6
ರಫೀಕರ ಮನೆಯಲ್ಲಿ ನಾಗ ನಡೆ!

ಯಲ್ಲಾಪುರದ ವಲಿಷಾಗಲ್ಲಿಯಲ್ಲಿ ನಾಗರ ಹಾವು ಕಾಣಿಸಿಕೊಂಡು, ಅಲ್ಲಿದ್ದವರ ಆತಂಕ ಹೆಚ್ಚಿಸಿತು. ನಂತರ ಆ ನಾಗರ ಹಾವನ್ನು ಉರಗತಜ್ಞ ಅಕ್ಬರ್ ಸೆರೆ ಹಿಡಿದರು. ಇಲಿಯನ್ನು ಬೆನ್ನಟ್ಟಿ ಬಂದ ನಾಗರ ಹಾವು ರಫೀಕ್ ಅವರ ಮನೆಯೊಳಗೆ ನುಸುಳಿ ಅಲ್ಲಿದ್ದವರ ಆತಂಕಕ್ಕೆ ಕಾರಣವಾಯಿತು. ರಫೀಕ್ ಕುಟುಂಬದವರು…

ಮೊಬೈಲ್ ಮಾಯೆ | ಪಾನಿಪುರಿಯೊಳಗೆ ವಿಷ ಸೇರಿಸಿದ ವಿದ್ಯಾರ್ಥಿ: ಸಾವು!

ವಿಪರೀತ ಮೊಬೈಲ್ ಮೋಹಕ್ಕೆ ಒಳಗಾಗಿದ್ದ ಭಟ್ಕಳದ ಮಹ್ಮದ್ ನಿಹಾಲ್ (19 ವರ್ಷ) ಗೇಮ್ ಆಡಿ ಸಾಕಷ್ಟು ಹಣ ಕಳೆದುಕೊಂಡಿದ್ದು, ಇದೇ ನೋವಿನಲ್ಲಿ ಪಾನಿಪುರಿಯೊಳಗೆ ಇಲಿ ಮದ್ದು ಸೇರಿಸಿ ತಿಂದು ಸಾವನಪ್ಪಿದ್ದಾರೆ. ಭಟ್ಕಳದ ಸಾಗರ ರಸ್ತೆಯಲ್ಲಿರುವ ಗುರುಸುದೀಂದ್ರ ಕಾಲೇಜು ಪಕ್ಕ ಎಂ ಎ…

ಹೆದ್ದಾರಿ ಅಂಚಿನ ಹೊಟೇಲ್: ಅಕ್ರಮ ಅಲ್ಲ ಸಕ್ರಮ!

`ಯಲ್ಲಾಪುರದ ಬಿಸಗೋಡು ರಸ್ತೆ ಅಂಚಿನ ಹೊಟೇಲ್ ಅಕ್ರಮ ಅಲ್ಲ. ಅದು ಸಕ್ರಮ’ ಎಂದು ಹೊಟೇಲ್ ಮಾಲಕ ಶೇಖ್ ಇಮಾಮ ಶೇಖ್ ಹಸನ್ ಹೇಳಿದ್ದಾರೆ. ಈ ಕುರಿತು ಅವರು ಉತ್ತರ ಕನ್ನಡ ಜಿಲ್ಲಾಡಳಿತಕ್ಕೂ ಮನವರಿಕೆ ಪತ್ರ ರವಾನಿಸಿದ್ದಾರೆ. `ಆನಗೋಡು-ಬಿಸಗೋಡು ರಸ್ತೆಯನ್ನು ಸಹ ಅತಿಕ್ರಮಿಸಿ…

ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಹೊನ್ನಾವರ ಮಂಕಿ ದೇವರಗದ್ದೆಯ ನಾರಾಯಣ ಖಾರ್ವಿ (64) ಅವರು ಮೀನುಗಾರಿಕೆಗೆ ತೆರಳಿದಾಗ ಸಮುದ್ರದಲ್ಲಿ ಬಿದ್ದು ಸಾವನಪ್ಪಿದ್ದಾರೆ. ಏಪ್ರಿಲ್ 14ರಂದು `ಮಂಗಳಾದೇವಿ’ ಎಂಬ ಪಾತಿದೊಣಿ ಮೂಲಕ ಅವರು ಅರಬ್ಬಿ ಸಮುದ್ರಕ್ಕೆ ಹೋಗಿದ್ದರು. ಮೀನು ಹಿಡಿಯುವಾಗ ಒಮ್ಮೆಲೆ ಬಂದ ಅಲೆಗೆ ಸಿಲುಕಿ ದೋಣಿ ಮುಗುಚಿದ್ದು,…

ಅಕ್ರಮ ಹೊಟೇಲ್ ವಿರುದ್ಧ ಆಕ್ಷೇಪ: ಅತಿಕ್ರಮಣ ತೆರವಿಗೆ ಆಗ್ರಹ

ಯಲ್ಲಾಪುರದ ಹಲವು ಕಡೆ ಸಾರ್ವಜನಿಕ ಆಸ್ತಿ ಕಬಳಿಸುವ ಕೆಲಸ ಜೋರಾಗಿ ನಡೆದಿದೆ. ಆನಗೋಡು-ಬಿಸಗೋಡು ರಸ್ತೆಯನ್ನು ಸಹ ಅತಿಕ್ರಮಿಸಿ ಹೊಟೇಲ್ ನಿರ್ಮಾಣ ನಡೆದಿದೆ. ಇದರಿಂದ ಸಾರ್ವಜನಿಕ ಓಡಾಟಕ್ಕೆ ತೊಂದರೆಯಾಗುತ್ತಿದೆ. ಪ್ರಸಿದ್ಧ ಸಾತೋಡ್ಡಿ ಜಲಪಾತಕ್ಕೆ ತೆರಳುವ ರಸ್ತೆ ಅಂಚಿನಲ್ಲಿ ಈಚೆಗೆ ಇನ್ನೊಂದು ಹೊಟೇಲ್ ತಲೆಯೆತ್ತಿದೆ.…

ಭಯವೂ ಇಲ್ಲ.. ಭಕ್ತಿಯೂ ಇಲ್ಲ | ದೇಗುಲದ ಒಳಗೆ ಬೂಟು ಧರಿಸಿ ಬಂದ ಆಗಂತುಕ: ಸಿಸಿ ಕ್ಯಾಮರಾದಲ್ಲಿ ಸಿಕ್ಕಿಬಿದ್ದ ಸಾಯಿ ಮಂದಿರದ ಕಳ್ಳ!

ಕಾರವಾರದ ಸಾಯಿ ಮಂದಿರದಲ್ಲಿ ಕಳ್ಳತನ ನಡೆದಿದೆ. ಮಂದಿರದ ಒಳಗೆ ನುಗ್ಗಿದ ಕಳ್ಳ ಅಲ್ಲಿದ್ದ ಬೆಳ್ಳಿ ಆಭರಣ ದೋಚಿ ಪರಾರಿಯಾಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರವಾರದ ಸಾಯಿಕಟ್ಟಾದಲ್ಲಿ ಸಾಯಿ ಮಂದಿರವಿದೆ. ಅಪಾರ ಪ್ರಮಾಣದ ಭಕ್ತರು ಇಲ್ಲಿ ನಡೆದುಕೊಳ್ಳುತ್ತಾರೆ. ವಿವಿಧ ಧಾರ್ಮಿಕ ಚಟುವಟಿಕೆಗಳ ಜೊತೆ…

