6
ತೆರಿಗೆ ಸಂಗ್ರಹಕ್ಕೆ ತಾಕೀತು ಮಾಡಿದ ಸೀಎಂ

ಬೆoಗಳೂರು: ತೆರಿಗೆ ಸಂಗ್ರಹದಲ್ಲಿ ಕಾರ್ಯಕ್ಷಮತೆಯನ್ನು ಮಾನದಂಡವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಅವರು `ಬೇರೆ ಯಾವುದೇ ಪ್ರಭಾವಕ್ಕೂ ಮಣೆ ಹಾಕಬಾರದು’ ಎಂದಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳ…

ದಸರಾ ಆನೆಯ ದುರಂತ ಸಾವು

ಮೈಸೂರು: ದಸರಾ ಅಂಬಾರಿ ಹೋರುತ್ತಿದ್ದ ಅಶ್ವತ್ಥಾಮ ಹೆಸರಿನ ಆನೆ ವಿದ್ಯುತ್ ತಗುಲಿ ಸಾವನ್ನಪ್ಪಿದೆ. ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ೩೮ ವರ್ಷದ ಈ ಆನೆಯು ಮೈಸೂರಿನಲ್ಲಿ ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮಂಗಳವಾರ ಮೃತಪಟ್ಟಿದೆ. ಮೈಸೂರು ಜಿಲ್ಲೆಯ ಹುಣಸೂರು- ಪಿರಿಯಾಪಟ್ಟಣ…

ಪ್ರೀತಿ ಹೆಸರಿನಲ್ಲಿ ನಾಟಕ: ಕಾಲೇಜು ಕನ್ಯೆಯ ದುರಂತ ಅಂತ್ಯ

ಕಾರವಾರ: ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದ ಪಾರಿಯಾ ಶೇಖ್ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈ ಸಾವಿಗೆ ಆಕೆಯ ಪ್ರಿಯತಮನೇ ಕಾರಣ ಎಂದು ಪಾರಿಯಾಳ ಪಾಲಕರು ದೂರಿದ್ದಾರೆ. ಮುದ್ದು ಮುದ್ದಾಗಿದ್ದ ಪಾರಿಯಾ ಚಲುವಿಗೆ ಮಾರು ಹೋಗಿದ್ದ ಬಿಲಾಲ್ ಮೊಮಿನಿ ಪ್ರೀತಿಸುವಂತೆ ಆಕೆಯ ಹಿಂದೆ ಬಿದ್ದಿದ್ದ.…

ಜಲಪಾತಕ್ಕೆ ಬಂದವ ಹೆಣವಾದ

ಚಿಕ್ಕಮಗಳೂರು: ಕೆಮ್ಮಣ್ಣುಗುಂಡಿಯ ಹೆಬ್ಬೆ ಜಲಪಾತದಲ್ಲಿ ಹೈದರಾಬಾದ್ ಮೂಲದ ಶ್ರವಣ್ (25) ಎಂಬಾತ ಸಾವನಪ್ಪಿದ್ದಾನೆ. ತನ್ನ ಸ್ನೇಹಿತನೊಂದಿಗೆ ರಮಣೀಯ ಸ್ಥಳಗಳನ್ನು ವೀಕ್ಷಿಸಲು ಆತ ಚಿಕ್ಕಮಗಳೂರಿಗೆ ಬಂದಿದ್ದ. ಬಸ್ಸಿನಲ್ಲಿ ಬಂದಿದ್ದ ಈತ ಬಾಡಿಗೆಗೆ ಬೈಕ್ ತೆಗೆದುಕೊಂಡು ವಿವಿಧ ಸ್ಥಳಗಳಿಗೆ ತೆರಳಿದ್ದ. ಮುಂಗಾರು ಮಳೆಯಿಂದಾಗಿ, ಜಲಪಾತವು…

ಅಭಿಮಾನಿಯನ್ನು ಕೊಂದ ಸ್ವಾಮಿ!

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ನಟ ದರ್ಶನ್’ರ ಅಭಿಮಾನಿ. ಲಕ್ಷ್ಮೀವೆಂಕಟೇಶ್ವರ ಬಡಾವಣೆಯಲ್ಲಿ ವಾಸವಿದ್ದ ಈತ ದರ್ಶನ್ ಅಭಿಯಿಸಿದ್ದ ಯಾವ ಸಿನಿಮಾವನ್ನು ಸಹ ನೋಡದೇ ಇರುತ್ತಿರಲಿಲ್ಲ. ಅಪೋಲೊ ಮೆಡಿಕಲ್’ನಲ್ಲಿ ಕೆಲಸ ಮಾಡುತ್ತಿದ್ದ ಈತ ಅಲ್ಪ ಆದಾಯದಲ್ಲಿಯೇ ಕುಟುಂಬವನ್ನು ನೋಡಿಕೊಳ್ಳುತ್ತಿದ್ದ. ಪವಿತ್ರಾ ಗೌಡಗೆ ಅಶ್ಲೀಲ…

ಅಕ್ರಮ ಕಟ್ಟಡವಾಸಿಗಳಿಗೆ ನಡುಕ!

