6
  • Latest

ಬಾಗಿಲು ಮುಚ್ಚಿದ ಬೋನಿಗೆ ಬೀಳದ ಚಿರತೆ!

ರಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ರಕ್ಕಿ ಗಾಯನ: ಸಂಗೀತ ಪ್ರೇಮಿಗಳಲ್ಲಿ ಸಂಚಲನ

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, May 19, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾಗಿಲು ಮುಚ್ಚಿದ ಬೋನಿಗೆ ಬೀಳದ ಚಿರತೆ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಹೊನ್ನಾವರ: ಕವಲಕ್ಕಿ ಭಾಗದಲ್ಲಿ ಎರಡು ತಿಂಗಳಿನಿ0ದ ಚಿರತೆ ಕಾಟ ಜೋರಾಗಿದೆ. ಆ ಭಾಗದ ನಾಯಿ, ಹಸುಗಳನ್ನು ವನ್ಯಜೀವಿ ಭಕ್ಷಿಸುತ್ತಿದೆ. ಹೀಗಾಗಿ ಅರಣ್ಯ ಇಲಾಖೆಯವರು ಚಿರತೆ ಸೆರೆಗೆ ಬೋನು ಇರಿಸಿದ್ದಾರೆ. ಆದರೆ, ಚಿರತೆ ಪ್ರವೇಶಕ್ಕಾಗಿ ಈವರೆಗೂ ಬೋನಿನ ಬಾಗಿಲು ತೆರೆದಿಲ್ಲ!

Advertisement. Scroll to continue reading.

ಚಿರತೆ ಕಾಟ ಸಹಿಸದ ಜನ ಅರಣ್ಯ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಚಿರತೆ ಹಿಡಿಯುವುಂತೆ ಊರಿನವರು ಪಟ್ಟು ಹಿಡಿದಿದ್ದರು. ಚಿರತೆ ಸ್ಥಳಾಂತರಕ್ಕೆ ಸಾಕಷ್ಟು ನಿಯಮ ಪಾಲಿಸಬೇಕಾಗಿದ್ದರಿಂದ ಅರಣ್ಯ ಇಲಾಖೆಯವರಿಗೂ ಈ ವಿಷಯ ತಲೆಬಿಸಿಯಾಗಿತ್ತು. ಹೀಗಾಗಿ ಜನರ ದಿಕ್ಕು ತಪ್ಪಿಸಲು ಅರಣ್ಯಾಧಿಕಾರಿಗಳು ಆ ಭಾಗದಲ್ಲಿ ಬೋನು ಇಟ್ಟರು. ಆದರೆ, ಬೋನಿನ ಕಡೆ ಚಿರತೆಯನ್ನು ಆಕರ್ಷಿಸಲು ಒಳಭಾಗದಲ್ಲಿ ನಾಯಿಯನ್ನು ಇರಿಸಿಲ್ಲ. ಬೋನಿನ ಬಾಗಿಲು ಸಹ ತೆರೆದಿಲ್ಲ!

ADVERTISEMENT
ADVERTISEMENT

ಇನ್ನೂ ಈ ಬೋನು ತಂದಿರಿಸಿ 15 ದಿನ ಕಳೆದಿದೆ. ಆದರೂ ಚಿರತೆ ಬಿದ್ದಿಲ್ಲ. ಹೀಗಾಗಿ ಊರಿನ ಜನ ಹತ್ತಿರ ಹೋಗಿ ನೋಡಿದ್ದಾರೆ. ಆಗ ಬೋನಿನ ಬಾಗಿಲು ತೆರೆಯದಿರುವುದು ಗೊತ್ತಾಗಿದೆ. `ಚಿರತೆಯೇ ಬೋನಿನ ಬಾಗಿಲು ತೆರೆದು ಒಳಗೆ ಬರಲಿ’ ಎಂಬ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ ಹಾಗಿದೆ ಎಂದು ಜನ ಆಡಿಕೊಂಡರು.

Advertisement. Scroll to continue reading.
ShareSendTweetShare
ADVERTISEMENT
Previous Post

ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ

Next Post

ನವರಾತ್ರಿ: ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಹರಕೆ

Next Post

ನವರಾತ್ರಿ: ಇಷ್ಟಾರ್ಥ ಸಿದ್ದಿಗಾಗಿ ವಿಶೇಷ ಹರಕೆ

ಉಮ್ಮಚ್ಗಿ: ಸೊಸೈಟಿ ಬಳಿಯೂ ಮಟ್ಕಾ ಆಟ!

ಶಿರಸಿ ಆಸ್ಪತ್ರೆ: ಡಾ ಗಜಾನನ ಭಟ್ಟರ ಸೇವೆ ಯಾರಿಗೆ ಬೇಕು.. ಯಾರಿಗೆ ಬೇಡ..?

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.