ಬೈಕಿನಿಂದ ಬಿದ್ದವ ಗುರಾಯಿಸಿದವನ ವಿರುದ್ಧ ದೂರು ನೀಡಿದ!
ಸಿದ್ದಾಪುರದಲ್ಲಿ ಗ್ಯಾಸ್ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿರುವ ತನ್ವೀರ ಶೇಖ್ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಡಕಾಯಿತರು ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಅವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ಬೈಕಿನಿಂದ ಬಿದ್ದಿದ್ದಾರೆ. ಸಿದ್ದಾಪುರದ ಹಳದಕಟ್ಟಾದಲ್ಲಿ ತನ್ವೀರ ಶೇಖ್ ಅವರು ವಾಸವಾಗಿದ್ದಾರೆ. ಗ್ಯಾಸ್…
ಹೊಟೇಲ್ ಒಳಗೆ ಮಾರಾಮಾರಿ | ರಿಯಲ್ ಎಸ್ಟೆಟ್ ಉದ್ಯಮಿ ಮೇಲೆ ದಾಳಿ: ಬಿರಿಯಾನಿ ತಿನ್ನಲು ಬಿಡದ ದುಷ್ಟರು!
ಶಿರಸಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಹೇಮಂತ ಮುಸ್ಟಗಿ ಅವರ ಮೇಲೆ ಎಂಟು ಜನ ದಾಳಿ ಮಾಡಿದ್ದಾರೆ. ಬಿರಿಯಾನಿ ತಿನ್ನಲು ಹೋಗಿದ್ದ ಹೇಮಂತ ಮುಷ್ಟಗಿ ಅವರಿಗೆ ಅವರ ಎದುರಾಳಿಗಳು ಮುಷ್ಠಿಯಿಂದ ಥಳಿಸಿದ್ದಾರೆ. ಶಿರಸಿ ಕೆಎಚ್‌ಬಿ ಕಾಲೋನಿಯಲ್ಲಿ ಮನೆ ಮಾಡಿಕೊಂಡಿರುವ ಹೇಮಂತ ಮುಸ್ಟಗಿ ಅವರು…
ಕಾರವಾರ: ಗಟಾರಕ್ಕಿಳಿದ KSRTC ಬಸ್ಸು!
ಕಾರವಾರದ ಕಿನ್ನರ-ಸಿದ್ಧರ ಭಾಗದ ಪ್ರಯಾಣಿಕರ ಸೇವೆಯಲ್ಲಿದ್ದ ಸರ್ಕಾರಿ ಬಸ್ಸು ಸೋಮವಾರ ಗಟಾರಕ್ಕೆ ಇಳಿದಿದೆ. ಇದಕ್ಕೆ ಕಾರಣ ಆ ಭಾಗದ ಅಪೂರ್ಣ ಕುಡಿಯುವ ನೀರಿನ ಕಾಮಗಾರಿ! ಜಲ ಜೀವನ ಮಿಶನ್ ಅಡಿ ಕಿನ್ನರ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಅರೆಬರೆ ಕೆಲಸದಿಂದ…
ಗಾಳಿ-ಮಳೆ-ಭೂ ಕುಸಿತ: ನೆರೆ ಪ್ರದೇಶಕ್ಕೆ ತಹಶೀಲ್ದಾರ್ ದೌಡು!
ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕುಮಟಾದಲ್ಲಿಯೂ ಮಳೆಯಿಂದ ನೆರೆ ಪ್ರವಾಹ, ಗುಡ್ಡ ಕುಸಿತದ ಆತಂಕ ಸೃಷ್ಠಿಯಾಗಿದೆ. ಶಿರಸಿ-ಸಿದ್ದಾಪುರ ಭಾಗದಲ್ಲಿ ಸದ್ಯ ಮಳೆಯಾಗುತ್ತಿದ್ದು, ಘಟ್ಟದ ಮೇಲ್ಬಾಗದಲ್ಲಿ ಆದ ಮಳೆಯಿಂದ ಕುಮಟಾದಲ್ಲಿ ನೆರೆ ಪ್ರವಾಹದ ಸಾಧ್ಯತೆ ಹೆಚ್ಚಿದೆ. ಈಗಾಗಲೇ…
ಜೂನ್ 17: ಕರಾವಳಿ ಜೊತೆ ಮಲೆನಾಡಿನ ಶಾಲೆಗೂ ಮಳೆ ರಜೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಎಂಟು ತಾಲೂಕಿನ ಶಾಲೆ-ಅಂಗನವಾಡಿಗಳಿಗೆ ಜೂನ್ 17ರಂದು ರಜೆ ಘೋಷಿಸಲಾಗಿದೆ. ಜೂನ್ 17ರವರೆಗೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ…
ಸಾಲವನ್ನು ಪಡೆದಿಲ್ಲ.. ಜಾಮೀನು ಹಾಕಲಿಲ್ಲ… ಅಡಿಕೆ ವಕಾರಿ ಮಾಡಲು ಹೋಗಿ ಭೂಮಿ ಹಕ್ಕು ಕಳೆದುಕೊಂಡ ಕೃಷಿಕ!