ಬೆಂಗಳೂರು: ಅನಧಿಕೃತ ಬಡಾವಣೆಗಳಲ್ಲಿ ನಿರ್ಮಾಣ ಮಾಡಿರುವ ಕಟ್ಟಡಗಳನ್ನು ಬಿಡಿಎ ತೆರವು ಮಾಡುತ್ತಿದೆ. ಹೀಗಾಗಿ ಕಟ್ಟಡ ನಿವಾಸಿಗಳಲ್ಲಿ ನಡುಕ ಶುರುವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶ, ಸಮಗ್ರ ಅಭಿವೃದ್ಧಿ ಯೋಜನಾ ಪ್ರದೇಶ (ಸಿಡಿಪಿ), ಶಿವರಾಮ ಕಾರಂತ ಬಡಾವಣೆ ಹಾಗೂ…

ಗದ್ದೆಗೆ ನುಗ್ಗಿದ ಕಾರು: ಇಬ್ಬರ ಸಾವು

ಬೆಳಗಾವಿ: ಚಿಕ್ಕೋಡಿ ರಾಯಬಾದ ತಾಲೂಕಿನ ಹಂದಿಗುoದ ಗ್ರಾಮದಲ್ಲಿ ನಡೆದ ಕಾರು ಅಪಘಾತದಲ್ಲಿ ಪಾಲಬಾವಿ ಗ್ರಾಮದ ಮಹಾಲಿಂಗ ನಿಂಗನೂರ (47) ಮತ್ತು ಈರಪ್ಪಾ ಉಗಾರೆ (32) ಸಾವನಪ್ಪಿದ್ದಾರೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಕಂಬದ ಸಮೇತ…

ಬಾಸ್ಕೆಟ್ ಬಾಲ್ ಟೂರ್ನಿ: ಜಿಲ್ಲೆಗೆ ಜಯ

ಕಾರವಾರ: ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ `ಸಿ’ ಡಿವಿಜನ್ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡವು ಜಯಗಳಿಸಿದೆ. ರಾಜ್ಯ ಬಾಸ್ಕೆಟ್ ಬಾಲ ಸಂಸ್ಥೆ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಜಿಲ್ಲಾ ತಂಡವು ಕ್ರೈಸ್ಟ ಜ್ಯೂನಿಯರ್ ಕಾಲೇಜು ತಂಡವನ್ನು ಮಣಿಸಿತು. ಜಿಲ್ಲಾ ತಂಡದ ವತಿಯಿಂದ ಕೈಗಾದ…

ಹೆಚ್ಚಿದ ನಕಲಿ ವೈದ್ಯರ ಹಾವಳಿ: ತಡೆಗೆ ಕ್ರಮ

ಬೆಂಗಳೂರು: ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಇವರ ಅಟ್ಟಹಾಸದಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇದನ್ನು ತಡೆಗಟ್ಟುವುದಕ್ಕಾಗಿ ಸರ್ಕಾರ ವೈದ್ಯರ ನೋಂದಣಿ ಸಂಖ್ಯೆಯನ್ನು ಆಸ್ಪತ್ರೆ ಮುಂದೆ ದೊಡ್ಡದಾಗಿ ಬರೆಯಬೇಕು ಎಂದು ನಿರ್ದೇಶಿಸಿದೆ. ಕೆಪಿಎಂಇ ಕಾಯ್ದೆ ನಿಯಮ ೫ರ ಪ್ರಕಾರ, ಸಾರ್ವಜನಿಕರ ಮಾಹಿತಿಗಾಗಿ…

ಲೋಕಾಯುಕ್ತ ಹೆಸರಿನಲ್ಲಿ ಬೆದರಿಕೆ

ಬೆಂಗಳೂರು: ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸುವುದಾಗಿ ವ್ಯಕ್ತಿಯೊಬ್ಬ ಫೋನ್ ಮಾಡಿದ್ದು, ತನ್ನನ್ನು ತಾನು ಲೋಕಾಯುಕ್ತ ಎಂದು ಆತ ಪರಿಚಯಿಸಿಕೊಂಡಿದ್ದಾನೆ. ವಿವಿ ಟವರ್‌ನ ೯ನೇ ಮಹಡಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಆತ ಬೆದರಿಕೆ…

You cannot copy content of this page