6
ತುಮಕೂರು ಎಂದವ ಎಲ್ಲಿ ಹೋದ?

ಹಳಿಯಾಳ: ದುಡಿಯುವ ಆಸೆಯಿಂದ ತುಮಕೂರಿಗೆ ಹೋಗಿದ್ದ ಸಂತೋಷ ಸುರೇಶಿ (25) ಮೂರು ತಿಂಗಳು ಕಳೆದರೂ ಮನೆಗೆ ಮರಳಿಲ್ಲ. ಆಘಾತಕ್ಕೆ ಒಳಗಾದ ಮನೆಯವರು ಆತನಿಗಾಗಿ ಹುಡುಕಾಡುತ್ತಿದ್ದಾರೆ. ಬಿಕೆ ಹಳ್ಳಿಯ ಸಂತೋಷ ಇಲ್ಲಿಯೇ ಗೌಂಡಿ ಕೆಲಸ ಮಾಡಿಕೊಂಡಿದ್ದ. ಕಳೆದ ಮಾರ್ಚಿನಲ್ಲಿ ಆತ ಗೌಂಡಿ ಕೆಲಸಕ್ಕಾಗಿ…

ಪ್ರೀತಿ ಹೆಸರಿನಲ್ಲಿ ನಾಟಕ: ಕಾಲೇಜು ಕನ್ಯೆಯ ದುರಂತ ಅಂತ್ಯ

ಕಾರವಾರ: ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಪಾರಿಯಾ ಶೇಖ್ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ಆಕೆಯ ಪ್ರಿಯತಮನೇ ಕಾರಣ ಎಂದು ಪಾರಿಯಾಳ ಪಾಲಕರು ದೂರಿದ್ದಾರೆ. ಮುದ್ದು ಮುದ್ದಾಗಿದ್ದ ಪಾರಿಯಾ ಚಲುವಿಗೆ ಮಾರು ಹೋಗಿದ್ದ ಬಿಲಾಲ್ ಮೊಮಿನಿ ಪ್ರೀತಿಸುವಂತೆ ಆಕೆಯ ಹಿಂದೆ ಬಿದ್ದಿದ್ದ.…

ಆತ್ಮಹತ್ಯೆಗೆ ಮುಂದಾದವನ ಆಕಸ್ಮಿಕ ಸಾವು

ಲಾತೂರ್: ಬಿಜೆಪಿ ನಾಯಕಿ ಪಂಕಜಾ ಮುಂಡೆ ಲೋಕಸಭೆ ಚುನಾವಣೆಯಲ್ಲಿ ಸೋತರೆ ಪ್ರಾಣ ತ್ಯಾಗ ಮಾಡುವುದಾಗಿ ಹೇಳಿಕೊಂಡಿದ್ದ ಟ್ರಕ್ ಚಾಲಕ ಬಸ್ಸಿನ ಅಡಿ ಬಿದ್ದು ಸಾವನಪ್ಪಿದ್ದಾನೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಬೋರ್ಗಾಂವ್ ಪಾಟಿ ಬಳಿಯ ಅಹ್ಮದ್‌ಪುರ-ಅಂಧೋರಿ ರಸ್ತೆಯಲ್ಲಿ ಅಹಮದ್‌ಪುರದ ಯೆಸ್ಟಾರ್…

ಲಾರಿಯಿಂದ ಜಿಗಿದು ಬದುಕಿದ ಚಾಲಕ

ದಾಂಡೇಲಿ: ನೀಲಗಿರಿ ನಾಟಾ ಸಾಗಿಸುತ್ತಿದ್ದ ಲಾರಿ ಅಪಘಾತವಾಗಿದ್ದು, ಲಾರಿ ಚಾಲಕ ಸಾವು ಕೊಕ್ಕರೆ ಎಂಬಾತ ಲಾರಿಯಿಂದ ಜಿಗಿದು ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ. ಕೊಲ್ಲಾಪುರದಿoದ ಬಂದ 12 ಚಕ್ರದ ಲಾರಿ ಕೇರವಾಡದ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಜಖಂ…

ಹೊಂಡಕ್ಕೆ ಬಿದ್ದ ವಿ ಆರ್‌ ಎಲ್ ಲಾರಿ

ಯಲ್ಲಾಪುರ: ಮಂಗಳೂರಿನಿoದ ಧಾರವಾಡಕ್ಕೆ ಬರುತ್ತಿದ್ದ ವಿ ಆರ್ ಎಲ್ ಕಂಪನಿಯ ಲಾರಿ ಮೊಗೆದ್ದೆ ಬಳಿಯ ಹೆದ್ದಾರಿ ಬಳಿ ಹೊಂಡಕ್ಕೆ ಬಿದ್ದಿದೆ. ಇದರಿಂದ ಲಾರಿ ಚಾಲಕ ಗಾಯಗೊಂಡಿದ್ದು, ವಿದ್ಯುತ್ ಕಂಬವೂ ಮುರಿದಿದೆ. ರವೀಂದ್ರ ವೀರಣ್ಣ ಬಂಗಾರಿ ಗಾಯಗೊಂಡ ಚಾಲಕ.

