ಗೋ ರಕ್ಷಕ ಪೊಲೀಸರಿಗೆ ಜನರ ಜೈಕಾರ!
ಹೊನ್ನಾವರ ಕಡೆಯಿಂದ ಭಟ್ಕಳದ ಕಡೆ ಬರುತ್ತಿದ್ದ ವಾಹನ ತಪಾಸಣೆ ನಡೆಸಿದ ಪೊಲೀಸರು ಲಾರಿಯೊಂದರಲ್ಲಿ ಹಿಂಸಾತ್ಮಕ ರೀತಿ ಜಾನುವಾರು ಸಾಗಾಟ ನಡೆದಿರುವುದನ್ನು ಪತ್ತೆ ಮಾಡಿದ್ದಾರೆ. ಯಾವುದೇ ಪರವಾನಿಗೆ ಇಲ್ಲದೇ ಸಾಗಿಸುತ್ತಿದ್ದ 19 ಜಾನುವಾರುಗಳನ್ನು ಶಿರಾಲಿ ತಪಾಸಣಾ ಕೇಂದ್ರದಲ್ಲಿ ಪೊಲೀಸರು ವಶಕ್ಕೆಪಡೆದಿದ್ದಾರೆ. ವಾಹನವೊಂದರಲ್ಲಿ 5.70…
ಹಸು ಕಳ್ಳತನ: ಅಮಾಯಕರಿಗೆ ಥಳಿತ!
ಹಾವೇರಿಯಿಂದ ಮುಂಡಗೋಡಿಗೆ ಬಂದ ನಾಲ್ವರು ಇಲ್ಲಿನ ಕುಟುಂಬ ಸದಸ್ಯರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಸು ಕಳ್ಳತನ ಆರೋಪದ ಮೇರೆಗೆ ಈ ಹೊಡೆದಾಟ ನಡೆದಿದೆ. ಮುಂಡಗೋಡದ ಆಲಳ್ಳಿಯಲ್ಲಿ ಹನುಮಂತಪ್ಪ ಮಡಸಾಲಿ ಅವರು ವಾಸವಾಗಿದ್ದಾರೆ. ಅವರ ಜೊತೆ ಪತ್ನಿ ಯಲ್ಲವ್ವ, ಪುತ್ರ ಮಂಜುನಾಥ ಬದುಕು ಕಟ್ಟಿಕೊಂಡಿದ್ದಾರೆ.…
ಮೂರುರು ಗುಡ್ಡ: ಗಾಂಜಾ ನಶೆಯಲ್ಲಿದ್ದ ಚಾಲಕನಿಗೆ ಕಾನೂನು ಪಾಠ!
ಕುಮಟಾದ ಚಾಲಕ ದಿವಾಕರ್ ಉಪ್ಪಾರ್ ಗಾಂಜಾ ಸೇವಿಸಿ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪಾಠ ಮಾಡಿದ್ದಾರೆ. ಕುಮಟಾದ ಸಿದ್ಧನಬಾವಿಯಲ್ಲಿ ದಿವಾಕರ್ ಉಪ್ಪಾರ್ ವಾಸವಾಗಿದ್ದರು. ಚಾಲಕರಾಗಿದ್ದ ಅವರು ಅಪರೂಪಕ್ಕೆ ಒಮ್ಮೆ ಗಾಂಜಾ ಸೇವಿಸುತ್ತಿದ್ದರು. ಮೇ…
ಅರ್ದ ತಾಸಿನಲ್ಲಿ ಬರಬೇಕಿದ್ದ ಹಣ.. ಐದು ತಿಂಗಳಾದರೂ ಇಲ್ಲ!
ಹೊನ್ನಾವರದ ಹಾರ್ಡವೇರ್ ಅಂಗಡಿಯಲ್ಲಿ ವಿವಿಧ ವಸ್ತು ಖರೀದಿಸಿದ ಇಬ್ಬರು `ಅರ್ದ ತಾಸಿನಲ್ಲಿ ಹಣ ಬ್ಯಾಂಕಿಗೆ ಜಮಾ ಆಗುತ್ತದೆ’ ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದಾರೆ. ಐದು ತಿಂಗಳು ಕಳೆದರೂ ಹಣ ಜಮಾ ಆಗದ ಕಾರಣ ಹಾರ್ಡವೇರ್ ಅಂಗಡಿ ಮಾಲಕ ಪ್ರಾನ್ಸಿಸ್ ಡುಮಿಂಗ್ ಡಿಸೋಜಾ…
ಕದ್ರಾ ಜಲಾಶಯಕ್ಕೆ ಹೂಳಿನ ಸಮಸ್ಯೆ!
30 ವರ್ಷಗಳ ಹಿಂದೆ ಕಾರವಾರದ ಕದ್ರಾ ಬಳಿ ಅಣೆಕಟ್ಟು ನಿರ್ಮಿಸಲಾಗಿದ್ದು, ಈವರೆಗೆ ಒಮ್ಮೆಯೂ ಜಲಾಶಯದ ಹೂಳು ತೆಗೆದಿಲ್ಲ. ಹೀಗಾಗಿ ಜಲಾಶಯದ ಖಚಿತ ನೀರಿನ ಪ್ರಮಾಣ ಅಳೆಯುವುದು ಸಮಸ್ಯೆಯಾಗಿಯೇ ಉಳಿದಿದೆ! ಕಳೆದ ನಾಲ್ಕು ದಿನಗಳಿಂದ ಕದ್ರಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ…
ಕೈಗಾ: ಅಡುಗೆ ಮನೆಗೆ ಬಂದ ನಾಗ!