ಅಪಘಾತ: ಆ ದಿನ ಗಾಯಗೊಂಡಿದ್ದ ವ್ಯಕ್ತಿ ಇನ್ನಿಲ್ಲ

ಸಿದ್ದಾಪುರದ ಭಗತ್ ಸಿಂಗ್ ಸರ್ಕಲಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲರಾಜ ನಾಡರ್ ಅವರನ್ನು ಮೂರು ಆಸ್ಪತ್ರೆಗಳಿಗೆ ತೋರಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಭಾನುವಾರ ಬೆಳಗ್ಗೆ ಅವರು ಸಾವನಪ್ಪಿದ್ದಾರೆ. ಸಿದ್ದಾಪುರ ರವೀಂದ್ರ ನಗರದ ಬಾಲರಾಜ ನಾಡರ್ (40) ಅವರು ಮಾರ್ಚ 29ರ ರಾತ್ರಿ ಅಪಘಾತಕ್ಕೀಡಾಗಿದ್ದರು.…

ಯಲ್ಲಾಪುರ ಹೆದ್ದಾರಿಯಲ್ಲಿ ಹಂದಿ ಕಾಟ!

ಯಲ್ಲಾಪುರದ ಡೊಮಗೇರಿಯಿಂದ ಹುಲಿಗನಕೊಪ್ಪ ಕಡೆ ಹೋಗಬೇಕಿದ್ದ ಬೈಕಿಗೆ ಹಂದಿ ಡಿಕ್ಕಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಧಾರವಾಡದ ಸಂಜು ಯಮ್ಮಿ ಹಾಗೂ ಕಿರವತ್ತಿ ಖಾರೆವಾಡದ ರೊಂಗು ಕೊಕ್ಕರೆ ಮಾರ್ಚ 25ರ ರಾತ್ರಿ ಬೈಕಿನಲ್ಲಿ ಹೋಗುತ್ತಿದ್ದರು. ರಾತ್ರಿ 8.30ರ ಆಸುಪಾಸಿಗೆ ಡೊಮಗೇರಿ ಕ್ರಾಸಿನ ಬಳಿ ಹಂದಿ…

`ಅಂಬೇಡ್ಕರ್ ತೋರಿಸಿದ ದಾರಿಯಲ್ಲಿ ನಾವು.. ನೀವು!

`ಸರ್ಕಾರಿ ಕಚೇರಿಗಳಲ್ಲಿ ಬಿ ಆರ್ ಅಂಬೇಡ್ಕರ್ ಅವರ ಫೋಟೋ ಅಳವಡಿಸದರೆ ಸಾಲದು. ಆ ಭಾವಚಿತ್ರದ ಅಡಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ನೌಕರರು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಿ, ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಹೇಳಿದ್ದಾರೆ.…

ಕಳ್ಳ.. ಮಳ್ಳ.. ಸುಳ್ಳ: ಕಾರವಾರದಲ್ಲಿ ಸಿಕ್ಕಿಬಿದ್ದ ಜೊಯಿಡಾದ ಕಳ್ಳ!

ಕಾರವಾರದ ಅಸ್ನೋಟಿಯ ಮನೆಯೊಂದಕ್ಕೆ ನುಗ್ಗಿ ಕಳ್ಳತನ ನಡೆಸಿದ್ದ ಜೊಯಿಡಾದ ಸಮೀರ ದೇಸಾಯಿ ಸಿಕ್ಕಿ ಬಿದ್ದಿದ್ದು, ಸಾರ್ವಜನಿಕರು ಸಮೀರ ದೇಸಾಯಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಪೊಲೀಸರು ಆಗಮಿಸಿ ಸಮೀರ್ ದೇಸಾಯಿ ಅವರನ್ನು ವಶಕ್ಕೆಪಡೆದಿದ್ದಾರೆ. ಅಸ್ನೋಟಿಯ ಸುರಕ್ಷಾ ಸಾಳುಂಕೆ ಎಂಬಾತರ ಮನೆಯಲ್ಲಿ ಈಚೆಗೆ ಕಳ್ಳತನ…

You cannot copy content of this page