6
ನಿವೃತ್ತ ಅಧಿಕಾರಿಗೆ ಗುದ್ದಿದ ಬೈಕ್

ಸಿದ್ದಾಪುರ: ಕೆಪಿಟಿಸಿಎಲ್ ನಿವೃತ್ತ ಅಧಿಕಾರಿ ವೆಂಕಟೇಶ್ ಭಟ್ಟ (೬೦) ಅವರಿಗೆ ಬೈಕ್ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ. ಹಾಳದಕಟ್ಟಾದಲ್ಲಿ ವಾಸವಾಗಿರುವ ವೆಂಕಟೇಶ್ ಭಟ್ಟರು ನಡೆದುಕೊಂಡು ಹೋಗುತ್ತಿದ್ದಾಗ ಸೊರಬ ಕಡೆ ಸಂಚರಿಸುತ್ತಿದ್ದ ಇಬ್ರಾಹಿಂ ರಿಯಾಜ್ ಖಾನ್ ಎಂಬಾತ ಅಪಘಾತಪಡಿಸಿದ್ದಾನೆ. ಆತ ಹಿಂದಿನಿoದ ಬಂದು ಬೈಕ್…

ರಾಮಣ್ಣ ಇನ್ನಿಲ್ಲ..

ಯಲ್ಲಾಪುರ: ಕರುಮನೆ (ಕೊಂಡೇಮನೆ) ರಾಮಣ್ಣ ಶನಿವಾರ ರಾತ್ರಿ ಸಾವನಪ್ಪಿದ್ದಾರೆ. ಹಿರಿಯ ಸಹಕಾರಿ ಧುರೀಣರಾಗಿ, ಉತ್ತಮ ಕೃಷಿಕರಾಗಿ ಅವರು ಹೆಸರು ಮಾಡಿದ್ದರು. ತಮ್ಮ ಸಾಮಾಜಿಕ ಕಳಕಳಿಯಿಂದ ಜನರ ಮನ ಗೆದ್ದಿದ್ದರು.  

ಅಮಾಯಕರಿಗೆ ವೇಶ್ಯೆ ಹಣೆಪಟ್ಟಿ

ಶಿರಸಿ: `ಉಚಿತ ಶಿಬಿರ’ಗಳಲ್ಲಿ ನೀವು ಭಾಗವಹಿಸಿದ್ದೀರಾ? ಹಾಗಾದರೇ, ದಾಖಲೆಗಳ ಪ್ರಕಾರ ನೀವು ವೇಶ್ಯೆ ಆಗಿರಬಹುದು. ಎಚ್ಚರ! ಮಹಿಳಾ ಕ್ರಾಂತಿ ಎಂಬ ಸಂಘಟನೆಯವರು ಉಚಿತ ಶಿಬಿರಗಳಗಳಲ್ಲಿ ಭಾಗವಹಿಸಿದ ಮಹಿಳೆಯರ ವಿವರ ಪಡೆದು ಅವರನ್ನು ಸೆಕ್ಸ್ ವರ್ಕರ್ ಎಂದು ಬಿಂಬಿಸಿ ತಾವು ಹಣ ಮಾಡಿಕೊಳ್ಳುತ್ತಿದ್ದಾರೆ.…

ಸಾವಿನ ಹಾದಿ ತುಳಿದ ಮಾನಸಿಕ ಅಸ್ವಸ್ಥ

ಕಾರವಾರ: ಬಿಣಗಾದ ಚರ್ಚ ರಸ್ತೆಯಲ್ಲಿ ವಾಸವಾಗಿದ್ದ ಮೂವರು ಮಾನಸಿಕ ಅಸ್ವಸ್ಥರಲ್ಲಿ ಒಬ್ಬ ಸಾವನಪ್ಪಿದ್ದಾನೆ. ಕೃಷ್ಣ ಪೆಡ್ನೇಕರ್ ಎಂಬಾತ ಮೂರ್ಚೆ ತಪ್ಪಿ ಬಿದ್ದು ಸಾವನಪ್ಪಿದ್ದು, ಈತನ ಇಬ್ಬರು ಸಹೋದರರು ಸಹ ಮಾನಸಿಕ ಅಸ್ವಸ್ಥರು. ಈ ಮೂವರು ನಿತ್ಯ ಎಲ್ಲೆಂದರಲ್ಲಿ ತಿರುಗಾಡುತ್ತಿದ್ದರು. ಇವರಿಗೆ ತಂದೆ-ತಾಯಿ…

