6
ಎರಡು ವರ್ಷ ಕಳೆದರೂ ಬಾರದ ಸಬ್ಸಿಡಿ ಹಣ: ಅರಿವು ಕಾರ್ಯಕ್ರಮದಲ್ಲಿ ಅಸಮಧಾನ!

ಸರ್ಕಾರಿ ಯೋಜನೆಗಳ ಸಬ್ಸಿಡಿ ಹಣ ಸಮಯಕ್ಕೆ ಸರಿಯಾಗಿ ರೈತರ ಖಾತೆಗೆ ಜಮಾ ಆಗದ ಪರಿಣಾಮ ಸರ್ಕಾರಿ ಅಧಿಕಾರಿಗಳು ಮುಜುಗರ ಅನುಭವಿಸುತ್ತಿದ್ದಾರೆ. ಯಲ್ಲಾಪುರದಲ್ಲಿ ನಡೆದ `ನೈಸರ್ಗಿಕ ಕೃಷಿ ಅರಿವು ಕಾರ್ಯಕ್ರಮ’ದಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಕಾರ್ಯಕ್ರಮ ಉದ್ಘಾಟಕರೇ ತಮ್ಮ ಭಾಷಣದಲ್ಲಿ ಸರ್ಕಾರದ…

ಅವಧಿ ಮೀರಿದ ಸಿಲೆಂಡರ್ ಪೂರೈಕೆ ಆರೋಪ: ತೂಕದಲ್ಲಿಯೂ ಮೋಸ.. ವ್ಯವಹಾರದಲ್ಲಿಯೂ ಅನ್ಯಾಯ!

ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಭಾಗಕ್ಕೆ ಅವಧಿ ಮೀರಿದ ಗ್ಯಾಸ್ ಸಿಲೆಂಡರ್ ಸರಬರಾಜು ಆಗುತ್ತಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಗ್ಯಾಸ್ ಸಿಲೆಂಡರ್ ತೂಕದಲ್ಲಿಯೂ ವ್ಯತ್ಯಾಸವಿರುವ ಬಗ್ಗೆ ಗ್ರಾಹಕರು ದೂರಿದ್ದಾರೆ. ಮಾನು ಇಂಡೇನ್ ಎಂಬ ವಿತರಕರ ಮೂಲಕ ಅಂಕೋಲಾದ ಕೊಡ್ಲಗದ್ದೆ ಭಾಗಕ್ಕೆ ಅಡುಗೆ…

ಸಿಲೆಂಡರ್ ಸ್ಪೋಟ: ಸ್ಥಿತಿ ಚಿಂತಾಜನಕ!

ಹಳಿಯಾಳ ಪಟ್ಟಣದ ದೇಸಾಯಿ ಗಲ್ಲಿಯಲ್ಲಿ ಭಾನುವಾರ ರಾತ್ರಿ 10.30ರ ಸುಮಾರಿಗೆ ಪರಶುರಾಮ ಹಣಬರ ಎನ್ನುವವರ ಮನೆಯಲ್ಲಿ ಸಿಲೆಂಡರ್ ಸ್ಫೋಟಗೊಂಡಿದೆ. ಪರಶುರಾಮ ಹಣಬರ ಸ್ಥಿತಿ ಚಿಂತಾಜನಕವಾಗಿದೆ. ಶೇ 80ರಷ್ಟು ಪ್ರಮಾಣದಲ್ಲಿ ಅವರಿಗೆ ಸುಟ್ಟಗಾಯಗಳಾಗಿದೆ. ಇದರೊಂದಿಗೆ ಯಲ್ಲಪ್ಪ ಹಣಬರ ಹಾಗೂ ನಾಗರಾಜ ಹಣಬರ ಅವರು…

ದುಪ್ಪಟ್ಟು ಹಣದ ಆಮೀಷ: ಮಂಜುನಾಥನಿಗೆ ಮೂರುನಾಮ ಹಾಕಿದವ ಮಹ್ಮದ!

ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಮುರುಡೇಶ್ವರದ ಗುತ್ತಿಗೆದಾರ ಮಂಜುನಾಥ ನಾಯ್ಕ ಅವರಿಗೆ ಮೊಹಮದ್ ಶಬ್ಬೀರ ಎಂಬಾತರು ಮೋಸ ಮಾಡಿದ್ದಾರೆ. ಮೊಹಮದ್ ಶಬ್ಬೀರ ಅವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಮುರುಡೇಶ್ವರ ಮಾವಳ್ಳಿ ಬಳಿಯ ಮಂಜುನಾಥ ನಾಯ್ಕ ಅವರು ವಾಸವಾಗಿದ್ದು, ಗುತ್ತಿಗೆ ಕೆಲಸ ಮಾಡಿಕೊಂಡು…

ವಾಸನೆಯಿಂದ ಸಿಕ್ಕಿಬಿದ್ದ ವ್ಯಸನಿಗಳು: ದಾರಿ ತಪ್ಪಿದ ಮಕ್ಕಳಿಗೆ ಪೊಲೀಸ್ ಪಾಠ!