ಈಗಾಗಲೇ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಶಿರಸಿಯ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. ವಂಚನೆಗೆ ಒಳಗಾದ ಚಿಪಗಿಯ ದಿನೇಶ ಚಿಂಚ್ರೇಕರ್ ಪೊಲೀಸ್ ದೂರು ನೀಡಿದ್ದಾರೆ. ಚಿಪಗಿಯ ಮಹಾಬಲೇಶ್ವರ ಹೆಗಡೆ ಅವರ ಜೊತೆ ಚಿಪಗಿ ಲಂಡಕನಳ್ಳಿಯ ದಿನೇಶ…
ಆನ್‌ಲೈನ್ ಷೇರು: ಜಾಪರ್ ತಲೆಗೆ ಮಕ್ಮಲ್ ಟೋಪಿ – ದುಬೈ ಗಣಪತಿಗೆ ಕೋಟಿ ರೂ ನಷ್ಟ!
ದುಬೈನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವ ಕುಮಟಾದ ಗಣಪತಿ ಹೆಗಡೆ ಆನ್‌ಲೈನ್ ಟ್ರೇಂಡಿಗ್ ಆಸೆಗೆ ಬಿದ್ದು 2 ಕೋಟಿ ರೂಪಾಯಿಗಿಂತಲೂ ಅಧಿಕ ಹಣ ಕಳೆದುಕೊಂಡಿದ್ದಾರೆ. ತಮ್ಮ ಪತ್ನಿ ಪ್ರಣಿತಾ ಹೆಗಡೆ ಅವರ ಖಾತೆಯಲ್ಲಿದ್ದ ಹಣವನ್ನು ಸಹ ಅವರು ಮೋಸದ ಜಾಲಕ್ಕೆ ಸುರಿದಿದ್ದಾರೆ!…
ಹಳಿಯಾಳ: ಕಬ್ಬು ಬೆಳೆಗಾರರ ಬಾಯಿಗೆ ಸಿಹಿ!
ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರ ಜೊತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಸಭೆ ನಡೆಸಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಲವು ಕ್ರಮ ಜರುಗಿಸಿದರು. `ಹಳಿಯಾಳದ ಐಇಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಒಳಭಾಗದಲ್ಲಿ ಕಬ್ಬು ತೂಕ ಮಾಡುವ ಯಂತ್ರವನ್ನು…
ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದ ಅಪರಿಚಿತ ಕರೆ!
`ಇಲ್ಲೊಂದು ಕೊಲೆ ನಡೆದಿದೆ. ಶವವನ್ನು ನದಿಯಲ್ಲಿ ಎಸೆದಿದ್ದಾರೆ’ ಎಂದು ಸರ್ಕಾರಿ ಸಹಾಯವಾಣಿಗೆ ಫೋನ್ ಬಂದಿದ್ದು, ಕಂದಾಯ ಅಧಿಕಾರಿಗಳ ಜೊತೆ ಪೊಲೀಸರು ಶವ ಹುಡುಕಾಟ ನಡೆಸಿದರು. ಆದರೆ, ಅಲ್ಲಿ ಶವವೂ ಸಿಗಲಿಲ್ಲ.. ಫೋನ್ ಮಾಡಿದ ವ್ಯಕ್ತಿಯೂ ಇರಲಿಲ್ಲ! ಭಟ್ಕಳದ ಸರ್ಕಾರಿ ಸಹಾಯವಾಣಿಗೆ ಅಪರಿಚಿತ…
ಹೊನ್ನಾವರದ ಕಾರ್ಮಿಕನೇ ಕುಮಟಾದ ಗಾಂಜಾ ಮಾರಾಟಗಾರ!
ಕಾಲೇಜು ಯುವಕರನ್ನು ಗುರಿಯಾಗಿರಿಸಿಕೊಂಡು ಗಾಂಜಾ ಸರಬರಾಜು ಮಾಡುತ್ತಿದ್ದ ಹೊನ್ನಾವರ ಸುಬ್ರಹ್ಮಣ್ಯ ನಾಯ್ಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅವರೊಂದಿಗೆ ಕುಮಟಾದ ದರ್ಶನ ನಾಯ್ಕ ಹಾಗೂ ಹೊನ್ನಾವರದ ದೇವೇಂದ್ರ ಮುಕ್ರಿ ಸಹ ಬಂಧನಕ್ಕೆ ಒಳಗಾಗಿದ್ದಾರೆ. ಹೊನ್ನಾವರ ಮಾಡಗೇರಿಯ ಕೂಲಿಯಾಳು ಸುಬ್ರಹ್ಮಣ್ಯ ನಾಯ್ಕ (49) ಯುವಕರನ್ನು…
