ಬೈಕಿನಲ್ಲಿ ತ್ರಿಬಲ್ ರೈಡ್: ಗುದ್ದಿದ ಜೆಸಿಬಿ

ಶಿರಸಿ: ಹುಸೇರಿ ರಸ್ತೆಯ ಗಾಯಗುಡ್ಡೆಯ ಬಳಿ ಬೈಕ್ ಮೇಲೆ ತೆರಳುತ್ತಿದ್ದ ಮೂವರಿಗೆ ಜೆಸಿಬಿ ಗುದ್ದಿದೆ. ಯಾಕೂಬ ಅಬ್ದುಲ್ ಖಾದರ್ ಎಂಬಾತ ತನ್ನ ಮಗಳು ಹಾಗೂ ಮೊಮ್ಮಗಳ ಜೊತೆ ಬೈಕಿನಲ್ಲಿ ಸಂಚರಿಸುತ್ತಿದ್ದ. ಆಗ, ವಿನಾಯಕ ಹನುಮಂತ ನಾಯ್ಕ ಎಂಬಾತ ಚಲಾಯಿಸಿಕೊಂಡು ಬಂದ ಜೆಸಿಬಿ…

ಅಂಡಗಿಯಲ್ಲಿ ಅಕ್ರಮ ಸರಾಯಿ ಅಡ್ಡೆ

ಶಿರಸಿ: ಬನವಾಸಿ ಅಂಡಗಿಯ ಸಾಲುಮರದ ಹಕ್ಕಲು ಕ್ರಾಸ್ ಬಳಿ ಅಕ್ರಮ ಸರಾಯಿ ಅಡ್ಡೆಯಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ಶೆಡ್ ನಿರ್ಮಿಸಿ ರಾಜಾರೋಷವಾಗಿ ಸರಾಯಿ ಮಾರಾಟ ಮಾಡಲಾಗುತ್ತಿತ್ತು. ಮಹೇಶ್ ನಾಯ್ಕ ಎಂಬಾತ ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಈತನ ಬಳಿಯಿದ್ದ…

ವಿದ್ಯಾರ್ಥಿಗೆ ಗುದ್ದಿದ ಸರ್ಕಾರಿ ಬಸ್

ಹಳಿಯಾಳ: ಕಾಲೇಜಿಗೆ ಹೋಗುತ್ತಿದ್ದ ಜ್ಞಾನೇಶ್ವರ ಗೌಡ ಎಂಬಾತನಿಗೆ ಕೆಎಸ್‌ಆರ್‌ಟಿಸಿ ಬಸ್ ಗುದ್ದಿದೆ. ಪರಿಣಾಮ ವಿದ್ಯಾರ್ಥಿಯ ಮುಖ, ಕೈ ಕಾಲುಗಳಿಗೆ ಗಾಯವಾಗಿದೆ. ಕೆಸರೊಳ್ಳಿ ಕ್ರಾಸ್ ಬಳಿ ಅಪಘಾತ ನಡೆದಿದ್ದು, ಬಸ್ಸಿನಲ್ಲಿದ್ದ 22 ಪ್ರಯಾಣಿಕರಿಗೂ ಗಾಯವಾಗಿದೆ.

ವಾಟ್ಸಪ್ ನಂಬಿ ಹಣ ಕಳೆದುಕೊಂಡ ಲೆಕ್ಕಾಧಿಕಾರಿ

ಸಿದ್ದಾಪುರ: ಬಿಳೆಕಲ್ಲು ಗ್ರಾಮದ ಆದಿತ್ಯ ಹೆಗಡೆ (27) ಎಂಬಾತರು ವಾಟ್ಸಪ್ ಮೆಸೆಜ್ ನಂಬಿ ತನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಕಳೆದುಕೊಂಡಿದ್ದಾರೆ. ಲೈಕ್ ಮಾಡಿದರೆ ಹಣ ಬರುತ್ತದೆ ಎಂಬ ಸಂದೇಶ ನಂಬಿದ ಅವರು ವಂಚಕರ ಖಾತೆಗೆ 7.78 ಲಕ್ಷ ರೂ ಹಣ ವರ್ಗಾಯಿಸಿದ್ದಾರೆ.…

AI in Education is Best Experiences

Artificial Intelligence (AI) is reshaping the landscape of education, offering personalized learning experiences and innovative teaching methods. This post delves into the various applications of AI in education, from adaptive…

Harnessing the Power of Wind Energy

As the world seeks sustainable energy solutions, wind power stands out as a key player. This post explores the latest innovations in harnessing wind energy, from advancements in turbine technology…

You cannot copy content of this page