ಹೆದ್ದಾರಿ ಹೊಂಡ ಮುಚ್ಚಿದ ಬಾಳೆಗಿಡ!
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳಿoದ ಆಗುವ ಸಮಸ್ಯೆ ಅರಿತ ಕಾಂಗ್ರೆಸ್ ಕಾರ್ಯಕರ್ತರು ಬಾಳೆಗಿಡ ನೆಟ್ಟು ಆ ಹೊಂಡವನ್ನು ಮುಚ್ಚಿದ್ದಾರೆ! ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ವಿಳಂಬ ನೀತಿ ವಿರುದ್ಧ ಗುರುವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಿಲೇಕಣಿಯಲ್ಲಿನ ಹೊಂಡಗಳನ್ನು ನೋಡಿ ಅವರು ಆಕ್ರೋಶವ್ಯಕ್ತಪಡಿಸಿದರು.…
ಸಾಗುವಳಿ ಕ್ಷೇತ್ರದಲ್ಲಿ ಅರಣ್ಯ ಗಿಡ ನೆಡುವ ಹುನ್ನಾರ: ಹೋರಾಟ ವೇದಿಕೆ ಅಸಮಧಾನ!
ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿದ್ದ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿ ಕಾಡು ಗಿಡ ನೆಡಲು ಗುಂಡಿ ತೋಡಿದ್ದು, ಹೋರಾಟಗಾರರ ವೇದಿಕೆ ಇದನ್ನು ಖಂಡಿಸಿದೆ. ಹೊನ್ನಾವರದ ವಿವಿಧ ಕಡೆ ಅರಣ್ಯ ಇಲಾಖೆ ಗುಂಡಿ ತೋಡಿರುವುದಕ್ಕೆ ಅರಣ್ಯ ಭೂಮಿ ಹಕ್ಕು…
ಕುಟುಂಬದವರಿಗೆ ತೊಂದರೆ ಕೊಡುತ್ತಿದ್ದ ಕುಡುಕ ಸಾವು!
ಅಂಕೋಲಾ ವಂದಿಗೆಯ ಬೊಮ್ಮಯ್ಯ ಆಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಾಯಿ ಕುಡಿದು ಮನೆಯಲ್ಲಿ ಸದಾ ಗಲಾಟೆ ಮಾಡುತ್ತಿದ್ದ ಅವರು ಏಕಾಏಕಿ ಮನೆಯಲ್ಲಿದ್ದವರೆಲ್ಲರನ್ನು ಹೊರದಬ್ಬಿ ಪ್ರಾಣ ಬಿಟ್ಟಿದ್ದಾರೆ. 45 ವರ್ಷದ ಬೊಮ್ಮಯ್ಯ ಆಗೇರ್ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ದಿನಾಲು ಸರಾಯಿ ಕುಡಿದು ಅವರು…
ಕಮಿಷನ್ ಮೇಲೆ ಆಸೆ: ವ್ಯಾಪಾರಿಯ ತಲೆತಿರುಗಿಸಿದ ಮಟ್ಕಾ ಬುಕ್ಕಿ!
ಶಿರಸಿ ಎಕ್ಕಂಬಿಯ ಕಾಟೆಮನೆಗೆ ಹೋಗುವ ಕ್ರಾಸಿನಲ್ಲಿ ಮಟ್ಕಾ ಆಡಿಸುತ್ತಿದ್ದ ಶಂಕರ ಪಟಗಾರ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಮಟ್ಕಾ ಬುಕ್ಕಿ ರಾಘು ಶೆಟ್ಟಿ ಕಮಿಶನ್ ಆಸೆ ತೋರಿಸಿದ್ದರಿಂದ ಈ ಕೆಲಸ ಮಾಡುತ್ತಿರುವುದಾಗಿ ಶಂಕರ ಪಟಗಾರ ಬಾಯ್ಬಿಟ್ಟಿದ್ದಾರೆ. ಶಿರಸಿ ಶಾಂತಿನಗರದ ಶಂಕರ ಪಟಗಾರ…
ಆತನದು ಎಂದಿಗೂ ಮರೆಯದ ವ್ಯಕ್ತಿತ್ವ: ನಿನ್ನ ನಿನಪೊಂದೇ ಶಾಶ್ವತ!
ಕ್ರೀಡೆ, ಧರ್ಮ ರಕ್ಷಣೆ ಹಾಗೂ ಸಾಮಾಜಿಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಯಲ್ಲಾಪುರದ ದಯಾ ಕಾರಂತ ಅವರು ನಿಧನರಾಗಿ ಮೂರು ವಾರ ಕಳೆದಿದೆ. ಅದಾಗಿಯೂ ಅವರ ಬೆಂಬಲಿಗರಿಗೆ ಸಾವಿನ ನೋವು ದೂರವಾಗಿಲ್ಲ. ದಯಾ ಕಾರಂತ ಅವರು ಹೆಸರನ್ನು ಶಾಶ್ವತವಾಗಿರಿಸುವುದಕ್ಕಾಗಿ ಯಲ್ಲಾಪುರದ ರಸ್ತೆಯೊಂದಕ್ಕೆ ಅವರ ಹೆಸರಿಡಬೇಕು…
ಜಿಲ್ಲಾಡಳಿತದ ಸೂಚನೆಗೆ ಇಲ್ಲ ಬೆಲೆ: ಅನಂತಣ್ಣ ಹೋರಾಟ ಇನ್ನಷ್ಟು ಉಗ್ರ!
