6
ಅವನತಿಯ ಹಾದಿ ಹಿಡಿದ ಬಿಜೆಪಿ: ಮಾಧವ ನಾಯಕ ಅಭಿಮತ

`ಲಾರಿ ಚಾಲಕನಾಗಿ ದುಡಿದು ಕಾರ್ಮಿಕ ಸಚಿವ ಸ್ಥಾನದವರೆಗೂ ಅಧಿಕಾರಪಡೆದಿದ್ದ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಅನಿವಾರ್ಯವಲ್ಲ. ಆದರೆ, ಬಿಜೆಪಿಗೆ ಶಿವರಾಮ ಹೆಬ್ಬಾರ್ ಅಗತ್ಯವಿದ್ದು, ಈ ಸತ್ಯ ಅರಿಯದೇ ಬಿಜೆಪಿಗರು ಅವರನ್ನು ಪಕ್ಷದಿಂದ ಹೊರದಬ್ಬಿದ್ದಾರೆ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ…

ಬಿಜೆಪಿ ನಡೆ ಸ್ವಾಗತಿಸಿದ ಕಾಂಗ್ರೆಸಿಗ!

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವುದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಕಡೆಯಿಂದ ಸ್ವಾಗತ-ಅಭಿನಂದನೆ ಶುರುವಾಗಿದೆ! ಮೊದಲನೆಯದಾಗಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಜೆಪಿ ಕ್ರಮವನ್ನು ಸ್ವಾಗತಿಸಿದ್ದಾರೆ. ಶಿವರಾಮ ಹೆಬ್ಬಾರ್…

ಟಿಕೆಟು ಕೊಡಲ್ಲ.. ಪಕ್ಷದಲ್ಲಿಯೂ ಇಟ್ಟುಕೊಳ್ಳಲ್ಲ.. ಶಿವರಾಮ ಹೆಬ್ಬಾರ್ ಇನ್ಮುಂದೆ ಬಿಜೆಪಿಗರಲ್ಲ!

ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿದೆ. ಶಿವರಾಮ ಹೆಬ್ಬಾರ್ ಅವರು ಬಿಜೆಪಿ ಪಕ್ಷದಿಂದ ಆಯ್ಕೆ ಆಗಿದ್ದರೂ ಈ ಉಚ್ಚಾಟನೆಯಿಂದ ಅವರ ಶಾಸಕ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ! ಶಿವರಾಮ ಹೆಬ್ಬಾರ್ ಅವರು ಈಗಾಗಲೇ ಬಿಜೆಪಿಯಿಂದ…

ಬಾರಕೋಲು ಬಾರಿಸಿ ಚಕ್ಕಡಿ ಓಡಿಸಿದ ಶಾಸಕ ಭೀಮಣ್ಣ!

ಬಿಡುವು ಸಿಕ್ಕಾಗಲೆಲ್ಲ ಕೃಷಿ ಚಟುವಟಿಕೆಯಲ್ಲಿ ತೊಡಗುವ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಸೋಮವಾರ ಬಾರಕೋಲು ಹಿಡಿದು ಚಕ್ಕಡಿ ಗಾಡಿ ಓಡಿಸಿದರು. ಶಾಸಕರು ಹೈ ಹೈ ಎನ್ನುವಾಗ ನೆರೆದಿದ್ದ ಜನರು ಜೈ ಜೈ ಎಂದು ಕೂಗಿದರು! ಶಾಸಕ ಭೀಮಣ್ಣ ನಾಯ್ಕ…

ಸಕ್ರೀಯ ರಾಜಕಾರಣಕ್ಕೆ ಆಮಂತ್ರಣ: ಹಿಂದು ಹುಲಿಯನ್ನು ಬಡಿದೆಬ್ಬಿಸಿದ ಮೈಸೂರು ಸಿಂಹ

ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಅವರು ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ಮತ್ತೆ ಸಕ್ರೀಯ ರಾಜಕಾರಣ ಆಗಮಿಸುವಂತೆ ಆಮಂತ್ರಿಸಿದ್ದಾರೆ. ಅನoತಕುಮಾರ ಹೆಗಡೆ ಅವರ ಜೊತೆ ಪ್ರತಾಪ ಸಿಂಹ ಅವರು ಕಳೆದ ಲೋಕಸಭಾ ಚುನಾವಣೆ ಅವಧಿಯಲ್ಲಿ ಬಿಜೆಪಿಯ…

ಬಿಜೆಪಿಗನ ಕಾಲಿಗೆ ಬಿದ್ದ ಕಾಂಗ್ರೆಸ್ ಸಚಿವ!