ಬಾಸ್ಕೆಟ್ ಬಾಲ್ ಟೂರ್ನಿ: ಜಿಲ್ಲೆಗೆ ಜಯ

ಕಾರವಾರ: ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ `ಸಿ’ ಡಿವಿಜನ್ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡವು ಜಯಗಳಿಸಿದೆ. ರಾಜ್ಯ ಬಾಸ್ಕೆಟ್ ಬಾಲ ಸಂಸ್ಥೆ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಜಿಲ್ಲಾ ತಂಡವು ಕ್ರೈಸ್ಟ ಜ್ಯೂನಿಯರ್ ಕಾಲೇಜು ತಂಡವನ್ನು ಮಣಿಸಿತು. ಜಿಲ್ಲಾ ತಂಡದ ವತಿಯಿಂದ ಕೈಗಾದ…

ಹಮಾಸ್ – ಇಸ್ರೇಲ್ ಯುದ್ಧ: 274 ಜನರ ಸಾವು

ಹಮಾಸ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಮಕ್ಕಳು ಸೇರಿದಂತೆ 274 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ. ಹಮಾಸ್ ಇಸ್ರೇಲಿಗರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ಇಸ್ರೇಲ್ ತನ್ನ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆಯನ್ನು ನಡೆಸುತ್ತಿದ್ದು ಈ ಕಾರಣದಿಂದಾಗಿ ಇಸ್ರೇಲ್ ಕೇಂದ್ರ ಗಾಜಾದಲ್ಲಿ ನೆಲ ಮತ್ತು ವಾಯುದಾಳಿಗಳನ್ನು ನಡೆಸುತ್ತಿದೆ.…

ಮಹಿಳೆಯನ್ನು ನುಂಗಿದ ಹೆಬ್ಬಾವು!

ಮಧ್ಯ ಇಂಡೋನೇಷ್ಯಾ ಮಕಾಸ್ಸರ್’ನಲ್ಲಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಫರೀದಾ (೪೫) ಎಂಬಾಕೆ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದ್ದು, ಆಕೆಯ ಶವವನ್ನು ಹೊರತೆಗೆಯಲಾಗಿದೆ. ಹೆಬ್ಬಾವು ೧೬ ಅಡಿ ಉದ್ದವಿತ್ತು. ನಾಲ್ಕು ಮಕ್ಕಳ ತಾಯಿ ೪೫ ವರ್ಷದ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಈ…

ಪಾಳಾಗೆ ಆಗಮಿಸಿದ ಕೆಡಿಸಿಸಿ ಬ್ಯಾಂಕ್

ಮುoಡಗೋಡ: ಪಾಳಾ ಭಾಗದ ಜನರ ಅನುಕೂಲಕ್ಕಾಗಿ ಕೆಡಿಸಿಸಿ ಬ್ಯಾಂಕ್ ಆ ಭಾಗದಲ್ಲಿ ತನ್ನ ಶಾಖೆಯನ್ನು ಶುರು ಮಾಡಿದೆ. ಶಾಸಕರೂ ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ನೂತನ ಶಾಖೆ ಉದ್ಘಾಟಿಸಿದ್ದು, ಸಹಕಾರಿ ಕ್ಷೇತ್ರದ ಸಾಧನೆಗಳ ಬಗ್ಗೆ ಮಾತನಾಡಿದರು. ಕೆ.ಡಿ.ಸಿ.ಸಿ ಬ್ಯಾಂಕ್…

ಅಡುಗೆ ಮನೆಯಲ್ಲಿ ಅಡಗಿದ್ದ ಉರಗ

ಕುಮಟಾ: ಯಳವಳ್ಳಿ ಗಣೇಶ ಭಟ್ಟರ ಮನೆಗೆ ಬಂದಿದ್ದ ೧೨ ಅಡಿ ಹಾವನ್ನು ಉರಗ ತಜ್ಞ ಪವನ್ ನಾಯ್ಕ ಹಿಡಿದು ಕಾಡಿಗೆ ಬಿಟ್ಟರು. ಗಣೇಶ್ ಅವರು ಚಹಾ ಮಾಡಲು ಅಡುಗೆ ಮನೆಗೆ ಹೋದಾಗ ಒಲೆಯ ಸುತ್ತ ಹಾವು ಓಡಾಡುತ್ತಿತ್ತು. ಹತ್ತಿರ ಹೋಗಿ ನೋಡಿದಾಗ…

You cannot copy content of this page