ಯೋಗ ಸಾಧಕನಿಗೆ ಸಂದ ಗೌರವ: ಒಂದೇ ದಿನ ಮೂರು ಕಡೆ ಸನ್ಮಾನ!
ಯಲ್ಲಾಪುರದ ಹುಟಕಮನೆ ಶಾಲೆ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರ ಯೋಗ ಸಾಧನೆಗೆ ಒಂದೇ ದಿನ ಮೂರು ಕಡೆ ಸನ್ಮಾನ ಸಿಕ್ಕಿದೆ. ಶನಿವಾರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮಹಿಳಾ ಪತಂಜಲಿ ಯೋಗ ಸಮಿತಿಯವರು ಎನ್‌ಟಿಕೋ ಆವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ…
ಕಾರವಾರ | ಮಹಿಳೆಯರೇ ಮಾಡಿದ ಮನೆ ಊಟ: ಬಿಸಿ ಬಿಸಿ ಬಿರಿಯಾನಿ ಜೊತೆ ಬಗೆ ಬಗೆಯ ಖಾದ್ಯಕ್ಕಾಗಿ ಅಕ್ಕ ಕಫೆ!
ಕಾರವಾರದ ತಹಶೀಲ್ದಾರ್ ಕಚೇರಿ ಎದುರು ಶನಿವಾರ ಅಕ್ಕ ಕಫೆ ಉದ್ಘಾಟನೆಯಾಗಿದೆ. ಮಹಿಳೆಯರು ಸಿದ್ಧಪಡಿಸಿದ ಮನೆ ಅಡುಗೆಯ ಸವಿ ಇಲ್ಲಿ ಸಿಗಲಿದೆ. ಸಂಜೀವಿನಿ ಯೋಜನೆ ಅಡಿ ನೋಂದಣಿಯಾದ ಮಹಿಳಾ ಸ್ವ ಸಹಾಯ ಗುಂಪುಗಳ ಸದಸ್ಯರಿಗೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಸರ್ಕಾರ `ಅಕ್ಕ ಕಫೆ’…
ಫ್ಯಾಮಿಲಿ ಫಾರ್ಮಹೌಸಿನಲ್ಲಿ ಪ್ರೇಂಡ್ಸ್ ಜೊತೆ ಜೂಜಾಟ!
ಮುರುಡೇಶ್ವರದ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆಟೋ ಚಾಲಕರ ಮೇಲೆ ಪಿಎಸ್‌ಐ ಹಣುಮಂತ ಬೀರಾದರ್ ಕಾನೂನು ಕ್ರಮ ಜರುಗಿಸಿದ್ದಾರೆ. ಆಟೋ ಚಾಲಕರ ಜೊತೆಯಾಗಿದ್ದ ಕೂಲಿ ಕಾರ್ಮಿಕ ಹಾಗೂ ಸೆಂಟ್ರಿಕ್ ಕೆಲಸದವನ ಮೇಲೆಯೂ ಪೊಲೀಸ್ ಪ್ರಕರಣ ದಾಖಲಾಗಿದೆ. ಭಟ್ಕಳದ…
ಮುಂಡಗೋಡ: ಸಂಬಳ ಕೊಡದ ಸಾಹುಕಾರನ ವಿರುದ್ಧ ಕಾನೂನು ಹೋರಾಟ!
ಸರ್ಕಾರಿ ಯೋಜನೆಯೊಂದರ ಗುತ್ತಿಗೆಪಡೆದ ಬೆಂಗಳೂರಿನ ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಸ್ಥಳೀಯ ನೌಕರರಿಗೆ ಸಂಬಳ ಕೊಡದೇ ದುಡಿಸಿಕೊಂಡಿದ್ದು, ಅಲ್ಲಿ ದುಡಿದವರಿಬ್ಬರು ಇದೀಗ ಕಾನೂನು ಹೋರಾಟ ಶುರು ಮಾಡಿದ್ದಾರೆ. ಸದ್ಗುರು ಕನ್ಸಟ್ರೆಕ್ಷನ್ ಕಂಪನಿ ಮುಂಡಗೋಡದಲ್ಲಿ ಕೋಟಿ ಲೆಕ್ಕಾಚಾರದಲ್ಲಿ ಕೆಲಸ ಮಾಡಿದೆ. ಏತ ನೀರಾವರಿ ಯೋಜನೆಯ…
ಚರಂಡಿಗೆ ಬಿದ್ದ ಬಾವನ ಬೈಕು: ಸಾವಿರ ರೂಪಾಯಿಗಾಗಿ ಬಾಮೈದನಿಂದ ದೂರು!
