6
ಮಕ್ಕಳಾಗದ ಕೊರಗು: ಸರಾಯಿ ಜೊತೆ ಟಿಮೇಟ್ ತಿಂದ HIV ಪೀಡಿತ ಸಾವು!

ಬನವಾಸಿಯ ಕಾಳಸ್ವಾಮಿ ಮಾಗರಯ್ಯ (ಹೆಸರು ಬದಲಿಸಿದೆ) ಎಂಬಾತರು ಸರಾಯಿ ಜೊತೆ ಟಿಮೆಟ್ ಸೇವಿಸಿ ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಬನವಾಸಿ ಬಳಿಯ ವಡಗೇರಿಯಲ್ಲಿ ಕಾಳಸ್ವಾಮಿ ಮಾಗರಯ್ಯ (38) ಅವರು ವಾಸವಾಗಿದ್ದರು. ಎಚ್‌ಐವಿ ಸೇರಿ ವಿವಿಧ ರೋಗಗಳಿಂದ ಅವರು ಬಳಲುತ್ತಿದ್ದರು. ವಾಸಿಯಾಗದ ರೋಗ ಬಂದ…

ಪ್ರೆಂಡ್ಸ ಕ್ಲಬ್ ಹೆಸರಿನಲ್ಲಿ ಜೂಜಾಟ: 17 ಎಲೆಮಾನವರಿಗೆ ಸೆರೆಮನೆವಾಸ!

ಹೊನ್ನಾವರದ ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಹೊನ್ನಾವರದ ಕಂತಾಲಕರಕೇರಿಯಲ್ಲಿರುವ ಹೆಗಡೆ ಕಾಂಪ್ಲೆಕ್ಸಿನಲ್ಲಿ ಪ್ರೆಂಡ್ಸ ಕ್ಲಬ್ ಎಂಬ…

ಬ್ಯಾಂಕ್ ಮ್ಯಾನೇಜರ್’ಗೆ ಮಕ್ಮಲ್ ಟೋಪಿ!

ಕಾರವಾರದ IDFC ಬ್ಯಾಂಕ್ ಮ್ಯಾನೇಜರ್ ನಿತೀನ್ ರೇವಣಕರ್ ಅತಿಯಾದ ಹಣದ ವ್ಯಾಮೋಹಕ್ಕೆ ಒಳಗಾಗಿ 14 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಸೈಬರ್ ಕ್ರೆö ಜಾಲಕ್ಕೆ ಸಿಲುಕಿದ ಅವರು ತಮ್ಮ ಸ್ನೇಹಿತರ ಹಣವನ್ನು ಸಹ ನಾಪತ್ತೆ ಮಾಡಿದ್ದಾರೆ! ಕಾರವಾರದ ಪದ್ಮನಾಭನಗರ ಗುರುಮಠದ ಬಳಿ…

ಕೋಳಿ ಅಂಕ: ಹುಂಜದ ಜೊತೆ ಕಿಡಿಗೇಡಿಗಳು ಪರಾರಿ!

ಕುಮಟಾದ ಎಣ್ಣೆಮುಡಿಯಲ್ಲಿ ಕೋಳಿ ಅಂಕ ನಡೆಯುತ್ತಿದ್ದು, ಪೊಲೀಸರನ್ನು ಕಂಡ ಜೂಜುಕೋರರು ಕೋಳಿಯ ಜೊತೆ ಓಡಿ ಪರಾರಿಯಾಗಿದ್ದಾರೆ. ಅದಾಗಿಯೂ ಇಬ್ಬರನ್ನು ಹಿಡಿದ ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಅಂಕೋಲಾ ತಗಡಗೇರಿಯ ಜೋಗೇಶ ಗುನಗಾ ಹಾಗೂ ಕುಮಟಾ ಹಿರೆಗುತ್ತಿಯ ರಾಮದೇವ ಹಳ್ಳೇರ…

ಅರಣ್ಯಾಧಿಕಾರಿ ಜೀಪ್ ಪಲ್ಟಿ: ಚಾಲಕನಿಗೆ ಪೆಟ್ಟು!

ಹೊನ್ನಾವರದ ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಸಂಚರಿಸುತ್ತಿದ್ದ ಬುಲೆರೋ ವಾಹನ ಪಲ್ಟಿಯಾಗಿದೆ. ಬುಲೆರೋ ಓಡಿಸುತ್ತಿದ್ದ ಶಂಕರ್ ನಾಯ್ಕ ಅವರಿಗೆ ಪೆಟ್ಟಾಗಿದ್ದು, ಸದ್ಯ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಬ್ಬಳ್ಳಿಯ ಆಳಗುಂಡಗಿಯ ಕಾರ್ತಿಕ್ ಕಂಬಳಿ ಅವರು ಕಳೆದ 9…

ಶಾಸಕರ ಗುಡುಗಿಗೆ ಕಂದಾಯ ಅಧಿಕಾರಿ ಗಡಗಡ!

