ಊರಿಗೆ ಹೋದ ಕೈಗಾ ನೌಕರ: ಮನೆಯಲ್ಲಿದ್ದ ಚಿನ್ನಾಭರಣ ಮಂಗಮಾಯ!
ಕೈಗಾ ಅಣು ವಿದ್ಯುತ್ ಘಟಕದ ಉದ್ಯೋಗಿಗಳ ಮನೆಯಲ್ಲಿ ಪದೇ ಪದೇ ಕಳ್ಳತನವಾಗುತ್ತಿದೆ. ಕಾರವಾರದ ಮಲ್ಲಾಪುರದಲ್ಲಿರುವ ಟೌನ್ಶಿಪ್ ಒಳಗೆ ನುಗ್ಗುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ. ಏಪ್ರಿಲ್ 20ರಂದು ಊರಿಗೆ ಹೋಗಿದ್ದ ಕೈಗಾ ಉದ್ಯೋಗಿ ವಿ ಗಣೇಶ ಸುಬ್ರಹ್ಮಣ್ಯನ್ ಅವರ ಮನೆಯಲ್ಲಿ…
ಮದ್ಯರಸ್ತೆಯಲ್ಲಿ ಮಂಗನಾಟ: ಸಿದ್ದಿಪೋರನಿಗೆ ಪೊಲೀಸರ ಪಾಠ!
ಯಲ್ಲಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹರೀಶ ಸಿದ್ದಿ ಅವರಿಗೆ ಗಾಂಜಾ ಸಿಕ್ಕಿದೆ. ಅದನ್ನು ಸೇವಿಸಿ, ಮದ್ಯರಸ್ತೆಯಲ್ಲಿ ಮಂಗನoತೆ ವರ್ತಿಸುತ್ತಿದ್ದ ಹರೀಶ ಸಿದ್ದಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ! ಯಲ್ಲಾಪುರದ ದೋಣಗಾರದಲ್ಲಿ ಹರೀಶ ಸಿದ್ದಿ (20) ವಾಸವಾಗಿದ್ದರು. ಅಲ್ಲಿ-ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅವರು…
ಮದ್ಯದ ನಶೆ: ಪತ್ನಿ ಪೀಡಕನಿಗೆ ಸಾವಿನ ಶಿಕ್ಷೆ!
ಮದ್ಯದ ನಶೆಯಲ್ಲಿ ಪತ್ನಿಗೆ ಪೀಡಿಸುತ್ತಿದ್ದ ಬನವಾಸಿಯ ಹುವ್ಯಾ ಚಲುವಾದಿ ಅವರು ಕುಟುಂಬದ ಸದಸ್ಯರೆಲ್ಲರೂ ನೆಂಟರ ಮನೆಗೆ ಹೋದಾಗ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾರೆ. ಶಿರಸಿಯ ಬನವಾಸಿಯ ಬೆಂಗಳೆಯಲ್ಲಿ ಹುವ್ಯಾ ಚಲುವಾದಿ (55) ಕೂಲಿ ಕೆಲಸ ಮಾಡಿಕೊಂಡಿದ್ದರು. ನಿತ್ಯ ಸರಾಯಿ ಕುಡಿಯುವ ಚಟ…
ಆಪರೇಶನ್ ಸಿಂಧೂರ: ಭಾರತೀಯ ಯೋಧರಿಗೆ ಗ್ರಾಮದೇವಿ ಆಶೀರ್ವಾದ!
`ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿರುವ ಭಾರತೀಯ ಯೋಧರಿಗೆ ಗೆಲುವು ಸಿಗಲಿ’ ಎಂದು ಎಲ್ಲಡೆ ಹೋಮ-ಹವನ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಹ ಬಿಜೆಪಿಗರು ಯೋಧರ ಯಶಸ್ಸಿಗಾಗಿ ಗ್ರಾಮದೇವಿ ಸನ್ನಿಧಿಯಲ್ಲಿ ಭಕ್ತಿಯಿಂದ ಬೇಡಿಕೊಂಡಿದ್ದಾರೆ. ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಯೋಧರು…
ಒಂದೇ ದಿನ ಹಲವು ಅವಘಡ: ಅಪಾಯ ಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನಿದ್ಧ!
ಮೇ 12ರಂದು ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಬಾಂಬ್ ಸ್ಪೋಟ, ಕಟ್ಟಡ ಕುಸಿತ ಹಾಗೂ ಅಗ್ನಿ ಅವಘಡಗಳು ನಡೆಯಲಿದೆ. ಆದರೆ, ಇದರಿಂದ ಜನರಿಗೆ ಯಾವುದೇ ಸಮಸ್ಯೆ ಇಲ್ಲ! ತುರ್ತು ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಿಲ್ಲಾಡಳಿತ…
ದೌರ್ಜನ್ಯ ನಿಯಂತ್ರಣ ಕಾಯ್ದೆ: ಜಿಲ್ಲಾ ಮಟ್ಟದ ಸಮಿತಿಗೆ ಸುರೇಶ ಸಿದ್ದಿ!
ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ರಚಿಸಲಾದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿಗೆ ಯಲ್ಲಾಪುರದ ಸುರೇಶ ಸಿದ್ದಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಈ ಸಮಿತಿಗೆ ಅಧ್ಯಕ್ಷರಾಗಿದ್ದಾರೆ. ಪೊಲೀಸ್ ಅಧೀಕ್ಷಕ ಎಂ…
ಕಾಶಿಗೆ ಹೋಗಿದ್ದ ಪುರೋಹಿತರಿಗೆ ಚಿನ್ನ ನಷ್ಟ!
ಯಲ್ಲಾಪುರದ ಗೋಪಾಲಕೃಷ್ಣ ಭಟ್ಟರು ಕಾಶಿಯಾತ್ರೆಗೆ ಹೋಗಿ 2.30 ಲಕ್ಷ ರೂ ನಷ್ಟ ಮಾಡಿಕೊಂಡಿದ್ದಾರೆ. ಅವರು ಯಾತ್ರೆಗೆ ಹೋದ ಅವಧಿಯಲ್ಲಿ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ ಅಪಹರಿಸಿದ್ದಾರೆ! ಯಲ್ಲಾಪುರ ತಾಲೂಕಿನ ನಂದೂಳ್ಳಿಯ ಬೆಳಖಂಡ ಕುಂಟೆಮನೆಯಲ್ಲಿ ಗೋಪಾಲಕೃಷ್ಣ ಭಟ್ಟರು (50) ವಾಸವಾಗಿದ್ದರು. ಕೃಷಿ ಜೊತೆ…
ಅಗ್ನಿಶಾಮಕ ಸಿಬ್ಬಂದಿ ಸಾಹಸ: ಬಾವಿಗೆ ಬಿದ್ದ ಜಾನುವಾರಿಗೆ ಜೀವದಾನ!
ಕುಮಟಾ ಪಟ್ಟಣದ ಚಿತ್ರಗಿಯ ಕಡೆಬಾಗದಲ್ಲಿ 25 ಅಡಿ ಆಳದ ಬಾವಿಗೆ ಬಿದ್ದ ಜಾನುವಾರನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ. ಬಾವಿಯಲ್ಲಿ ಎತ್ತು ಬಿದ್ದಿರುವ ಬಗ್ಗೆ ಆ ಭಾಗದ ಜನ ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿದರು. ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ತಿಮ್ಮಯ್ಯ ಎನ್ ಗೊಂಡ…
ಗಾಂಜಾ ಗುಂಗು: ಮಾರಾಟಗಾರನಿಗೂ.. ಖರೀದಿದಾರನಿಗೂ ಒಂದೇ ಜೈಲು!
ಗಾಂಜಾ ಸೇವಿಸಿ ಅಲೆದಾಡುತ್ತಿದ್ದ ರಾಘವೇಂದ್ರ ಮಹೇಂದ್ರಕರ್ ಮತ್ತು ಪ್ರಜ್ವಲ್ ಹೊಂಗಲ್ ಎಂಬಾತರನ್ನು ಶಿರಸಿ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡುತ್ತಿದ್ದ ನಮಾಜಿಯಾ ವಡಗೇರಿ ಎಂಬಾತರನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಮೇ 7ರ ಒಂದೇ ದಿನ ಗಾಂಜಾ ಮಾರಾಟಗಾರ ಹಾಗೂ…
ವಿದ್ಯುತ್ ಸ್ಪರ್ಶ: ಕಾರ್ಮಿಕನ ಪರಿಸ್ಥಿತಿ ಗಂಭೀರ!
ಕಾರವಾರದ ಮಲ್ಲಾಪುರದ ಕೈಗಾ ಕ್ರಾಸಿನಲ್ಲಿ ಮನೆ ರಿಪೇರಿ ಮಾಡುತ್ತಿದ್ದ ಕಾರ್ಮಿಕರಿಗೆ ವಿದ್ಯುತ್ ಶಾಕ್ ತಗುಲಿದೆ. ವೆಲ್ಡಿಂಗ್ ಕೆಲಸ ಮಾಡುವ ಪ್ರಸನ್ನ ಎಂ ಎಂಬಾತರು ಗಾಯಗೊಂಡಿದ್ದಾರೆ. ಕೈಗಾ ಕ್ರಾಸಿನಲ್ಲಿ ಮನೆ ಮಾಡಿಕೊಂಡಿರುವ ಉಮಾಪತಿ ನಾಯರ್ ಅವರು ಮನೆ ಮೇಲ್ಚಾವಣಿಗೆ ಶೀಟ್ ಅಳವಡಿಸಲು ನಿರ್ಧರಿಸಿದ್ದರು.…















