6

ಮೋಜು ಮಾಡಲು ಹೋದವರು ಶವವಾದರು!

ಬೆಂಗಳೂರು: ಬೆಟ್ಟಹಲಸೂರಿನಲ್ಲಿ ಮೋಜು ಮಸ್ತಿಗಾಗಿ ನೀರಿಗೆ ಆರು ಜನರಲ್ಲಿ ಇಬ್ಬರು ಶವವಾಗಿದ್ದಾರೆ.
ಬೆಟ್ಟಹಲಸೂರಿನ ಗುಡ್ಡಕ್ಕೆ ಆರು ಸ್ನೇಹಿತರು ಬೈಕಿನಲ್ಲಿ ತೆರಳಿದ್ದರು. ಅಲ್ಲಿದ್ದ ಕ್ವಾರಿಯಲ್ಲಿ ನೀರು ಕಂಡ ಅವರು ಈಜಲು ಇಳಿದಿದ್ದು, ಒಬ್ಬಾತ ನೀರು ಕುಡಿದು ಅಲ್ಲಿಯೇ ಸಾವನಪ್ಪಿದ್ದಾನೆ. ಆತನನ್ನು ರಕ್ಷಿಸಲು ತೆರಳಿದ ಮತ್ತೊಬ್ಬ ಸಹ ನೀರಿನಲ್ಲಿ ಮುಳುಗಿದ್ದಾನೆ. ಬೆಂಗಳೂರು ಮೂಲದ ಮೊಹಮದ್(18) ಮತ್ತು ಉಹೇಸ್ ಖಾನ್(18) ಸಾವನಪ್ಪಿದವರು. ಇವರ ಜೊತೆ ನೀರಿನಲ್ಲಿ ಮುಳುಗುತ್ತಿದ್ದ ಇನ್ನೊಬ್ಬನನ್ನು ಇತರರು ರಕ್ಷಿಸಿದ್ದಾರೆ.

  • Related Posts

    ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್ ಐಆರ್ ವಿಚಾರದಲ್ಲಿ ಚುನಾವಣಾ ಆಯೋಗ ದೂರು ನೀಡದೇ ಯಾವುದೆ ಎಫ್ ಐಆರ್ ಮಾಡಲು ಅವಕಾಶ ಇಲ್ಲ:ಬಸವರಾಜ ಬೊಮ್ಮಾಯಿ ಸಿಎಂ ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ:ಬಸವರಾಜ ಬೊಮ್ಮಾಯಿ…

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    Leave a Reply

    Your email address will not be published. Required fields are marked *

    You cannot copy content of this page