ಶಿರಸಿ ಮತ್ತಿಘಟ್ಟ ಕೆಳಗಿನಕೇರಿ ಜನರ ಸಮಸ್ಯೆಗಳ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತ ಸೂಚನೆಯನ್ನು ನೀಡಿದೆ. ಆದರೆ, ಶಿರಸಿ ಪಂಚಾಯತ್ ರಾಜ್ ಇಂಜೀನಿಯರಿoಗ್ ವಿಭಾಗ ಮಾತ್ರ ಜಿಲ್ಲಾಡಳಿತದ ಸೂಚನೆಗೆ ಖ್ಯಾರೇ ಎನ್ನುತ್ತಿಲ್ಲ! ಕೆಳಗಿನಕೇರಿ ಜನರ…
ಬೈಕಿಗೆ ಗುದ್ದಿದ ಲಾರಿ: ಚಾಲಕ ಪರಾರಿ!
ಹುಬ್ಬಳ್ಳಿಯಿಂದ ಯಲ್ಲಾಪುರ ಕಡೆ ಸಂಚರಿಸುತ್ತಿದ್ದ ಲಾರಿ ಚಿಕ್ಕಮಾವಳ್ಳಿಯ ನಾರಾಯಣ ಹೆಗಡೆ ಅವರ ಬೈಕಿಗೆ ಗುದ್ದಿ ಪರಾರಿಯಾಗಿದೆ. ಪರಿಣಾಮ ನಾರಾಯಣ ಹೆಗಡೆ ಅವರ ಮಗ ಮಹೇಶ ಹೆಗಡೆ ಅವರಿಗೆ ಗಾಯವಾಗಿದೆ. ಏಪ್ರಿಲ್ 13ರಂದು ನಾರಾಯಣ ಹೆಗಡೆ ಅವರು ತಮ್ಮ ಮಗ ಮಹೇಶ ಹೆಗಡೆ…
ಕೆರೆ ಮೀನಿನ ಅಸಹಜ ಸಾವು
ಮುಂಡಗೋಡಿನ ಚಿಗಳ್ಳಿಯ ಹೀರೆಕೆರೆಯಲ್ಲಿನ ಮೀನುಗಳು ಏಕಾಏಕಿ ಸಾವನಪ್ಪುತ್ತಿವೆ. ಮೀನುಗಳ ಸಾವಿಗೆ ಕಾರಣ ಗೊತ್ತಾಗುತ್ತಿಲ್ಲ. ಇಲ್ಲಿನ ಸರ್ವೇ ನಂ 49ರಲ್ಲಿ ಕೆರೆ ಇದೆ. ಮೌಲಾಲಿ ಮುಕಂದರ್ ಎಂಬಾತರು ಮೀನು ಸಾಕಾಣಿಕೆಗಾಗಿ ಈ ಕೆರೆಯನ್ನು ಟೆಂಡರ್ ಪಡೆದಿದ್ದಾರೆ. ಕೆರೆಯಲ್ಲಿ ವಿವಿಧ ಬಗೆಯ ಮೀನುಗಳನ್ನು ಅವರು…
ಒಬ್ಬ ವ್ಯಾಪಾರಿ.. ಇನ್ನೊಬ್ಬ ಚಾಲಕ: ಈ ಇಬ್ಬರೂ ದಿನ ಸಿಕ್ಕಿಬಿದ್ದ ಗಾಂಜಾ ಗ್ರಾಹಕರು!
ಶಿರಸಿ ಜೂ ಸರ್ಕಲ್ ಬಳಿಯ ಆನೆಹೊಂಡ ಕೆರೆ ಅಂಚಿನಲ್ಲಿ ಗಾಂಜಾ ಸೇವಿಸುತ್ತಿದ್ದ ಚಾಲಕ ಕಿರಣಕುಮಾರ್ ಹಾಗೂ ವ್ಯಾಪಾರಿ ರಕ್ಷಿತ್ ಬೆಳಗಾಂವ್ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಆ ಇಬ್ಬರಿಗೂ ಕಾನೂನು ಪಾಠ ಮಾಡಿದ ಪೊಲೀಸರು ಗಾಂಜಾ ನಶೆ ಬಿಡಿಸಿದ್ದಾರೆ. ಸೋಮವಾರ ಸಂಜೆ ಶಿರಸಿ…
ಮದ್ಯನ ನಶೆ | ಮಹಿಳೆಯರ ಮದ್ಯೆ ಸಿಕ್ಕಿ ಬಿದ್ದ ಪ್ರಯಾಣಿಕ: ಶಕ್ತಿ ಪ್ರದರ್ಶನ!
ಬಸ್ಸಿನಲ್ಲಿದ್ದ ಪ್ರಯಾಣಿಕರ ಜೊತೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಶಿರಸಿಯಲ್ಲಿ ಮಹಿಳೆಯರು ಹಿಡಿದು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್ಸಿನ ಒಳಗೆ ಒಂದಿಬ್ಬರು ಆತನಿಗೆ ಥಳಿಸಿದ್ದಾರೆ. ಕೊನೆಗೆ `ನಿನ್ನ ನರ ಕಟ್ ಮಾಡ್ತೇವೆ’ ಎಂದು ಎಚ್ಚರಿಸಿದ್ದಾರೆ. ಭಾನುವಾರ ರಾತ್ರಿ ಇಳಿಕಲ್-ಮಂಗಳೂರು ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ಸು…
