ಶಿರಸಿಯ ರಾಗಿಬೈಲಿನ ಬಳಿ ನಡೆದ ಜಗಳದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಬೈಕು ಚರಂಡಿಗೆ ಬಿದ್ದಿದೆ. ಬೈಕನ್ನು ಚರಂಡಿಗೆ ದೂಡಿದ ದೇವು ಮರಾಠಿ 1 ಸಾವಿರ ರೂ ನಷ್ಠ ಭರಿಸದ ಕಾರಣ ಅವರ ವಿರುದ್ಧ ಕೃಷ್ಣ ಮರಾಠಿ ನ್ಯಾಯಾಲಯದ ಮೊರೆ…
ಮನೆ ಬಳಿ ಬಂದ ಕಾಡುಪ್ರಾಣಿ: ಬೇಲಿ ನಿರ್ಮಾಣ ಮಾಡುವವನ ಮೇಲೆ ಮಾರಣಾಂತಿಕ ದಾಳಿ
ಮನೆ ಬಳಿ ಬರುವ ವನ್ಯಜೀವಿ ಉಪಟಳ ಸಹಿಸದೇ ಬೇಲಿ ನಿರ್ಮಾಣಕ್ಕೆ ಪ್ರಯತ್ನಿಸಿದ ಮನುಷ್ಯನ ಕಾರ್ಯಕ್ಕೆ ಕರಡಿ ಅಡ್ಡಪಡಿಸಿದೆ. ಜೊಯಿಡಾದಲ್ಲಿ ಬೇಲಿ ನಿರ್ಮಿಸುತ್ತಿದ್ದ ತುಕಾರಾಮ ದೇಸಾಯಿ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಜೊಯಿಡಾದ ಹುಡಸಾ ಗ್ರಾಮದದಲ್ಲಿ ತುಕಾರಾಮ ದೇಸಾಯಿ (45) ಅವರು…
ಶಿರೂರು ಗುಡ್ಡ: ಗಂಗಾವಳಿ ಆಳದಲ್ಲಿಯೇ ಉಳಿದ ದಿಬ್ಬದ ಮಣ್ಣು!
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ನಡೆದು ಒಂದು ವರ್ಷವಾದರೂ ನದಿ ಆಳದಲ್ಲಿ ಬಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ನಡೆದಿಲ್ಲ. ಗುಡ್ಡ ಕುಸಿತದ ಅವಧಿಯಲ್ಲಿ ನಾಪತ್ತೆಯಾದ ಇಬ್ಬರ ಸುಳಿವು ಸಹ ಈವರೆಗೆ ಸಿಕ್ಕಿಲ್ಲ. 2024ರ ಜುಲೈ 16ರಂದು ಶಿರೂರಿನಲ್ಲಿ ಭಾರೀ…
ಅಪಘಾತ | ಎದೆಗೆ ನಾಟಿದ ಕಬ್ಬಿಣದ ರಾಡು: ಬ್ಯಾಂಕ್ ಉದ್ಯೋಗಿ ಮರಣ
ಯಲ್ಲಾಪುರದ ತೆಂಗನಗೇರಿ ಬಳಿ ಕಾರು ಹಾಗೂ ಬುಲೇರೋ ನಡುವೆ ಅಪಘಾತ ನಡೆದಿದ್ದು, ಯುವಕನೊಬ್ಬನ ಸಾವಾಗಿದೆ. ಇಂಡಿಯನ್ ಒವರ್ ಸೀಸ್ ಬ್ಯಾಂಕ್ ಉದ್ಯೋಗಿಯಾಗಿದ್ದ ದವಲ್ ಹೊರಾ (23) ಸಾವನಪ್ಪಿದವರು. ಕಲಘಟಗಿ ಮೂಲದ ಮಡಕಿ ಹೊನ್ನಳ್ಳಿಯ ದವಲ್ ಹೊರಾ ಅವರು ಕಲಘಟಗಿ ಶಾಖೆಯ ಬ್ಯಾಂಕಿನಲ್ಲಿ…
ಸಿದ್ದಾಪುರ: ಹಳೆ ದ್ವೇಷ.. ಹೊಸ ಹೊಡೆದಾಟ!
ಸಿದ್ದಾಪುರದ ಮಂಜುನಾಥ ಮಡಿವಾಳ ಹಾಗೂ ಸಂದೇಶ ಮಡಿವಾಳ ನಡುವೆ ವೈಮನಸ್ಸಿದ್ದು, ಅದೇ ವಿಷಯವಾಗಿ ಅವರಿಬ್ಬರ ಪಾಲಕರು ಹೊಡೆದಾಟ ನಡೆಸಿದ್ದಾರೆ. ಪಾಲಕರ ಹೊಡೆದಾಟಕ್ಕೆ ಮಕ್ಕಳು ಕೈ ಜೋಡಿಸಿದ್ದು, ಈ ವೇಳೆ ಚಾಕು-ಕತ್ತಿ ಪ್ರವೇಶಿಸಿದ್ದರಿಂದ ಎಲ್ಲರೂ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿದ್ದಾಪುರದ ಆಡುಕಟ್ಟಾದ ನೆಲ್ಲಿಕೊಪ್ಪದಲ್ಲಿ…
ಫೋನ್ ಪೇ: ಶಿರಸಿ ಶಿಕ್ಷಕನ ಖಾತೆ ಖಾಲಿ ಖಾಲಿ!
ಸಂಬಳ ಪಡೆಯುವ ಶಿಕ್ಷಕನಿಗೆ ಬ್ಯಾಂಕ್ ಖಾತೆ ಅಪ್ಡೇಟ್ ಮಾಡುವುದಾಗಿ ನಂಬಿಸಿದ ಸೈಬರ್ ವಂಚಕರು 70 ಸಾವಿರ ರೂ ಲಪಟಾಯಿಸಿದ್ದಾರೆ. SBI ಬ್ಯಾಂಕ್ ಸಿಬ್ಬಂದಿ ಹಣ ಕೇಳುತ್ತಿದ್ದಾರೆ ಎಂದು ನಂಬಿದ ಶಿಕ್ಷಕ ಸುರೇಶ ಶೆಟ್ಟಿ ಬ್ಯಾಂಕ್ ಖಾತೆ ಖಾಲಿ ಮಾಡಿಕೊಂಡಿದ್ದಾರೆ! ಶಿರಸಿಯ ಶಾಲ್ಮಲಾ…
















