6
ಶಾಸಕ ಹೆಬ್ಬಾರ್’ಗೆ ಹವ್ಯಕ ಸಂಘದ ಶ್ರೀರಕ್ಷೆ!

ಯಲ್ಲಾಪುರ: `ಹವ್ಯಕ ಸಮುದಾಯದ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ನಿಂದಿಸಿದ್ದು, ಸೋಮೇಶ್ವರ ನಾಯ್ಕರನ್ನು ಗಡಿಪಾರು ಮಾಡಬೇಕು’ ಎಂದು ತಾಲೂಕಾ ಹವ್ಯಕರ ಸಂಘ ಆಗ್ರಹಿಸಿದೆ. ತಾಲೂಕಾ ಹವ್ಯಕ ಸಂಘದ ಅಧ್ಯಕ್ಷ ಡಿ ಶಂಕರ ಭಟ್ಟ ನೇತ್ರತ್ವದಲ್ಲಿ…

ಕಿರವತ್ತಿ ಸೊಸೈಟಿ ಚುನಾವಣೆ: ಇಲ್ಲಿಯೂ ಮಿರಾಶಿ ಅಭಿಮಾನಿ ಬಳಗ ಮೇಲುಗೈ!

ಯಲ್ಲಾಪುರ: ಡಿ 2ರಂದು ನಡೆದ ಕಿರವತ್ತಿ ಸೊಸೈಟಿ ಚುನಾವಣೆಯಲ್ಲಿ ವಿಜಯ ಮಿರಾಶಿ ಅಭಿಮಾನಿ ಬಳಗ ಮೇಲುಗೈ ಸಾಧಿಸಿದೆ. ಸೊಸೈಟಿ ಚುನಾವಣೆಯಲ್ಲಿ ಆಯ್ಕೆಯಾದವರೆಲ್ಲರೂ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಈಚೆಗೆ ನಡೆದ ಯಲ್ಲಾಪುರ ಪ ಪಂ ಉಪಚುನಾವಣೆಯಲ್ಲಿ ಸಹ ಕಾಂಗ್ರೆಸ್ ಗೆದ್ದಿತ್ತು. ಸೋಮವಾರ ಕಿರವತ್ತಿಯ ಸೇವಾ…

ಜನಾದೇಶಕ್ಕೆ ತಲೆಬಾಗಿದ ಬಿಜೆಪಿ: ಸಮಸ್ಯೆಗೆ ಸ್ಪಂದಿಸಲು ಅಧ್ಯಕ್ಷನ ಆಗ್ರಹ

ಯಲ್ಲಾಪುರ: `ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಗಣಪತಿಗಲ್ಲಿ ಚುನಾವಣೆಯಲ್ಲಿ ಮತದಾರರು ನೀಡಿದ ಆದೇಶವನ್ನು ಗೌರವಿಸುತ್ತೇವೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ. `ಚುನಾವಣಾ ಪ್ರಚಾರದ ಅವಧಿಯಲ್ಲಿ ಪಟ್ಟಣ ಪಂಚಾಯತದ ಸಾಕಷ್ಟು ಅವ್ಯವಸ್ಥೆಗಳು ನಮ್ಮ ಗಮನಕ್ಕೆ ಬಂದಿದೆ. ಮುಖ್ಯವಾಗಿ ಕುಡಿಯುವ ನೀರು…

ಆಡಳಿತ ಪಕ್ಷಕ್ಕೆ ಜೈ ಎಂದ ಮತದಾರ!

ಯಲ್ಲಾಪುರ: `ಕರ್ನಾಟಕವನ್ನು ಒಳಗೊಂಡು ಪ ಬಂಗಾಳ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಮೊದಲಾದ ಕಡೆ ನಡೆದ ಉಪಚುನಾವಣೆಯಲ್ಲಿ ಆ ಪ್ರದೇಶದಲ್ಲಿ ಆಡಳಿತದಲ್ಲಿರುವ ಪಕ್ಷವೇ ಗೆಲುವು ಸಾಧಿಸಿದೆ. ಇದರಲ್ಲಿ ಯಾವುದೇ ಅಚ್ಚರಿಯಿಲ್ಲ’ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.…

ಪ.ಪಂ ಚುನಾವಣೆ: ಕಾಂಗ್ರೆಸ್ಸಿಗೆ ಜಯ

ಯಲ್ಲಾಪುರ: ಪಟ್ಟಣ ಪಂಚಾಯತದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಿದೆ. ಯಲ್ಲಾಪುರ ಪಟ್ಟಣ ಪಂಚಾಯತದ ಗಣಪತಿಗಲ್ಲಿ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗುರು ಗೋಸಾವಿ ಅವರು ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಸಹ ಇಲ್ಲಿ ಕಾಂಗ್ರೆಸ್ ಸದಸ್ಯರಿದ್ದು, ತೆರವಾದ ಸ್ಥಾನಕ್ಕೆ ಉಪಚುನಾವಣೆ…

ಭವಿಷ್ಯದ ರಾಜಕೀಯಕ್ಕೆ ಹೋರಾಟದ ತಂತ್ರ: ಫಲಿಸುವ ಸಾಧ್ಯತೆಗಳಿಲ್ಲ ಉದ್ಬವ ಮೂರ್ತಿಯ ಮಂತ್ರ!

ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಅನಂತಮೂರ್ತಿ ಹೆಗಡೆ ಅವರಿಗೆ ಕೃಷಿ ಮೋರ್ಚಾ ಉಪಾಧ್ಯಕ್ಷ ಹುದ್ದೆ ನೀಡಿರುವುದು ಬಿಜೆಪಿಯ ಹುಚ್ಚುಗಾರಿಕೆ. ಕಳೆದ ಲೋಕಸಭಾ ಚುನಾವಣೆ ವೇಳೆ ಹುಟ್ಟಿದ ಹೋರಾಟದ `ಉದ್ಬವ ಮೂರ್ತಿ’ ತಮ್ಮ ಭವಿಷ್ಯದ ರಾಜಕೀಯ ಬುನಾದಿಗಾಗಿ ಇದೀಗ…

ಮತ್ಸ್ಯಮೇಳಕ್ಕೆ ಬಂದ ಬಣ್ಣ ಬಣ್ಣದ ಮೀನು: ಸರ್ಕಾರಿ ದುಡ್ಡಿನಲ್ಲಿ ಶಾಸಕ-ಸಚಿವರ ಮೋಜು ಮಸ್ತಿ!

ಭಟ್ಕಳ: ವರ್ಷವಿಡೀ ಸಮುದ್ರದಲ್ಲಿ ಸರ್ಕಸ್ ಮಾಡುತ್ತ ಮತ್ಸ್ಯ ಶಿಖಾರಿ ನಡೆಸುವವರು ಮೀನುಗಾರರು. ಮೀನುಗಾರಿಕಾ ದಿನಾಚರಣೆ ನೆಪದಲ್ಲಿ ರೆಸಾರ್ಟಿನಲ್ಲಿ ಮೋಜು ಮಸ್ತಿಯಲ್ಲಿ ತೊಡಗುವವರು ಜನಪ್ರತಿನಿಧಿಗಳು! ಮುರುಡೇಶ್ವರದಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಮೀನುಗಾರಿಕಾ ದಿನಾಚರಣೆ ನಡೆಯುತ್ತಿದೆ. ಅರ್ಜುನ್ಯ ಜನ್ಯ ಸೇರಿ ಹಲವು ಖ್ಯಾತ…

ಮಾಜಿ ಎಂಎಲ್‌ಸಿಗೆ `ಹಾಲಿ’ ಆಗುವ ಬಯಕೆ: ಪಕ್ಷದಿಂದ ಪಕ್ಷಕ್ಕೆ ಹಾರಿದ ಘೋಟ್ನೇಕರ್!

ಹಳಿಯಾಳ: ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್ ಘೋಟ್ನೇಕರ್ ಇದೀಗ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ. ತಮ್ಮೊಂದಿಗೆ ನೂರಾರು ಬೆಂಬಲಿಗರನ್ನು ಅವರು ಕರೆ ತರಲಿದ್ದಾರೆ. ಶುಕ್ರವಾರ ಶಿರಸಿಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಅವರನ್ನು ಭೇಟಿ ಮಾಡಿದ ಎಸ್ ಎಲ್ ಘೋಟ್ನೇಕರ್ ಈ…

ಪತ್ನಿ ಹೆಸರಿನಲ್ಲಿ ಸಹಕಾರಿ.. ಪತಿ ಹೆಸರಿನಲ್ಲಿ ರಾಜಕೀಯ!

ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಪತ್ನಿ ಹೆಸರಿನಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಮಾಜಿ ಸಂಸದ ಅನಂತಕುಮಾರ ಹೆಗಡೆ ಸಹ ತಮ್ಮ ಪತ್ನಿ ಒಡೆತನದಲ್ಲಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ. ಶಿರಸಿಯಲ್ಲಿ ನಡೆದ ಬ್ಯಾಂಕ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಮಾಜಿ…

ಶಾಸಕನಿಗೆ ಇಲ್ಲ ಗುರುಮಠದ ಶಾಪ!

ಕಾರವಾರ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟಿನಲ್ಲಿ ಜಾಮೀನು ದೊರೆತಿರುವುದಕ್ಕೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಸಂತಸ ವ್ಯಕ್ತಪಡಿಸಿದ್ದಾರೆ. `ಸತೀಶ್ ಸೈಲ್ ಅವರಿಗೆ ಜೈಲು ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್…

You cannot copy content of this page