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಬಿಜೆಪಿ ನಾಯಕ ಪ್ರಮೋದ ಮದ್ವರಾಜ್ ಅವರ ಕಾಲಿಗೆ ಬಿದ್ದಿದ್ದಾರೆ. ಅಧಿಕಾರದಲ್ಲಿರುವ ನಾಯಕರು ಎದುರಾಳಿ ಪಕ್ಷದ ಮುಖಂಡರ ಕಾಲಿಗೆ ಬೀಳುವುದು ರಾಜಕೀಯ ವಿದ್ಯಮಾನದಲ್ಲಿ ಅಪರೂಪದಲ್ಲಿಯೇ ಅಪರೂಪದ ದೃಶ್ಯ! ಮೊನ್ನೆ ಉಡುಪಿಯಲ್ಲಿ ನಡೆದ…

ಬಿಜೆಪಿಗಿಂತ ಭಿನ್ನವಲ್ಲ ಈ ಕಾಂಗ್ರೆಸ್: ಸಾಧನಾ ಸಮಾವೇಶದ ವಿರುದ್ಧ ಸಂಯುಕ್ತ ಹೋರಾಟದ ಸಂಘರ್ಷ!

`ಕರಾಳ ಕೃಷಿ ಕಾಯ್ದೆಗಳ ರದ್ದತಿ, ಬಲವಂತದ ಭೂ ಸ್ವಾಧೀನಕ್ಕೆ ತಡೆ, ಬಗರ್ ಹುಕಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ರಕ್ಷಣೆ, ಸಂವಿಧಾನ ಹಕ್ಕುಗಳ ಖಾತರಿ ಸೇರಿ ವಿವಿಧ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬಿಜೆಪಿಯ ಆಡಳಿತದಂತೆಯೇ ವರ್ತಿಸುತ್ತಿದೆ. ಕೋಮುವಾದಿ…

ಜಾತಿ ರಾಜಕೀಯ | ಸುಳ್ಳು ಹೇಳಿದ ಸಚಿವರ ಮೇಲೆ ತನಿಖೆಯ ತೂಗುಕತ್ತಿ!

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಮ್ಮ ಜಾತಿಯ ಬಗ್ಗೆ ಸರ್ಕಾರಕ್ಕೆ ಸುಳ್ಳು ಹೇಳಿದ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಮೀನುಗಾರಿಕೆ, ಒಳನಾಡು ಮತ್ತು ಜಲ ಸಾರಿಗೆ ಸಚಿವರಾಗಿರುವ ಮಂಕಾಳು ವೈದ್ಯ ಅವರು 2007-2009ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲಾ…

ಹೊರಗಡೆ ಸನಾತನಿ.. ಒಳಗಡೆ ವ್ಯಾಘ್ರ: ದ್ವಿಪಾತ್ರ ಅಭಿನಯದ ನ್ಯಾಯವಾದಿ ಯಾರು?!

`ನಾವು ಹಸುವನ್ನು ಪೂಜಿಸುತ್ತೇವೆ. ಅದನ್ನು ಕಡಿಯುವವರನ್ನು ವಿರೋಧಿಸುತ್ತೇವೆ’ ಎಂದು ಭಾಷಣ ಶುರು ಮಾಡಿದ ಮಾಜಿ ಕೆಪಿಸಿಸಿ ಸದಸ್ಯ ಗೋಪಾಲಕೃಷ್ಣ ನಾಯಕ ವಕೀಲರೊಬ್ಬರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದರೆ, ಆ ವಕೀಲರು ಯಾರು ಎಂದು ವಿಡಿಯೋದಲ್ಲಿ ಬಾಯ್ಬಿಟ್ಟಿಲ್ಲ! ಕೆಲ ಗಂಟೆಗಳ ಹಿಂದೆ ಗೋಪಾಲಕೃಷ್ಣ…

ಗ್ಯಾರಂಟಿ ಬದುಕು: ಕಣ್ಮನ ಸೆಳೆದ ಸರ್ಕಾರಿ ಜಾಹೀರಾತು!

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸಿದ ಹಿನ್ನಲೆ ವಿಜಯನಗರದ ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20ರಂದು `ಪ್ರಗತಿಯತ್ತ ಕರ್ನಾಟಕ- ಸಮಪರ್ಣೆ ಸಂಕಲ್ಪ’ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ…

You cannot copy content of this page