6
ರಾಮಾಯಣ, ಮಹಾಭಾರತ ಪರೀಕ್ಷೆ ಬರೆದ 160 ವಿದ್ಯಾರ್ಥಿಗಳು

ಯಲ್ಲಾಪುರದ ವಿಶ್ವದರ್ಶನ ಸಂಸ್ಥೆಯ ಆವಾರದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಓಂಕಾರ ಯೋಗ ಕೇಂದ್ರ, ವಿಶ್ವದರ್ಶನ ಸೇವಾದ ಆಶ್ರಯದಲ್ಲಿ ತಾಲೂಕು ಮಟ್ಟದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ ನಡೆಯಿತು. ಓಂಕಾರ ಯೋಗ ಕೇಂದ್ರದ ಮುಖ್ಯಸ್ಥ ಸುಬ್ರಾಯ ಭಟ್ಟ ಆನೆಜಡ್ಡಿ ನೇತೃತ್ವದಲ್ಲಿ ಕಾರ್ಯಕ್ರಮ…

ಟೀಚರ್ ಮನೆಗೆ ಕನ್ನ!

ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿ ಶಿಕ್ಷಕಿಯೊಬ್ಬರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಉಮ್ಮಚಗಿಯ ವಿದ್ಯಾರಣ್ಯ ಬಡಾವಣೆಯ ಶಿಕ್ಷಕಿ ಜಯಶ್ರೀ ಸೀತಾರಾಮ ಗಾಂವ್ಕರ ಶಾಲೆಗೆ ಹೋದ ಸಂದರ್ಭ ಸಾಧಿಸಿ, ಅವರ ಮನೆಯ…

ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

  ಯಲ್ಲಾಪುರ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷತೆಯಲ್ಲಿ ನಡೆಯಿತು. ಅಂಗಡಿ ಸಂಕೀರ್ಣ, ಸಮುದಾಯ ಭವನವನ್ನೊಳಗೊಂಡ 3.26 ಕೋಟಿ ರೂ ವೆಚ್ಚದ ನೂತನ ಕಟ್ಟಡ ನಿರ್ಮಾಣದ ಕುರಿತು…

ಮಾಗೋಡಿನ ಜಲಪಾತದ ವೈಭವ: ಪ್ರವಾಸಿಗರ ಕಣ್ಣಿಗೆ ಹಬ್ಬ

ಮಳೆಯ ಅಬ್ಬರದಿಂದ ಯಲ್ಲಾಪುರ ತಾಲೂಕಿನ ಪ್ರಸಿದ್ಧ ಮಾಗೋಡ ಜಲಪಾತ ಮೈತುಂಬಿ ಧುಮ್ಮಿಕ್ಕುತ್ತಿದೆ. ಜಲಪಾತದ ವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.   ಕೆಲ ದಿನಗಳಿಂದ ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಉತ್ಸಾಹಕ್ಕೇನೂ ಕೊರತೆಯಾಗಿಲ್ಲ.  …

ಚಂದಗುಳಿ: ಶ್ರೀಗಳ ಸಮ್ಮುಖದಲ್ಲಿ ಗಂಗಾವತರಣ

ಯಲ್ಲಾಪುರ ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ತುರುವೆಕೆರೆಯ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವ್ರತದ ಪ್ರಯುಕ್ತ ತೇಲಂಗಾರಿನ ಕರ್ನಾಟಕ ಕಲಾ ಸನ್ನಿಧಿ ಕಲಾವಿದರಿಂದ ಗಂಗಾವತರಣ ತಾಳಮದ್ದಲೆ ನಡೆಯಿತು. ಭಗೀರಥನ ತಪಸ್ಸು, ಪರಿಶ್ರಮದ ಫಲವಾಗಿ ಸುರನದಿಯಾದ ಗಂಗೆ ಭೂಮಿಗಿಳಿದ…

