6
ಸೆಂಟ್ ಮಿಲಾಗ್ರಿಸ್ ಬ್ಯಾಂಕಿಗೆ ಮೋಸ

ಶಿರಸಿ: ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ ಹಕ್ಕಿನಲ್ಲಿರುವ ಭೂಮಿಗೆ ಸಂಬoಧಿಸಿ ನಕಲಿ ದಾಖಲೆ ಸೃಷ್ಠಿಸಿ ಅದನ್ನು ಮಾರಾಟ ಮಾಡಿದ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಕೆಯಾಗಿದೆ. ಮರಾಠಿಕೊಪ್ಪ ಬಳಿಯ ಕಮಲಾಕರ ನರಸಿಂಹ ಭಂಡಾರಿ ಎಂಬಾತ ಲಂಡಕನಳ್ಳಿ ಗ್ರಾಮದಲ್ಲಿರುವ ಜೂಜೆಪಿನ್ ಆಲ್ಬರ್ಟ ಎಂಬಾತರ…

ಸಾಮಾಜಿಕ ಅಂತರಕ್ಕೆ ಒತ್ತು ನೀಡಿದ ಸರ್ಕಾರ

ಯಲ್ಲಾಪುರ: ಬುಡಕಟ್ಟು ಸಮುದಾದವರಿಗೆ ಪೌಷ್ಠಿಕ ಆಹಾರ ವಿತರಣೆ ವಿಷಯವಾಗಿ ಹೊರಡಿಸಿದ ಪ್ರಕಟಣೆಯಲ್ಲಿ `ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಎಂಬ ಸೂಚನೆ ನೀಡಲಾಗಿದ್ದು, ಮತ್ತೆ ಕೊರೊನಾ ಕಾಟ ಶುರುವಾಗಲಿದೆಯೇ? ಎಂಬ ಪ್ರಶ್ನೆ ಮೂಡಿದೆ. ಸಮಾಜ ಕಲ್ಯಾಣ ಇಲಾಖೆಯವರು ಜೂನ್ 13ರಿಂದ ಸಿದ್ದಿ ಜನಾಂಗದವರಿಗೆ ಪೌಷ್ಠಿಕ…

ಪೊಲೀಸ್ ಠಾಣೆ ಸ್ಪೋಟಿಸಲು ಹೋದವನೇ ಸುಟ್ಟುಹೋದ!

ಜೊಯಿಡಾ: ತನ್ನ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯುವoತೆ ಒತ್ತಾಯಿಸಲು ಪೊಲೀಸ್ ಠಾಣೆಗೆ ಬಂದಿದ್ದ ಭಾಸ್ಕರ ಬೋಡೆಲ್ಕರ್ ಎಂಬಾತ ಪೊಲೀಸ್ ಠಾಣೆಯನ್ನು ಸ್ಪೋಟಿಸುವ ಬೆದರಿಕೆ ಒಡ್ಡಿದ್ದಾನೆ. ಇವನ ಮಾತಿಗೆ ಪೊಲೀಸರು ಬೆಲೆ ಕೊಡದಿದ್ದಾಗ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಭಾಸ್ಕರ್…

ದರೋಡೆಯೇ ಇವರ ಕಾಯಕ: ಹೆದ್ದಾರಿ ಪ್ರಯಾಣಿಕರೇ ಎಚ್ಚರ!

ಯಲ್ಲಾಪುರ: ಹುಬ್ಬಳ್ಳಿ – ಅಂಕೋಲಾ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳನ್ನು ಗುರಿಯಾಗಿರಿಸಿಕೊಂಡು ಸುಲಿಗೆ ಮಾಡುತ್ತಿದ್ದ ತಂಡದ ಸದಸ್ಯನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ನೆಟ್‌ವರ್ಕ ಸಹ ಸಿಗದ ಅರಬೈಲ್ ಘಟ್ಟ ಪ್ರದೇಶದಲ್ಲಿ ಆಗಂತುಕರು ದಾಳಿ ಮಾಡುತ್ತಾರೆ. ಕಾರಿನಲ್ಲಿದ್ದವರನ್ನು ಬೆದರಿಸಿ ಅವರ ಬಳಿಯಿದ್ದ ಹಣ-ಒಡವೆಗಳನ್ನು ದೋಚುತ್ತಾರೆ.…

ಪ್ರವಾಸಿಗನ ಮೇಲೆ ಅಧಿಕಾರಿಗಳ ದರ್ಫ

ಜೊಯಿಡಾ: ಗೋವಾ ಹೈದರಾಬಾದ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ತಾಬ ಸನದಿ ಎಂಬಾತನ ಮೇಲೆ ಅಬಕಾರಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಗೋವಾ ಮೂಲದ ಅಪ್ತಾಬ ತನ್ನ ಸಂಬoಧಿಕರ ಜೊತೆ ವಿಡಿಯೋ ಕಾಲ್’ನಲ್ಲಿ ಮಾತನಾಡುತ್ತಿದ್ದ. ಆನಮೋಡ ಚೆಕ್‌ಪೋಸ್ಟಿನಲ್ಲಿ ಬಸ್ ತಪಾಸಣೆಗೆ ಆಗಮಿಸಿದ ಅಬಕಾರಿ ಸಿಬ್ಬಂದಿ ಆತ…

