6
ADVERTISEMENT
ADVERTISEMENT
AchyutKumar

AchyutKumar

ಸಿದ್ದಾಪುರದಲ್ಲಿ ಯಕ್ಷ ತರಬೇತಿ

ಸಿದ್ದಾಪುರ: ಸಿದ್ದಿವಿನಾಯಕ ಆಂಗ್ಲಮಾಧ್ಯಮ ಪ್ರೌಢಶಾಲಾ ಸಭಾಂಗಣದಲ್ಲಿ ಯಕ್ಷ ಚಂದನ ದಂಟಕಲ್ ಅವರಿಂದ ಪ್ರತಿ ಶನಿವಾರ ಮಧ್ಯಾಹ್ನ 2 ತಾಸು ಯಕ್ಷಗಾನ ತರಬೇತಿ ನಡೆಯಲಿದೆ. ಮಧ್ಯಾಹ್ನ 2ರಿಂದ 4...

ಬಾಲಕಿಗೆ ಗುದ್ದಿದ ಬೈಕ್: ಗಾಯಾಳು ಆಸ್ಪತ್ರೆಗೆ

ಜೊಯಿಡಾ: ಶಾಲೆಯಿಂದ ಮನೆಗೆ ಮರಳುತ್ತಿದ್ದ ಗವೇಗಾಳಿಯ ಶ್ರೇಯಾ ಕುಶಾಲಕರ್ (6) ಎಂಬಾಕೆಗೆ ಸುಬಾನಿ ಬಡೆಗಿರಾನಿ ಎಂಬಾತ ಬೈಕ್ ಗುದ್ದಿದ್ದು, ಗಾಯಗೊಂಡ ಆಕೆ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆ ಸೇರಿದ್ದಾಳೆ....

ಬೈಕಿಗೆ ಅಡ್ಡಬಂದ ದನ: ಕೈ ಮುರಿದುಕೊಂಡ ಸವಾರ

ಯಲ್ಲಾಪುರ: ದೇವಿಕೊಪ್ಪದ ಮಂಜುನಾಥ ಹರನ್ನವರ್ ಎಂಬಾತನ ಬೈಕಿಗೆ ಹುಣಶೆಟ್ಟಿಕೊಪ್ಪದ ಬಳಿ ಬೀಡಾಡಿ ದನ ಡಿಕ್ಕಿಯಾಗಿದ್ದು, ಬೈಕಿನಿಂದ ಬಿದ್ದು ಆತ ಗಾಯಗೊಂಡಿದ್ದಾನೆ. ಜುಲೈ 3ರ ರಾತ್ರಿ ಆತ ಬೈಕ್...

ಟೀಚರ್ ಸಂಸ್ಥೆಯಿoದ ಸ್ಪರ್ಧಾತ್ಮಕ ತರಬೇತಿ

ಅಂಕೋಲಾ: ಅನುಭವಿ ಶಿಕ್ಷಕರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿರುವ `ಟೀಚರ್ ಸಂಸ್ಥೆ' ಹಿಮಾಲಯ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ತರಬೇತಿ ನೀಡಲು ಉದ್ದೇಶಿಸಿದೆ....

ಸೆಂಟ್ರಿoಗ್ ಸಾಮಗ್ರಿ ಕಳ್ಳರ ಪಾಲು

ಹಳಿಯಾಳ: ಖಾನಾಪುರದ ಅಸ್ಲಾಂ ಹಟಿಲಸಾಬ್ ಎಂಬಾತ ಹಳಿಯಾಳದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದು, ಆತ ಖರೀದಿಸಿದ್ದ ಸ್ಟೀಲ್ ಬಂಡಲ್'ನ್ನು ಕಳ್ಳರು ಅಪಹರಿಸಿದ್ದಾರೆ. ಜೂ 1ರಂದು ಕುರಿಗದ್ದಾ ಗ್ರಾಮದ ನೀರಿನ...

ಟ್ಯೂಶನ್’ಗೆ ಹೊರಟಿದ್ದ ಬಾಲಕಿಗೆ ಗುದ್ದಿದ ಕಾರು

ಶಿರಸಿ: ಟ್ಯೂಶನ್'ಗೆ ಹೋಗುತ್ತಿದ್ದ ಬಾಲಕಿಗೆ ಅಪರಿಚಿತ ಕಾರು ಗುದ್ದಿದ್ದು, ಕಾರು ಚಾಲಕ ಪರಾರಿಯಾಗಿದ್ದಾನೆ. ಮಹಾಸತಿ ದೇವಸ್ಥಾನದ ಬಳಿ ಟೇಲರ್ ವೃತ್ತಿ ಮಾಡುತ್ತಿರುವ ಲಲಿತಾ ಮೇರವಾಡಿ (44) ಎಂಬಾತರು...

ಮಹಿಳಾ ಅಧಿಕಾರಿಗೆ ವರ್ಗಾವಣೆ ಬೆನ್ನಲ್ಲೆ ಇನ್ನೊಂದು ಆಘಾತ!

ಎಸ್ ಐ ಟಿ ಮಹಿಳಾ ಅಧಿಕಾರಿಯಾಗಿರುವ ಡಾ ಸುಮನ್ ಪೆನ್ನೆಕರ್ ಅವರ ತಂದೆ ದೇವಪ್ಪಾ ಪೆನ್ನೆಕರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಡಾ ಸುಮನ್ ಅವರು ಉತ್ತರ‌ ಕನ್ನಡ...

ಎಂ ರೋಷನ್ ಇದೀಗ ಜಿಲ್ಲಾಧಿಕಾರಿ

ಅತ್ಯಂತ ಕ್ರಿಯಾಶೀಲ ಐ ಎ ಎಸ್ ಅಧಿಕಾರಿ ಎಂ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಂ ಡಿ ಆಗಿದ್ದ ಎಂ ರೋಶನ್ ಈ ಹಿಂದೆ...

ಶಾಲಾ ಮಕ್ಕಳ ಉಪಯೋಗಕ್ಕೆ ವನ್ಯಜೀವಿ ಆಂಬುಲೆನ್ಸ್!

ದಾಂಡೇಲಿ ವನ್ಯಜೀವಿ ಕಚೇರಿಯಲ್ಲಿನ ತುರ್ತು ಸೇವೆಗೆ ಮೀಸಲಿದ್ದ ಆಂಬುಲೆನ್ಸ್'ನ್ನು ಅರಣ್ಯ ಸಿಬ್ಬಂದಿ ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಬಳಸುತ್ತಿದ್ದು, ಸಂಚಾರಿ ನಿಯಮ ಉಲ್ಲಂಗಿಸಿರುವ ಆರೋಪ ಕೇಳಿ ಬಂದಿದೆ. ಇನ್ನೂ...

ಕಾಳಜಿ ಕೇಂದ್ರಕ್ಕೆ ಇಲ್ಲ ಕರೆಂಟ್: ಕ್ಯಾಂಡಲ್ ವ್ಯವಸ್ಥೆಗೆ ಕೆಂಡಾಮoಡಲ!

ಹೊನ್ನಾವರದಲ್ಲಿ ನೆರೆ ಪ್ರವಾಹದಿಂದ ಸಂತ್ರಸ್ತರಾದವರಿಗೆ ಗುಂಡುಬಾಳದ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಕ್ರಿಮಿ-ಕೀಟಗಳ ಕಾಟ ಸಹಿಸಿಕೊಂಡು ಸಂತ್ರಸ್ತರು ರಾತ್ರಿ ಕಳೆದರು. ಇಲ್ಲಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ...

Page 454 of 502 1 453 454 455 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page