ಬಿಇಡಿ ಮೂರನೇ ಸೆಮಿಸ್ಟರ್ ನಲ್ಲೂ ವಿಶ್ವದರ್ಶನ ಶೇ.100 ಸಾಧನೆ

ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯವು ಬಿಇಡಿ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ‌. ನೂತನಾ ನರಸಿಂಹ ಭಟ್ಟ ಶೇ.93 ಅಂಕಗಳೊಂದಿಗೆ ಪ್ರಥಮ. ದೇವಿಕಾ ನಾಗಪ್ಪ ಪೂಜಾರಿ ಶೇ. 92.66 ಅಂಕಗಳೊಂದಿಗೆ ದ್ವಿತೀಯ ಹಾಗೂ ಮಹಿಮಾ ಮಂಜುನಾಥ ನಾಯ್ಕ ಶೇ.…

ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ ನಾಳೆ

ಓಂಕಾರ ಯೋಗ ಕೇಂದ್ರ ಹಾಗೂ ವಿಶ್ವದರ್ಶನ ಸೇವಾ ಆಶ್ರಯದಲ್ಲಿ ತಾಲೂಕು ಮಟ್ಟದ ರಾಮಾಯಣ, ಮಹಾಭಾರತ ಪರೀಕ್ಷೆ, ಉಪನ್ಯಾಸ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಯಲ್ಲಾಪುರದ ವಿಶ್ವದರ್ಶನ ಆವಾರದ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಜು 26 ರಂದು ಸಂಜೆ 4 ಕ್ಕೆ…

ವಜ್ರಳ್ಳಿ ಗ್ರಾ.ಪಂ ಸದಸ್ಯ ಜಿ.ಆರ್.ಭಾಗ್ವತ ಸದಸ್ಯತ್ವ ರದ್ದು: ರಾಜಕೀಯ ದ್ವೇಷದ ಆರೋಪ ಮಾಡಿದ ಭಾಗ್ವತ್

ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾ.ಪಂ ಸದಸ್ಯ ಜಿ.ಆರ್.ಭಾಗ್ವತ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ. ರಾಜ್ಯ ಪಂಚಾಯತರಾಜ್ ಇಲಾಖೆಯ ಸಮ್ಮುಖದಲ್ಲಿ ಸಕ್ಷಮ ಪ್ರಾಧಿಕಾರ ಈ ಆದೇಶ ಹೊರಡಿಸಿದೆ.   ಜಿ.ಆರ್.ಭಾಗ್ವತ ಅವರು ಪಂಚಾಯಿತಿಯ ಸದಸ್ಯರಾಗಿದ್ದು, 2010 ರಿಂದ 2019 ರ ಅವಧಿಯಲ್ಲಿ ಅವರ ಮಗ…

ವೈಷ್ಣವಿಗೆ ಸರಸ್ವತೀ ಪುರಸ್ಕಾರ

ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ವಿ ಕೋಮಾರ ದಾವಣಗೆರೆಯ ಸಾಂಸ್ಕೃತಿಕ ಸಂಸ್ಥೆಯಿಂದ ಸರಸ್ವತೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದಿರುವುದಕ್ಕೆ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಪುರಸ್ಕಾರ…

ಜಾನುವಾರುಗಳನ್ನು ಮೇಯಲು ಕಾಡಿಗೆ ಬಿಡುವುದನ್ನು ನಿಷೇಧಿಸುವ ಸರ್ಕಾರದ ನಿರ್ಣಯ: ಗೌಳಿ ಸಮಾಜದ ಮುಖಂಡ ದೋಂಡು ಪಾಟೀಲ ಖಂಡನೆ

ಕಾಡಿನಲ್ಲಿ ಜಾನುವಾರು ಮೇಯಿಸಲು ನಿಷೇಧ ವಿಧಿಸುವ ನಿರ್ಣಯ ಪ್ರಕಟಿಸಿರುವ ಅರಣ್ಯ ಮಂತ್ರಿಗಳ‌ ನಿಲುವನ್ನು ದನಗರ ಗೌಳಿ ಸಮುದಾಯ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ದೋಂಡು ಪಾಟೀಲ್ ಖಂಡಿಸಿದ್ದಾರೆ. ಕರ್ನಾಟಕದಲ್ಲಿ ಅನೇಕ ದಶಕಗಳಿಂದ ಕಾಡಂಚಿನಲ್ಲಿ ದನಗರ ಗೌಳಿ ಹಾಗೂ ಧನಗಾಹಿ ಸಮುದಾಯಗಳು ಪಶುಪಾಲನೆಯ ಮೂಲಕ…

You cannot copy content of this page