ಕಾರವಾರದ ಕೈಗಾ ವಸತಿಗೃಹ ಪ್ರದೇಶಕ್ಕೆ ಆಗಮಿಸಿದ ನಾಗರ ಹಾವು ಅಲ್ಲಿನ ಮಂಜುನಾಥ ನಾಯ್ಕ ಅವರ ಮನೆ ಅಡುಗೆ ಕೋಣೆ ಪ್ರವೇಶಿಸಿದ್ದು, ಉರಗ ತಜ್ಞರು ಹಾವು ಹಿಡಿದು ಕಾಡಿಗೆ ಬಿಟ್ಟರು. `ಮಳೆಗಾಲದ ಕಾರಣ ನಾಗರ ಹಾವುಗಳು ಬೆಚ್ಚಗಿನ ಪ್ರದೇಶ ಹುಡುಕುತ್ತವೆ. ಅಡುಗೆ ಮನೆ…
ಮದ್ಯದ ಜೊತೆ ವಿಷ ಸೇವನೆ: ಕಟ್ಟಡ ಕಾರ್ಮಿಕನ ಬದುಕು ಕೊನೆ
ಅಂಕೋಲಾದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದ ವಿನಾಯಕ ಗೌಡ ಅವರು ಸರಾಯಿ ಜೊತೆ ವಿಷ ಸೇವಿಸಿ ಸಾವನಪ್ಪಿದ್ದಾರೆ. ಅಂಕೋಲಾ ಶಿರುಕುಳಿಯಲ್ಲಿ ವಿನಾಯಕ ಗೌಡ (22) ವಾಸವಾಗಿದ್ದರು. ತಾಲೂಕಿನ ಎಲ್ಲಡೆಯಿಂದ ಅವರಿಗೆ ಸೆಂಟ್ರಿAಗ್ ಕೆಲಸಕ್ಕೆ ಕರೆಯೋಲೆ ಬರುತ್ತಿತ್ತು. ದುಡಿದ ಹಣವನ್ನು ಅವರು ತಮ್ಮ ವ್ಯಸನಕ್ಕೆ…
ಕತ್ತಲಾದರೂ ಕೆಲಸ ನಿಲ್ಲಿಸದ ಹೆಸ್ಕಾಂ ಸಿಬ್ಬಂದಿ!
ಯಲ್ಲಾಪುರದ ಗ್ರಾಮೀಣ ಭಾಗದಲ್ಲಿ 4-5 ದಿನಗಳಿಂದ ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಈ ಬಗ್ಗೆ ದೂರು ಸ್ವೀಕರಿಸುವ ಹೆಸ್ಕಾಂ ಸಿಬ್ಬಂದಿ ರಾತ್ರಿ ವೇಳೆಯಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಉಚಗೇರಿಯ ರಾಜಿವಾಡ ಬಳಿ ನಾಲ್ಕು ದಿನಗಳಿಂದ ವಿದ್ಯುತ್ ಇಲ್ಲ ಎಂಬುದನ್ನು ಅರಿತು ಗುರುವಾರ ರಾತ್ರಿ ಹೆಸ್ಕಾಂ…
ಕೈ ಕೊಟ್ಟ ಕರೆಂಟ್: ಹೆಸ್ಕಾಂ ವಿರುದ್ಧ ಜನಾಕ್ರೋಶ
ಕಾರವಾರದಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುವುದನ್ನು ಖಂಡಿಸಿ ಕಡವಾಡದ ಜನ ಹೆಸ್ಕಾಂ ಕಚೇರಿ ಎದುರು ಆಕ್ರೋಶವ್ಯಕ್ತಪಡಿಸಿದ್ದಾರೆ. ಶುಕ್ರವಾರ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ ಜನ ಅಧಿಕಾರಿಗಳ ವಿರುದ್ಧ ಅಸಮಧಾನವ್ಯಕ್ತಪಡಿಸಿದರು. `ಫೋನ್ ಮಾಡಿದರೂ ಇಲ್ಲಿ ಸ್ವೀಕರಿಸುವವರಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಕಚೇರಿಗೆ ಬಂದರೂ ಅಧಿಕಾರಿಗಳು…
ಮನೆಯೊಳಗೆ ನುಗ್ಗಿದ ಮಳೆ ನೀರು: ಅಕ್ಕ-ಪಕ್ಕದವರ ನಡುವೆ ಹೊಡೆದಾಟ!
ಮನೆಯೊಳಗೆ ನುಗ್ಗುವ ಮಳೆ ನೀರಿನ ವಿಷಯವಾಗಿ ಕಾರವಾರದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ಕಾರವಾರದ ಬೈರಾ ಅತ್ರೆಯಲ್ಲಿರುವ ಛಾಯಾ ಗಾಂವ್ಕರ್ (25) ಹಾಗೂ ಅವರ ಪತಿ ಸಾಯಿನಾಥ ಗಾಂವ್ಕರ್ (35) ಅವರ ಮೇಲೆ ಪಕ್ಕದ ಮನೆಯ ಜೀವಾ ಗಾಂವ್ಕರ್ (75)…