ಭಟ್ಕಳಕ್ಕೆ ಹೋಗುತ್ತಿದ್ದ ಹೋರಿ ವಶ

ಸಿದ್ದಾಪುರ: ಭಟ್ಕಳದ ಖಸಾಯಿಖಾನೆಗೆ ತೆರಳುತ್ತಿದ್ದ ನಾಲ್ಕು ಹೋರಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ದೊಡ್ಮನೆಯ ಕೇಶವ ಗೌಡ ಹಾಗೂ ಕೋಡಿಗದ್ದೆಯ ಮಹೇಶ ಮರಾಠಿ ಎಂಬಾತರು ಪಿಕ್‌ಅಪ್ ವಾಹನದ ಮೂಲಕ ಹೋರಿಗಳನ್ನು ಸಾಗಿಸುತ್ತಿದ್ದರು. ಚಂದ್ರಘಟಕಿ, ಮೆಣಸಿ – ಮಾವಿನಗುಂಡಿ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದರು.…

ನೇಣಿಗೆ ಶರಣಾದ ಚಾಲಕ

ಹಳಿಯಾಳ: ತತ್ವಗಣಿ ಗ್ರಾಮದ ಸಂತೋಷ ಕಾಪಲಕರ್ ಎಂಬಾತ ನೇಣಿಗೆ ಶರಣಾಗಿದ್ದಾನೆ. ಚಾಲಕ ವೃತ್ತಿ ಆರಿಸಿಕೊಂಡಿದ್ದ ಈತ ಕಳೆದ ಕೆಲ ದಿನಗಳಿಂದ ಮಂಕಗಿದ್ದ. ಹೀಗಿರುವಾಗ ಏಕಾಏಕಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದು, ಮನೆಯಲ್ಲಿನ ಜಂತಿಗೆ ಹಗ್ಗದಿಂದ ಬಿಗಿದುಕೊಂಡು ಸಾವನಪ್ಪಿದ್ದಾನೆ.

ಕೆಲಸದಾಕೆಯ ಮನೆಯಲ್ಲಿ ಚಿನ್ನ ಕಳವು

ಜೊಯಿಡಾ: ಅನಮೋಡದಲ್ಲಿ ಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಪಿರೋಜ್ ಶೇಖ್ ಎಂಬಾತರ ಮನೆಯಲ್ಲಿ ಕಳ್ಳತನವಾಗಿದೆ. ಪಿರೋಜ್ ತನ್ನ ಪುತ್ರಿ ಸುಷ್ಮಾ ಜೊತೆ ವಾಸವಾಗಿದ್ದಳು. ಮನೆಯವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ನುಗ್ಗಿದ ಕಳ್ಳರು ಬಂಗಾರದ ಬಳೆ, ಉಂಗುರ ಸೇರಿ 65 ಸಾವಿರ…

ಬೈಕಿನಿದ್ದ ಬಿದ್ದು ಸಾವನಪ್ಪಿದ ಕಾರ್ಮಿಕ

ಹಳಿಯಾಳ: ದಾಂಡೇಲಿಯ ವೆಸ್ಟ್ಕೊಸ್ಟ್ ಪೆಪರ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಮಿರಾಶಿ (24) ಎಂಬಾತ ಬೈಕಿನಿಂದ ಬಿದ್ದು ಸಾವನಪ್ಪಿದ್ದಾನೆ. ರಾಮಾಪುರದವನಾಗಿದ್ದ ನಾಗರಾಜ ರಾತ್ರಿ ವೇಳೆ ಹಳಿಯಾಳದಿಂದ ಸಾತ್ನಳ್ಳಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮಂಗಳವಾಡ ಬಳಿಯ ಸೇತುವೆಗೆ ಬೈಕ್ ಗುದ್ದಿದ್ದು, ತಲೆ…

ಹೂವಿನ ಗಿಡ ನೆಟ್ಟದಕ್ಕೆ ಹಲ್ಲೆ

ಮುಂಡಗೋಡ: ಹಿತ್ತಲಿನಲ್ಲಿ ಹೂವಿನ ಗಿಡ ನೆಟ್ಟ ವಿಚಾರಕ್ಕೆ ಸಂಬoಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ನಂದಿಗಟ್ಟಾದ ಮಾರುತಿ ಬೋಸ್ಲೆ ಅವರ ಪತ್ನಿ ಹೂವಿನ ಗಿಡ ನೆಟ್ಟಿದ್ದು, ಇದಕ್ಕೆ ರಮೇಶ ಬೋಸ್ಲೆ ಎಂಬಾತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೂ ಕೇಳದೇ ಹೂವಿನ ಗಿಡ…

You cannot copy content of this page