ಕಾನ್ಸರ್ ಸೇರಿ ಹಲವು ರೋಗಗಳಿಗೆ ಕಾರಣವಾಗಬಹುದಾದ ಗಾಂಜಾ ವ್ಯಸನಿಗಳ ಬಾಯಿಂದ ಗಬ್ಬು ವಾಸನೆ ಬರುತ್ತಿದ್ದು, ಆ ವಾಸನೆ ಆಧಾರದಲ್ಲಿಯೇ ಪೊಲೀಸರು ಇದೀಗ ವ್ಯಸನಿಗಳನ್ನು ಗುರುತಿಸುತ್ತಿದ್ದಾರೆ. ಒಂದೇ ದಿನ ಭಟ್ಕಳ ಪೊಲೀಸರು ಐದು ಗಾಂಜಾ ವ್ಯಸನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಸಿಕ್ಕಿಬಿದ್ದ…

ಸೇತುವೆ ಮೇಲೆ ಸರ್ಕಸ್: ಅಪಾಯದಲ್ಲಿದ್ದ ಮಗು ರಕ್ಷಿಸಿದ ಅಪರಿಚಿತ ಧ್ವನಿ!

ಗಂಗಾವಳಿ ಸೇತುವೆ ಮೇಲೆ ಕಾರು ನಿಲ್ಲಿಸಿ ಪುಟ್ಟ ಮಗುವಿನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದಂಪತಿಗೆ ಗೋಕರ್ಣ ಪೊಲೀಸರು ತುರ್ತು ಸಂದೇಶ ರವಾನಿಸಿದ್ದಾರೆ. ಆ ಮೂಲಕ ಕೊಂಚ ಆಯತಪ್ಪಿದರೂ ನದಿಗೆ ಬೀಳುವ ಸಾಧ್ಯತೆಯಿದ್ದ ಮಗುವನ್ನು ಪೊಲೀಸರು ಕಾಪಾಡಿದ್ದಾರೆ. ಭಾನುವಾರ ಸಂಜೆ ಗೋಕರ್ಣದಿಂದ ಅಂಕೋಲಾ…

ಅರಣ್ಯದಲ್ಲಿ ಅಂದರ್ ಬಾಹರ್ ಆಟ: ಸಿಕ್ಕಿಬಿದ್ದವರು ಮೂರು ಜನ.. ಓಡಿ ಹೋದವರೇ ಜಾಸ್ತಿ ಜನ!

ಭಟ್ಕಳದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಡುತ್ತಿದ್ದ 15 ಜನರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಮೂವರು ಮಾತ್ರ ಸಿಕ್ಕಿ ಬಿದ್ದಿದ್ದು, ಉಳಿದವರು ಕಾಡಿನಲ್ಲಿ ಓಡಿ ಪರಾರಿಯಾಗಿದ್ದಾರೆ. ಭಟ್ಕಳದ ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೇ 30ರ…

ಅಂಕೋಲಾ: ಪೌರ ಸೇವಕರಿಗೆ ಆರೋಗ್ಯ ಭಾಗ್ಯ!

ಅಂಕೋಲಾ ಪುರಸಭೆ ಪೌರ ಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿಗೆ `ನಮ್ಮ ಕ್ಲಿನಿಕ್’ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಜೊತೆಗೆ ವಿವಿಧ ರೋಗಗಳ ಬಗ್ಗೆ ಮಾಹಿತಿ ನೀಡಿ, ಔಷದೋಪಚಾರದ ಕುರಿತು ಅರಿವು ಮೂಡಿಸಿದ್ದಾರೆ. ಈ ವೇಳೆ ನೂರಕ್ಕೂ ಅಧಿಕ ನೌಕರರು ಉಚಿತವಾಗಿ ಆರೋಗ್ಯ…

ಕಿವುಡನ ಮುಂದೆ ಹಾರ್ನ ಬಾರಿಸಿದ ಲೋಕೋ ಪೈಲೆಟ್: ಆ ಭಕ್ತನನ್ನು ದೇವರು ಕಾಪಾಡಲಿಲ್ಲ!

ಹೊನ್ನಾವರದ ಸುಬ್ರಾಯ ನಾಯ್ಕ ಅವರು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಲೋಕೋ ಪೈಲೆಟ್ ಸಾಕಷ್ಟು ಹಾರ್ನ ಹಾಕಿದರೂ ಅದು ಸುಬ್ರಾಯ ನಾಯ್ಕ ಅವರಿಗೆ ಕೇಳಿಸದ ಕಾರಣ ರೈಲು ಗುದ್ದಿ ಅವರು ಪ್ರಾಣ ಬಿಟ್ಟಿದ್ದಾರೆ. ಹೊನ್ನಾವರ ಮಂಕಿ ಬಳಿಯ ಗುಳದಗೇರಿಯಲ್ಲಿ ಸುಬ್ರಾಯ ನಾಯ್ಕ (60)…

ಗೋಕರ್ಣ ಗಾಂಧಿಗೆ ಗಾಂಜಾ ವ್ಯಾಮೋಹ!

ಗೋಕರ್ಣದ ವೇದಿಕಾ ವಿಲೇಜ್ ಹೋಂ ಸ್ಟೇ ಎದುರಿನ ರಸ್ತೆಯಲ್ಲಿ ಗಾಂಜಾ ಸೇದುತ್ತಿದ್ದ ಗಾಂಧಿ ಗೌಡ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಗೋಕರ್ಣ ರುದ್ರಪಾದ ಬಳಿಯ ಬೆಳಗದ್ದೆಯ ಗಾಂಧಿ ಗೌಡ ತಮ್ಮ 30ನೇ ವಯಸ್ಸಿನಲ್ಲಿಯೇ ವ್ಯಸನಕ್ಕೆ ಒಳಗಾಗಿದ್ದಾರೆ. ವಿಪರೀತ ಪ್ರಮಾಣದಲ್ಲಿ ಗಾಂಜಾ…

You cannot copy content of this page