6
ADVERTISEMENT
ADVERTISEMENT
AchyutKumar

AchyutKumar

ಬಾಗಿಲು ಮುಚ್ಚಿದ ಬೋನಿಗೆ ಬೀಳದ ಚಿರತೆ!

ಹೊನ್ನಾವರ: ಕವಲಕ್ಕಿ ಭಾಗದಲ್ಲಿ ಎರಡು ತಿಂಗಳಿನಿ0ದ ಚಿರತೆ ಕಾಟ ಜೋರಾಗಿದೆ. ಆ ಭಾಗದ ನಾಯಿ, ಹಸುಗಳನ್ನು ವನ್ಯಜೀವಿ ಭಕ್ಷಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಬೋನು...

ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

ಕುಮಟಾ: ಐಗಳಕೂರ್ವೆ ಸೇತುವೆ ಬಳಿಯ ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲಿಂದ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸ್ ನಿರೀಕ್ಷಕ ಯೋಗೀಶ ಕೆ ಎಂ ಪತ್ತೆ ಹಚ್ಚಿದ್ದಾರೆ....

ವಿಭಾಗ ಮಟ್ಟದ ವಾಲಿಬಾಲ್ ಸ್ಪರ್ಧೆ: ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಾಧನೆ

ಕಾರವಾರ: ಸಿದ್ದಾಪುರದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ ಬಾಡದ ಶಿವಾಜಿ ಬಾಲಮಂದಿರ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳು ಗದಗ, ಧಾರವಾಡ ಹಾಗೂ ಚಿಕ್ಕೋಡಿ ತಂಡದವರ...

ಉಮ್ಮಚ್ಗಿಯಲ್ಲಿನ ಜೂಜಾಟಕ್ಕೆ ಪೊಲೀಸರ ತಡೆ

ಯಲ್ಲಾಪುರ: ಉಮ್ಮಚ್ಗಿ ಜನತಾ ಕಾಲೋನಿ ಎಪಿಎಂಸಿ ಬಳಿ ಮಟ್ಕಾ ಆಡಿಸುತ್ತಿದ್ದ ರಾಘವೇಂದ್ರ ನಾಗೇಶ ಪಟಗಾರ ಎಂಬಾತನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿ ರಾಘವೇಂದ್ರ...

ರಾಷ್ಟ್ರೀಯ ಚೆಸ್ ಸ್ಪರ್ಧೆಗೆ ಭೂಮಿಕಾ

ಕುಮಟಾ: ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಭೂಮಿಕಾ ಹೆಗಡೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ 17 ವರ್ಷದೊಳಗಿನವರಿಗಾಗಿ ರಾಜ್ಯಮಟ್ಟದ ಸ್ಪರ್ಧೆ ನಡೆದಿದ್ದು,...

ಶಿಥಿಲ ಸೇತುವೆ ಮೇಲೆ ಶಾಲಾ ಮಕ್ಕಳ ಸರ್ಕಸ್ಸು!

ಶಿರಸಿ: ಬಿಸಲಕೊಪ್ಪ ಗ್ರಾ ಪಂ ವ್ಯಾಪ್ತಿಯ ಆನಗೋಡಕೊಪ್ಪ ಬಳಿಯಿರುವ ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದಾಟಿ ಶಾಲೆಗೆ ಬರಲು ಮಕ್ಕಳು ಹೆದರುತ್ತಿದ್ದಾರೆ. ಹೀಗಾಗಿ ಉತ್ತಮ ಸೇತುವೆ ನಿರ್ಮಿಸುವಂತೆ...

ದಸರಾ ಸಮ್ಮೇಳನದಲ್ಲಿ ಹೋರಾಟಗಾರನಿಗೆ ಸನ್ಮಾನ

ಶಿರಸಿ: ಅರಣ್ಯ ಭೂಮಿ ಹಕ್ಕಿಗಾಗಿ ಹೋರಾಡುತ್ತಿರುವ ರವೀಂದ್ರ ನಾಯ್ಕ ಅವರಿಗೆ ರಂಬಾಪುರಿ ವೀರಸೋಮೇಶ್ವರ ಸ್ವಾಮೀಜಿ ಸನ್ಮಾನಿಸಿದ್ದಾರೆ. ಗದಗ ಜಿಲ್ಲೆಯ ರೋಣಾ ತಾಲೂಕಿನ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ...

ಡಿವೈಡರಿಗೆ ಗುದ್ದಿ ಗಟಾರಕ್ಕೆ ಬಿದ್ದ ಬಸ್ಸು: ಗಾಯಗೊಂಡ ಪ್ರಯಾಣಿಕರು

ಕುಮಟಾ: ರಾಮಚಂದ್ರ ಸಿಂದೆ ಎಂಬಾತರು ಓಡಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಡಿವೈಡರ್'ಗೆ ಗುದ್ದಿ ಗಟಾರಕ್ಕೆ ಬಿದ್ದಿದೆ. ಪರಿಣಾಮ ಬಸ್ಸಿನಲ್ಲಿದ್ದ ಏಳು ಜನ ಗಾಯಗೊಂಡಿದ್ದಾರೆ. ಮಿರ್ಜಾನ್ ಸಮೀಪದ ಖೈರೆಕ್ರಾಸ್ ಬಳಿ...

Page 283 of 502 1 282 283 284 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page