6
ADVERTISEMENT
ADVERTISEMENT
AchyutKumar

AchyutKumar

ಹೊಂಡಕ್ಕೆ ಹಾರಿ ಜೀವಬಿಟ್ಟ ಮಹಿಳೆ

ಮುಂಡಗೋಡ: ಬಸವನ ಹೊಂಡಕ್ಕೆ ಹಾರಿದ ರುಕ್ಮಿಣಿ ವಡ್ಡರ್ (50) ಎಂಬಾಕೆಯನ್ನು ಸ್ಥಳೀಯರು ಹೊಂಡದಿAದ ಮೇಲೆತ್ತಿದರೂ ಪ್ರಯೋಜನವಾಗಿಲ್ಲ. ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ್ ಜು 23ರಂದು ಹೊಂಡಕ್ಕೆ ಹಾರಿದ್ದು,...

ಇನ್ನೂ ಆರಿಲ್ಲ ಸಮುದ್ರದ ಬೆಂಕಿ!

ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಹಡಗಿಗೆ ಹತ್ತಿದ ಬೆಂಕಿ ಇನ್ನೂ ಆರಿಲ್ಲ. ಹೀಗಾಗಿ ಬೆಂಕಿ ಆರಿಸುವ ಪ್ರಯತ್ನ ಮುಂದುವರೆದಿದೆ. ಕಾರವಾರದಿOದ 50 ನಾಟಿಕಲ್ ಮೈಲಿ ದೂರದ ಸಮುದ್ರದದಲ್ಲಿ ಜುಲೈ...

ಅರ್ಜುನ ಇನ್ನೂ ಬದುಕಿದ್ದಾನೆ: ಕೇರಳ ಶಾಸಕ ವಿಶ್ವಾಸ

ಕಳೆದ ನಾಲ್ಕು ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಬೀಡುಬಿಟ್ಟಿರುವ ಕೇರಳದ ಮಂಜೇಶ್ವರ ಶಾಸಕ ಅಶ್ರಫ್ `ಅರ್ಜುನ ಇನ್ನೂ ಬದುಕಿದ್ದಾನೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅರ್ಜುನನಿಗಾಗಿ ಎಲ್ಲರೂ...

ಜುಲೈ 23: ಜಿಲ್ಲೆಯಲ್ಲಿ ಸರಾಸರಿ 52.95ಮಿಮೀ ಮಳೆ

ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವಡೆ ರಭಸ ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಾಸರಿ 52.95ಮಿ.ಮೀ ಮಳೆ ದಾಖಲಾಗಿದೆ. ಸಿದ್ದಾಪುರದಲ್ಲಿ ಸಿದ್ದಾಪುರ 100.4ಮಿ.ಮೀ...

ಅಂಬಿಗರ ಸಾಹಸಕ್ಕೆ ಮುಖ್ಯಮಂತ್ರಿ ಮೆಚ್ಚುಗೆ

ಶಿರೂರು ಗುಡ್ಡ ಕುಸಿತದ ಪರಿಣಾಮ ನದಿಯಲ್ಲಿ ಬಿದ್ದಿದ್ದ ಗ್ಯಾಸ್ ಟ್ಯಾಂಕರ್ ತೆರವಿಗೆ ನಿವೃತ್ತ ಅಗ್ನಿಶಾಮಕ ಅಧಿಕಾರಿ ಅನಂತ ಜಟ್ಟಿ ಅಂಬಿಗ ಸಾಕಷ್ಟು ಪ್ರಯತ್ನ ನಡೆಸಿದ್ದು, ಇದನ್ನು ತಿಳಿದ...

ಆಸ್ಪತ್ರೆ ಒಳಗೆ ಬಂದ ಮೊಸಳೆ!

ದಾಂಡೇಲಿ ಇಎಸ್‌ಐ ಆಸ್ಪತ್ರೆ ಒಳಗೆ ಸೋಮವಾರ ಸಂಜೆ ಮೊಸಳೆಯ ಮರಿ ನುಗ್ಗಿದ್ದು, ಅಲ್ಲಿದ್ದ ರೋಗಿ ಹಾಗೂ ಸಿಬ್ಬಂದಿ ಕಕ್ಕಾಬಿಕ್ಕಿಯಾದರು. ತಕ್ಷಣ ಆಸ್ಪತ್ರೆ ಭದ್ರತಾ ಸಿಬ್ಬಂದಿ ತುಕಾರಾಮ ಆ...

ವೃದ್ಧನ ಸಾವಿಗೆ ವಿದ್ಯಾರ್ಥಿ ಕಾರಣ

ಅಂಕೋಲಾ: ಹಟ್ಟಿಕೇರಿಯ ಬಾಬು ಗ್ಯಾರೇಜ್ ಬಳಿ ನಡೆದು ಹೋಗುತ್ತಿದ್ದ ಗೇನು ಶೇಷು ನಾಯ್ಕ (74) ಎಂಬಾತರಿಗೆ ವೀಕ್ಷಿತ ವೆಂಕಟದಾಸ ನಾಯ್ಕ (20) ಎಂಬಾತ ಬೈಕ್ ಗುದ್ದಿದ್ದರಿಂದ ಗೇನು...

ಸವಾರನ ಜೀವ ಉಳಿಸಿದ ಹೆಲ್ಮೆಟ್!

ಯಲ್ಲಾಪುರ: ಹಳಿಯಾಳ ತಿರುವಿನಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದಿದೆ. ಕಿರವತ್ತಿಯ ದೊಡ್ಲಾ ಹಾಲು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಲಕ್ಷ್ಮಣ ಬಾಂದೇಕರ (44) ಜುಲೈ 23ರ...

ಕೇಂದ್ರ ಬಜೆಟ್: ಸಂಸದರ ಸ್ವಾಗತ – ಕಾಂಗ್ರೆಸ್ ಸಮಿತಿ ವಿರೋಧ

ಶಿರಸಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಮಂಡಿಸಿದ ಬಜೆಟ್ `ವಿಕಸಿತ ಭಾರತಕ್ಕೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿದೆ' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. `ಕೇಂದ್ರ...

ಕಲ್ಪನಾ ರಶ್ಮಿಯಲ್ಲಿ ಗುರುಪೂರ್ಣಿಮೆಯ ಸಡಗರ

ಕಾರವಾರ: ಕಲ್ಪನಾ ರಶ್ಮಿ ಕಲಾಲೋಕದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು. ಗಾಯಕಿ ಸೀಮಾ ಬಸವರಾಜ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಕೃಷ್ಣಾನಂದ ಗುರವ್ ಕೀಬೋರ್ಡ...

Page 410 of 504 1 409 410 411 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page