಿ ಬಸ್ ಚಾಲಕ
ಭಟ್ಕಳ: ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ಪೊಲೀಸರ ಮೇಲೆ ಕೆಎಸ್ಆರ್ಟಿಸಿ ಬಸ್ ಚಾಲಕ ಬಸ್ ಹಾಯಿಸಿದ್ದು, ಇದರಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಜೂ 21ರ ರಾತ್ರಿ 8.30ರ ಸುಮಾರಿಗೆ ಪೊಲೀಸ್ ಸಿಬ್ಬಂದಿ ಕೃಷ್ಣ ಗುಡ್ಡಪ್ಪ, ಕಿರಣಕುಮಾರ ಜಿ ನಾಯ್ಕ, ಸುರೇಶ…
ಬಾಲಕನ ಹಲ್ಲು ಮುರಿದ ಚಾಲಕ!
ಭಟ್ಕಳ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಹಮದ್ ಅರ್ಪಾನ್ ಎಂಬಾತನಿಗೆ ರಿಕ್ಷಾ ಗುದ್ದಿದ ಏಜಾಜ್ ಅಹ್ಮದ್ ಅಬುಲ್ ಎಂಬಾತ ಬಾಲಕನ ನಾಲ್ಕು ಹಲ್ಲು ಮುರಿದಿದ್ದಾನೆ. ಜೂ 18ರ ಸಂಜೆ 4.15ಕ್ಕೆ ಮಹಮದ್ ಅರ್ಪಾನ್ `ನ್ಯೂ ಶಮ್ಸ್’ ಶಾಲೆ ಬಳಿ ನಡೆದು ಬರುತ್ತಿದ್ದ. ಆಗ,…
ಹೆಬ್ಬಾವಿನ ಜೊತೆ ಹಸುವಿನ ಗುದ್ದಾಟ: ಪುಣ್ಯಕೋಟಿಯ ಪುತ್ರಿ ಬಲಿ
ಅಂಕೋಲಾ: ಅವರ್ಸಾದ ದೇವನಭಾಗದ ಮಹೇಶ ಅವರ್ಸೇಕರ ಅವರ ಕೊಟ್ಟಿಗೆಯಂಚಿನಲ್ಲಿ ಹಸು ಕರುಹಾಕಿದ್ದು, ವಾಸನೆ ಅರಸಿ ಬಂದ ಹೆಬ್ಬಾವು ಇಡೀ ಕರುವನ್ನು ನುಂಗಿ ಹಾಕಿದೆ. ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಮಹೇಶ ನಾಯ್ಕ ಕರುವನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಸಾಧ್ಯವಾಗಿಲ್ಲ. ಈ ವೇಳೆ…
ಕೊಲೆ ಎಂದು ಪೊಲೀಸರನ್ನು ಮನೆಗೆ ಕರೆಸಿ ಹುಚ್ಚಾಟ
ಅಂಕೋಲಾ: ಹಿಲ್ಲೂರಿನ ಬಿಲ್ಲನಬೈಲ್’ನಲ್ಲಿ ಇಬ್ಬರ ಕೊಲೆ ನಡೆದಿರುವ ಬಗ್ಗೆ ಪೊಲೀಸರಿಗೆ ಫೋನ್ ಬಂದಿದ್ದು, ತಕ್ಷಣ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದರು. ಶ್ವಾನದಳ, ಬೆರಳಚ್ಚು ತಜ್ಞರು ಸಹ ಆಗಮಿಸುತ್ತಿದ್ದರು. ಆದರೆ, ಮುಂದೆ ತೆರಳಿದ್ದ ಪೊಲೀಸರಿಗೆ ಅಲ್ಲಿ ಶವವೂ ಸಿಗಲಿಲ್ಲ. ಆರೋಪಿಗಳು ಇರಲಿಲ್ಲ! ಮಂಜುನಾಥ ಬೊಮ್ಮಯ್ಯ…