ಕಳೆದ ಮಳೆಗಾಲದಲ್ಲಿ ಮುರಿದ ಮನೆಗೆ ಈವರೆಗೂ ಪರಿಹಾರ ನೀಡದ ಗ್ರಾಮ ಆಡಳಿತಾಧಿಕಾರಿಯನ್ನು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತರಾಠೆಗೆ ತೆಗೆದುಕೊಂಡಿದ್ದಾರೆ. ಬೇಜವಬ್ದಾರಿ ಉತ್ತರ ನೀಡಿದ ಗ್ರಾಮ ಆಡಳಿತಾಧಿಕಾರಿ ರೆಹಮಾನ್ ಅವರಿಗೆ ನೀರಿನ ಬಾಟಲಿಯಿಂದ ಹೊಡೆಯಲು ಪ್ರಯತ್ನಿಸಿದ್ದು, ಅಲ್ಲಿದ್ದ…

ಸಿಲೆಂಡರ್ ಸೋರಿಕೆ: ಬಡವರ ಮನೆಗೆ ಬೆಂಕಿ!

ಗ್ಯಾಸ್ ಸಿಲೆಂಡರ್ ಸೋರಿಕೆಯಿಂದ ಮುಂಡಗೋಡಿನ ಸಕ್ರಿವ್ವಾ ಲಮಾಣಿ ಅವರ ಮನೆ ಸುಟ್ಟು ಕರಕಲಾಗಿದೆ. ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ಬೆಂಕಿಯಿoದ ಮನೆಯ ದಾಖಲಾತಿ ಜೊತೆ ವಿವಿಧ ಪರಿಕ್ಕರಗಳು ಅಗ್ನಿಗೆ ಆಹುತಿಯಾಗಿದೆ. ಮುಂಡಗೋಡಿನ ಅರಶಿನಗೇರಿಯಲ್ಲಿ ಸುಕ್ರವ್ವ ರವಿ ಲಮಾಣಿ ವಾಸವಾಗಿದ್ದರು. ಶುಕ್ರವಾರ ಅಡುಗೆ ಕೆಲಸ…

ಗುಡ್ಡ ಕೊರೆದು ಹೆಗ್ಗಣ ಹಿಡಿದರು!

ಯಲ್ಲಾಪುರ ತಾಲೂಕಿನ ಹುಟಕಮನೆ ಬಳಿಯಿದ್ದ ಗುಡ್ಡವನ್ನು ಹಳವಳ್ಳಿಯ ದೀಪಕ ನಾಯ್ಕ ಖರೀದಿಸಿದ್ದು, ಅವರು ಅಲ್ಲಿನ ಗುಡ್ಡ ಕೊರೆದಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪದೇ ಪದೇ ತಕರಾರು ಅರ್ಜಿ ಸಲ್ಲಿಕೆಯಾಗುತ್ತಿದ್ದು, ಹುಟಕಮನೆ ಗ್ರಾಮಕ್ಕೆ ಹಗಲು-ರಾತ್ರಿ ಎನ್ನದೇ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ!…

ಮನೆ ಕಟ್ಟುವ ವಿಚಾರದಲ್ಲಿ ವೈಮನಸ್ಸು: ಅಪ್ಪನಿಗೆ ಚಾಕು ಚುಚ್ಚಿದ ಪುತ್ರ!

ಹಳಿಯಾಳದ ಗಾಂಧಿಕೇರಿಯಲ್ಲಿ ಮನೆ ಕಟ್ಟುವ ವಿಚಾರವಾಗಿ ಅಪ್ಪ-ಮಗನ ನಡುವೆ ವೈಮನಸ್ಸು ಉಂಟಾಗಿದೆ. ಇದೇ ವಿಷಯವಾಗಿ ಜಗಳವಾಗಿದ್ದು, ಸುರೇಶ ತಳವಾರ ಎಂಬಾತರು ತಮ್ಮ ತಂದೆ ಪರಶುರಾಮ ತಳವಾರ್ ಅವರಿಗೆ ಚಾಕು ಚುಚ್ಚಿ ಕೊಲೆಗೆ ಪ್ರಯತ್ನಿಸಿದ್ದಾರೆ! 81 ವರ್ಷದ ಪರಶುರಾಮ ತಳವಾರ ಅವರು ಸರ್ವೇ…

ಸಮುದ್ರದಲ್ಲಿ ಬಿದ್ದ ಮೀನುಗಾರ ಸಿಕ್ಕಿದ್ದು ಶವವಾಗಿ!

ಭಟ್ಕಳದಿಂದ ಮೀನುಗಾರಿಕೆಗೆ ತೆರಳಿದ್ದ ಛತ್ತಿಸಘಡದ ಮೀನುಗಾರರೊಬ್ಬರು ಅರಬ್ಬಿ ಸಮುದ್ರದಲ್ಲಿ ಬಿದ್ದು ಸಾವನಪ್ಪಿದ್ದಾರೆ. 36 ವರ್ಷದ ಸಂದೀಪ ಸಾಯ್ ಭಟ್ಕಳದ ಮಾವಿನಕೂರ್ವೆ ಬಂದರಿನ ಮೂಲಕ ಮೀನುಗಾರಿಕೆಗೆ ಹೋಗಿದ್ದರು. ಸಾಗರ ಶ್ರೀ ಎಂಬ ಬೋಟಿನಲ್ಲಿ ಅವರು ಸಂಚರಿಸುತ್ತಿದ್ದರು. ಮಾರ್ಚ 27ರ ನಸುಕಿನ 1 ಗಂಟೆಗೆ…

You cannot copy content of this page