ಕಾಣೆಯಾಗಿದ್ದ ಮೀನು ಕಾರ್ಮಿಕನ ಮರಣ
ತದಡಿ ಬಂದರಿನಿoದ ಕಾಣೆಯಾಗಿದ್ದ ಕುಮಟಾ ಹೊಲನಗದ್ದೆಯ ವಿವೇಕ ಹರಿಕಂತ್ರ ಅವರ ಶವ ಸಮುದ್ರದಲ್ಲಿ ಸಿಕ್ಕಿದೆ. ವಿವೇಕ ಹರಿಕಂತ್ರ ಅವರು ಗುರುಭೂಮಿ ಎಂಬ ಬೋಟಿನಲ್ಲಿ ಕೆಲಸಕ್ಕಿದ್ದರು. ಶನಿವಾರ ರಾತ್ರಿ ಬೋಟಿನಲ್ಲಿರುವಾಗಲೇ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದರು. ಬಲೆ ಸರಿಪಡಿಸುತ್ತಿರುವಾಗ ಅವರು ಸಮುದ್ರಕ್ಕೆ ಬಿದ್ದಿದ್ದರು. ಮರುದಿನ…
ಹೆಸ್ಕಾಂ ಸಿಬ್ಬಂದಿಗೆ ಹೃದಯ ಆಘಾತ: ಊಟಕ್ಕೂ ಸಮಯ ನೀಡದ ಯಮ!
ಕಾರವಾರದಲ್ಲಿ ವಿದ್ಯುತ್ ಬಿಲ್ ವಿತರಕರಾಗಿದ್ದ ಅಂಕೋಲಾ ಹಾರವಾಡ ನಡುವಿನಕೇರಿಯ ದೀಪಕ ಗಾಂವ್ಕರ್ ಹೃದಯಘಾತದಿಂದ ಸಾವನಪ್ಪಿದ್ದಾರೆ. ಕಾರವಾರದ ದೇವತಿಶೆಟ್ಟಾ ಬಳಿ ದೀಪಕ ಗಾಂವ್ಕರ್ (59) ಅವರು ವಾಸವಾಗಿದ್ದರು. ಸದಾಶಿವಗಡ ಭಾಗದಲ್ಲಿ ಅವರು ಹೆಸ್ಕಾಂ ಬಿಲ್ ವಿತರಣೆಯ ಹೊಣೆ ಹೊತ್ತಿದ್ದರು. ಚಿತ್ತಾಕುಲದ ಸೀಬರ್ಡ ಕಾಲೋನಿಗೆ…
ಕಳ್ಳರ ಕಾಟ: ಶಾಸಕರ ಶಾಲೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾವೇ ನಾಪತ್ತೆ!
ಮುಂಡಗೋಡಿನ ಶಾಸಕರ ಮಾದರಿ ಶಾಲೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಕಳ್ಳತನವಾಗಿದೆ. ಶಾಲಾ ಬಾಲಕನೊಬ್ಬ ಅದನ್ನು ಕದ್ದಿರುವುದಾಗಿಯೂ ಗೊತ್ತಾಗಿದೆ! ಮುಂಡಗೋಡು ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಶಾಲೆಗೆ ಒಟ್ಟು 8 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಅದರಲ್ಲಿ ಎರಡು ಸಿಸಿ ಕ್ಯಾಮರಾ ಶನಿವಾರ ಕಾಣೆಯಾಗಿದ್ದವು.…
ಕೀಟನಾಶಕ ಸೇವಿಸಿದ ಕೂಲಿ ಕಾರ್ಮಿಕ: ಆತ ಇನ್ನಿಲ್ಲ!
ನಿತ್ಯವೂ ಸರಾಯಿ ಕುಡಿಯುತ್ತಿದ್ದ ಬನವಾಸಿಯ ದಾಮೋದರ ಮೊಗೇರ್ ಮೊನ್ನೆ ಕೀಟನಾಶಕ ಕುಡಿದಿದ್ದಾರೆ. ಪರಿಣಾಮ ಅವರು ಸಾವನಪ್ಪಿದ್ದಾರೆ! ಶಿರಸಿ ತಾಲೂಕಿನ ಬನವಾಸಿಯ ಕಲಸಳ್ಳಿ ಬಳಿಯ ಮರಗುಂಡಿಯಲ್ಲಿ ದಾಮೋದರ ಮೊಗೇರ್ ವಾಸವಾಗಿದ್ದರು. 66 ವರ್ಷದ ಅವರು ಕೂಲಿ ಕೆಲಸ ಮಾಡಿ ಕುಟುಂಬ ಸಾಕುತ್ತಿದ್ದರು. ದುಡಿದ…
ಬೇಡರ ವೇಷ ನೋಡಲು ಬಂದವರ ಮೇಲೆ ದಾಳಿ: ಹೋಳಿ ಹೊಡೆದಾಟದ ಆರೋಪಿಗೆ ಶಿಕ್ಷೆ!
ಹೋಳಿ ಹಬ್ಬದ ವೇಳೆ ನಡೆಯುವ ಬೇಡರ ವೇಷ ನೋಡಲು ಶಿರಸಿಗೆ ಬಂದಿದ್ದ ವಿವೇಕ ಹೆಗಡೆ ಹಾಗೂ ವಾಸುದೇವ ಹುಲೆಕಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರೀತಂ ಡಿಸೋಜಾ ಹಾಗೂ ಲಾರೇಲ್ ನೋರೋನಾ ಎಂಬಾತರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2015ರ ಮಾರ್ಚ 5ರಂದು…
ಜಾತ್ರೆ ಅವ್ಯವಹಾರ: 11 ಲಕ್ಷ ರೂ ಅವ್ಯವಹಾರದ ಪೆನ್ ಡ್ರೈವ್ ಕಣ್ಮರೆ!
ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಾತ್ರೆ ಅವಧಿಯಲ್ಲಿ 11 ಲಕ್ಷ ರೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಭೀತಾಗಿದ್ದು, ಇದಕ್ಕಿಂತ ಹೆಚ್ಚಿನ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಸದಸ್ಯರು ದೂರಿದ್ದಾರೆ. ಪ್ರಕರಣದ ಪತ್ತೆಗೆ ಮುಖ್ಯ ಸಾಕ್ಷಿಯಾಗಿದ್ದ ಮೂರು ಪೆನ್ ಡ್ರೈವ್…
ಬೈಕಿನ ಜೊತೆ ಕಳ್ಳನೂ ಸಿಕ್ಕಿಬಿದ್ದ: ಆತ ಚಾಲಕ ಅಲ್ಲ.. ಬಾಲಕ!
ಬೇರೆಯವರ ಬೈಕ್ ಕದ್ದು ಪರಾರಿಯಾಗಿದ್ದ ಬಾಲಕನನ್ನು ಮುಂಡಗೋಡಿನ ಪೊಲೀಸರು ಹಿಡಿದಿದ್ದಾರೆ. ಬೈಕ್ ಓಡಿಸಲು ಲೈಸನ್ಸ್ ಸಹ ಇಲ್ಲದ ಹುಡುಗ ಇದೀಗ ಪೊಲೀಸರ ಆತಿಥ್ಯದಲ್ಲಿದ್ದು, ಪೊಲೀಸರು ಆತನ ಬಾಯಿಂದ ಸತ್ಯ ಹೊರಡಿಸಿದ್ದಾರೆ. ಮೇ 15ರಂದು ಮುಂಡಗೋಡಿನ ಅಂಬೇಡ್ಕರ್ ಓಣಿಯಲ್ಲಿದ್ದ ಬೈಕ್ ಕಳ್ಳತನವಾಗಿತ್ತು. ತುಕಾರಾಮ…
ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಸಯ್ಯದ: ಪ ಪಂ ಸದಸ್ಯನ ಸಾಧನೆಗೆ ಸಿಕ್ಕ ಸನ್ಮಾನ!
ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸಯ್ಯದ್ ಕೈಸರ್ ಅವರ ಅಭಿವೃದ್ಧಿ ಕೆಲಸಗಳನ್ನು ಪಟ್ಟಣ ಪಂಚಾಯತ ಗುರುತಿಸಿದೆ. ಹೀಗಾಗಿ ಪ ಪಂ ಸಾಮಾನ್ಯ ಸಭೆಯಲ್ಲಿ ಸಯ್ಯದ ಕೈಸರ್ ಅವರನ್ನು ಗೌರವಿಸಲಾಗಿದೆ. ಸಯ್ಯದ ಕೈಸರ್ ಅವರು ಯಲ್ಲಾಪುರ ಪಟ್ಟಣದ ವಲಿಶಾಗಲ್ಲಿ, ಗೋಪಾಲಕೃಷ್ಣ ಗಲ್ಲಿ, ಚರ್ಚ…
ಡ್ರಿಂಕ್ & ಡ್ರೈವ್: ಸಾರ್ವಜನಿಕ ಟೀಕೆಗೆ ಉತ್ತರಿಸಿದ ಪೊಲೀಸ್ ಪಡೆ!
ಮದ್ಯಪಾನ ಮಾಡಿ ಬೈಕ್ ಓಡಿಸುತ್ತಿದ್ದವರ ಬೈಕುಗಳನ್ನು ಕುಮಟಾ ಪೊಲೀಸರು ವಶಕ್ಕೆಪಡೆದಿದ್ದಾರೆ. ಈ ದಿನ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 13 ಬೈಕುಗಳು ಸಿಕ್ಕಿವೆ. ಕುಮಟಾ ಹಾಗೂ ಸುತ್ತಲಿನ ಪ್ರದೇಶದಲ್ಲಿ ಪುಂಡ-ಪೋಕರಿಗಳ ಹಾವಳಿ ಹೆಚ್ಚಾದ ಬಗ್ಗೆ ಸಾರ್ವಜನಿಕರು ದೂರಿದ್ದರು. ಮಿತಿಮೀರಿದ ವೇಗದ ಚಾಲನೆ, ಮದ್ಯ…
13 ಅಡಿ ಉದ್ದವಿತ್ತು ಆ ಹಾವು!
ದಾಂಡೇಲಿಯ ಅಂಬಿಕಾ ನಗರದಲ್ಲಿ ಬುಧವಾರ ದೊಡ್ಡದೊಂದು ಹೆಬ್ಬಾವು ಕಾಣಿಸಿಕೊಂಡಿದೆ. ಉರಗ ತಜ್ಞರು ಆಗಮಿಸಿ ಆ ಹಾವನ್ನು ಹಿಡಿದಿದ್ದು, ಕಾಡಿಗೆ ಬಿಟ್ಟಿದ್ದಾರೆ. ಅಂಬಿಕಾ ನಗರದ ಕೆಪಿಸಿ ಕಾಲೋನಿ ಕಡೆ ಹೆಬ್ಬಾವು ಆಗಮಿಸಿದ್ದು, ಜನ ಆತಂಕವ್ಯಕ್ತಪಡಿಸಿದರು. ಇಲ್ಲಿನ ಸಂಗೀತಾ ಮಿರಾಶಿ ಅವರ ಮನೆ ಅಂಚಿನಲ್ಲಿ…















